Asianet Suvarna News Asianet Suvarna News

ನಟ ಸಿದ್ಧಾರ್ಥ್ ಮೋಸಗಾರರು ಎಂದೇಳಿದ್ದು Ex-ಗರ್ಲ್‌ಫ್ರೆಂಡ್‌ ಸಮಂತಾಳಿಗಾ?

ಟಾಲಿವುಡ್ ಲವರ್ ಬಾಯ್ ಸಿದ್ಧಾರ್ಥ್‌ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ನಂತರ ಸಿದ್ಧ್ ಬರೆದುಕೊಂಡಿರುವ 'ಮೋಸಗಾರರು' ಟ್ಟೀಟ್ ಯಾರಿಗೆ ಎನ್ನುವ ಪ್ರಶ್ನೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅಭಿಮಾನಿಗಳು ಸಿದ್ಧಾರ್ಥ್ ವಿರುದ್ಧ ಕಿಡಿ ಕಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories