Asianet Suvarna News Asianet Suvarna News
7019 results for "

ಮದುವೆ

"
Tamannaah Bhatia revealed scared to have kids rooTamannaah Bhatia revealed scared to have kids roo

ಮಕ್ಕಳನ್ನು ಮಾಡ್ಕೊಳ್ಳೋಕೆ ಭಯವಂತೆ ನಟಿ ತಮನ್ನಾಗೆ..ಕಾರಣ ಏನ್ ಗೊತ್ತಾ?

ಸೌತ್ ಇಂಡಿಯಾ ಫೇಮಸ್ ನಟಿ ತಮನ್ನಾ ಭಾಟಿಯಾಗೆ ಮಕ್ಕಳನ್ನು ಹೆರೋಕೆ ಭಯವಂತೆ. ಇದಕ್ಕೆ ಕಾರಣವೇನು ಅನ್ನೋದನ್ನು ನಟಿ ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾರೆ. ಇದನ್ ಕೇಳಿದ ಫ್ಯಾನ್ಸ್, ಮದುವೆ ಆದ್ರೂ ತಮನ್ನಾ ಮಗು ನೋಡೋ ಭಾಗ್ಯ ಇಲ್ವಾ ಅಂತಿದ್ದಾರೆ. 

Cine World Sep 12, 2024, 11:19 AM IST

Groom ask aadhar card his wife at first night mrqGroom ask aadhar card his wife at first night mrq

ಫೈಸ್ಟ್‌ ನೈಟ್‌ನಲ್ಲಿ ಹೂಗಳಿಂದ ತುಂಬಿದ ಮಂಚದ ಮೇಲೆ ನಾಚುತ್ತಾ ಕುಳಿತಿದ್ಳು: ಮುಖ ನೋಡಿ ಆಧಾರ್ ಕಾರ್ಡ್ ಕೇಳಿದ ವರ

ಫಸ್ಟ್ ನೈಟ್ ನಲ್ಲಿ ನವಜೋಡಿ ಮೊದಲ ಬಾರಿ ಏಕಾಂತವಾಗಿ ಸಮಯ ಕಳೆಯುವ ದಿನವಾಗಿದೆ. ಆದ್ರೆ ಮೊದಲ ರಾತ್ರಿಯಂದು ಈ ವರ ಕೇಳಿದ್ದು ಆಧಾರ್ ಕಾರ್ಡ್. ವರನ ಮಾತು ಕೇಳಿ ವಧು ಒಂದು ಕ್ಷಣ ಶಾಕ್ ಆಗಿದ್ದಳು.

relationship Sep 12, 2024, 9:52 AM IST

Actor Ashish Vidyarthi and wife Rupali Barua are on a trip to Bangalore see what youtuber asked sucActor Ashish Vidyarthi and wife Rupali Barua are on a trip to Bangalore see what youtuber asked suc

ಪತ್ನಿಯನ್ನು ನೋಡಿ ಬೆಂಗಳೂರಿನ ಯೂಟ್ಯೂಬರ್​ ಆಶಿಷ್​ ವಿದ್ಯಾರ್ಥಿಗೆ ಹೀಗೆ ಪ್ರಶ್ನೆ ಕೇಳೋದಾ?

ಬಹುಭಾಷಾ ನಟ ಆಶಿಷ್​ ವಿದ್ಯಾರ್ಥಿ ಮತ್ತು ಪತ್ನಿ ರೂಪಾಲಿ ಬರುವಾ ಬೆಂಗಳೂರಿನ ಪ್ರವಾಸದಲ್ಲಿದ್ದಾರೆ. ಈ ಜೋಡಿಯನ್ನು ನೋಡಿ ಅವರ ಮದುವೆಯ ಅರಿವಿಲ್ಲದ ಯೂಟ್ಯೂಬರ್​ ಕೇಳಿದ್ದೇನು?
 

