Asianet Suvarna News Asianet Suvarna News
1458 results for "

Patient

"
Black Fungus Patient Dies at KIMS in Hubballi grgBlack Fungus Patient Dies at KIMS in Hubballi grg

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಮೊದಲ ಬಲಿ

ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಲ್ಯಾಕ್‌ ಫಂಗಸ್‌ ಸೋಂಕಿನ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದು, ಈ ಸಾಂಕ್ರಾಮಿಕಕ್ಕೆ ಕಿಮ್ಸ್‌ನಲ್ಲಿ ಮೊದಲ ಸಾವು ಸಂಭವಿಸಿದಂತಾಗಿದೆ.
 

Karnataka Districts May 23, 2021, 7:22 AM IST

Please dont take corona so lightly: Final message from 34 year old pregnant Covid-19 patient dplPlease dont take corona so lightly: Final message from 34 year old pregnant Covid-19 patient dpl

ಕೊರೋನಾವನ್ನು ಲೈಟ್ ಆಗಿ ತಗೊಳ್ಬೇಡಿ: ಸೋಂಕಿತ ಗರ್ಭಿಣಿಯ ಲಾಸ್ಟ್ ಮೆಸೇಜ್

  • ದಯವಿಟ್ಟು ಕೊರೋನಾವನ್ನು ಲೈಟ್ ಆಗಿ ತಗೊಳ್ಬೇಡಿ
  • 34 ವರ್ಷದ ಸೋಂಕಿತ ಗರ್ಭಿಣಿಯ ಲಾಸ್ಟ್ ಮೆಸೇಜ್ 

India May 22, 2021, 5:16 PM IST

Free Treatment to Black Fungus Patients From Karnataka Government Says K Sudhakar grgFree Treatment to Black Fungus Patients From Karnataka Government Says K Sudhakar grg

ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಸಚಿವ ಸುಧಾಕರ್‌

ಬ್ಲ್ಯಾಕ್‌ ಫಂಗಸ್‌ ಸೋಂಕು ಕಡಿಮೆ ಆಗೋ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಸೋಂಕು ಬಂದಂತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗುವುದು. ಬ್ಲ್ಯಾಕ್ ಫಂಗಸ್‌ನಿಂದ ಸಾವಿನ ಪ್ರಮಾಣ ಎಲ್ಲಿಯೂ ಜಾಸ್ತಿ ಆಗಿಲ್ಲ. ವರ್ಷದಲ್ಲಿ 10 ಜನರಲ್ಲಿ ಮಾತ್ರ ಈ ಫಂಗಸ್ ಕಾಣಿಸುತ್ತಿತ್ತು. ಆದರೆ ಈಗ 250 ಜನರಲ್ಲಿ ಫಂಗಸ್‌ ಕಾಣಿಸಿಕೊಂಡಿದೆ. ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಅವೆಲ್ಲವನ್ನು ಸರ್ಕಾರ ನೀಡಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 
 

Karnataka Districts May 22, 2021, 2:36 PM IST

Hindu doctor recites Islamic prayers for patient on death bed netizens salute her podHindu doctor recites Islamic prayers for patient on death bed netizens salute her pod

ಮುಸ್ಲಿಂ ಮಹಿಳೆ ಸದ್ಗತಿಗೆ ಇಸ್ಲಾಮಿಕ್‌ ಪ್ರಾರ್ಥನೆ ಮಾಡಿದ ಹಿಂದೂ ವೈದ್ಯೆ!

* ಇಸ್ಲಾಮಿಕ್‌ ಪ್ರಾರ್ಥನೆ ಮಾಡಿದ ಹಿಂದೂ ವೈದ್ಯೆ!

* ಪ್ರಾರ್ಥನೆ ಕೇಳಿ ಸಮಾಧಾನದಿಂದ ಮುಸ್ಲಿಂ ಸೋಂಕಿತೆ ಚಿರನಿದ್ರೆಗೆ

* ಕೇರಳದ ಕಲ್ಲಿಕೋಟೆಯಲ್ಲಿ ಹೃದಯಸ್ಪರ್ಶಿ ಪ್ರಸಂಗ

India May 22, 2021, 8:06 AM IST

CM BSY announces free treatment for black fungus patients In Karnataka rbjCM BSY announces free treatment for black fungus patients In Karnataka rbj

ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

* ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ
* ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಲಭ್ಯ

state May 21, 2021, 8:21 PM IST

Actor Sonu Sood asks why are doctors recommending unavailable medicines to patients vcsActor Sonu Sood asks why are doctors recommending unavailable medicines to patients vcs
Video Icon

ನಟ ಸೋನು ಸೂದ್‌ ಕೇಳಿದ ಮೂರು ಪ್ರಶ್ನೆಗೆ ಗರಂ ಆದ ವೈದ್ಯರು!

