Asianet Suvarna News Asianet Suvarna News

200 ಕೋಟಿ ವಿಚ್ಛೇದನ ಪರಿಹಾರ ತಿರಸ್ಕರಿಸಿದ ಸಮಂತಾ!

Oct 7, 2021, 5:08 PM IST

ಸೌತ್ ಸುಂದರಿ ಸಮಂತಾ ಅಕ್ಕಿನೇನಿ ಇದೀಗ ವಿಚ್ಛೇದನ ನೀಡಿದ್ದಾಗಿದೆ. ಆದರೆ, ಅಕ್ಕಿನೇನಿ ಕುಟುಂಬ ನೀಡಲು ಸಿದ್ಧವಾಗಿದ್ದ 200 ಕೋಟಿ ರೂ. ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಸಮಂತಾ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಮದುವೆಗೂ ಮುನ್ನವೇ ಏನಾದರೂ ಒಪ್ಪಂದ ಇತ್ತೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment