Asianet Suvarna News Asianet Suvarna News
2331 results for "

ಪ್ರವಾಹ

"
Looking Back at Dharwad District in 2021 grgLooking Back at Dharwad District in 2021 grg

Look Back at 2021: ಧಾರವಾಡ ಜನತೆಗೆ ಸಿಹಿ-ಕಹಿ ಉಣಬಡಿಸಿದ 2021..!

*   ಈ ವರ್ಷ ಕಾಡಿದ ಕೋವಿಡ್‌ಗೆ ಲಸಿಕೆಯೇ ಮದ್ದು
*   ವರ್ಷದಲ್ಲಿ 717 ಸೋಂಕಿತರ ಸಾವು, 39,622 ಪಾಸಿಟಿವ್‌ ಪ್ರಕರಣ
*   ಮೇ ತಿಂಗಳಲ್ಲಿ ಲಾಕ್‌ಡೌನ್‌, ಮತ್ತೆ ಆರ್ಥಿಕತೆಗೆ ತೊಂದರೆ

Karnataka Districts Dec 31, 2021, 7:56 AM IST

2021 Year of Writing in Golden Letters in Haveri Politics grg2021 Year of Writing in Golden Letters in Haveri Politics grg

Haveri Politics: ಬೊಮ್ಮಾಯಿಗೆ ಸಿಎಂ ಪಟ್ಟ: ರಾಜಕೀಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ವರ್ಷ

*  ರಾಜಕೀಯ ಭೀಷ್ಮ ಎನಿಸಿದ್ದ ಸಿ.ಎಂ. ಉದಾಸಿ ನಿಧನದ ಕಹಿ ಘಟನೆ
*  ವರ್ಷವಿಡಿ ಚುನಾವಣಾ ರಂಗು
*  ವರ್ಷವಿಡಿ ಚುನಾವಣೆ ಕಾವು
 

Politics Dec 29, 2021, 9:03 AM IST

More Than  70 thousand  Hectare Crop Loss in chikkaballapura snrMore Than  70 thousand  Hectare Crop Loss in chikkaballapura snr

Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ

  •  ಜಿಲ್ಲೆಯಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ
  •  ಒಟ್ಟಾರೆ ಶೇ.80 ರಷ್ಟುಬೆಳೆ ಮಣ್ಣು ಪಾಲು
  • ಇಲ್ಲಿವರೆಗೂ 65,021 ರೈತರಿಗೆ 30.40 ಕೋಟಿ ಪರಿಹಾರ

Karnataka Districts Dec 20, 2021, 11:59 AM IST

Housing Without Basic Amenities For Chikkamagaluru Flood Victims hlsHousing Without Basic Amenities For Chikkamagaluru Flood Victims hls
Video Icon

Flood Victims: ನಿರಾಶ್ರಿತರಿಗೆ ಮನೆಯೇನೋ ಸಿಕ್ತು, ಮೂಲ ಸೌಕರ್ಯವಿಲ್ಲದೇ ಗೋಳು ಹೇಳತೀರದು!

ಮೂಡಿಗೆರೆ (Mudigere) ತಾಲೂಕಿನ ಬಣಕಲ್ ಗ್ರಾಮದಲ್ಲಿರೋ ಈ ಬಡಾವಣೆಗೆ (Layout)  ಹೋದ್ರೆ ಕುಗ್ರಾಮಕ್ಕಿಂತ ಕಡೆಯಾದ ಅನುಭವವಾಗುತ್ತೆ.

Karnataka Districts Dec 10, 2021, 11:09 AM IST

Madikeri Three Years On  Kodagu Flood Victims Yet To Get Houses  hlsMadikeri Three Years On  Kodagu Flood Victims Yet To Get Houses  hls
Video Icon

Kodagu Flood Relief: 3 ವರ್ಷವಾದ್ರೂ ಮುಗಿಯದ ಕಾಮಗಾರಿ, ಸೂರಿಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ  (Nature calamities) ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗುತ್ತಿದೆ. ಹಲವಾರು ಮನೆಗಳು ಇನ್ನೂ ಕೂಡಾ ಪೂರ್ಣವಾಗಿಲ್ಲ.

