ಆನ್‌ಲೈನ್‌ನಲ್ಲಿ ಫೇಸ್‌ಬುಕ್ ಸ್ಥಾಪಕನ ಫೋನ್ ನಂಬರ್ ಲೀಕ್; ಈ ಆ್ಯಪ್ ಬಳಸಿದ್ದೇ ಕಾರಣ!

First Published Apr 6, 2021, 7:05 PM IST

ಸಾಮಾಜಿಕ ಜಾಲತಾಣ ಸೇರದಂತೆ ಇಂಟರ್ನೆಟ್ ಪ್ರಪಂಚದಲ್ಲಿ ಮಾಹಿತಿಗಳು ಸೋರಿಕೆ ಇದೀಗ ಸಾಮಾನ್ಯವಾಗಿದೆ. ಇದೇ ಕಾರಣದಿಂದ ಭಾರತದಲ್ಲಿ ಹಲವು ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್  ಸ್ಥಾಪಕನ ಫೋನ್ ನಂಬರ್ ಸೇರಿದಂತೆ ವೈಯುಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ಕಾರಣ ಈ ಆ್ಯಪ್. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.