Asianet Suvarna News Asianet Suvarna News
684 results for "

Samanth

"
Death threats to Samanthas stylist Pritam Jukalkar after rumors say he is the reason for split between couple dplDeath threats to Samanthas stylist Pritam Jukalkar after rumors say he is the reason for split between couple dpl

ಸಮಂತಾ ಸ್ಟೈಲಿಸ್ಟ್ ಪ್ರೀತಂಗೆ ಜೀವ ಬೆದರಿಕೆ: ನಾಗ್‌ಗೆ ಟಾಂಗ್ ಕೊಟ್ಟ ಸಮಂತಾ ಗೆಳೆಯ

  • ಸಮಂತಾ ಜತೆ ಸ್ಟೈಲಿಸ್ಟ್‌ ಪ್ರೀತಂ ಸಂಬಂಧ ವದಂತಿ: ಜೀವ ಬೆದರಿಕೆ
  • ಜಾಲತಾಣಗಳಲ್ಲಿ ಜುಕಾಲ್ಕರ್‌ಗೆ ಕೊಲೆ ಬೆದರಿಕೆ
  • ನಾಗಚೈತನ್ಯ ಅಭಿಮಾನಿಗಳಿಂದ ಅವಹೇಳನಕಾರಿ ಟೀಕೆ

Cine World Oct 12, 2021, 9:57 AM IST

I only talk about my life Siddharth on people linking his cheaters tweet to Samantha dplI only talk about my life Siddharth on people linking his cheaters tweet to Samantha dpl

ಮೋಸಗಾರರು ಎಂದಿದ್ದು ಸಮಂತಾಗಲ್ಲ..! ನನ್ ಲೈಫ್ ಬಗ್ಗೆ ನನ್ನ ಮಾತು ಎಂದ ಸಿದ್ಧಾರ್ಥ್

  • ಮೋಸಗಾರರೆಂಬ ಸಿದ್ಧಾರ್ಥ್ ಕಮೆಂಟ್
  • ನಾನು ನನ್ನ ಬಗ್ಗೆ ಮಾತ್ರ ಮಾತಾಡೋದು ಎಂದ ನಟ
  • ಹಾಗಾದ್ರೆ ಸ್ಯಾಮ್ ಬಗ್ಗೆ ಹೇಳಿದ್ದಲ್ವಾ ?

Cine World Oct 10, 2021, 3:03 PM IST

Rakul Preet Singhs Supports Samantha Akkineni as She Blasts Rumours of Affairs Abortions dplRakul Preet Singhs Supports Samantha Akkineni as She Blasts Rumours of Affairs Abortions dpl

ಡಿವೋರ್ಸ್‌ಗಿಂತಲೂ ನೋವು ಕೊಡ್ತಿದೆ ವೈಯಕ್ತಿಕ ವಾಗ್ದಾಳಿ: ಸಮಂತಾ

  • ಸಮಂತಾಗೆ ಬೆಂಬಲ ವ್ಯಕ್ತಪಡಿಸಿದ ರಾಕುಲ್ ಪ್ರೀತ್ ಸಿಂಗ್
  • ವಿಚ್ಚೇದನೆ ಅನ್ನೋದೆ ಕಷ್ಟ, ಅದಕ್ಕಿಂತ ಕಷ್ಟ ಈ ರೀತಿಯ ವಾಗ್ದಾಳಿ

Cine World Oct 10, 2021, 9:16 AM IST

Why Samantha in tears after Divorce with NagachaitanyaWhy Samantha in tears after Divorce with Nagachaitanya

Divorce ಬಳಿಕ ಶೂಟಿಂಗ್‌ನಲ್ಲಿ ಸಮಂತಾ ಕಣ್ಣೀರಾಗಿದ್ಯಾಕೆ? ಅವರನ್ನು ಕಾಡುವ ನೋವೇನು?

ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅಂದರೆ ಟಾಲಿವುಡ್‌ನ ಮುದ್ದಾದ ಜೋಡಿ. ಈ ಮುದ್ದಾದ ಜೋಡಿ ಬೇರ್ಪಟ್ಟಿರೋದು ಈಗ ಹಳೇ ಸುದ್ದಿಗಳ ಪಟ್ಟಿಗೆ ಸೇರಿದೆ. ಸಮಂತಾ ತಮ್ಮ ನೋವನ್ನು ಎಲ್ಲೂ ಹೊರಗೆ ಹಾಕಿರಲಿಲ್ಲ. ಆದರೆ ಈಗ ಅವರಿಗೆ ಈ ಥರ ಗಿಮಿಕ್ ಮಾಡೋದೂ ಸಾಧ್ಯ ಆಗುತ್ತಿಲ್ಲ.

