Asianet Suvarna News Asianet Suvarna News
1621 results for "

Twitter

"
Twitter now lets people add hexagon shaped NFT profile pictures into its platform mnjTwitter now lets people add hexagon shaped NFT profile pictures into its platform mnj

Twitter NFT Profile Picture ಬಿಡುಗಡೆ: ಟ್ವೀಟರ್ ಬ್ಲೂ ಚಂದಾದಾರರಿಗೆ ಪ್ರಸ್ತುತ ಲಭ್ಯ!

ಪ್ರಸ್ತುತ ಎನ್‌ಎಫ್‌ಟಿ ಹಣಕಾಸು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಮಧ್ಯೆ ಟ್ವಿಟರ್  ಹೊಸ ವೈಶಿಷ್ಟ್ಯವೊಂದನ್ನು ಪ್ರಕಟಿಸಿದೆ. ಪ್ಲಾಟ್‌ಫಾರ್ಮ್‌ನ Blue’s early access ಲ್ಯಾಬ್ಸ್ ವೈಶಿಷ್ಟ್ಯದ ಮೂಲಕ ಹೊಸ ವೈಶಿಷ್ಟ್ಯವು ಪ್ರಸ್ತುತ ಟ್ವೀಟರ್ ಬ್ಲೂ ಚಂದಾದಾರರಿಗೆ ಮಾತ್ರ ಲಭ್ಯವಿದೆ.‌

Whats New Jan 22, 2022, 9:48 AM IST

Anti India Propaganda Information and Broadcasting ministy block pakistan based 35 YouTube Twitter Insta accounts ckmAnti India Propaganda Information and Broadcasting ministy block pakistan based 35 YouTube Twitter Insta accounts ckm

Anti India Propaganda ಭಾರತ ವಿರೋಧಿ ಚಟುವಟಿಕೆ, ಪಾಕ್ ಮೂಲದ 35 ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾ ಖಾತೆ ಬ್ಲಾಕ್!

  • ಕೇಂದ್ರ ಗುಪ್ತಚರ ನೀಡಿದ ಮಹತ್ವದ ಮಾಹಿತಿ, ಕೇಂದ್ರದಿಂದ ತಕ್ಷಣ ಕ್ರಮ
  • ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಸಾಮಾಜಿಕ ಜಾಲತಾಣ ಖಾತೆ
  • ಪಾಕಿಸ್ತಾನ ಮೂಲದ ಖಾತೆಗಳಿಂದ ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆ
  • ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರ, 35 ಖಾತೆ ಬ್ಲಾಕ್

India Jan 21, 2022, 10:30 PM IST

Shah Rukh Khan fans trend We Miss You SRK amid his absence from Twitter since Aryan Khans case dplShah Rukh Khan fans trend We Miss You SRK amid his absence from Twitter since Aryan Khans case dpl

We Miss You SRK Trends: ಮಗನ ಅರೆಸ್ಟ್‌ ನಂತರ ಅಂತರ ಕಾಯ್ದುಕೊಂಡ ಶಾರೂಖ್, ಫ್ಯಾನ್ಸ್ ಬೇಸರ

ಮಗ ಆರ್ಯನ್ ಖಾನ್ ಬಂಧನ-ಬಿಡುಗಡೆಯ ನಂತರ ಕಿಂಗ್ ಖಾನ್ ಅಷ್ಟಾಗಿ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ಗಾಯಬ್ ಆಗಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡಿರುವ ಶಾರೂಖ್ ಖಾನ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Cine World Jan 21, 2022, 5:04 PM IST

Amid Punjab Tussle Congress Video Stars Chief Minister Channi podAmid Punjab Tussle Congress Video Stars Chief Minister Channi pod

Punjab Elections: ಚುನಾವಣೆಗೂ ಮೊದಲೇ ಸಿಧುಗೆ ಬಿಗ್ ಶಾಕ್, ಸದ್ದು ಮಾಡುತ್ತಿದೆ ಸೋನು ಸೂದ್ ಹೇಳಿಕೆ!