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ, ಜನ ಸಾಮಾನ್ಯರ ಜೊತೆ ಬಾಲಿವುಡ್‌ ನಟ ಸೋನು ಸೂದ್‌ ಕೈ ಜೋಡಿಸಿದ್ದಾರೆ. ಆದರೆ ಈ ಒಂದು ವಿಚಾರಕ್ಕೆ ವೈದ್ಯರ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಸೋನು ಕೇಳಿದ ಪ್ರಶ್ನೆ ಯಾವುದು? ಅದಕ್ಕೆ ವೈದ್ಯರು ಗರಂ ಆಗಲು ಕಾರಣವೇನು? ಈ ವಿಡಿಯೋ ನೋಡಿ...

Cine World May 21, 2021, 5:26 PM IST

Lack of Amphotericin B Injection for Black Fungus Patients in Dharwad grgLack of Amphotericin B Injection for Black Fungus Patients in Dharwad grg

ಧಾರವಾಡದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು ಕೊರತೆ..!

ಕಿಮ್ಸ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಬಳಲುವವರ ಸಂಖ್ಯೆ ಇದೀಗ 50 ತಲುಪಿರುವ ಆತಂಕಕಾರಿ ಬೆಳವಣಿಗೆ ನಡುವೆಯೆ ಅಗತ್ಯ ಔಷಧದ ಕೊರತೆ ತೀವ್ರವಾಗಿದ್ದು, ರೋಗಿಗಳ ಚಿಕಿತ್ಸೆಗೆ ವೈದ್ಯರು ಹರಸಾಹಸ ಪಡುವಂತಾಗಿದೆ.
 

Karnataka Districts May 21, 2021, 3:17 PM IST

Minister Byrathi Basavaraj Visits Davanagere Hospital Covid Patient Denied Admission hlsMinister Byrathi Basavaraj Visits Davanagere Hospital Covid Patient Denied Admission hls
Video Icon

ಸಚಿವರು ಬರ್ತಾರೆಂದು ಚಿಕಿತ್ಸೆಗೆಂದು ಬಂದ ವೃದ್ದನನ್ನು ಆಸ್ಪತ್ರೆಯಿಂದ ಹೊರ ಹಾಕಿದ ಪೊಲೀಸರು

ಆಸ್ಪತ್ರೆಗೆ ಬಂದಿದ್ದ ವೃದ್ದನನ್ನು ಪೊಲೀಸರು ಹೊರಹಾಕಿರುವ ಅಮಾನವೀಯ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

state May 21, 2021, 1:46 PM IST

Covid Patient Dies in Fake Covid Hospital at Gangavati in Koppal grgCovid Patient Dies in Fake Covid Hospital at Gangavati in Koppal grg

ಗಂಗಾವತಿ: ನಕಲಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತೆ ಸಾವು..!

ನಗರದಲ್ಲಿ ಬುಧವಾರವಾರವಷ್ಟೇ ಅಧಿಕಾರಿಗಳು ಪತ್ತೆ ಮಾಡಿದ್ದ ನಕಲಿ ಕೊವೀಡ್‌ ಕೇಂದ್ರದಿಂದ ರೋಗಿಗಳನ್ನು ಸ್ಥಳಾಂತರ ಮಾಡಿದ ಕೆಲವೇ ಗಂಟೆಗಳಲ್ಲಿ ಸೋಂಕಿತೆಯೊಬ್ಬರು ಅಸುನೀಗಿದ್ದಾರೆ.
 

Karnataka Districts May 21, 2021, 12:47 PM IST

No beds for Black fungus patients in Bengaluru in Bowring Hospital hlsNo beds for Black fungus patients in Bengaluru in Bowring Hospital hls
Video Icon

ಕೊರೊನಾ ಸೋಂಕಿತರು ಮಾತ್ರವಲ್ಲ, ಬ್ಲ್ಯಾಕ್ ಫಂಗಸ್ ಪೀಡಿತರಿಗೂ ಸಿಗುತ್ತಿಲ್ಲ ಬೆಡ್..!

ಕೊರೊನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಕೇವಲ 10 ಬೆಡ್‌ಗಳು ನಿಗದಿಯಾಗಿದೆ. ಉಳಿದವರು ಬೆಡ್‌ಗಾಗಿ ಪರದಾಡುತ್ತಿದ್ದಾರೆ.

state May 20, 2021, 4:57 PM IST

The stories told by Emergency doctor of covid wardThe stories told by Emergency doctor of covid ward

ಎಮರ್ಜೆನ್ಸಿ ಡಾಕ್ಟರ್ ಹೇಳಿದ ಕೊರೊನಾದ ಕತೆಗಳು..!

