Asianet Suvarna News Asianet Suvarna News
2148 results for "

ಲಸಿಕೆ

"
Jayaprakash Hegde Talks Over Mission Indra Dhanush 5.0 Campaign in Udupi grgJayaprakash Hegde Talks Over Mission Indra Dhanush 5.0 Campaign in Udupi grg

ಉಡುಪಿ: ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ, ಜಯಪ್ರಕಾಶ್ ಹೆಗ್ಡೆ

ಮಕ್ಕಳನ್ನು ಯಾವುದೇ ರೋಗಗಳು ಕಾಡದಂತೆ ಮತ್ತು ಆರೋಗ್ಯಯುತ ಬೆಳವಣಿಗೆ ಹೊಂದಲು ನಿಗಧಿತ ಅವಧಿಯೊಳಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಪೋಲಿಯೋ ನಿರ್ಮೂಲನೆ ರೀತಿಯಲ್ಲಿ ದಡಾರ ರೂಬೆಲ್ಲಾ ಸೇರಿದಂತೆ ಮಕ್ಕಳನ್ನು ಕಾಡುವ ಎಲ್ಲಾ ರೋಗಳನ್ನು ಸಂಪೂರ್ಣ ನಿರ್ಮೂಲನೆಗೊಳಿಸಬೇಕಿದೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ 

Karnataka Districts Aug 8, 2023, 8:11 PM IST

Horticulture Minister S S Mallikarjun indradhanush dose to Child and names Tejasvi surya sanHorticulture Minister S S Mallikarjun indradhanush dose to Child and names Tejasvi surya san

ಇಂಧ್ರಧನುಶ್‌ ಲಸಿಕೆ ಹಾಕಿ ಮಗುವಿಗೆ 'ತೇಜಸ್ವಿ ಸೂರ್ಯ' ಎಂದು ನಾಮಕರಣ ಮಾಡಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ!

ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ಸೋಮವಾರ ದಾವಣಗೆರೆಯಲ್ಲಿ ಇಂದ್ರಧನುಶ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಗುವಿಗೆ ತೇಜಸ್ವಿ ಸೂರ್ಯ ಎಂದು ನಾಮಕರಣ ಮಾಡಿದ್ದಾರೆ.

state Aug 7, 2023, 6:29 PM IST

Spandana Vijay Raghavendra Heart attack Death ICMR studying rise in sudden heart attacks after Covid 19 pandemic sanSpandana Vijay Raghavendra Heart attack Death ICMR studying rise in sudden heart attacks after Covid 19 pandemic san

RIP Spandana Vijay: ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ, ಐಸಿಎಂಆರ್‌ ಅಧ್ಯಯನ!

Spandana Vijay Raghavendra No More: ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.  ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ ಆಗಿರುವುದು ಆಘಾತಕಾರಿ ಸಂಗತಿಯಾಗಿದೆ.

Health Aug 7, 2023, 1:01 PM IST

Indradhanush 5.0 Vaccination Campaign for Pregnant Women Children in Karnataka grgIndradhanush 5.0 Vaccination Campaign for Pregnant Women Children in Karnataka grg

ನಾಳೆಯಿಂದ ಗರ್ಭಿಣಿಯರು, ಮಕ್ಕಳಿಗೆ ಇಂದ್ರಧನುಷ್‌ 5.0 ಲಸಿಕೆ ಅಭಿಯಾನ

ಅಭಿಯಾನವನ್ನು ತಲಾ ಆರು ದಿನಗಳಂತೆ ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡನೇ ಹಂತದ ಲಸಿಕಾ ಅಭಿಯಾನ ಸೆ.11ರಿಂದ 16 ರವರೆಗೆ, ಮೂರನೇ ಹಂತದ ಲಸಿಕೆ ಅಭಿಯಾನ ಅ.9ರಿಂದ ಅ.14ರವರೆಗೆ ನಡೆಯಲಿದೆ.

state Aug 6, 2023, 3:00 AM IST

federal watchdog says More than 200 billion USD in COVID 19 aid may have been stolen sanfederal watchdog says More than 200 billion USD in COVID 19 aid may have been stolen san

Federal Watchdog Report: ಕೋವಿಡ್‌ ರಿಲೀಫ್‌ನಲ್ಲಿ 16.41 ಲಕ್ಷ ಕೋಟಿ ಹಗರಣ!

ಅಮೆರಿಕದ ಫೆಡರಲ್ ವಾಚ್‌ಡಾಗ್ ಏಜೆನ್ಸಿ ಆಘಾತಕಾರಿ ವರದಿಯನ್ನು ಬಹಿರಂಗ ಮಾಡಿದೆ. ಫೆಡರಲ್ ವಾಚ್‌ಡಾಗ್ ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು 200 ಶತಕೋಟಿ ಡಾಲರ್‌ ಹಗರಣವಾಗಿದೆ ಎಂದು ಹೇಳಿದೆ.