* ಪಂಜಾಬ್ ಚುನಾವಣಾ ಹೊಸ್ತಿಲಲ್ಲಿ ಸಿಧುಗೆ ಬಿಗ್ ಶಾಕ್

* ಸೋನು ಸೂದ್ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

* ಪಂಜಾಬ್ ಮುಂದಿನ ಸಿಎಂ ಯಾರು ಅನ್ನೋ ಸುಳಿವು ಕೊಟ್ಟ ಪಕ್ಷ

India Jan 18, 2022, 9:14 AM IST

Zee Kannada Ganesh golden gang videos trending on Twitter vcsZee Kannada Ganesh golden gang videos trending on Twitter vcs
Video Icon

ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಗೋಲ್ಡನ್ ಸ್ಟಾರ್ Ganesh Golden Gang

ಎಲ್ಲಿ ನೋಡಿದರೂ ಗೋಲ್ಡನ್ ಗ್ಯಾಂಗ್ (Golden Gang) ವಿಡಿಯೋ ಹರಿದಾಡುತ್ತಿದೆ. ಹೌದು! ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಿರೂಪಣೆಯಲ್ಲಿ, ಜೀ ಕನ್ನಡ (Zee Kannada) ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗೋಲ್ಡ್ ಗ್ಯಾಂಗ್ ಮಾತುಕತೆ ಕಾರ್ಯಕ್ರಮ ದೊಡ್ಡ ಯಶಸ್ಸು ಕಂಡಿದೆ. ಮೊದಲ ಎಪಿಸೋಡ್‌ನಲ್ಲಿ ತರುಣ್ ಸುಧೀರ್, ಶರಣ್ ಮತ್ತು ನೆನಪಿರಲಿ ಪ್ರೇಮ್ (Prem Nenapirali) ಆಗಮಿಸಿದ್ದರು, ಎರಡನೇ ಎಪಿಸೋಡ್‌ನಲ್ಲಿ ಇಡೀ ಮುಂಗಾರು ಮಳೆ (Mungaru Male) ಟೀಂ ಇತ್ತು. ಮೂರನೇ ವಾರ ಯಾರು ಬರಲಿದ್ದಾರೆ ಎಂದು ಆಗಲೇ ವೀಕ್ಷಕರು ಗೆಸ್ ಮಾಡುತ್ತಿದ್ದಾರೆ. ಅಷ್ಟರ ಮಟ್ಟಕ್ಕೆ ಮನಸ್ಸು ಮುಟ್ಟಿದೆ ಈ ಕಾರ್ಯಕ್ರಮ.
 

Small Screen Jan 17, 2022, 5:36 PM IST

Opposition Karnataka move to build Sanskrit university  #saynotosanskrit trends on Twitter gowOpposition Karnataka move to build Sanskrit university  #saynotosanskrit trends on Twitter gow

Karnataka Sanskrit University Opposition: #SayNoToSanskrit ಅಭಿಯಾನಕ್ಕೆ ವ್ಯಾಪಕ ಖಂಡನೆ

ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಟ್ವಿಟ್ಟರ್ ಅಭಿಯಾನ #SayNoToSanskrit ಹ್ಯಾಷ್‌ ಟ್ಯಾಗ್‌ ಬಳಸಿ ನಡೆಸಿದ ಅಭಿಯಾನಕ್ಕೆ ಲಕ್ಷಾಂತರ ಮಂದಿಯಿಂದ ಬೆಂಬಲ. ಕರವೇಯ ಅಧ್ಯಕ್ಷರ ಹೇಳಿಕೆಗೆ ಹಲವರ ವಿರೋಧ.

Education Jan 17, 2022, 3:10 PM IST

Karma Catches Up With Everyone... watch some proof akbKarma Catches Up With Everyone... watch some proof akb

ಸುಮ್ಮನಿರಲಾರದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇನಾ... ಒಂಟೆ ಬಾಲ ಹಿಡಿಯಲು ಹೋಗಿ ಸರಿಯಾಗಿ ತಿಂದ

  • ಒಂಟೆ ಬಾಲ ಹಿಡಿದು ಒದೆ ತಿಂದ 
  • ನಾಯಿಗೆ ಹಿಂಸೆ ಕೊಡಲು ಹೋಗಿ ಹಸುವಿನಿಂದ ಒದೆಸಿಕೊಂಡ

India Jan 16, 2022, 10:11 PM IST

Information and Broadcast Ministry Twitter account hacked restored after few minutes mnjInformation and Broadcast Ministry Twitter account hacked restored after few minutes mnj

I&B Ministry‌: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವೀಟರ್‌ ಖಾತೆ ಹ್ಯಾಕ್!

