Asianet Suvarna News Asianet Suvarna News
972 results for "

South Africa

"
MSK Prasad backs struggling Cricketer Ajinkya Rahane selection for South Africa Test series kvnMSK Prasad backs struggling Cricketer Ajinkya Rahane selection for South Africa Test series kvn

India Tour of South Africa: ಅಜಿಂಕ್ಯ ರಹಾನೆ ಆಯ್ಕೆಯನ್ನು ಸಮರ್ಥಿಸಿಕೊಂಡ ಎಂಸ್‌ಕೆ ಪ್ರಸಾದ್‌

ವಿದೇಶಿ ಪ್ರವಾಸದಲ್ಲಿ ಅನುಭವಿ ಆಟಗಾರರರು ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ. ವಿದೇಶಿ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವಿದ್ದರೆ ಉತ್ತಮವಾಗಿರುತ್ತದೆ. 

Cricket Dec 10, 2021, 5:05 PM IST

Virat Kohli has as batter and leader is required in our team says Team India Limited Over Captain Rohit Sharma kvnVirat Kohli has as batter and leader is required in our team says Team India Limited Over Captain Rohit Sharma kvn

BCCI Sacked Virat Kohli Captaincy ಕೊಹ್ಲಿ ಕುರಿತು ದಿಟ್ಟ ನಿಲುವು ಪ್ರಕಟಿಸಿದ ರೋಹಿತ್ ಶರ್ಮಾ..!

‘ಟಿ20 ಮಾದರಿಯಲ್ಲಿ 50ರ ಸರಾಸರಿಯಲ್ಲಿ ಆಡುವುದು ಅದ್ಭುತ. ವಿರಾಟ್‌ ತಮ್ಮ ಅನುಭವದ ಮೂಲಕವೇ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅವರು ತಂಡದ ಪ್ರಮುಖ ಆಟಗಾರ. ಅಲ್ಲದೇ ನಮ್ಮ ತಂಡದ ನಾಯಕ. ಅವರು ತಂಡದ ಭಾಗವಾಗಿರಬೇಕೆಂದು ಬಯಸುತ್ತೇನೆ’ ಎಂದಿದ್ದಾರೆ.

Cricket Dec 10, 2021, 9:12 AM IST

This is Team India golden opportunity to win first Test series in South Africa Says veteran Cricketer Harbhajan Singh kvnThis is Team India golden opportunity to win first Test series in South Africa Says veteran Cricketer Harbhajan Singh kvn

India Tour of South Africa: ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸುವರ್ಣಾವಕಾಶವೆಂದ ಭಜ್ಜಿ

ಇತ್ತೀಚಿಗಿನ ವರ್ಷಗಳಲ್ಲಿ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ತಂಡದ ವಿರುದ್ದ ಕಾಂಗರೂ ನೆಲದಲ್ಲಿ ಎರಡು ಬಾರಿ ಟೆಸ್ಟ್‌ ಸರಣಿಯಲ್ಲಿ ಭಾರತ ಗೆದ್ದು ಬೀಗಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲೂ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ.

Cricket Dec 9, 2021, 5:32 PM IST

India Tour of Africa BCCI Announces Test Squad Rohit Sharma named ODI captain kvnIndia Tour of Africa BCCI Announces Test Squad Rohit Sharma named ODI captain kvn

India Tour of South Africa: ಬಲಿಷ್ಠ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೂ ರೋಹಿತ್ ಕ್ಯಾಪ್ಟನ್‌..!

ಇದೀಗ ಡಿಸೆಂಬರ್ 26ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದೆ. ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಟೆಸ್ಟ್‌ ಉಪನಾಯಕ ಪಟ್ಟ ಕಳೆದುಕೊಂಡಿದ್ದಾರೆ.

Cricket Dec 8, 2021, 7:52 PM IST

Ind vs NZ South Africa name 21 strong squad for India series Dean Elgar lead the Squad kvnInd vs NZ South Africa name 21 strong squad for India series Dean Elgar lead the Squad kvn

India Tour of South Africa: ಭಾರತ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ..!

2019ರಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಡ್ವಾನ್‌ ಒಲಿವಿಯರ್ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಟೆಸ್ಟ್‌ ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜೋಹಾನ್ಸ್‌ಬರ್ಗ್‌ ಹಾಗೂ ಕೇಪ್‌ಟೌನ್‌ನಲ್ಲಿ ಇನ್ನುಳಿದ ಎರಡು ಟೆಸ್ಟ್ ಪಂದ್ಯ ನಡೆಯಲಿದೆ.
 

