Asianet Suvarna News Asianet Suvarna News
529 results for "

V Somanna

"
hd kumaraswamy lost his mind after father son defeat says v somannahd kumaraswamy lost his mind after father son defeat says v somanna

'ತಂದೆ ಮಗ ಸೋತು ಎಚ್‌ಡಿಕೆಗೆ ತಲೆ ಕೆಟ್ಟಿದೆ'..!

ಲೋಕಸಭಾ ಚುನಾವಣೆಯಲ್ಲಿ ತಂದೆ ಮತ್ತು ಮಗ ಸೋತಿರುವ ಕಾರಣ ತಲೆ ಕೆಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

Karnataka Districts Nov 30, 2019, 10:12 AM IST

HD Kumaraswamy hits back at Minister V Somanna over Statement on HDDHD Kumaraswamy hits back at Minister V Somanna over Statement on HDD
Video Icon

'ಸೋಮಣ್ಣ ಜನತಾ ಬಜಾರ್‌ನಲ್ಲಿ ಬಟ್ಟೆ ಕದ್ದು ಸಿಕ್ಕಿಬಿದ್ದಿದ್ದ'

ಬೆಂಗಳೂರು, (ನ.29): 15 ಕ್ಷೇತ್ರಗಳ ಉಪಚುನಾವಣೆ ಕಾವೇರಿದೆ. ಇದರ ಮಧ್ಯೆ ಮೂರು ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿದ್ದು, ಬಿಜೆಪಿ ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ದೇವೇಗೌಡರ ಮುಂದೆ ವಿ.ಸೋಮಣ್ಣ ಬಚ್ಚಾ, ಅವರಿಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ?' ಎಂದು ಪ್ರಶ್ನೆ ಮಾಡಿದ್ದಾರೆ.

'ವಿ.ಸೋಮಣ್ಣ ಜನತಾ ಬಜಾರ್‌ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಯಾರ್ಯಾರಿಗೆ, ಯಾವಾಗೆಲ್ಲಾ ಕಾಲಿಗೆ ಬಿದ್ದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ' ಎಂದು ಕುಮಾರಸ್ವಾಮಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.ಇನ್ನೂ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ...

Politics Nov 29, 2019, 4:45 PM IST

minister v somanna taunts siddaramaih in hunsurminister v somanna taunts siddaramaih in hunsur

ಸಿದ್ದು ಗಡ್ಡ ಕೆರೆದುಕೊಂಡು ಒದ್ದಾಡ್ತಿದ್ದಾರೆ: ವಿ. ಸೋಮಣ್ಣ

ಪಕ್ಷ ಬಿಟ್ಟವರೆಲ್ಲಾ, ಅನರ್ಹರಾದರೆ ನಾನು ಮತ್ತು ಸಿದ್ದರಾಮಯ್ಯ ಕೂಡ ಅನರ್ಹರೆ. ಮೊದಲು ನಾವು ಏನು ಅಂತಾ ತಿಳಿದುಕೊಳ್ಳಬೇಕು. ನಮ್ಮಪ್ಪನಾಣೆ ದೇವರಾಣೆ ಜನ ಸಿದ್ದರಾಮಯ್ಯ ಮಾತು ಕೇಳಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಸಿದ್ದು ಗಡ್ಡ ಕೆರೆದುಕೊಂಡ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ ಶಾಸ್ತ್ರ ಯಾವುದು ನಿಜ ಆಗಿಲ್ಲ ಎಂದಿದ್ದಾರೆ.

Karnataka Districts Nov 23, 2019, 9:00 AM IST

Minister V Somanna Talked About Former CM SiddaramaiahMinister V Somanna Talked About Former CM Siddaramaiah

'ಸಿದ್ದರಾಮಯ್ಯ ಒಂಟಿ ಸಲಗ, ಕಾಂಗ್ರೆಸ್‌ನವರು ಯಾರು ಅವರ ಜೊತೆ ಕೈ ಜೋಡಿಸುತ್ತಿಲ್ಲ'

ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಒಂಟಿ ಸಲಗ ಆಗಿದ್ದಾರೆ. ಕಾಂಗ್ರೆಸ್ ನವರು ಯಾರು ಅವರ ಜೊತೆ ಕೈ ಜೋಡಿಸುತ್ತಿಲ್ಲ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 
 

Karnataka Districts Nov 21, 2019, 12:39 PM IST

V Somanna Reply About Siddaramaiah's StatementV Somanna Reply About Siddaramaiah's Statement

ರಾಜಕೀಯದಲ್ಲಿ ಯಾರು ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ: ಸಿದ್ದು ಟಾಂಗ್ ಕೊಟ್ಟ ಸಚಿವ

ಯಡಿಯೂರಪ್ಪನವರು ಮೂರು ಮುಕ್ಕಾಲು ವರ್ಷ ಮುಖ್ಯಮಂತ್ರಿ ಆಗಿರ್ತಾರೆ ಎಂದು ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.
 

Gadag Nov 7, 2019, 1:55 PM IST

Minister Somanna Warns Govt Officer over Tipu Jayanti IssueMinister Somanna Warns Govt Officer over Tipu Jayanti Issue

ಸರ್ಕಾರಿ ಆದೇಶ ಪಾಲಿಸ್ತೀರಾ ಇಲ್ಲ ಮನೆಗೆ ಹೋಗ್ತಿರಾ : ಸೋಮಣ್ಣ ವಾರ್ನಿಂಗ್

ವಸತಿ ಸಚಿವ ಸೋಮಣ್ಣ ಅವರು ಸರ್ಕಾರಿ ಅಧಿಕಾರಿಗೆ ವಾರ್ನಿಂಗ್ ನೀಡಿದ ಘಟನೆ ನಡೆದಿದೆ. ಟಿಪ್ಪು ಜಯಂತಿ ವಿಚಾರವಾಗಿ ಖಡಕ್ ಸೂಚನೆ ನೀಡಿದ್ದಾರೆ. 

Bagalkot Nov 7, 2019, 10:11 AM IST

Flood Compensation Will Be Deposit to Farmers Bank Account in Next two-three daysFlood Compensation Will Be Deposit to Farmers Bank Account in Next two-three days

‘ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ಯಾವ ರಾಜ್ಯದಲ್ಲಿಯೂ ನೀಡಿಲ್ಲ’

ಮಲಪ್ರಭಾ ನದಿಯ ಪ್ರವಾಹ ಮತ್ತು ರಾಜ್ಯದಲ್ಲಿ ಇತರೆ ನದಿಗಳಿಂದ ಈ ವರ್ಷ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕೋಟಿ ಹಾನಿ ಮಾಡಿದೆ. ಆದರೆ ಸರ್ಕಾರ ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡುತ್ತದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಯಾವುದೇ ರೀತಿ ಹಣ ಕೊರತೆ ಇರುವುದಿಲ್ಲವೆಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

Gadag Nov 7, 2019, 9:16 AM IST

Do not Misunderstand Kumaraswamy's Statement About CMDo not Misunderstand Kumaraswamy's Statement About CM

BSY ಬಗ್ಗೆ HDK ಸಾಫ್ಟ್ ಕಾರ್ನರ್: ಉಪ್ಪು ಖಾರ ಬೆರೆಸೋದು ಬೇಡ ಎಂದ ಸಚಿವ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಜೆಪಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯನ್ನು ಬಿಜೆಪಿ ಸಚಿವರು ಕಡೆಗಣಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವಾಹಿನಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ವಸತಿ ಸಚಿವ ವಿ.ಸೋಮಣ್ಣ ಎಚ್ಚೆತ್ತುಕೊಂಡಿದ್ದಾರೆ. 
 

Bagalkot Nov 6, 2019, 12:49 PM IST

Siddaramaiah Should Maintain DecencySiddaramaiah Should Maintain Decency

‘ಸಿದ್ದರಾಮಯ್ಯ ಮಾತಲ್ಲಿ ಗಾಂಭೀರ್ಯತೆ ಉಳಿಸಿಕೊಳ್ಳಲಿ’

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ವೈರಲ್‌ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ಮಾಡಿರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ವಸತಿ ಸಚಿವ ವಿ.ಸೋಮಣ್ಣ ಕೈಯಲ್ಲಾಗದವರೂ ಮೈ ಪರಚಿಕೊಂಡಂತೆ ಎನ್ನುವ ಸ್ಥಿತಿ ಅವರದ್ದಾಗಿದೆ ಎಂದು ಹೇಳಿದ್ದಾರೆ.
 

