Asianet Suvarna News Asianet Suvarna News
1808 results for "

ಇತಿಹಾಸ

"
Bhaskar Rao defended Chamarajpet ticket I will make history by winning satBhaskar Rao defended Chamarajpet ticket I will make history by winning sat

ಚಾಮರಾಜಪೇಟೆ ಟಿಕೆಟ್‌ ಸಮರ್ಥಿಸಿಕೊಂಡ ಭಾಸ್ಕರ್‌ ರಾವ್‌: ಗೆದ್ದು ಇತಿಹಾಸ ನಿರ್ಮಿಸ್ತೇನೆ

ಚಾಮರಾಜಪೇಟೆ ಮೂಲ ನಿವಾಸಿ ಆಗಿರುವ ನನಗೆ ಇಲ್ಲಿಂದಲೇ ಟಿಕೆಟ್‌ ಕೊಟ್ಟಿದ್ದು, ಈವರೆಗೆ ಬಿಜೆಪಿ 30 ವರ್ಷ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಗೆದ್ದು ತೋರಿಸಿ ಇತಿಹಾಸ ನಿರ್ಮಿಸುತ್ತೇನೆ.

Politics Apr 12, 2023, 12:09 PM IST

Actor Mohan Lal walks out of bigg boss Malayalam 5 Akhil Marars disrespectful talk vcs Actor Mohan Lal walks out of bigg boss Malayalam 5 Akhil Marars disrespectful talk vcs

ಬಿಗ್ ಬಾಸ್ ವೇದಿಕೆಯಲ್ಲಿ ನಟ ಮೋಹನ್ ಲಾಲ್‌ಗೆ ಅಗೌರವ; ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಹೊರ ನಡೆದ ನಟ

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಸಲ ಶೋ ನಡುವೆ ಹೊರ ನಡೆದ ನಟ ಮೋಹನ್ ಲಾಲ್. 

Small Screen Apr 11, 2023, 3:13 PM IST

I will Create History by Win 150 Seats in 2028 at Karnataka Says Janardhana Reddy grgI will Create History by Win 150 Seats in 2028 at Karnataka Says Janardhana Reddy grg

2028ರಲ್ಲಿ 150 ಸ್ಥಾನ ಗೆದ್ದು ಇತಿಹಾಸ ನಿರ್ಮಿಸುವೆ: ಜನಾರ್ದನ ರೆಡ್ಡಿ

ಪ್ರಸಕ್ತ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸಹಕಾರ ಇಲ್ಲದೇ ಯಾವ ಸರ್ಕಾರವೂ ರಚನೆ ಆಗಲ್ಲ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ 

Politics Apr 11, 2023, 1:22 PM IST

Union Minister Pralhad Joshi Slams Siddaramaiah grgUnion Minister Pralhad Joshi Slams Siddaramaiah grg

ಬಂಡೀಪುರ ಉಳಿಸಿ ಅಭಿಯಾನದ ಬದಲು ಕಾಂಗ್ರೆಸ್ ಉಳಿಸಿ: ಸಿದ್ದುಗೆ ಪ್ರಲ್ಹಾದ್ ಜೋಶಿ ತಿರುಗೇಟು

ಕಾಂಗ್ರೆಸ್ ಬಂಡೀಪುರ ಉಳಿಸಿ ಅಭಿಯಾನದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಕಾಡಿನ ವನ್ಯಜೀವಿಗಳು ಸುರಕ್ಷಿತವಾಗಿವೆ: ಸಚಿವ ಪ್ರಲ್ಹಾದ್ ಜೋಶಿ 

state Apr 10, 2023, 1:00 AM IST

around 14 lakh people participated in bengaluru karaga gvdaround 14 lakh people participated in bengaluru karaga gvd

Bengaluru: ಕರಗ ಕಣ್ತುಂಬಿಕೊಂಡ 14 ಲಕ್ಷ ಭಕ್ತರು: 22 ಕಿ.ಮೀ. ಸಂಚರಿಸಿದ ಶಕ್ತ್ಯುತ್ಸವ

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಬರೋಬ್ಬರಿ 14 ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದಾರೆ. ಐತಿಹಾಸಿಕ ಹಬ್ಬ ಕರಗ ಶಕ್ತ್ಯುತ್ಸವ ಗುರುವಾರ ಮಧ್ಯರಾತ್ರಿ ಅತ್ಯಂತ ಸಾಂಗವಾಗಿ ನೆರವೇರಿದೆ. 

