Asianet Suvarna News Asianet Suvarna News
1458 results for "

Patient

"
COVID 19 patient from Love you Zindagi viral video loses battle for life dplCOVID 19 patient from Love you Zindagi viral video loses battle for life dpl

ಲವ್ ಯೂ ಝಿಂದಗಿ ಎಂದು ಸ್ಫೂರ್ತಿಯಾದವಳನ್ನು ಕೊನೆಗೂ ಬಿಡಲಿಲ್ಲ ಕೊರೋನಾ

  • ಆಸ್ಪತ್ರೆಯಲ್ಲಿದ್ದರೂ ಲವ್ ಯೂ ಝಿಂದಗೀ ಎನ್ನುತ್ತಾ ಬಹಳಷ್ಟು ಜನಕ್ಕೆ ಸ್ಫೂರ್ಥಿ ತುಂಬಿದ್ದ ಸೋಂಕಿತೆ
  • ಕೊರೋನಾ ಕ್ರೂರತೆ ಮಾತ್ರ ಆಕೆಯನ್ನು ಬದುಕಲು ಬಿಡಲಿಲ್ಲ

India May 14, 2021, 3:21 PM IST

Kannada actor Dhananjay spends time with family meanwhile helps covid 19 patients vcsKannada actor Dhananjay spends time with family meanwhile helps covid 19 patients vcs

ಕುಟುಂಬಕ್ಕೆ ಸಮಯ ನೀಡೋದು ಮುಖ್ಯ, ಈ ಪ್ಯಾಂಡಮಿಕ್ ನೋವು ನೀಡುತ್ತಿದೆ: ನಟ ಧನಂಜಯ್

ಚಿತ್ರೀಕರಣ ರದ್ದಾಗಿರುವ ಕಾರಣ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ನಟ ಧನಂಜಯ್, ಕೊರೋನಾ ಪ್ಯಾಂಡಮಿಕ್ ಮಾನಸಿಕವಾಗಿ ತೊಂದರೆ ನೀಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. 

Sandalwood May 14, 2021, 2:33 PM IST

Patient Dies in Hospital Kin Attack doctors in Mysuru hlsPatient Dies in Hospital Kin Attack doctors in Mysuru hls
Video Icon

ಚಿಕಿತ್ಸೆ ಫಲಿಸದೇ ಸೋಂಕಿತ ಸಾವು, ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ

ಚಿಕಿತ್ಸೆ ಫಲಕಾರಿಯಾಗದೇ, ಕೊರೊನಾ ಸೋಂಕಿತ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ಮೇಲೆ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ನಡೆದಿದೆ. 

state May 14, 2021, 2:27 PM IST

Private school from Delhi started Walk in Oxygen cafes for covid patientPrivate school from Delhi started Walk in Oxygen cafes for covid patient

ವಾಕ್ ಇನ್ ಆಕ್ಸಿಜನ್ ಕೆಫೆ ಸ್ಥಾಪಿಸಿದ ದಿಲ್ಲಿಯ ಖಾಸಗಿ ಶಾಲೆ

ದೇಶದ ಕರ್ನಾಟಕ, ದಿಲ್ಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್‌ನಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಕೋವಿಡ್ 2ನೇ ಅಲೆ ವೇಳೆ ಆಕ್ಸಿಜನ್‌ ಕೊರತೆ ಎದರಾಗುತ್ತಿರುವುದ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಖಾಸಗಿ ಶಾಲೆಯೊಂದು ವಿನೂತನ ಪ್ರಯತ್ನ ಮಾಡಿದ್ದು, ವಾಕ್ ಇನ್ ಆಕ್ಸಿಜನ್ ಕೆಫೆಗಳನ್ನು ತನ್ನ ಶಾಲಾವರಣದಲ್ಲಿ ಆರಂಭಿಸಿ, ಮೆಚ್ಚುಗೆ ಗಳಿಸಿದೆ.

Education May 14, 2021, 1:40 PM IST

Oxygen on wheels Service Launched for Covid Patients in Bengaluru hlsOxygen on wheels Service Launched for Covid Patients in Bengaluru hls
Video Icon

ಸಿದ್ದವಾಯ್ತು ಆಕ್ಸಿಜನ್ ಬಸ್, ಕೊರೊನಾ ಸಂಕಷ್ಟದ ನಡುವೆ ಶುಭ ಸಮಾಚಾರಗಳಿವು

ಕೊರೊನಾ ಸೋಂಕು ಹೆಚ್ಚಳ, ಸಾವು ಹೆಚ್ಚಳ ಸುದ್ದಿಗಳ ನಡುವೆ ಖುಷಿಯ ಸಮಾಚಾರವಿದು. ಬೆಂಗಳೂರಿನ ಕೆಲ ಖಾಸಗಿ ಸಂಸ್ಥೆಗಳು ಜಂಟಿಯಾಗಿ 'ಆಕ್ಸಿಜನ್ ಬಸ್‌' ವ್ಯವಸ್ಥೆ ಮಾಡಿವೆ.

state May 14, 2021, 1:35 PM IST

Covid Patients Recovery Rate Rise in 13 Districts in Karnataka grgCovid Patients Recovery Rate Rise in 13 Districts in Karnataka grg

ರಾಜ್ಯದ 13 ಜಿಲ್ಲೆಗಳಲ್ಲಿ ಸೋಂಕಿಗಿಂತ ಚೇತರಿಕೆಯೇ ಹೆಚ್ಚು..!