Cine World Sep 11, 2024, 4:57 PM IST

Bollywood actor Ishaan Khatter wants to get married only once  he believe monogamous mrqBollywood actor Ishaan Khatter wants to get married only once  he believe monogamous mrq

ಬಾಲಿವುಡ್ ನಟನ ಅಪ್ಪ, ಅಮ್ಮಂಗೂ ಎರಡೆರಡು ಮದುವೆ: ಇಬ್ಬರನ್ನೂ ನೋಡಿದ ಮಗ ವಿಚಿತ್ರ ಆಸೆ ಬಿಚ್ಚಿಟ್ಟ

ಬಾಲಿವುಡ್‌ನ ಖ್ಯಾತ ನಟನ ತಾಯಿ ಮತ್ತು ತಂದೆ ಎರೆಡರಡು ಮದುವೆಯಾಗಿದ್ದಾರೆ. ಇನ್ನು ಈ ನಟನ ಸೋದರನ ಹೆಸರು ಸಹ ಹಲವು ನಟಿಯರ ಜೊತೆ ಕೇಳಿ ಬಂದಿತ್ತು. ಇದೀಗ ಈ ನಟ ಮದುವೆ ಬಗ್ಗೆ ವಿಚಿತ್ರ ಆಸೆ ಹೊರ ಹಾಕಿದ್ದಾನೆ.

Cine World Sep 11, 2024, 4:30 PM IST

Chikkaballapur young woman cheated by lover and she pregnant satChikkaballapur young woman cheated by lover and she pregnant sat

ಬೇರೊಬ್ಬರನ್ನು ಮದುವೆಯಾದ ಪ್ರೇಯಸಿಯನ್ನು ಗರ್ಭಿಣಿ ಮಾಡಿ ಪರಾರಿಯಾದ ರಹಮತ್ತುಲ್ಲಾ!

ಚಿಕ್ಕಬಳ್ಳಾಪುರದಲ್ಲಿ ಮದುವೆಯಾಗಲು ನಿರಾಕರಿಸಿದ ಪ್ರೇಯಸಿ ಮತ್ತೊಬ್ಬರನ್ನು ವಿವಾಹವಾದ ನಂತರ, ಆಕೆಯ ಗಂಡನನ್ನು ಬಿಟ್ಟು ಬರುವಂತೆ ಪ್ರೇರೇಪಿಸಿ ಗರ್ಭಿಣಿ ಮಾಡಿ ಪರಾರಿಯಾದ ಘಟನೆ ನಡೆದಿದೆ.

Karnataka Districts Sep 11, 2024, 11:20 AM IST

Srirastu Subhamastu actress Chandana Raghavendra shared her marriage video pavSrirastu Subhamastu actress Chandana Raghavendra shared her marriage video pav

ದೇವರಂಥ ಅಳಿಯನಲ್ಲ, ದೇವರ ರೂಪದಲ್ಲೇ ಬಂದಿದ್ದಾನೆಂದು ಖುಷಿ ಪಟ್ಟ ಶ್ರೀರಸ್ತು ಶುಭಮಸ್ತು ನಟಿ ಸಿರಿ ಅಮ್ಮ!

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ನಟಿ ಚಂದನ ರಾಘವೇಂದ್ರ ತಮ್ಮ ಮದುವೆಯ ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. 

Small Screen Sep 11, 2024, 7:48 AM IST

sandalwood queen actress Ramya  clarification about her marriage rumours gowsandalwood queen actress Ramya  clarification about her marriage rumours gow

ನಾನು ವಿವಾಹದ ಬಗ್ಗೆ ಲೆಕ್ಕ ಕಳೆದುಕೊಂಡಿದ್ದೇನೆ, ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ರಮ್ಯಾ!

ನಟಿ ರಮ್ಯಾ ಅವರ ಮದುವೆಯ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಅವರು ಸ್ವತಃ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Sandalwood Sep 10, 2024, 10:42 PM IST

Astrologer reveals why Bollywood salman khan not married till now netizens react with memes ckmAstrologer reveals why Bollywood salman khan not married till now netizens react with memes ckm

ಸಲ್ಮಾನ್ ಖಾನ್ ಮದುವೆಯಾಗಿಲ್ಲ ಯಾಕೆ, ಜ್ಯೋತಿಷ್ಯ ಮಾತಿಗೆ ಮೀಮ್ಸ್ ಹರಿಬಿಟ್ಟ ಜನ!