International Jun 28, 2023, 5:34 PM IST

Atmanirbhar bharat Milestone India launch Omicron specific mRNA based booster vaccine for Covid ckmAtmanirbhar bharat Milestone India launch Omicron specific mRNA based booster vaccine for Covid ckm

ಭಾರತದ ಮತ್ತೊಂದು ಮೈಲಿಗಲ್ಲು, ಒಮಿಕ್ರಾನ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

ಕೋವಿಡ್ ನಿಯಂತ್ರಣದಲ್ಲಿ ಭಾರತದ ಕೊಡುಗೆಯನ್ನು ಎಲ್ಲಾ ದೇಶಗಳು ಮರು ಮಾತಿಲ್ಲದೆ ಒಪ್ಪಿಕೊಳ್ಳುತ್ತದೆ. ಭಾರತ ಕೋವಿಡ್ ಸಾಂಕ್ರಾಮಿಕ ರೋಗವನ್ನ ಲಸಿಕೆ ಮೂಲಕ ನಿಯಂತ್ರಿಸಿದೆ. ಇದರ ನಡವೆ ಒಮಿಕ್ರಾನ್ ಸೇರಿದಂತೆ ಹಲವು ರೂಪಾಂತರಿಗಳು ಭಾರತದ ತಲೆನೋವು ಹೆಚ್ಚಿಸಿತ್ತು. ಇದೀಗ ಈ ಆತಂಕವನ್ನೂ ಭಾರತ ನಿವಾರಿಸಿದೆ. ಇದೀಗ ಒಮಿಕ್ರಾನ್ ವೇರಿಯೆಂಟ್ ವಿರುದ್ಧ ಹೋರಾಡಬಲ್ಲ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

India Jun 24, 2023, 7:35 PM IST

COVID Vaccine Link to Cricket Legend Shane Warne Sudden Death Says report kvnCOVID Vaccine Link to Cricket Legend Shane Warne Sudden Death Says report kvn

ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ ಜೀವ ತೆಗಿಯಿತಾ ಕೋವಿಡ್ ಲಸಿಕೆ..?

ಶೇನ್ ವಾರ್ನ್ ಸಾವಿನ ಜತೆ ಥಳುಕು ಹಾಕಿಕೊಂಡ ಕೋವಿಡ್ ಲಸಿಕೆ
ಹೊಸ ಸಂಶೋಧನೆಯೊಂದರಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ
ಶೇನ್ ವಾರ್ನ್‌, ಮಾರ್ಚ್‌ 04, 2022ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು

Cricket Jun 22, 2023, 7:32 PM IST

Data leak of Covid vaccine recipients Where is the data security Opposition lashes out at Centre akbData leak of Covid vaccine recipients Where is the data security Opposition lashes out at Centre akb

ಕೋವಿಡ್‌ ಲಸಿಕೆ ಪಡೆದವರ ಮಾಹಿತಿ ಸೋರಿಕೆ: ದತ್ತಾಂಶ ಸುರಕ್ಷತೆ ಎಲ್ಲಿದೆ?: ಕೇಂದ್ರಕ್ಕೆ ವಿಪಕ್ಷಗಳಿಂದ ಚಾಟಿ

ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದ ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಹಿರಿಯ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ನಾಗರಿಕರ ಮಾಹಿತಿ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿಯೊಂದು ಬಹಿರಂಗವಾಗಿದೆ.

India Jun 13, 2023, 9:17 AM IST

India is closer to getting its first vaccine India is closer to getting its first vaccine

Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ

ಡೆಂಗ್ಯೂ ಜಾಗತಿಕವಾಗಿ ಅಪಾಯಕಾರಿ ಎಂದು ಗುರುತಿಸಿಕೊಂಡಿರುವ ಸೋಂಕಾಗಿದೆ. ಹಲವು ವರ್ಷಗಳಿಂದ ಇಡೀ ಜಗತ್ತು ಡೆಂಗ್ಯೂ ಅಪಾಯಕ್ಕೆ ತುತ್ತಾಗಿದ್ದರೂ ನಿರ್ದಿಷ್ಟ ಲಸಿಕೆ ಅಭಿವೃದ್ಧಿಯಾಗಿಲ್ಲ. ಇದೀಗ, ಈ ಕೊರತೆ ನೀಗಿಸುವತ್ತ ಭಾರತದ ಕಂಪೆನಿಗಳು ದಾಪುಗಾಲಿಟ್ಟಿವೆ.
 

Health May 18, 2023, 7:11 AM IST

Karnataka election news If Rahul had power  Will the vaccine be available to people smritii irani ravKarnataka election news If Rahul had power  Will the vaccine be available to people smritii irani rav

ರಾಹುಲ್‌ ಕೈಲಿ ಅಧಿಕಾರ ಇದ್ದಿದ್ರೆ ಲಸಿಕೆ ಸಿಗ್ತಿತ್ತಾ? ಸ್ಮೃತಿ ಇರಾನಿ ಪ್ರಶ್ನೆ

ರಾಹುಲ್‌ ಗಾಂಧಿ ಕೈಲಿ ಅಧಿಕಾರ, ಸೋನಿಯಾ ಬಳಿ ರಿಮೋಟ್‌ ಇದ್ದಿದ್ರೆ ಕೊರೋನಾ ಸಂಕಷ್ಟಕಾಲದಲ್ಲಿ ದೇಶದ ಜನರಿಗೆ ಸಕಾಲದಲ್ಲಿ ಉಚಿತ ಲಸಿಕೆ ಸಿಗ್ತಿತ್ತಾ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಪ್ರಶ್ನಿಸಿದರು.