Cine World Oct 9, 2021, 2:53 PM IST

They Say I Had Affairs Abortions Samantha Ruth Prabhu On False Rumours mahThey Say I Had Affairs Abortions Samantha Ruth Prabhu On False Rumours mah

'ಅಫೇರ್ , ಅಬಾರ್ಶನ್'  ವಿಚ್ಛೇದನದ ನಂತರ ಮೌನ ಮುರಿದ ಸಮಂತಾ

ಹೈದರಾಬಾದ್( ಅ. 08)  ನಟಿ ಸಮಂತಾ ಮತ್ತು  ನಾಗ ಚೈತನ್ಯ  ವಿಚ್ಛೇದನ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಇದೆ ಮೊದಲ ಸಾರಿ ಎಂಬಂತೆ ಸಮಂತಾ ತಮ್ಮ ಮನದಾಳ ಹೊರಗೆ ಹಾಕಿದ್ದಾರೆ.

Cine World Oct 9, 2021, 12:20 AM IST

Tollywood Samantha rejects 200 crore alimony from Naga Chaitanya vcsTollywood Samantha rejects 200 crore alimony from Naga Chaitanya vcs
Video Icon

200 ಕೋಟಿ ವಿಚ್ಛೇದನ ಪರಿಹಾರ ತಿರಸ್ಕರಿಸಿದ ಸಮಂತಾ!

ಸೌತ್ ಸುಂದರಿ ಸಮಂತಾ ಅಕ್ಕಿನೇನಿ ಇದೀಗ ವಿಚ್ಛೇದನ ನೀಡಿದ್ದಾಗಿದೆ. ಆದರೆ, ಅಕ್ಕಿನೇನಿ ಕುಟುಂಬ ನೀಡಲು ಸಿದ್ಧವಾಗಿದ್ದ 200 ಕೋಟಿ ರೂ. ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಸಮಂತಾ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಮದುವೆಗೂ ಮುನ್ನವೇ ಏನಾದರೂ ಒಪ್ಪಂದ ಇತ್ತೆ?

Cine World Oct 7, 2021, 5:08 PM IST

Designer Preetham Jukalkar reason for Samantha Naga Chaitanya divorce vcsDesigner Preetham Jukalkar reason for Samantha Naga Chaitanya divorce vcs
Video Icon

ಸಮಂತಾ- ನಾಗಚೈತನ್ಯ ಡಿವೋರ್ಸ್‌ಗೆ ಡಿಸೈನರ್ ಕಾರಣ?

ಇಡೀ ಸೌತ್ ಸಿನಿಮಾರಂಗವೇ ಚರ್ಚಿಸುತ್ತಿರುವ ಸುದ್ದಿ ಸಮಂತಾ- ನಾಗಚೈತನ್ಯಾ ಡಿವೋರ್ಸ್‌ದು. ಹಲವು ಊಹಾಪೋಹಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ ಸಮಂತಾ ಡಿಸೈನರ್‌ ಜೊತೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ವಿಚ್ಛೇದನಕ್ಕೆ ಈ ಡಿಸೈನರ್‌ ಕಾರಣ ಎನ್ನಲಾಗಿದೆ. ಅಷ್ಟಕ್ಕೂ ಯಾರೂ ಈ ಡಿಸೈನರ್? 
 