ಬಾಲಿವುಡ್ ನಟ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ ಯಾಕೆ? ಯಾವಾಗ ಮದುವೆಯಾಗುತ್ತಾರೆ? ಈ ಕುತೂಹಲಕ್ಕೆ ಹಲವು ಜ್ಯೋತಿಷಿಗಳು ಇದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇದೀಗ ಮತ್ತೊಬ್ಬ ಜ್ಯೋತಿಷಿ ಸಲ್ಮಾನ್ ಖಾನ್ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಯಾಕೆ ಅನ್ನೋದು ವಿವರಿಸಿದ್ದಾರೆ. ಆದರೆ ಈ ಉತ್ತರಿಂದ ಇದೀಗ ಮೀಮ್ಸ್ ಹರಿದಾಡುತ್ತಿದೆ.
 

Cine World Sep 10, 2024, 4:29 PM IST

Kannada actress Niveditha Gowda is first actress in India who got divorced to make reels satKannada actress Niveditha Gowda is first actress in India who got divorced to make reels sat

ರೀಲ್ಸ್ ಮಾಡುವುದಕ್ಕೆಂದೇ ಡಿವೋರ್ಸ್ ಪಡೆದಳಾ ನಟಿ ನಿವೇದಿತಾಗೌಡ!

ಜೀವನದಲ್ಲಿ ನನಗೆ ರೀಲ್ಸ್ ಮಾಡುವುದನ್ನು ಬಿಟ್ಟರೆ ಬೇರೇನೂ ಬೇಡವೆಂದು ಗಂಡನಿಗೆ ಡಿವೋರ್ಸ್ ನೀಡಿದ ಮೊಟ್ಟ ಮೊದಲ ನಟಿ ನಮ್ಮ ಕನ್ನಡತಿ ಎಂದು ಅಭಿಮಾನಿಗಳು ಈ ನಟಿಗೆ ಬಿರುದು ನೀಡಿದ್ದಾರೆ. 

Small Screen Sep 10, 2024, 2:21 PM IST

Groom pant open when lifting bride watch video mrqGroom pant open when lifting bride watch video mrq

ಮದುವೆಯಲ್ಲಿ ಭಾವಿ ಪತ್ನಿಯನ್ನು ಎತ್ತಿಕೊಳ್ಳುತ್ತಿದ್ದಂತೆ ವರನ ಪ್ಯಾಂಟ್ ಹರಿದೇ ಹೋಯ್ತು!

ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋವೊಂದು ವೈರಲ್ ಆಗಿದ್ದು, ವೇದಿಕೆ ಮೇಲೆ ವರನ ಪ್ಯಾಂಟ್ ಹರಿದ ಘಟನೆ ನಡೆದಿದೆ. ಎಲ್ಲರ ಮುಂದೆ ಮುಜುಗರಕ್ಕೊಳಗಾದ ವರ ನಗುತ್ತಲೇ ವೇದಿಕೆ ಹಿಂದೆ ಓಡಿದ್ದಾನೆ.

International Sep 10, 2024, 1:38 PM IST

Drug Peddler Arrested for attempt sale Marijuana in Bengaluru grg Drug Peddler Arrested for attempt sale Marijuana in Bengaluru grg

ಬೆಂಗಳೂರು: ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಯತ್ನ, ಡ್ರಗ್ ಪೆಡ್ಲರ್ ಬಂಧನ..!

ಪೆಡ್ಲರ್ ಒಬ್ಬರ ಕಾಂಟೆಕ್ಟ್ ಮಾಡಿ ಓರಿಸ್ಸಾಗೆ ಹೋದ ಬದ್ರುದ್ದಿನ್, ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ದುರಂತ್ ಎಕ್ಸ್ ಪ್ರೆಸ್ ಟ್ರೈನ್ ಮೂಲಕ ಬರ್ತಿದ್ದಾಗ ಎಸ್.ಎಂ.ಟಿ ರೆಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆದ ಆರೋಪಿ ಬದ್ರುದ್ದಿನ್. 

