Asianet Suvarna News Asianet Suvarna News
874 results for "

ಪರಿಶೀಲನೆ

"
People Were Cue standing infront of Wine Shop in DharwadPeople Were Cue standing infront of Wine Shop in Dharwad

ಪರಿಶೀಲನೆ ವೇಳೆ ಮದ್ಯದಂಗಡಿ ಓಪನ್‌: ಎಣ್ಣೆಗಾಗಿ ಕ್ಯೂ ನಿಂತ ಕುಡುಕರು..!

ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದ್ದರಿಂದ ವೈನ್‌ ಶಾಪ್‌ವೊಂದು ಸೋಮವಾರ ಕೆಲ ಹೊತ್ತು ಬಾಗಿಲು ತೆರೆದಿತ್ತು. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮದ್ಯಕ್ಕಾಗಿ ಕ್ಯೂನಲ್ಲಿ ನಿಂತ ಘಟನೆ ನಗರದಲ್ಲಿ ನಡೆದಿದೆ. 
 

Karnataka Districts Apr 16, 2020, 7:23 AM IST

Madikeri sp drives alone at midnight monitors areaMadikeri sp drives alone at midnight monitors area

ಮಧ್ಯರಾತ್ರಿ ಒಬ್ಬರೇ ಡ್ರೈವ್ ಮಾಡಿ ಗಸ್ತು ತಿರುಗುವ ಮಹಿಳಾ ಎಸ್‌ಪಿ..!

ಕೊರೋನಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಸುಮನ್‌ ಪನ್ನೇಕರ್‌ ಅವರು ಇತ್ತೀಚೆಗೆ ರಾತ್ರಿ ಸ್ವಯಂ ವಾಹನ ಚಾಲನೆ ಮಾಡಿ ತಪಾಸಣಾ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Karnataka Districts Apr 15, 2020, 9:50 AM IST

Reality Check By Mandya DC and SP with Suvarna NewsReality Check By Mandya DC and SP with Suvarna News
Video Icon

ಸುವರ್ಣ ನ್ಯೂಸ್ ಜೊತೆಗೆ ಮಂಡ್ಯ ಡಿಸಿ, ಎಸ್‌ಪಿ ರಿಯಾಲಿಟಿ ಚೆಕ್

ಮಂಡ್ಯ ಡಿಸಿ ಹಾಗೂ ಎಸ್ಪಿ ಸುವರ್ಣ ನ್ಯೂಸ್‌ ಜೊತೆ ರಿಯಾಲಿಟಿ ಚೆಕ್ ಮಾಡಿದ್ದಾರೆ. ಎಲ್ಲೆಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂಬುದನ್ನು ಸ್ಲಂಗಳಿಗೆ ಹೋಗಿ ಪರಿಶೀಲನೆ ಮಾಡಲಾಗಿದೆ.

Karnataka Districts Apr 11, 2020, 3:43 PM IST

Home Minister Basavaraj Bommai Visit Check Post in BengaluruHome Minister Basavaraj Bommai Visit Check Post in Bengaluru

ಲಾಕ್‌ಡೌನ್‌: ಚೆಕ್‌ಪೋಸ್ಟ್‌ ಪರಿಶೀಲಿಸಿದ ಗೃಹ ಸಚಿವ ಬೊಮ್ಮಾಯಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಪೂರ್ವ, ಉತ್ತರ ಮತ್ತು ಪಶ್ಚಿಮ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿನ ಚೆಕ್‌ಪೋಸ್ಟ್‌ ಪರಿಶೀಲನೆ ನಡೆಸಿದರು.
 

Karnataka Districts Apr 10, 2020, 7:30 AM IST

Karnataka state minister ST Somashekhar Inspects Market in BengaluruKarnataka state minister ST Somashekhar Inspects Market in Bengaluru
Video Icon

ಮಾರುಕಟ್ಟೆ ಪರಿಶೀಲನೆಗೆ ದಿಢೀರ್ ಭೇಟಿಕೊಟ್ಟ ಸಚಿವ ಎಸ್. ಟಿ. ಸೋಮಶೇಖರ್

ತಕ್ಷಣ ಪೊಲೀಸ್ ಅಧಿಕಾರಿ ಕಮಲ್‌ ಪಂತ್‌ಗೆ ಫೋನ್ ಮೂಲಕ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ. 
 