Cine World Oct 7, 2021, 4:50 PM IST

You are My Person I am Yours Sam To Chay On 3rd Wedding Anniversary fans recallYou are My Person I am Yours Sam To Chay On 3rd Wedding Anniversary fans recall

ಸಮಂತಾ-ನಾಗ್ ಆ್ಯನಿವರ್ಸರಿ: ನೀನು ನನ್ನವನು, ನಾನು ನಿನ್ನವಳು ಎಂದ ಜೋಡಿ ಈಗ ಬೇರೆ ಬೇರೆ

  • ಸಮಂತಾ-ನಾಗ ಚೈತನ್ಯ ವಿವಾಹದ ದಿನ
  • ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಸತಿಪತಿಯಾಗಿದ್ದ ಸ್ಯಾಮ್-ನಾಗ್
  • ಕಳೆದ ವರ್ಷವಷ್ಟೇ ನೀನು ನನ್ನವನು ಎಂದು ಶುಭ ಹಾರೈಸಿದ್ದ ನಟಿ

Cine World Oct 6, 2021, 5:12 PM IST

Cheaters never prosper actor Siddharth tweets goes viral vcsCheaters never prosper actor Siddharth tweets goes viral vcs
Video Icon

ನಟ ಸಿದ್ಧಾರ್ಥ್ ಮೋಸಗಾರರು ಎಂದೇಳಿದ್ದು Ex-ಗರ್ಲ್‌ಫ್ರೆಂಡ್‌ ಸಮಂತಾಳಿಗಾ?

ಟಾಲಿವುಡ್ ಲವರ್ ಬಾಯ್ ಸಿದ್ಧಾರ್ಥ್‌ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ನಂತರ ಸಿದ್ಧ್ ಬರೆದುಕೊಂಡಿರುವ 'ಮೋಸಗಾರರು' ಟ್ಟೀಟ್ ಯಾರಿಗೆ ಎನ್ನುವ ಪ್ರಶ್ನೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅಭಿಮಾನಿಗಳು ಸಿದ್ಧಾರ್ಥ್ ವಿರುದ್ಧ ಕಿಡಿ ಕಾಡುತ್ತಿದ್ದಾರೆ.

Cine World Oct 5, 2021, 3:51 PM IST

Samantha is allegedly in a relationship with a designer is the reason for divorce between south star couple dplSamantha is allegedly in a relationship with a designer is the reason for divorce between south star couple dpl

ಡಿಸೈನರ್ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರಾ ಸಮಂತಾ? ವಿಚ್ಚೇದನೆಗೆ ಇದೇ ಕಾರಣ ?

  • ಸಮಂತಾ-ನಾಗಚೈತನ್ಯ ವಿಚ್ಚೇದನೆಗೆ ಕಾರಣವಾಗಿದ್ದೇನು ?
  • ವಿನ್ಯಾಸಕನ ಜೊತೆ ಸಮಂತಾ ಕ್ಲೋಸ್, ವೈರಲ್ ಆಗ್ತಿವೆ ಫೋಟೋಸ್

Cine World Oct 5, 2021, 2:08 PM IST

Samantha divorce ex boyfriend Siddharth tweets goes viral vcsSamantha divorce ex boyfriend Siddharth tweets goes viral vcs

ವಂಚಕರಿಗೆ ಒಳ್ಳೇದಾಗೋಲ್ಲ: ಸಮಂತಾ ಡಿವೋರ್ಸ್‌ ನಂತರ ಸಿದ್ಧಾರ್ಥ್ ಟ್ಟೀಟ್ ವೈರಲ್!

ಸಮಂತಾ ಮಾಜಿ ಪ್ರಿಯಕರ ಸಿದ್ಧಾರ್ಥ್ ಟ್ವೀಟ್ ವೈರಲ್. ಇಲ್ಲಿ ಯಾರು ಮೋಸಗಾರರು ಎಂದು ಪ್ರಶ್ನಿಸಿದ ನೆಟ್ಟಿಗರು...

Cine World Oct 5, 2021, 12:02 PM IST

5 reasons why Samantha and Naga Chaitanya filed divorce  vcs5 reasons why Samantha and Naga Chaitanya filed divorce  vcs
Video Icon

ಈ 5 ಕಾರಣಗಳಿಂದ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್‌ ತೆಗೆದುಕೊಂಡಿದ್ದಂತೆ!

ಟಾಲಿವುಡ್ ಪವರ್ ಕಪಲ್ ಆಗಿ ಗುರುತಿಸಿಕೊಂಡಿದ್ದ ಸಮಂತಾ ಮತ್ತು ನಾಗಚೈತನ್ಯ ಕೆಲವು ದಿನಗಳ ಹಿಂದೆ ಡಿವೋರ್ಸ್‌ ತೆಗೆದುಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಇವರಿಬ್ಬರು ದೂರ ಆಗಲು ಕಾರಣವೇನು? ಈ ವಿಡಿಯೋದಲ್ಲಿದೆ ಆ 5 ಕಾರಣಗಳು.... 

