Asianet Suvarna News Asianet Suvarna News
765 results for "

ಆನ್‌ಲೈನ್‌

"
Shopping from e grocery stores amid pandemic Here why you have to wait longer for your turn podShopping from e grocery stores amid pandemic Here why you have to wait longer for your turn pod

ಆನ್‌ಲೈನ್‌ ಖರೀದಿಗೂ ಲೈನ್‌: ತಡವಾಗುತ್ತಿರೋದೇಕೆ? ಆರ್ಡರ್‌ ಮಾಡುವಾಗ ಹೀಗ್ಮಾಡಿ

ಕೊರೋನಾ ಹಾವಳಿ ಮಧ್ಯೆ ಹೆಚ್ಚುತ್ತಿದೆ ಆನ್‌ಲೈನ್ ಖರೀದಿ| ಆನ್‌ಲೈನ್ ಖರೀದಿ ಇಷ್ಟೊಂದು ತಡೆವಾಗ್ತಿರೋದೇಕೆ?| ಆರ್ಡರ್‌ ಮಾಡುವ ವೇಳೆ ಈ ವಿಚಾರ ಗಮನದಲ್ಲಿಡಿ

BUSINESS May 6, 2021, 4:52 PM IST

Schools must reduce fees for online only classes Supreme Court podSchools must reduce fees for online only classes Supreme Court pod

ಆನ್‌ಲೈನ್ ಕ್ಲಾಸ್‌: ಶಾಲಾ ಶುಲ್ಕ ಕಡಿತಗೊಳಿಸಲು ಸುಪ್ರೀಂ ಸೂಚನೆ!

ಶಾಲಾ ಶುಲ್ಕ ಶೇ.15ರಷ್ಟುಕಡಿಮೆ ಮಾಡಿ| ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ| ಕೇವಲ ಆನ್‌ಲೈನ್‌ ಕ್ಲಾಸ್‌ ಮಾತ್ರ ನಡೆದಿವೆ| ಈ ವೇಳೆ ಶಾಲೆಗಳಿಗೆ ಶೇ.15ರಷ್ಟು ಉಳಿತಾಯ ಆಗಿದೆ| ಜನರ ಕಷ್ಟ ಅರ್ಥ ಮಾಡಿಕೊಂಡು ಶುಲ್ಕ ಕಡಿತ ಮಾಡಬೇಕು| ಫೀ ಕಡಿತ ಆದೇಶ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ| ಹಾಗಂತ ಶಾಲೆಗಳು ಕಠಿಣ ಮನೋಭಾವ ತಳೆಯುವಂತಿಲ್ಲ

India May 5, 2021, 7:43 AM IST

Covid  Minister UT Khader Slams For No Restrictions On Flipkart And Amazon online shopping snrCovid  Minister UT Khader Slams For No Restrictions On Flipkart And Amazon online shopping snr

'ಫ್ಲಿಪ್‌ಕಾರ್ಟ್, ಅಮೆಜಾನ್‌ ಶಾಪಿಂಗ್‌ಗೆ ಅವಕಾಶ : ಇದು ಸಣ್ಣವರ ಅನ್ನಕ್ಕೆ ಕಲ್ಲು'

ಕೊರೋನಾ ಅಟ್ಟಹಾಸ ಹಿನ್ನೆಲೆ ಜನತಾ ಕರ್ಫ್ಯೂ ವಿಧಿಸಿದ್ದು ಎಲ್ಲಾ ವ್ಯಾಪಾರ ವ್ಯವಹಾರಗಳು ಬಂದ್ ಆಗಿದೆ. ಆದರೆ ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್‌ ಹಾಗೂ ಅಮೆಜಾನ್‌ಗಳಿಗೆ ಅವಕಾಶ ಕೊಟ್ಟಿದ್ದು ಈ ಸಂಬಂಧ ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. 