ಮುಂಬಯಿಯ ಕೊರೊನಾ ವಾರ್ಡ್‌ನ ಈ ಯುವ ವೈದ್ಯೆ ಹೇಳುವ ಕತೆಗಳನ್ನು ಕೇಳಿದರೆ ಎದೆ ಝಲ್ಲೆನ್ನುತ್ತದೆ.

relationship May 20, 2021, 4:35 PM IST

Young Man Help to Covid Patients in Bagalkot grgYoung Man Help to Covid Patients in Bagalkot grg

ಬಾಗಲಕೋಟೆ: ತಾಯಿ ಸೇರಿ ಮನೆ ಮಂದಿಗೆಲ್ಲಾ ಕೊರೋನಾ ಬಂದ್ರೂ ಸಮಾಜ ಸೇವೆ ಬಿಡದ ಯುವಕ

ಬಾಗಲಕೋಟೆ(ಮೇ.20): ಹೆತ್ತ ತಾಯಿ ಸೇರಿ ಮನೆ ಮಂದಿಯೆಲ್ಲಾ ಮಹಾಮಾರಿ ಕೊರೋನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ, ಮನೆ ಮಗ ಕೊರೋನಾ ಪೀಡಿತರ ನೆರವಿಗಾಗಿ ಆಸ್ಪತ್ರೆ ಎದುರೇ ಸಾಮಾಜಿಕ ಸೇವೆಯಲ್ಲಿ ನಿರತರಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. 

Karnataka Districts May 20, 2021, 11:56 AM IST

Variety of Food Provided to Covid Patients in Gavisiddeshwara Covid Care Center at Koppal grgVariety of Food Provided to Covid Patients in Gavisiddeshwara Covid Care Center at Koppal grg

ಕೊಪ್ಪಳ: ಗವಿಮಠದ ಕೋವಿಡ್‌ ಆಸ್ಪತ್ರೆಯಲ್ಲಿ ತರಹೇವಾರಿ ಭೋಜನ

ನಗರದ ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೇರ್‌ ಸೆಂಟರ್‌ನಲ್ಲಿ ತರಹೇವಾರಿ ಭೋಜನ ಮತ್ತು ಪಾನೀಯಗಳನ್ನು ನೀಡಿ ಆರೈಕೆ ಮಾಡಲಾಗುತ್ತಿದೆ.
 

Karnataka Districts May 20, 2021, 11:25 AM IST

1000 Bed Covid Hospital opened in sandur near jindal snr1000 Bed Covid Hospital opened in sandur near jindal snr

ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್‌ ಆಸ್ಪತ್ರೆ

  •  1 ಸಾವಿರ ಆಕ್ಸಿಜನ್‌ ಹಾಸಿಗೆ ಸೌಲಭ್ಯವುಳ್ಳ ರಾಜ್ಯದ ಅತಿ ದೊಡ್ಡ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆ
  • ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಜಿಂದಾಲ್‌ ಬಳಿ ಆರಂಭ
  • ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೋವಿಡ್‌ ರೋಗಿಗಳಿಗೆ ಅನುಕೂಲ

Karnataka Districts May 20, 2021, 10:29 AM IST

Doctor Couple Collects Unused Medicines From Recovered COVID Patients To Help Poor podDoctor Couple Collects Unused Medicines From Recovered COVID Patients To Help Poor pod

ಬಡವರಿಗೆ ಉಚಿತ ಔಷಧ ಕೊಡುತ್ತೆ ಈ ವೈದ್ಯ ದಂಪತಿ, ಐಡಿಯಾ ಕೇಳಿದ್ರೆ ಭೇಷ್ ಅಂತೀರಾ!

ಕೊರೋನಾದ ಎರಡನೇ ಅಲೆ ಇಡೀ ದೇಶವನ್ನನೇ ನಡುಗಿಸಿದೆ. ಆದರೆ ಭೂಮಿ ಮೇಲಿನ ದೇವರು ಎಂದೇ ಹೇಳಲಾಗುವ ವೈದ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ರೋಗಿಗಳನ್ನು ಗುಣಪಡಿಸಲು ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಮುಂಬೈನ ವೈದ್ಯ ದಂಪತಿಯೊಂದು ವಿಭಿನ್ನವಾಗಿ ಜನರ ಪ್ರಾಣ ಉಳಿಸಲು ಯತ್ನಿಸುತ್ತಿದ್ದಾರೆ. ಹೌದು ಸದ್ಯ ಅವರ ಕಾರ್ಯ ವೈಖರಿಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

India May 19, 2021, 8:47 PM IST