ಹ್ಯಾಕ್‌ ಮಾಡಲಾಗಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆಯನ್ನು ಈಗ ಮರುಸ್ಥಾಪಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ

Technology Jan 12, 2022, 11:59 AM IST

Xiaomi 11T Pro 5G Smartphone will launch on 2022 Jan 19 Price Specifications DetailsXiaomi 11T Pro 5G Smartphone will launch on 2022 Jan 19 Price Specifications Details

Xiaomi 11T Pro 5G: ಜ.19ಕ್ಕೆ ಶಿಯೋಮಿ 11ಟಿ ಪ್ರೋ 5ಜಿ ಫೋನ್ ಲಾಂಚ್, ಏನೆಲ್ಲ ವಿಶೇಷತೆ, ಬೆಲೆ ಎಷ್ಟು?

•    ಕಳೆದ ವರ್ಷ ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಶಿಯೋಮಿ 11ಟಿ ಫೋನ್
•    ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲ, ಇದೊಂದು ಪ್ರೀಮಿಂಯ ಸ್ಮಾರ್ಟ್‌ಫೋನ್ ಆಗಿರಬಹುದು.
•    ಫೋನ್ ಹಿಂಬದಿಯಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿ ಮೂರು ಕ್ಯಾಮೆರಾಗಳಿವೆ

Mobiles Jan 10, 2022, 5:30 PM IST

Colombian Man Victor Escobar Dies Publicly Under New Euthanasia Policy mnjColombian Man Victor Escobar Dies Publicly Under New Euthanasia Policy mnj

Euthanasia: 'ಶೀಘ್ರದಲ್ಲಿ ಭೇಟಿಯಾಗೋಣ': ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಇಚ್ಛಾಮರಣ!

ಅಪರೂಪದ, ನೋವಿನ ಮತ್ತು ಗುಣಪಡಿಸಲಾಗದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ ವಿಕ್ಟರ್ ಎಸ್ಕೋಬಾರ್ ಶುಕ್ರವಾರ ಸಾಯಲು ನಿರ್ಧರಿಸಿದ್ದರು. ಅವರು ಸಾಯುವ ಕೆಲವು ಗಂಟೆಗಳ ಮೊದಲು, ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆದರು

SCIENCE Jan 9, 2022, 10:16 PM IST

Google Pay users have been complaining about UPI services being down from Sunday Afternoon mnjGoogle Pay users have been complaining about UPI services being down from Sunday Afternoon mnj

UPI Server Down: ಫೋನ್‌ ಪೇ, ಗೂಗಲ್‌ ಪೇ ಸೇರಿ ಹಲವು ಆ್ಯಪ್ ವಹಿವಾಟು ಸ್ಥಗಿತ: ಸ್ಪಷ್ಟನೆ ನೀಡಿದ NPCI!

UPI ಸರ್ವರ್‌ಗಳು ಡೌನ್ ಆಗಿರುವುದರಿಂದ,  ಡಿಜಿಟಲ್ ವ್ಯಾಲೆಟ್‌ಗಳು ಅಥವಾ Google Pay, Phone Pe ಮತ್ತು Paytm ನಂತಹ ಆನ್‌ಲೈನ್ ಪಾವತಿ ಸೇವೆಗಳನ್ನು ಬಳಸಿಕೊಂಡು ಯಾವುದೇ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರು ನೀಡುತ್ತಿದ್ದಾರೆ.

Technology Jan 9, 2022, 7:46 PM IST

Twitter New Feature Users can now  react to tweet with photos and videosTwitter New Feature Users can now  react to tweet with photos and videos

Twitter Features: ಟಿಕ್ ಟಾಕ್, ಇನ್‌ಸ್ಟಾ ರೀತಿಯಲ್ಲೇ ಫೋಟೋ, ವಿಡಿಯೋದೊಂದಿಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿ!