Karnataka Districts May 4, 2021, 2:04 PM IST

Online Court Proceedings Due to Janata Curfew in Karnataka grgOnline Court Proceedings Due to Janata Curfew in Karnataka grg

ಜನತಾ ಕರ್ಫ್ಯೂ: ಕೋರ್ಟ್‌ಗಳಲ್ಲಿ ಆನ್‌ಲೈನ್‌ ಕಲಾಪ

ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಹೈಕೋರ್ಟ್‌ ಮಾರ್ಗಸೂಚಿ ರಚಿಸಿದೆ.
 

state Apr 28, 2021, 10:27 AM IST

Cyber Thieve Cheat to Man in the name of Online Alcohol Sale in Bengaluru grgCyber Thieve Cheat to Man in the name of Online Alcohol Sale in Bengaluru grg

ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಹೋಗಿ 45000 ಕಳಕೊಂಡ ಪುಣ್ಯಾತ್ಮ..!

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮನೆಯಿಂದಲೇ ಮದ್ಯ ಖರೀದಿಗೆ ಯತ್ನಿಸಿದ ಗ್ರಾಹಕರೊಬ್ಬರಿಗೆ ಸೈಬರ್‌ ಕಳ್ಳರು ಟೋಪಿ ಹಾಕಿದ್ದಾರೆ.
 

CRIME Apr 25, 2021, 7:45 AM IST

China imposes 2 8 bn dollar penalty on Jack Ma Alibaba Group in monopoly probe podChina imposes 2 8 bn dollar penalty on Jack Ma Alibaba Group in monopoly probe pod

'ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

ವ್ಯಾಪಾರಿಗಳು ಅನ್ಯ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿ| 'ಆಲಿಬಾಬಾ'ಗೆ ಚೀನಾ 20 ಸಾವಿರ ಕೋಟಿ ರೂ. ದಂಡ!

BUSINESS Apr 11, 2021, 8:43 AM IST

Sagar Puranik Mahaan hutatma won 66th National awards to release in OTT vcsSagar Puranik Mahaan hutatma won 66th National awards to release in OTT vcs

ಇಂದು ಆನ್‌ಲೈನ್‌ನಲ್ಲಿ 'ಮಹಾನ್‌ ಹುತಾತ್ಮ' ರಿಲೀಸ್‌; ಸಾಗರ್‌ ಪುರಾಣಿಕ್‌ ನಿರ್ದೇಶನದ ಕಿರುಚಿತ್ರ!

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ… ಪುರಾಣಿಕ್‌ ಅವರ ಪುತ್ರ ಸಾಗರ್‌ ಪುರಾಣಿಕ್‌ ನಿರ್ದೇಶನ ಮಾಡಿರುವ ‘ಮಹಾನ್‌ ಹುತಾತ್ಮ’ ಕಿರುಚಿತ್ರ ಏಪ್ರಿಲ್‌ 9ರಂದು ಪ್ರೀಮಿಯರ್‌ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ. 

Sandalwood Apr 9, 2021, 9:14 AM IST

Facebook CEO Mark Zuckerberg phone number leaked expert says due to signal app ckmFacebook CEO Mark Zuckerberg phone number leaked expert says due to signal app ckm

ಆನ್‌ಲೈನ್‌ನಲ್ಲಿ ಫೇಸ್‌ಬುಕ್ ಸ್ಥಾಪಕನ ಫೋನ್ ನಂಬರ್ ಲೀಕ್; ಈ ಆ್ಯಪ್ ಬಳಸಿದ್ದೇ ಕಾರಣ!

ಸಾಮಾಜಿಕ ಜಾಲತಾಣ ಸೇರದಂತೆ ಇಂಟರ್ನೆಟ್ ಪ್ರಪಂಚದಲ್ಲಿ ಮಾಹಿತಿಗಳು ಸೋರಿಕೆ ಇದೀಗ ಸಾಮಾನ್ಯವಾಗಿದೆ. ಇದೇ ಕಾರಣದಿಂದ ಭಾರತದಲ್ಲಿ ಹಲವು ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್  ಸ್ಥಾಪಕನ ಫೋನ್ ನಂಬರ್ ಸೇರಿದಂತೆ ವೈಯುಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ಕಾರಣ ಈ ಆ್ಯಪ್. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Whats New Apr 6, 2021, 7:05 PM IST