Cricket Dec 8, 2021, 11:14 AM IST

Mild symptoms displayed by those infected by Omicron variant in Rajasthan: DoctorsMild symptoms displayed by those infected by Omicron variant in Rajasthan: Doctors

Omicron Variant Symptoms : ಸೋಂಕಿತರಿಗೆ ಸಾಧಾರಣ ರೋಗ ಲಕ್ಷಣ

ರಾಜಸ್ಥಾನದ ಒಮಿಕ್ರೋನ್‌ ಸೋಂಕಿತರು ಸೇಫ್‌
ಎಲ್ಲ 9 ಒಮಿಕ್ರಾನ್‌ ಸೋಂಕಿತರ ಆರೋಗ್ಯ ಸ್ಥಿರ
ಸೋಂಕಿತರಿಗೆ ಸಾಧಾರಣ ರೋಗಲಕ್ಷಣಗಳು
 

India Dec 8, 2021, 10:43 AM IST

Omicron has high transmission, but mild symptoms Study from South African hospital mahOmicron has high transmission, but mild symptoms Study from South African hospital mah

Omicron Variant: ಒಮಿಕ್ರೋನ್‌, ಇಲ್ಲಿಯೂ ಒಂದು ಶುಭ ಸುದ್ದಿ ಇದೆ!

ದಕ್ಷಿಣ ಆಫ್ರಿಕಾದಂಥ ದೇಶಗಳಲ್ಲಿ ಇರುವ ಒಮಿಕ್ರೋನ್‌ ಸೋಂಕಿತರ ಆರೋಗ್ಯ ಗುಣಲಕ್ಷಣಗಳನ್ನು ಅವಲೋಕಿಸಲಾಗಿದೆ. ಇದರ ಜತೆಗೆ ಪ್ರಯೋಗಾಲಯಗಳಲ್ಲಿ ರೂಪಾಂತರಿಯ ಕೆಲವು ಹೆಚ್ಚುವರಿ ಅಧ್ಯಯನ ನಡೆಸಲಾಗಿದೆ. 

International Dec 7, 2021, 5:02 AM IST

India Tour of South Africa Chethan Sharma Led selection Committee take big decisions expected kvnIndia Tour of South Africa Chethan Sharma Led selection Committee take big decisions expected kvn

India Tour of South Africa: ಇಂದು ಇಲ್ಲವೇ ನಾಳೆ ಭಾರತ ತಂಡ ಆಯ್ಕೆ..!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಎರಡೂ ಸರಣಿಗಳಿಗೆ ಸೇರಿ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕದಿನ ತಂಡದ ನಾಯಕನಾಗಿ ವಿರಾಟ್‌ ಕೊಹ್ಲಿ ಮುಂದುವರಿಯಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಈ ಸಭೆಯಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

Cricket Dec 6, 2021, 11:48 AM IST

BCCI AGM Confirms Team India tour of South Africa to begin on December 26 kvnBCCI AGM Confirms Team India tour of South Africa to begin on December 26 kvn

India Tour of Africa: ಕೋವಿಡ್ ಭೀತಿಯ ನಡುವೆಯೂ ಆಫ್ರಿಕಾಗೆ ಟೀಂ ಇಂಡಿಯಾ ಪ್ರವಾಸ

ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ ಭೀತಿ ನಡುವೆಯೂ ಪ್ರವಾಸ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಕಠಿಣ ಬಯೋಬಬಲ್‌ ವ್ಯವಸ್ಥೆ ಸಿದ್ಧಪಡಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೆ ಸಮಯ ಬೇಕಿರುವ ಕಾರಣ, ಸರಣಿಯನ್ನು ಒಂದು ವಾರ ಮುಂದೂಡಿದೆ. 

Cricket Dec 5, 2021, 10:24 AM IST

Children and Youngsters are more prone to Covid 19 Variant Omicron in south Africa mnjChildren and Youngsters are more prone to Covid 19 Variant Omicron in south Africa mnj

Omicron Variant: 'ಮಾಧ್ಯಮಗಳು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ : ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ!'

*ಒಮಿಕ್ರೋನ್‌ ಮೊದಲು ಪತ್ತೆಯಾದ ದೇಶದಲ್ಲಿ ಕೋವಿಡ್‌ ಅಬ್ಬರ
*ಮಾಧ್ಯಮಗಳು ಮೊದಲು ಎಚ್ಚರಿಕೆ ನೀಡಿದಾಗ ಗೇಲಿ ಮಾಡಿದ್ದ ಜನರು!
*ಈಗಾಗಲೇ  ಕೊರೋನಾ ವೈರಸ್‌ನ 3 ಅಲೆಗಳನ್ನು ಕಂಡಿದೆ ದಕ್ಷಿಣ ಆಫ್ರಿಕಾ

International Dec 5, 2021, 6:32 AM IST

South Africa returned Mumbai man test omicron variant India report fourth case ckmSouth Africa returned Mumbai man test omicron variant India report fourth case ckm

India Omicron Case: ಭಾರತದಲ್ಲಿ 4ನೇ ಓಮಿಕ್ರಾನ್ ಕೇಸ್ ಪತ್ತೆ, ಮುಂಬೈ ಅಲರ್ಟ್!