Karnataka Districts Dec 3, 2021, 1:39 PM IST

Karnataka reported maximum crop damage due to rain Agriculture Minister Narendra Singh Tomar mnjKarnataka reported maximum crop damage due to rain Agriculture Minister Narendra Singh Tomar mnj

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

*ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟ
*ಆ ಪೈಕಿ ಕರ್ನಾಟಕದ್ದೇ 14 ಲಕ್ಷ ಹೆಕ್ಟೇರ್‌: ತೋಮರ್‌
*ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ  8873 ಕೋಟಿ ರು
 

state Dec 1, 2021, 6:57 AM IST

In four years, world will witness a floating city skrIn four years, world will witness a floating city skr

Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

ಸಮುದ್ರ ಮಟ್ಟ ಏರಿಕೆ ಸಮಸ್ಯೆ ಮಟ್ಟ ಹಾಕಲು ತಜ್ಞರು ಹೊಸತೊಂದು ಪ್ರಾಯೋಗಿಕ ಪರಿಹಾರ ಕಂಡುಕೊಂಡಿದ್ದಾರೆ. ಅದೇ ತೇಲುವ ನಗರ. ದಕ್ಷಿಣ ಕೊರಿಯಾದ ತೀರ  ಪ್ರದೇಶದಲ್ಲಿ ಜಗತ್ತಿನ ಮೊದಲ ತೇಲುವ ನಗರ ಸಿದ್ಧವಾಗುತ್ತಿದೆ. ಪ್ರವಾಹ ತಡೆ ಮೂಲಸೌಕರ್ಯ (flood-proof infrastructure), ಸುನಾಮಿ, ಚಂಡಮಾರುತಗಳಿಗೂ ಜಗ್ಗದಂತೆ ಈ ನಗರವನ್ನು ನಿರ್ಮಿಸಲಾಗುತ್ತಿದೆ. ಈ ನಗರದ ಉಪಯೋಗವೇನು, ಮೂಲಸೌಕರ್ಯಗಳೇನು, ಹೇಗಿರಲಿದೆ ಎಲ್ಲ ವಿವರ ಬಹಳ ಆಸಕ್ತಿಕರವಾಗಿದೆ.

Travel Nov 25, 2021, 11:51 AM IST

900 Crore Worth New Plan for Prevention Flood in Bengaluru Says CM Basvaaraj Bommai grg900 Crore Worth New Plan for Prevention Flood in Bengaluru Says CM Basvaaraj Bommai grg

Bengaluru: ಪ್ರವಾಹ ತಡೆಯಲು 900 ಕೋಟಿ ವೆಚ್ಚದ ಹೊಸ ಪ್ಲಾನ್‌: ಸಿಎಂ ಬೊಮ್ಮಾಯಿ

ಮಳೆ(Rain) ನೀರು ಸರಾಗವಾಗಿ ಹರಿಯುವಂತೆ ಮಾಡಲು ರಾಜಕಾಲುವೆ ಅಗಲ ವಿಸ್ತರಿಸಿ, ಪುನರ್‌ ನಿರ್ಮಾಣಕ್ಕಾಗಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಬಿಬಿಎಂಪಿ ಅಧಿಕಾರಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಾಕೀತು ಮಾಡಿದ್ದು, ಈ ಯೋಜನೆಗಾಗಿ ರಾಜ್ಯ ಸರ್ಕಾರದಿಂದ(Government of Karnataka) 900 ಕೋಟಿ ಅನುದಾನ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
 

Karnataka Districts Nov 25, 2021, 6:38 AM IST

Flooding Destroys Research Material collected over 25 years at JNCASR Bengaluru hlsFlooding Destroys Research Material collected over 25 years at JNCASR Bengaluru hls
Video Icon

Karnataka rain: JNCASR 20 ವರ್ಷಗಳ ವೈಜ್ಞಾನಿಕ ಸಂಗ್ರಹ ನೀರುಪಾಲು, ಖುದ್ದು ಫೀಲ್ಡಿಗಿಳಿದ ಸಿಎಂ!