To book car online doctor falls prey to fraudsters loses Rs 1 lakh Gujarat mahTo book car online doctor falls prey to fraudsters loses Rs 1 lakh Gujarat mah

ಆನ್‌ಲೈನ್‌ನಲ್ಲಿ ಕಾರು ಖರೀದಿಗೆ ಹೋದವಳಿಗೆ ಮಹಾವಂಚನೆ.. ಎಲ್ಲರಿಗೂ ಎಚ್ಚರಿಕೆ

ಆಲ್ ಲೈನ್ ವಂಚಕರು ಹೊಸ ಹೊಸ ಕಳ್ಳ ದಾರಿಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಆನ್ ಲೈನ್ ನಲ್ಲಿ ಕಾರು ಬುಕ್ ಮಾಡಲು ಯತ್ನಿಸಿದ ವೃದ್ಧೆ ಹಣ ಕಳೆದುಕೊಂಡಿದ್ದಾರೆ. 

CRIME Apr 5, 2021, 3:10 PM IST

Fine to BBMP for 2 Times Tax on the Same Property grgFine to BBMP for 2 Times Tax on the Same Property grg

ಒಂದೇ ಆಸ್ತಿಗೆ 2 ಬಾರಿ ತೆರಿಗೆ: ಬಿಬಿಎಂಪಿಗೆ ದಂಡ

ಒಂದೇ ಆಸ್ತಿಗೆ ಎರಡು ಬಾರಿ ಆಸ್ತಿ ತೆರಿಗೆ ಪಾವತಿಸಿಕೊಂಡಿದ್ದ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಹಕರ ಹಕ್ಕುಗಳ ವೇದಿಕೆ, ಗ್ರಾಹಕನಿಂದ ಎರಡನೇ ಬಾರಿ ಪಾವತಿಸಿಕೊಂಡಿದ್ದ ತೆರಿಗೆ ಮೊತ್ತಕ್ಕೆ ಶೇ.18ರಷ್ಟು ಬಡ್ಡಿ ಜೊತೆಗೆ 13 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.
 

Karnataka Districts Apr 5, 2021, 7:47 AM IST

Indian online smartphone market hits record 45 percent in 2020Indian online smartphone market hits record 45 percent in 2020

ಕೊರೋನಾ ಕಾಡಿದ್ರೂ ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರೀ ಏರಿಕೆ

ಕೊರೊನಾ ಸೋಂಕು ಪರಿಸ್ಥಿತಿಯು ಬಹುತೇಕ ಎಲ್ಲ ವ್ಯಾಪಾರ ವಹಿವಾಟು ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರಾಟದ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ. ಯಾಕೆಂದರೆ, 2020ರಲ್ಲಿ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇ.45ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.

Mobiles Mar 29, 2021, 3:33 PM IST

For second year in a row Andhra govt brings out budget in form of ordinance podFor second year in a row Andhra govt brings out budget in form of ordinance pod

ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ!

ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ| ಚುನಾವಣೆಗಳ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಲು ನಕಾರ| ಸಚಿವರಿಗೆ ಆನ್‌ಲೈನ್‌ನಲ್ಲಿ ಬಜೆಟ್‌ ಪ್ರತಿಗಳ ಪೂರೈಕೆ

India Mar 29, 2021, 11:34 AM IST

Department of Horticulture Decided to Sell Ramanagara Mango in  Amazon grgDepartment of Horticulture Decided to Sell Ramanagara Mango in  Amazon grg

ಅಮೆ​ಜಾನ್‌ನಲ್ಲಿ ರಾಮನಗರ ಮಾವು..!

ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳ ಪೈಕಿ ರೇಷ್ಮೆ ನಗರಿ ರಾಮ​ನ​ಗರ ಜಿಲ್ಲೆ ಕೂಡ ಒಂದು. ಇಲ್ಲಿನ ಮಾವನ್ನು ಅಮೆ​ಜಾನ್‌ ಮೂಲಕ ಮಾರಾಟಕ್ಕೆ ಅವ​ಕಾಶ ನೀಡಿ ಆನ್‌ಲೈನ್‌ ಸ್ಪರ್ಶ ನೀಡಲು ತೋಟ​ಗಾ​ರಿಕೆ ಇಲಾಖೆ ಸಜ್ಜಾ​ಗಿದೆ.
 

