* ಅಲರ್ಟ್ ಸಂದೇಶ ರವಾನೆ
* ಜಲಾಶಯದ ಒಳಹರಿವು 98 ಸಾವಿರ ಕ್ಯುಸೆಕ್
* ಗೇಟ್ಗಳನ್ನು ತೆರೆದು ನದಿಗೆ ನೀರು ಬಿಡುವ ಸೂಚನೆ
Karnataka Districts Jul 10, 2022, 9:23 PM IST
India Jul 10, 2022, 7:16 PM IST
ಜಿಲ್ಲೆಯಲ್ಲಿ ನಿರಂತರ 10 ದಿನಗಳಿಂದ ಮಳೆ ಆಗುತ್ತಿದೆ. ನದಿಪಾತ್ರ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ನದಿ ಪಾತ್ರದ ಜನಗಳು ನರೆಯಿಂದ ಕಂಗಾಲಾಗಿದ್ದಾರೆ. ಈ ಎಲ್ಲಾ ಸಂಕಟಗಳ ನಡುವೆ ಪ್ರವಾಹದ ಸಂಕಷ್ಟದಲ್ಲೂ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ.
Karnataka Districts Jul 10, 2022, 4:29 PM IST
ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆಯಾಗ್ತಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಮುಂಗಾರು ಆರಂಭವಾಗಿ ತಿಂಗಳುಗಳೆ ಕಳೆದರೂ ಈವರೆಗೆ ವರುಣಾಗಮನವಾಗಿಲ್ಲ.
Festivals Jul 10, 2022, 10:28 AM IST
ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ (Amarnath Yatra) ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ ಕಾರಣ ಗುಹೆಯ ಸಮೀಪದಲ್ಲೇ ದಿಢೀರ್ ಭಾರೀ ಪ್ರವಾಹ ಕಾಣಿಸಿಕೊಂಡಿದೆ.
state Jul 9, 2022, 1:54 PM IST
ಜೂ.30 ರಂದಷ್ಟೇ ಆರಂಭವಾಗಿದ್ದ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆ (Amarnath Yatra) ಶುಕ್ರವಾರ ಭಾರೀ ಅನಾಹುತವೊಂದಕ್ಕೆ ಸಾಕ್ಷಿಯಾಗಿದೆ. ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ (Cloud Burst) ಸಂಭವಿಸಿದ ಕಾರಣ ಗುಹೆಯ ಸಮೀಪದಲ್ಲೇ ದಿಢೀರ್ ಭಾರೀ ಪ್ರವಾಹ ಕಾಣಿಸಿಕೊಂಡಿದೆ.
India Jul 9, 2022, 1:39 PM IST
* ಉಕ್ಕಿ ಹರಿಯುತ್ತಿರುವ ತುಂಗಾಭದ್ರಾ
* ಜಿಟಿಜಿಟಿ ಮಳೆಯಿಂದ ಹಲವು ಕಡೆ ಮನೆ ಕುಸಿತ
* ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಮಳೆ
Karnataka Districts Jul 9, 2022, 5:45 AM IST
India Jul 8, 2022, 10:53 PM IST
Karnataka Dams water in-flow today: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಹಾಗಾದರೆ ಲಿಂಗನಮಕ್ಕಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಹಾರಂಗಿ, ಕೆಆರ್ಎಸ್ ಸೇರಿದಂತೆ ಎಲ್ಲ ಜಲಾಶಯಗಳ ನೀರಿನ ಇಂದಿನ ಮಟ್ಟ ಎಷ್ಟು? ಈ ಕೆಳಗಿದೆ ಸಂಪೂರ್ಣ ಮಾಹಿತಿ.
state Jul 8, 2022, 1:54 PM IST
ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಯಲ್ಲಿನ ಮಳೆಯ ಅಬ್ಬರ ಮುಂದುವರಿದಿದ್ದು, ಮಳೆಯ ಜತೆಗೆ ಬಿರುಗಾಳಿಯೂ ಬೀಸುತ್ತಿದೆ. ಪರಿಣಾಮ ಜನತೆ ಕಂಗಲಾಗಿದ್ದಾರೆ.
state Jul 8, 2022, 10:24 AM IST
* ಚುರುಕಾದ ಮುಂಗಾರು ಮಳೆ
* ಮನೆ, ಶಾಲೆ, ಅಪಾರ್ಚ್ಮೆಂಟ್ಗೆ ನೀರು
* ಮಂಗಳೂರು- ಕುಕ್ಕೆ ಬಳಿ ಹಳಿಗೆ ಗುಡ್ಡ ಕುಸಿದು ರೈಲು ಸಂಚಾರ ಅಸ್ತವ್ಯಸ್ತ
state Jul 1, 2022, 6:00 AM IST
ಭೀಕರ ಮಳೆಗೆ ಅಸ್ಸಾಂ ತತ್ತರಿಸಿದೆ. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಈಶಾನ್ಯ ರಾಜ್ಯ ಸಂಪೂರ್ಣ ತತ್ತರಿಸಿದೆ. ನೋಡು ನೋಡುತ್ತಿದ್ದಂತೆ ದೊಡ್ಡ ಮನೆಯೊಂದು ಕುಸಿದು ಬಿದ್ದಿದೆ.
India Jun 29, 2022, 4:39 PM IST
India Jun 22, 2022, 3:40 AM IST
India Jun 21, 2022, 8:45 PM IST
ವಿಶ್ವ ಯೋಗಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸಕೈಗೊಂಡಿದ್ದು, ಇದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
Politics Jun 20, 2022, 2:00 PM IST