Coronavirus Karnataka Apr 4, 2020, 5:05 PM IST

Bengaluru Indira Canteen Food Meant For Poor Supplied To BJP WorkersBengaluru Indira Canteen Food Meant For Poor Supplied To BJP Workers
Video Icon

ಬಡವರ ಅನ್ನಕ್ಕೆ ಕನ್ನ! ಬಿಜೆಪಿ ಕಾರ್ಯಕರ್ತರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ

  • ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರಿಗೆ-ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಊಟ
  • ಕಾರ್ಪೊರೇಟರ್‌ ಒತ್ತಡಕ್ಕೆ ಮಣಿದು ಬಿಜೆಪಿ ಕಾರ್ಯಕರ್ತರಿಗೆ ಊಟ
  • ಬಿಬಿಎಂಪಿ ಕಮಿಷನರ್‌ ಪರಿಶೀಲನೆ ವೇಳೆ ಬಂಡವಾಳ ಬಯಲು

Coronavirus Karnataka Apr 2, 2020, 1:51 PM IST

Coronavirus Outbreak Live From Delhi Nizamuddin Markaz MasjidCoronavirus Outbreak Live From Delhi Nizamuddin Markaz Masjid
Video Icon

ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಪಾಲ್ಗೊಂಡಿದ್ದ ಕನ್ನಡಿಗರು ಎಲ್ಲಿಗೆ ಹೋದ್ರು?

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಸೀದಿಯೊಂದರ ಜಮಾತ್ ಬಗ್ಗೆ ತನಿಖೆ ಮತ್ತು ಪರಿಶೀಲನೆ ನಡೆಯುತ್ತಲೆ ಇದೆ. ದೇಶ-ವಿದೇಶದಿಂದ ಈ ಸಭೆಯಲ್ಲಿ ಭಾಗಿಯಾಗಿದ್ದವರು ಎಷ್ಟು? 

Coronavirus India Apr 1, 2020, 9:25 PM IST

DCM Govind Karjol Talks Over checkPost in Bagalkot DistrictDCM Govind Karjol Talks Over checkPost in Bagalkot District

ಬಾಗಲಕೋಟೆ ಜಿಲ್ಲೆಯಲ್ಲಿ ತೆರೆದ ಚೆಕ್‌ಪೋಸ್ಟ್‌ ರಾಜ್ಯದಲ್ಲೇ ಪ್ರಥಮ: DCM ಕಾರಜೋಳ

ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ವಾಹನಗಳ ಪರಿಶೀಲನೆಗೆ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ ತೆರೆದಿರುವುದು ರಾಜ್ಯದಲ್ಲೇ ಪ್ರಥಮ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 
 

Coronavirus Karnataka Mar 29, 2020, 10:20 AM IST

Lokayukta special team to create awareness about coronavirus in MangaloreLokayukta special team to create awareness about coronavirus in Mangalore

ಕೊರೊನಾ ಜಾಗೃತಿ: ಲೋಕಾಯುಕ್ತರ ತಂಡ ನಿಯೋಜನೆ

ಬೆಂಗಳೂರು ಲೋಕಾಯುಕ್ತರ ಆದೇಶದಂತೆ ಕೊರೊನಾ ಜಾಗೃತಿಗಾಗಿ ಲೋಕಾಯುಕ್ತರ ತಂಡ ನಿಯೋಜನೆಗೊಂಡಿದ್ದು, ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್‌ ಮತ್ತು ಸಿಬ್ಬಂದಿ ಶಶಿಧರ್‌ ಅವರನ್ನು ಒಳಗೊಂಡ ತಂಡ ಮಂಗಳವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Karnataka Districts Mar 18, 2020, 10:15 AM IST

Officers including dc inspected area where coronavirus infected livedOfficers including dc inspected area where coronavirus infected lived