  • ಕರ್ನಾಟಕ, ಗುಜರಾತ್ ಬಳಿಕ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಕೇಸ್
  • ಸೌತ್ ಆಫ್ರಿಕಾದಿಂದ ಮುಂಬೈ ಬಂದ ವ್ಯಕ್ತಿಗೆ ಓಮಿಕ್ರಾನ್ 
  • ಮಹಾರಾಷ್ಟ್ರ ಅಲರ್ಟ್, ರೂಪಾಂತರಿ ಹರಡದಂತೆ ಕ್ರಮ

India Dec 4, 2021, 8:34 PM IST

Fictional movie poster The Omicron Variant Goes Viral Believe its a Genuine 1963 Film hlsFictional movie poster The Omicron Variant Goes Viral Believe its a Genuine 1963 Film hls
Video Icon

Omicron Variant: 1963 ರಲ್ಲಿ ರಿಲೀಸ್ ಆಗಿತ್ತಾ ಒಮಿಕ್ರಾನ್ ಮೇಲೆ ಸಿನಿಮಾ.?

ದ. ಆಫ್ರಿಕಾದಿಂದ (South Africa) ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್‌’ (Omicron Variant)ತಳಿಯ ಕೊರೋನಾ ಸೋಂಕು ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. 

India Dec 4, 2021, 5:22 PM IST

BCCI Annual General Meeting Likely To Discuss Fate Of India Tour To South Africa Says Report kvnBCCI Annual General Meeting Likely To Discuss Fate Of India Tour To South Africa Says Report kvn

BCCI Annual General Meeting: ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಮಹತ್ವದ ಚರ್ಚೆ..!

ಆಫ್ರಿಕಾ ಭಾಗದಲ್ಲಿ ಈಗಾಗಲೇ ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಅಲ್ಲಿಗೆ ಸಂಚಾರ ನಿರ್ಬಂಧಿಸಿವೆ. ಹೀಗಾಗಿ ಭಾರತದ ಆಟಗಾರರು ದ.ಆಫ್ರಿಕಾ ಪ್ರವಾಸ ಕೈಗೊಳ್ಳಬೇಕೇ? ಬೇಡವೇ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

Cricket Dec 4, 2021, 10:03 AM IST

Omicron Variant South Africa entering 4th wave of Covid 19 Infections mnjOmicron Variant South Africa entering 4th wave of Covid 19 Infections mnj

Omicron Variant: ದಕ್ಷಿಣ ಆಫ್ರಿಕಾದಲ್ಲಿ 4ನೇ ಅಲೆ: ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆ!

*9 ಪ್ರಾಂತ್ಯಗಳ ಪೈಕಿ 7ರಲ್ಲಿ ಒಮಿಕ್ರೋನ್‌ ಪತ್ತೆ
*ಒಂದೇ ದಿನ 11500 ಕೋವಿಡ್‌ ಕೇಸ್‌ ದೃಢ
*5 ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆ!

International Dec 4, 2021, 7:00 AM IST

Omicron variant Jaipur 9 members of family tested corona days after four of them south africa returned ckmOmicron variant Jaipur 9 members of family tested corona days after four of them south africa returned ckm

Omicron virus:ಸೌತ್ ಆಫ್ರಿಕಾದಿಂದ ಜೈಪುರಕ್ಕೆ ಬಂದ 9 ಮಂದಿಗೆ ಕೊರೋನಾ, ಓಮಿಕ್ರಾನ್ ಪರೀಕ್ಷೆಗೆ ಮಾದರಿ ರವಾನೆ!

  • ಭಾರತದಲ್ಲಿ ಹೆಚ್ಚಿದ ಓಮಿಕ್ರಾನ್ ವೈರಸ್ ಆತಂಕ
  • ಜೈಪುರಕ್ಕೆ ಆಗಮಿಸಿದ 9 ಮಂದಿಯಲ್ಲಿ ಕೊರೋನಾ ಪತ್ತೆ
  • ವರದಿಗಾಗಿ ಕಾಯುತ್ತಿದೆ ಕರ್ನಾಟಕ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ

India Dec 3, 2021, 8:08 PM IST