•    ಟ್ವಿಟರ್ ಪರಿಚಯಿಸಲಿರುವ ಈ ಹೊಸ ಫೀಚರ್ ಸದ್ಯಕ್ಕೆ iOS ಸಾಧನಗಳಲ್ಲಿ ಪರೀಕ್ಷಿಸಲಾಗುತ್ತಿದೆ
•    ಬಳಕೆದಾರರು ತಮ್ಮ ಫೋಟೋ, ವಿಡಿಯೋಗಳ ಮೂಲಕ ಪ್ರತಿಕ್ರಿಯಿಸಬಹುದು
•    ಈ ಹೊಸ ಫೀಚರ್ ಬಳಕೆದಾರರಿಗೆ ಕಿರುಕುಳ ನೀಡುವುದಕ್ಕೂ ಬಳಕೆಯಾಗಬಹುದು ಎಂಬ ಆತಂಕವೂ ಇದೆ

Whats New Jan 8, 2022, 9:20 PM IST

Donald Trump set to launch twitter rival social media app TRUTH SOCIAL on feb 21st ckmDonald Trump set to launch twitter rival social media app TRUTH SOCIAL on feb 21st ckm

Truth Social ಟ್ವಿಟರ್‌ಗೆ ಸೆಡ್ಡು ಹೊಡೆಯಲು ಟ್ರಂಪ್ ರೆಡಿ, ಸಾಮಾಜಿಕ ಜಾಲತಾಣ ಟ್ರೂತ್ ಸೊಶಿಯಲ್ ಫೆ.21ಕ್ಕೆ ಆರಂಭ

•    ಫೇಸ್‌ಬುಕ್, ಟ್ವಿಟರ್‌ನಿಂದ ಬ್ಯಾನ್ ಆಗಿರುವ ಡೋನಾಲ್ಡ್ ಟ್ರಂಪ್ ಅವರ ಅಕೌಂಟ್‌ಗಳು
•    ಈ ಹಿನ್ನೆಲೆಯಲ್ಲೇ ತಮ್ಮದೇ ಆದ ಹೊಸ ಸೋಷಿಯಲ್ ಮೀಡಿಯಾ ಟ್ರೂತ್ ಆರಂಭಿಸಲಿರುವ ಟ್ರಂಪ್
•    ಕ್ಯಾಪಿಟಲ್ ಮೇಲೆ ದಾಳಿ ನಡೆದ 13 ತಿಂಗಳ  ಬಳಿಕ ಹೊಸ ಆಪ್ ಆರಂಭಕ್ಕೆ ಸಿದ್ಧತೆ

Whats New Jan 7, 2022, 7:04 PM IST

NRI people Appeal Day Twitter Campaign For Fulfill Demands snrNRI people Appeal Day Twitter Campaign For Fulfill Demands snr

Twitter Campaign : ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರಿಂದ ‘ಅಪೀಲ್‌ ಡೇ’

  •  ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರಿಂದ ‘ಅಪೀಲ್‌ ಡೇ’
  •  ಅನಿವಾಸಿ ಕನ್ನಡಿಗರ ಫೋರಂಗೆ ಉಪಾಧ್ಯಕ್ಷರ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟ್ವೀಟರ್‌ ಅಭಿಯಾನ
  •  ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟ ಸಾರಥ್ಯ
  • 30 ದೇಶಗಳ ಕನ್ನಡಿಗರಿಂದ 20 ಸಾವಿರಕ್ಕೂ ಹೆಚ್ಚು ಟ್ವೀಟ್‌

International Jan 3, 2022, 7:57 AM IST

Ola CEO hints battery powered cycles may launch this New year 2022 after huge success of Electric scooterOla CEO hints battery powered cycles may launch this New year 2022 after huge success of Electric scooter

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಓಲಾ ಕಂಪನಿ ವಿದ್ಯುತ್‌ ಸೈಕಲ್‌ ಅನ್ನು ಕೂಡ ತಯಾರಿಸಲಿದೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಓಲಾ ಸಿಇಒ ಭವಿಶ್ ಅಗರ್ವಾಲ್  ಅವರ ಇತ್ತೀಚಿನ ಟ್ವೀಟ್‌

Cars Jan 2, 2022, 6:25 PM IST