CRIME Sep 10, 2024, 12:39 PM IST

Who is the girl Congress leader rahul gandhi  getting married  rooWho is the girl Congress leader rahul gandhi  getting married  roo

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಕೈ ಹಿಡಿಯುತ್ತಿರುವ ಹುಡುಗಿ ಇವರಂತೆ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಫೋಟೋ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಕೈ ಹಿಡಿಯಲಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ.
 

Politics Sep 10, 2024, 10:18 AM IST

I said Kill Renukaswamy Says Pavitra Gowda grg I said Kill Renukaswamy Says Pavitra Gowda grg

ಲೈಂಗಿಕ ಕ್ರಿಯೆಗೆ ಕರೆದ ರೇಣುಕಾಸ್ವಾಮಿಯನ್ನು ಸಾಯಿಸಿಬಿಡಿ ಎಂದಿದ್ದೆ: ಪವಿತ್ರಾಗೌಡ

ತಮ್ಮ ಹೇಳಿಕೆಯಲ್ಲಿ ತನ್ನ ಉದ್ಯೋಗ, ಮೊದಲ ಮದುವೆ ಮುರಿದು ಬಿದ್ದ ವಿಷಯ, ನಂತರ ದರ್ಶನ್‌ ಜೊತೆಗಿನ ಸ್ನೇಹ-ಸಂಬಂಧದಿಂದ ಹಿಡಿದು ರೇಣುಕಾಸ್ವಾಮಿ ಹತ್ಯೆವರೆಗಿನ ಬದುಕಿನ ಸಿಹಿ-ಕಹಿ ಘಟನೆಗಳನ್ನು ವಿವರಿಸಿದ ಪವಿತ್ರಾ

CRIME Sep 10, 2024, 8:53 AM IST

Why Dimple Kapadia Thought Akshay Kumar Is Gay sanWhy Dimple Kapadia Thought Akshay Kumar Is Gay san

ಅಕ್ಷಯ್‌ ಕುಮಾರ್‌ 'ಗೇ' ಅಂದುಕೊಂಡಿದ್ದೆ? ಅತ್ತೆಗೆ ಯಾಕೆ ಬಂತು ಈ ಅನುಮಾನ?

57 ವರ್ಷದ ಅಕ್ಷಯ್‌ ಕುಮಾರ್‌, 1967ರಲ್ಲಿ ಅಮೃತಸರದಲ್ಲಿ ಜನಿಸಿದ್ದರು. ಅವರ ಜನ್ಮದಿನದಂದು ಅಕ್ಷಯ್ ಅವರೊಂದಿಗೆ ಸಂಬಂಧಿಸಿದ ಒಂದು ಆಸಕ್ತಿದಾಯಕ ಘಟನೆಯನ್ನು ನಾವು ನಿಮಗೆ ಹೇಳಲಿದ್ದೇವೆ. ಮದುವೆಯ ಮೊದಲು ಅಕ್ಷಯ್ ಅವರನ್ನು ಅವರ ಅತ್ತೆ 'ಗೇ' ಎಂದು ಭಾವಿಸಿದ್ದರಂತೆ. ಬಳಿಕ ಅದು ತಮ್ಮ ತಪ್ಪು ಕಲ್ಪನೆಯಾಗಿತ್ತು ಎಂದಿದ್ದಾರೆ.

News Sep 9, 2024, 7:40 PM IST

director Tarun Sudhir stuck between English and Kannada made funny statement in church sucdirector Tarun Sudhir stuck between English and Kannada made funny statement in church suc

2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ ಎನ್ನುತ್ತಲೇ ಹೆಂಡ್ತಿಯ ಕರಾಮತ್ತು ತಿಳಿಸಿದ ತರುಣ್‌ ಸುಧೀರ್‌!

ಇಂಗ್ಲಿಷ್‌- ಕನ್ನಡದ ನಡುವೆ ಸಿಲುಕಿ ಫುಲ್‌ ಸುಸ್ತಾಗಿದ್ದೇನೆ ಎಂದಿರೋ ನಿರ್ದೇಶಕ ತರುಣ್‌ ಸುಧೀರ್‌ ವೇದಿಕೆ ಮೇಲೆ ಹೇಳಿದ್ದೇನು?
 

Sandalwood Sep 9, 2024, 1:28 PM IST