BUSINESS Mar 29, 2021, 9:10 AM IST

12 year boy rape his sister by watching porn video pod12 year boy rape his sister by watching porn video pod

ಆನ್‌ಲೈನ್‌ ಕ್ಲಾಸ್‌ ಎಂದು ನೀಲಿ ಚಿತ್ರ ವೀಕ್ಷಣೆ: 12ರ ಬಾಲಕನಿಂದ ತಂಗಿಯ ರೇಪ್!

ಕೊರೋನಾ ವಿದ್ಯಾರ್ಥಿಗಳ ಮೇಲೆ ಅತೀ ಹೆಚ್ಚು ಪರಿಣಾಮ ಬೀರಿದೆ. ಪ್ರತಿನಿತ್ಯ ಶಾಲೆಗೆ ಹೋಗಲಾಗ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಆನ್‌ಲೈನ್‌ ತರಗತಿಯೇ ಶಿಕ್ಷಣ ಪಡೆಯಲಿರುವ ಏಕೈಕ ದಾರಿ. ಆನ್‌ಲೈನ್‌ ಮೂಲಕ ನಡೆಯುವ ಈ ತರಗತಿಗಳು ಲಾಭದಾಯಕ ಕೂಡಾ ಹೌದು. ಆದರೆ ಇದೇ ವೇಳೆ ಇದು ಅಪಾಯವಾಗಿಯೂ ಪರಿಣಮಿಸುತ್ತಿದೆ.  ರಾಜಸ್ಥಾನದಲ್ಲೂ ಇಂತಹುದೇ ಶಾಕಿಂಗ್ ಘಟನೆ ನಡೆದಿದ್ದು, ಇದು ಪೋಚಕರನ್ನು ಚಿಂತೆಗೀಡು ಮಾಡಿದೆ. ಇಲ್ಲೊಬ್ಬ ಹನ್ನೆರಡು ವರ್ಷದ ಬಾಲಕ ಪೋರ್ನ್ ವಿಡಿಯೋ ನೋಡಿ ಆರು ವರ್ಷದ ತಂಗಿಯನ್ನು ಅತ್ಯಾಚಾರಗೈದಿದ್ದಾನೆ. ಇದು ಪೋಷಕರನ್ನು ಮತ್ತಷ್ಟು ಎಚ್ಚರವಾಗಿರುವಂತೆ ಮಾಡಿದೆ.

CRIME Mar 20, 2021, 4:22 PM IST

CO Win 2 0 to Launch on March 1 Government Open to Vaccination for Walk ins podCO Win 2 0 to Launch on March 1 Government Open to Vaccination for Walk ins pod

ಸ್ಥಳದಲ್ಲೇ ಲಸಿಕೆ ನೋಂದಣಿಗೆ ಅವಕಾಶ: ಕೋ- ವಿನ್‌ 2.0 ಆ್ಯಪ್‌ ಬಿಡುಗಡೆ!

ಸ್ಥಳದಲ್ಲೇ ಲಸಿಕೆ ನೋಂದಣಿಗೆ ಅವಕಾಶ| ಮಾ.1ರಿಂದ 60 ವರ್ಷ ಮೇಲ್ಪಟವರಿಗೆ ಲಸಿಕೆ ನೀಡಿಕೆ ಆರಂಭ| ಲಸಿಕಾ ಕೇಂದ್ರದಲ್ಲೂ ಹೆಸರು ನೋಂದಾಯಿಸಬಹುದು| ಆನ್‌ಲೈನ್‌ ನೋಂದಣಿಗೆ ಕೋ- ವಿನ್‌ 2.0 ಆ್ಯಪ್‌ ಬಿಡುಗಡೆ

India Feb 27, 2021, 9:11 AM IST