ಕಲಬುರಗಿ ಕೊರೋನಾ ಬಾಧಿತ ವ್ಯಕ್ತಿಯಿದ್ದ ಸ್ಥಳದಲ್ಲಿ ಪರಿಶೀಲನೆ

ಕಲಬುರಗಿ ನಗರದ 76 ವರ್ಷದ ವಯೋವೃದ್ಧ  ಕೋರೋನಾ ವೈರಸ್ ನಿಂದ ನಿಧನ ಗೊಂಡಿರುವ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ವಾಸಿಸುವ ವಾರ್ಡ್ ನಂಬರ್ 30ರ (ಕೆ.ಎನ್.ಜೆಡ್ ಫಂಕ್ಷನ್ ಹಾಲ್ ) ಪ್ರದೇಶಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಸೊಂಕು ಹರಡುವಿಕೆಗೆ ತಡೆಗಟ್ಟಬಹುದಾದ ಕ್ರಮಗಳನ್ನು ಸ್ಥಳೀಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Mar 13, 2020, 3:55 PM IST

Linking of voter ID with Aadhaar under consideration says Ravi Shankar PrasadLinking of voter ID with Aadhaar under consideration says Ravi Shankar Prasad

ಆಧಾರ್‌ ಜತೆ ವೋಟರ್‌ ಐಡಿ ಜೋಡಣೆ ಪರಿಶೀಲನೆಯಲ್ಲಿದೆ

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

India Mar 13, 2020, 10:41 AM IST

Mask price should be showed in front  of medical shopMask price should be showed in front  of medical shop

ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ್ ಹಾಗೂ ದರದ ಬೋರ್ಡ್ ಕಡ್ಡಾಯ

ಕೊರೋನ ಭೀತಿ ಹಿನ್ನೆಲೆ ಮಾಸ್ಕ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ನಗರದ ಮೆಡಿಕಲ್ ಶಾಪ್‌ಗಳಿಗೆ ನಗರ ಪಾಲಿಕೆ ಆರೋಗ್ಯ ಮತ್ತ ಸಾಮಾಜಿಕ ನ್ಯಾಯ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Karnataka Districts Mar 12, 2020, 12:43 PM IST

IT Raid on Mining business man in ChamarajnagarIT Raid on Mining business man in Chamarajnagar

ಗಣಿ ಉದ್ಯಮಿ ಮನೆ, ಕಚೇರಿ ಮೇಲೆ ಐಟಿ ದಾಳಿ

ನಗರ ಗಣಿ ಉದ್ಯಮಿಯೊಬ್ಬರ ಮನೆ ಮತ್ತು ಕಾರ್ಖಾನೆ ಮೇಲೆ ಏಕ ಕಾಲಕ್ಕೆ ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಾಮರಾಜನಗರದ ಉದ್ಯಮಿಯಾಗಿರುವ ವ್ಯಕ್ತಿ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ.

Karnataka Districts Mar 5, 2020, 11:08 AM IST

Accident case increases in Bangalore airport roadAccident case increases in Bangalore airport road

ಏರ್‌ಪೋರ್ಟ್ ರೋಡಲ್ಲಿ ಹೆಚ್ತಿದೆ ಅಪಘಾತಗಳ ಸಂಖ್ಯೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಸಾರಾ ಫಾತೀಮಾ ರಸ್ತೆ ಪರಿಶೀಲನೆ ನಡೆಸಿದ್ದಾರೆ.

Karnataka Districts Mar 3, 2020, 8:12 AM IST

V Somanna checked construction works in Chamundi HillsV Somanna checked construction works in Chamundi Hills

ಚಾಮುಂಡಿ ಬೆಟ್ಟದಲ್ಲಿ 196 ಅಂಗಡಿ ಮಳಿಗೆ, ಕಾಮಗಾರಿ ವೀಕ್ಷಿಸಿದ ಸಚಿವ

ಮೈಸೂರು ಚಾಮುಂಡಿ ಬೆಟ್ಟಕ್ಕೆ ವಸತಿ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದು, ಜಿಲ್ಲಾಡಳಿತ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆ ಕಾಮಗಾರಿ ಪರಿಶೀಲಿಸಿದ್ದಾರೆ. ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿರುವ ಫೋಟೋಸ್ ಇಲ್ಲಿವೆ.

Karnataka Districts Feb 28, 2020, 2:08 PM IST