ರಾಜಧಾನಿಯಲ್ಲಿ ಸುರಿದ ಶತಮಾನದ ಮಳೆಯಿಂದ JNCASR ಗೆ ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು ಪಾಲಾಗಿವೆ.

state Nov 24, 2021, 9:22 AM IST

India should be prepared for extreme sea level events floods and droughts Meteorologists podIndia should be prepared for extreme sea level events floods and droughts Meteorologists pod

Floods & Droughts: ದೇಶಕ್ಕೆ ಆತಂಕ: ಮುಂದುವರೆಯಲಿದೆ ಪ್ರವಾಹ, ಬರ, ಚಂಡಮಾರುತ: ತಜ್ಞರ ಎಚ್ಚರಿಕೆ!

* ದೇಶದಲ್ಲಿ ಅಪಾರ ಪ್ರವಾಹ, ಮಳೆ, ಚಂಡಮಾರುತ

* ಇನ್ನೂ ಮುಂದುವರೆಯಲಿದೆ ಈ ಪರಿಸ್ಥಿತಿ ಎಂದ ಹವಾಮಾನ ತಜ್ಞರು

* ಶಾಕ್ ಕೊಟ್ಟಿದೆ ತಜ್ಞರ ವರದಿ, ಹೀಗಾದರೆ ಮುಂದೇನು?

India Nov 24, 2021, 12:19 AM IST

Heavy Rain fall Creates flood situation in Bengaluru snrHeavy Rain fall Creates flood situation in Bengaluru snr

Bengaluru Rain | ದಾಖಲೆ ಮಳೆಗೆ ತತ್ತರ : ಬೆಂಗಳೂರಿನ ಮಹಾ ಪ್ರವಾಹ ಸೃಷ್ಟಿ

  • ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇದರಿಂದ ನಾಗರಿಕ ಸಮುದಾಯ ತತ್ತರಿಸಿದೆ.  
  • ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. 

Karnataka Districts Nov 23, 2021, 6:40 AM IST

Karnataka Rains And flood to karnataka legislative council election News Hour video ckmKarnataka Rains And flood to karnataka legislative council election News Hour video ckm
Video Icon

Karnataka Rains: ರಣಭೀಕರ ಮಳೆಗೆ ರಾಜ್ಯದಲ್ಲಿ 24 ಸಾವು, 9,153 ಮನೆ ಹಾನಿ; ರೈತರ ಗೋಳು ಕೇಳೋರು ಯಾರು?

ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

India Nov 22, 2021, 11:45 PM IST

Karnataka Rain havoc in statewide viral videos hlsKarnataka Rain havoc in statewide viral videos hls
Video Icon

Karnataka Rain: ಪ್ರವಾಹದ ಜೊತೆ ಹುಚ್ಚಾಟ, ಬೈಕ್‌ನೊಂದಿಗೆ ಕೊಚ್ಚಿ ಹೋದ ಸವಾರ..!

ಕಳೆದ 2- 3 ದಿನಗಳಿಂದ ನಿರಂತರ ಸುರಿದ ಮಳೆಗೆ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅತ್ತ ಮನೆ ಕಳೆದುಕೊಂಡ ಬಡ ಕುಟುಂಬಗಳು ವಾಸಕ್ಕೆ ಜಾಗ ಇಲ್ಲದೇ ಕಣ್ಣೀರಿಡುತ್ತಿವೆ. 

state Nov 22, 2021, 12:42 PM IST

Cracks in Tirupati Dam warning message to people snrCracks in Tirupati Dam warning message to people snr

Rain| ತಿರುಪತಿ ಡ್ಯಾಂನಲ್ಲಿ ಬಿರುಕು : ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚನೆ

  • ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ ತಿರುಪತಿಗೆ ಮತ್ತೊಂದು ಸಂಕಷ್ಟ
  •  ತಿರುಪತಿ ಸಮೀಪವಿರುವ ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು ಅಣೆಕಟ್ಟೆಯಲ್ಲಿ ಬಿರುಕು

India Nov 22, 2021, 6:42 AM IST

Rain and Flood Siddaramaiah slams Karnataka BJP and CM basavaraj Bommai mahRain and Flood Siddaramaiah slams Karnataka BJP and CM basavaraj Bommai mah

Karnataka Rain: 'ನಿಮ್ಮದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ'

ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ.. ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ

Politics Nov 21, 2021, 5:51 PM IST