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
 

state May 14, 2021, 8:01 AM IST

Bollywood Actor Sonu Sood Provide Remdesivir to Covid Patient in Chitradurga grgBollywood Actor Sonu Sood Provide Remdesivir to Covid Patient in Chitradurga grg

ಚಿತ್ರದುರ್ಗದ ರೆಮ್‌ಡೆಸಿವಿರ್‌ ಟ್ವೀಟ್‌ಗೆ ಮುಂಬೈನಿಂದ ಸೋನು ಸೂದ್‌ ಸ್ಪಂದನೆ

ಬಾಲಿವುಡ್‌ ನಟ ಸೋನು ಸೂದ್‌ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿರುವ ಕಾರ್ಯ ಮುಂದುವರೆದಿದ್ದು, ಇದೀಗ ರೆಮ್‌ಡೆಸಿವಿರ್‌ ಲಸಿಕೆ ತುರ್ತಾಗಿ ಬೇಕೆಂದು ಚಿತ್ರದುರ್ಗದ ಸೋಂಕಿರೊಬ್ಬರು ಮಾಡಿದ ಟ್ವೀಟ್‌ಗೆ ಸ್ಪಂದಿಸಿದ್ದು, ಲಸಿಕೆ ಕಳುಹಿಸಿಕೊಟ್ಟಿರುವುದಾಗಿ ರೀ ಟ್ವೀಟ್‌ ಮಾಡಿದ್ದಾರೆ.
 

Karnataka Districts May 14, 2021, 7:30 AM IST

COVID 19 war room and patients treatment in proper time says Karnataka minister Arvind Limbavali ckmCOVID 19 war room and patients treatment in proper time says Karnataka minister Arvind Limbavali ckm

ಕೋವಿಡ್ ವಾರ್‌ ರೂಂಗೆ ವೈದ್ಯರ ನೇಮಕ; ಕೊರೋನಾ ಕಾರ್ಯಸೂಚಿ ವಿವರಿಸಿದ ಲಿಂಬಾವಳಿ!

  • ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಯಾವುದೇ ಅಡ್ಡಿ ಇಲ್ಲ
  • ಆತಂಕ ಬೇಡ, ವಿಳಾಸ ಸರಿಯಾಗಿ ನಮೂದಿಸಬೇಕು ಎಂದು ಮನವಿ
  • ಸಿಎಂ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಮಾತು

India May 13, 2021, 6:51 PM IST

renukacharya Save 20 Covid Patients in Honnali hospital snrrenukacharya Save 20 Covid Patients in Honnali hospital snr

ಶಾಸಕರ ಸಮಯಪ್ರಜ್ಞೆ : ತಪ್ಪಿದ ದುರಂತ - 20 ಜೀವ ಉಳಿಸಿದ ರೇಣುಕಾಚಾರ್ಯ

  • ಹೊನ್ನಾಳಿ ಆಸ್ಪತ್ರೆಯಲ್ಲಿಯೂ ದಿಢೀರ್ ಆಕ್ಸಿಜನ್ ಕೊರತೆ 
  • ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಮಯ ಪ್ರಜ್ಞೆ ಯಿಂದ ತಪ್ಪಿದ  ಭಾರಿ ದುರಂತ  
  • 20 ರೋಗಿಗಳ ಪ್ರಾಣ ಉಳಿಸಿದ ಶಾಸಕರು

Karnataka Districts May 13, 2021, 3:35 PM IST

Covid 19 recovered person Should Take Vaccine After 6 Months says NTAGI ckmCovid 19 recovered person Should Take Vaccine After 6 Months says NTAGI ckm

ಕೋವಿಡ್‌ನಿಂದ ಗುಣಮುಖರಾದವರಿಗೆ ಲಸಿಕೆ ಯಾವಾಗ? NTAGI ಮಹತ್ವದ ಸೂಚನೆ!