Politics Apr 30, 2023, 10:51 AM IST

Yellow Fever Scare Who Came From Sudan to Karnataka grgYellow Fever Scare Who Came From Sudan to Karnataka grg

ಸೂಡಾನ್‌ನಿಂದ ಕರ್ನಾಟಕಕ್ಕೆ ಬಂದವರಲ್ಲಿ ಹಳದಿ ಜ್ವರದ ಭೀತಿ..!

ಗಲಭೆ ಪೀಡಿತ ಸೂಡಾನ್‌ ಸೇರಿದಂತೆ ಸೌತ್‌ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್‌ ಆಫ್‌ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹಳದಿ ಜ್ವರ ಹೆಚ್ಚಾಗಿದೆ. ಹೀಗಾಗಿ, ಈ ದೇಶಗಳಿಂದ ಆಗಮಿಸುವವರಿಗೆ ಹಳದಿ ಜ್ವರದ ಲಸಿಕೆ ಕಡ್ಡಾಯವಾಗಿದೆ. 

state Apr 29, 2023, 11:46 AM IST

India chose aatmanirbhar bharat during crucial covid 19 period with made in India vaccine says PM Modi CKMIndia chose aatmanirbhar bharat during crucial covid 19 period with made in India vaccine says PM Modi CKM

ಮೇಡ್ ಇನ್ ಇಂಡಿಯಾ ಲಸಿಕೆ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ, ಕೋವಿಡ್ ಸಂಕಷ್ಟ ಸಮಯ ನೆನೆದ ಮೋದಿ!

ವಿದೇಶಗಳು ಲಸಿಕೆ ಅಭಿವೃದ್ಧಿಪಡಿಸುತ್ತದೆ. ಒಂದು ದಿನ ನಮಗೂ ಕೊಡುತ್ತಾರೆ. ಮತ್ಯಾಕೆ ಮೇಡ್ ಇನ್ ಇಂಡಿಯಾ ಲಸಿಕೆ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಆದರೆ ಭಾರತ ಆತ್ಮನಿರ್ಭರದ ಮೂಲಕ ಹೊಸ ಅಧ್ಯಾಯ ಬರೆದಿದೆ. ಇದರ ಪರಿಣಾಮ ಏನಾಗಿದೆ ಅನ್ನೋದು ಜಗತ್ತಿಗೆ ಅರಿವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿನ ದಿನಗಳನ್ನು ಮೋದಿ ನೆನೆದಿದ್ದಾರೆ.

India Apr 27, 2023, 4:59 PM IST

10753 covid cases and 27 deaths in the country in a single day Vin10753 covid cases and 27 deaths in the country in a single day Vin

Covid Cases: ದೇಶದಲ್ಲಿ ಒಂದೇ ದಿನ 10,753 ಕೋವಿಡ್‌ ಕೇಸ್‌, 27 ಮಂದಿ ಸಾವು

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಒಂದೇ ದಿನ 10,753 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣ ಸಂಖ್ಯೆ 53,720ಕ್ಕೆ ಹೆಚ್ಚಳವಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ. 

Health Apr 16, 2023, 9:03 AM IST

Covid cases continue to rise; over 11000 cases in last 24 hours, 29 people death Vin Covid cases continue to rise; over 11000 cases in last 24 hours, 29 people death Vin

Covid cases: ದೇಶದಲ್ಲಿ ಒಂದೇ ದಿನ 11000 ಕೋವಿಡ್‌ ಕೇಸ್‌, 29 ಮಂದಿ ಸಾವು

ಭಾರತದಲ್ಲಿ ಶುಕ್ರವಾರ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಒಂದೇ ದಿನ 11,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದು ಕಳೆದ 236 ದಿನಗಳಲ್ಲೇ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.

Health Apr 15, 2023, 8:22 AM IST

Corona vaccine does not cause heart attack,Dr.Rajesh Cardiac Surgeon VinCorona vaccine does not cause heart attack,Dr.Rajesh Cardiac Surgeon Vin
Video Icon

Heartattack Causes: ಕೊರೋನಾ ಲಸಿಕೆ ಹೃದಯಾಘಾತಕ್ಕೆ ಕಾರಣವಾಗ್ತಿದ್ಯಾ?

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ, ಲಸಿಕೆ ಹಾಕಿಸಿಕೊಂಡ ಬಳಿಕ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ಎಷ್ಟರಮಟ್ಟಿಗೆ ನಿಜ?

Health Apr 12, 2023, 12:39 PM IST