Festivals Apr 8, 2023, 9:06 AM IST

bengaluru karaga midnight millions of devotees were blessed by having the darshan of karaga gvdbengaluru karaga midnight millions of devotees were blessed by having the darshan of karaga gvd

ಗೋವಿಂದನ ನಾಮಸ್ಮರಣೆಯೊಂದಿಗೆ ಕರಗ ವೈಭವ: ಭಕ್ತರ ಸಮ್ಮುಖದಲ್ಲಿ ಶಕ್ತ್ಯುತ್ಸವ ಸಂಭ್ರಮ

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಗುರುವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದರು. 

Festivals Apr 7, 2023, 8:38 AM IST

Union Minister Nirmala Sitharaman Slams On Congress gvdUnion Minister Nirmala Sitharaman Slams On Congress gvd

ಭರವಸೆ ಈಡೇರಿಸಿದ ಇತಿಹಾಸ ಕಾಂಗ್ರೆಸ್ಸಿಗಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

‘ನೀಡಿರುವ ಭರವಸೆಗಳನ್ನು ಈಡೇರಿಸಿದ ಇತಿಹಾಸವೇ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಚಿತ ಭರವಸೆಗಳನ್ನು ಆ ಪಕ್ಷ ನೀಡುತ್ತಿದೆ. ಕಾಂಗ್ರೆಸ್‌ನ ಭರವಸೆ ನಂಬಬೇಡಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

Politics Apr 7, 2023, 6:42 AM IST

Bengaluru Hasi Karaga Shaktyotsava on Thursday Night gvdBengaluru Hasi Karaga Shaktyotsava on Thursday Night gvd

Bengaluru: ಇಂದು ಮಧ್ಯರಾತ್ರಿ ಐತಿಹಾಸಿಕ ಅದ್ಧೂರಿ ಕರಗ ಶಕ್ತ್ಯೋತ್ಸವ

ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯೋತ್ಸವವು ಗುರುವಾರ ಮಧ್ಯರಾತ್ರಿ ವಿಜೃಂಭಣೆಯಿಂದ ಜರುಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
 

Festivals Apr 6, 2023, 9:52 AM IST

Daily Panchanga of April 6th 2023 in Kannada skrDaily Panchanga of April 6th 2023 in Kannada skr
Video Icon

Panchang: ಇಂದು ಬೆಂಗಳೂರು ಕರಗ, ಇದರ ಇತಿಹಾಸ ಬಲ್ಲಿರಾ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Panchanga Apr 6, 2023, 9:40 AM IST

All preparations for Historic Dharmaraya Hasi Karaga Mahotsava At Bengaluru gvdAll preparations for Historic Dharmaraya Hasi Karaga Mahotsava At Bengaluru gvd

Bengaluru: ವಿಜೃಂಭಣೆಯ ಐತಿಹಾಸಿಕ ಧರ್ಮರಾಯ ಹಸಿ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ತಡರಾತ್ರಿ ಸಂಪಂಗಿರಾಮ ನಗರದ ಕಲ್ಯಾಣಿನಿಂದ ಶ್ರೀ ಧರ್ಮರಾಯ ಸ್ವಾಮೀ ದೇವಸ್ಥಾನದವರೆಗೆ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು. 