  • ಸೋಂಕಿನಿಂದ ಗುಣಮುಖರಾದವರು ಯಾವಾಗ ಲಸಿಕೆ ಪಡೆಯಬೇಕು?
  • ಗೊಂದಲ ಹಾಗೂ ಆತಂಕಕ್ಕೆ ತೆರೆ ಎಳೆದ  NTAGI
  • ಮಹತ್ವದ ಸೂಚನೆ ನೀಡಿದ ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ

India May 13, 2021, 3:34 PM IST

Sonu sood charitable Trust Save 30 Covid Patients Life in Bengaluru snrSonu sood charitable Trust Save 30 Covid Patients Life in Bengaluru snr

ಬೆಂಗಳೂರಲ್ಲಿ ತಡರಾತ್ರಿ 30 ರೋಗಿಗಳ ಪ್ರಾಣ ಉಳಿಸಿದ ಸೋನು ಸೂದ್ ಟ್ರಸ್ಟ್

  • ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ತಡರಾತ್ರಿ  ಆಕ್ಸಿಜನ್ ಲೀಕೆಜ್
  • ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
  • ರೋಗಿಗಳ ಪ್ರಾಣ ಉಳಿಸಿದ ಸೋನುಸೂದ್ ಚಾರಿಟೆಬಲ್ ಟ್ರಸ್ಟ್

Karnataka Districts May 13, 2021, 3:12 PM IST

Injured Patient Faces Problems due to Lockdown at Talikoti in VIjayapura grgInjured Patient Faces Problems due to Lockdown at Talikoti in VIjayapura grg

ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

ಸೆಮಿ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಇಲ್ಲದ್ದಕ್ಕೆ ಕಾಲು ಮುರಿದುಕೊಂಡಿದ್ದ ವ್ಯಕ್ತಿಯನ್ನು ಆತನ ಸಹೋದರನೇ ಬರೋಬ್ಬರಿ ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
 

Karnataka Districts May 13, 2021, 2:41 PM IST

Covid Patient Dies of Not Get Oxygen Bed at Mudhol in Bagalkot grgCovid Patient Dies of Not Get Oxygen Bed at Mudhol in Bagalkot grg

ಮುಧೋಳ: ಆಕ್ಸಿಜನ್‌ ಬೆಡ್‌ ಸಿಗದೆ ನರಳಿ ನರಳಿ ಪ್ರಾಣಬಿಟ್ಟ ಯುವಕ

ಆಕ್ಸಿಜನ್‌ ಬೆಡ್‌ ಸಿಗದೇ ಕೊರೋನಾ ಸೋಂಕಿತ ಯುವಕನೋರ್ವ ಮುಧೋಳ ಸರ್ಕಾರಿ ಕೋವಿಡ್‌ ಆಸ್ಪತ್ರೆಯ ಮುಂಭಾಗದಲ್ಲೇ ಪ್ರಾಣ ಕಳೆದುಕೊಂಡಿರುವ ಅಮಾನವಿಯ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
 

Karnataka Districts May 13, 2021, 12:03 PM IST

High Court Order On Oxygen Usage Of Covid Patients snrHigh Court Order On Oxygen Usage Of Covid Patients snr

ಮಿತಿಯೊಳಗೆ ಆಮ್ಲಜನಕ ಬಳಸಿ : ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ

  • ಲಭಿಸುತ್ತಿರುವ ಆಮ್ಲಜನಕವನ್ನೇ ವ್ಯವಸ್ಥಿತ ರೀತಿಯಲ್ಲಿ ಬಳಸಿಕೊಳ್ಳಲು ಹೈ ಕೋರ್ಟ್ ಮಾರ್ಗಸೂಚಿ
  • ನಿಯಮ ಮೀರುತ್ತಿರುವ ಆಸ್ಪತ್ರೆಗಳನ್ನು ಪತ್ತೆ ಹಚ್ಚಲು ಸೂಚನೆ
  • ಪೂರೈಕೆ ಹೆಚ್ಚಾಗದೇ ಆಮ್ಲಜನಕಯುಕ್ತ ಬೆಡ್‌ ಸಂಖ್ಯೆ ಹೆಚ್ಚಿಸದಿರಲು ಮಾರ್ಗಸೂಚಿ

state May 13, 2021, 7:56 AM IST

Covid Patient Dies due to Not Get Bed in Hospital at Koppal grgCovid Patient Dies due to Not Get Bed in Hospital at Koppal grg

ಕೊಪ್ಪಳ: ಬೆಡ್‌ ಸಿಗದೆ ಸರ್ಕಾರಿ ಆಸ್ಪತ್ರೆ ಎದುರೇ ಮಹಿಳೆ ಸಾವು

ದಿನೇ ದಿನೆ ಕೊರೋನಾಕ್ಕೆ ತುತ್ತಾಗಿ, ಚಿಕಿತ್ಸೆ ಸಿಗದೆ ಪರದಾಡುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಮಂಗಳವಾರ ತಡರಾತ್ರಿ ಜಿಲ್ಲಾಸ್ಪತ್ರೆಯ ಅಂಗಳದಲ್ಲಿಯೇ 35 ವರ್ಷದ ಮಹಿಳೆಯೊಬ್ಬರು ಬೆಡ್‌ ಸಿಗದೆ ಅಸುನೀಗಿದ್ದಾರೆ. ಹಿರೇಸಿಂದೋಗಿ ಗ್ರಾಮದ ರೇಣುಕಾ ಹನುಮಂತಪ್ಪ ಬಾರಕೇರ ಮೃತಪಟ್ಟ ದುರ್ದೈವಿ.

Karnataka Districts May 13, 2021, 7:52 AM IST