Cine World Oct 4, 2021, 4:46 PM IST

Mamata banerjee by poll result to Samantha top 10 News of October 3 ckmMamata banerjee by poll result to Samantha top 10 News of October 3 ckm

ಗೆಲುವಿನಿಂದ ನಿವಾರಣೆಯಾಯ್ತು ದೀದಿ ಸಂಕಷ್ಟ, ಪರಿಹಾರ ಬೇಡ ಎಂದ ಸಮಂತಾ; ಅ.3ರ ಟಾಪ್ 10 ಸುದ್ದಿ!

ಬಾಲಿವುಡ್ ಡ್ರಗ್ಸ್ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಇತ್ತ ಮಮತಾ ಬ್ಯಾನರ್ಜಿ ಸಿಎಂ ಪಟ್ಟ ಉಳಿಸಿಕೊಂಡಿದ್ದಾರೆ.  ವಿಚ್ಚೇದನ ಪಡೆದಿರುವ ನಟಿ ಸಮಂತಾ 200 ಕೋಟಿ ರೂಪಾಯಿ ಪರಿಹಾರ ಬೇಡ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಸವಾಲು, ಕೋವಿಡ್ ನಿಯಂತ್ರಣದಲ್ಲಿ ಕರ್ನಾಟಕ ನಂ.1 ಸೇರಿದಂತೆ ಅಕ್ಟೋಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Oct 3, 2021, 5:00 PM IST

Kangana Blames divorce expert Aamir Khan for Samantha Akkineni Naga Chaitanya split podKangana Blames divorce expert Aamir Khan for Samantha Akkineni Naga Chaitanya split pod

ಸಮಂತಾ- ನಾಗಚೈತನ್ಯ ಡೈವೋರ್ಸ್‌ಗೆ ಆ ಸ್ಟಾರ್‌ ನಟನೇ ಕಾರಣವಂತೆ!

* ವಿಚ್ಛೇದನಕ್ಕೆ ಮುಂದಾದ ದಕ್ಷಿಣ ಭಾರತದ ಕ್ಯೂಟ್ ಕಪಲ್

* ಸಮಂತಾ- ನಾಗಚೈತನ್ಯ ವಿಚ್ಛೇದನ, ಅಭಿಮಾನಿಗಳಿಗೆ ಶಾಕ್

* ಸ್ಟಾರ್‌ ದಂಪತಿಯ ವಿಚ್ಛೇದನಕ್ಕೆ ಇವರೇ ಕಾರಣವಂತೆ

Cine World Oct 3, 2021, 1:31 PM IST

Kangana Ranaut blames divorce expert Aamir Khan for Samantha Akkineni-Naga Chaitanya split dplKangana Ranaut blames divorce expert Aamir Khan for Samantha Akkineni-Naga Chaitanya split dpl

ಸಮಂತಾ-ನಾಗ್ ವಿಚ್ಚೇದನೆ: ಡಿವೋರ್ಸ್ ಎಕ್ಸ್‌ಪರ್ಟ್ ಅಮೀರ್‌ಗೆ ಹಿಗ್ಗಾಮುಗ್ಗ ಬೈದ ಕಂಗನಾ

  • ಸಮಂತಾ-ನಾಗ ಚೈತನ್ಯ ಬೇರೆಯಾಗಿದ್ದಕ್ಕೆ ಪಾಪ ಅಮೀರ್ ಏನ್ ಮಾಡಿದ ?
  • ಡಿವೋರ್ಸ್ ಎಕ್ಸ್‌ಪರ್ಟ್ ನಿನ್ನಿಂದಲೇ ಸ್ಯಾಮ್-ನಾಗ್ ಬೇರೆಯಾದ್ರು ಎಂದ ಕಂಗನಾ
  • ಸೌತ್ ಸಾಸ್ಟಾರ್ ಕಪಲ್ ವಿಚ್ಚೇದನೆ ಬಗ್ಗೆ ಕಂಗನಾ ಕಮೆಂಟ್

Cine World Oct 3, 2021, 10:34 AM IST