Festivals Apr 5, 2023, 6:22 AM IST

International Carrot Day 2023 History Significance Celebration Of Carrot DayInternational Carrot Day 2023 History Significance Celebration Of Carrot Day

Carrot Day : ಕಣ್ಣಿಗೂ ಬೆಸ್ಟು, ಹೃದಯಕ್ಕೂ ಬೇಕು ಈ ಕ್ಯಾರೇಟ್

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿ ದಿನ ನಿಯಮಿತವಾಗಿ ಕ್ಯಾರೆಟ್ ಸೇವನೆ ಮಾಡ್ಬೇಕು. ಏಪ್ರಿಲ್ ನಾಲ್ಕರಂದು ಅಂತರಾಷ್ಟ್ರೀಯ ಕ್ಯಾರೆಟ್ ದಿನ ಆಚರಣೆ ಮಾಡಲಾಗುತ್ತದೆ. ಇಂದು ಕ್ಯಾರೆಟ್ ತರಹೇವಾರು ಆಹಾರ ತಯಾರಿಸಿ ಈ ದಿನ ಎಂಜಾಯ್ ಮಾಡು. 
 

Health Apr 4, 2023, 12:00 PM IST

Mughal dynasty related Lessons from CBSE NCRTE Syllabus removed akbMughal dynasty related Lessons from CBSE NCRTE Syllabus removed akb

CBSE, NCRTE ಪಠ್ಯಕ್ರಮದಿಂದ ಮೊಘಲರ ಪಾಠಗಳಿಗೆ ಕೊಕ್‌

12ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಮೊಘಲ… ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ತೆಗೆದುಹಾಕಿದೆ.

Education Apr 4, 2023, 8:49 AM IST

Karnataka election news terikere constituency went to court for the first time in the country  ravKarnataka election news terikere constituency went to court for the first time in the country  rav

Karnataka election 2023: ದೇಶದಲ್ಲೇ ಮೊದಲ ಸಲ ಕೋರ್ಟ್‌ ಗೆ ಹೋದ ಕ್ಷೇತ್ರ ತರೀಕೆರೆ!

ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಿದ ಕ್ಷೇತ್ರ ಯಾವುದಾದರೂ ಇದ್ದರೆ ಅದು ನಮ್ಮದೇ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

Politics Apr 3, 2023, 9:01 PM IST

Mahavir Jayanti 2023 Date history significance celebration of Jain festival skrMahavir Jayanti 2023 Date history significance celebration of Jain festival skr

Mahavir Jayanti 2023 ದಿನಾಂಕ, ಇತಿಹಾಸ, ಪ್ರಾಮುಖ್ಯತೆ..

ಜೈನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾವೀರ ಜಯಂತಿಯ ದಿನಾಂಕ, ಇತಿಹಾಸ, ಮಹತ್ವ ಮತ್ತು ಆಚರಣೆಯ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ..

Festivals Apr 3, 2023, 12:47 PM IST

Why April fools day is celebrated Why April fools day is celebrated

ಏಪ್ರಿಲ್ 1 ರಂದು 'ಮೂರ್ಖರ ದಿನ'ವನ್ನು ಏಕೆ ಆಚರಿಸುತ್ತೇವೆ?

ಏಪ್ರಿಲ್ 1 ರಂದು ಎಪ್ರಿಲ್ ಫೂಲ್ ಎಂದು ಮೂರ್ಖರ ದಿನವನ್ನು ಆಚರಿಸಲಾಗುತ್ತದೆ ಎಂದು ನಾವೆಲ್ಲರೂ ಬಾಲ್ಯದಿಂದಲೂ ಕೇಳುತ್ತಿದ್ದೇವೆ. ವರ್ಷಗಳಿಂದ, ನಾವು ನಮ್ಮ ಆಪ್ತರೊಂದಿಗೆ ತಮಾಷೆ ಮಾಡುತ್ತಿದ್ದೇವೆ ಅಥವಾ ಅವರನ್ನು ಬುದ್ಧಿವಂತರನ್ನಾಗಿ ಮಾಡುತ್ತಿದ್ದೇವೆ. ಆದರೆ ಈ ದಿನವನ್ನು ಯಾಕೆ ಆಚಾರಣೆ ಮಾಡಲಾಗುತ್ತೆ ಅನ್ನೋದು ಗೊತ್ತಾ?

relationship Apr 1, 2023, 1:25 PM IST