Bagalkot Nov 6, 2019, 11:09 AM IST

All Ministers Visit Mudhol Assembly constituency, Not Entire DistrictAll Ministers Visit Mudhol Assembly constituency, Not Entire District

ನೀವು ರಾಜ್ಯಕ್ಕೆ ಸಚಿವರಾ ಬರೀ ಮುಧೋಳಕ್ಕೆ ಮಾತ್ರ ಮಂತ್ರಿಗಳಾ?

ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಹೊಂದಿದ್ದ ಜಿಲ್ಲೆ ಮುಖಂಡರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಈ ಮೂಲಕ ಉಳಿದ ತಾಲೂಕಿನ ಸಮಸ್ಯೆಗಳ ಮೇಲೆ ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Bagalkot Nov 6, 2019, 10:28 AM IST

Siddaramaiah Did Yediyurappa's Audio RecordSiddaramaiah Did Yediyurappa's Audio Record

BSY ಆಡಿಯೋ ರೆಕಾರ್ಡ್ ಮಾಡ್ಸಿದ್ದು ಸಿದ್ದರಾಮಯ್ಯನೇ ಎಂದ ಸಚಿವ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಆಡಿಯೋ ರೆಕಾರ್ಡ್‌ ಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಲ್ಲವೇ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾಡಿಸಿರಬಹುದು. ಸಿದ್ದರಾಮಯ್ಯಗೆ ಎಲ್ಲೆಡೆ ಲಿಂಕ್‌ ಇದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ. 
 

Belagavi Nov 6, 2019, 10:08 AM IST

891 Crore Rs Flood Compensation Released to Belagavi District891 Crore Rs Flood Compensation Released to Belagavi District

ಬೆಳಗಾವಿ ಜಿಲ್ಲೆಯ ನೆರೆ ಪರಿಹಾರ: 891 ಕೋಟಿ ರು. ಬಿಡುಗಡೆ

ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ  891 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ 419 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. 
 

Belagavi Nov 6, 2019, 9:16 AM IST

karnataka minister v somanna slams congress leader siddaramaiahkarnataka minister v somanna slams congress leader siddaramaiah

HDK ಒಳ್ಳೆಯವರು ಎನ್ನುತ್ತ ದೊಡ್ಡಗೌಡರಿಗೆ ಸೋಮಣ್ಣ ಪಾಠ!

ಒಂದು ಕಡೆ ಕೆಡಿಎಸ್-ಬಿಜೆಪಿ ಮತ್ತೊಮ್ಮೆ ದೋಸ್ತಿಗೆ ಸಿದ್ಧವಾಗುತ್ತಿವೆ ಎಂಬ ಮಾತುಗಳು ಹರಿದಾಡುತ್ತಿದೆ. ಇನ್ನೊಂದು ಕಡೆ ಅನರ್ಹರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮಧ್ಯದಲ್ಲಿ ಬಿಎಸ್ ಯಡಿಯೂರಪ್ಪ ಆಡಿಯೋ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ಈ ನಡುವಿನಲ್ಲಿ ವಸತಿ ಸಚಿವರು ಒಂದಿಷ್ಟು ಮಾತುಗಳನ್ನು ಆಡಿದ್ದು ಕುತೂಹಲ ಕೆರಳಿಸಿದೆ.

Politics Nov 3, 2019, 9:42 PM IST

v somanna visits waste management unitv somanna visits waste management unit

ಮೂಗು ತೂರಿಸೋಕಾಗಲ್ಲ, ವಾಸಿಸೋದೇಗೆ, ಅಧಿಕಾರಿಗಳಿಗೆ ಸೋಮಣ್ಣ ತರಾಟೆ

ಇಲ್ಲಿ ಮೂಗು ತೂರಿಸೋಕೆ ಆಗ್ತಿಲ್ಲ, ಜನ ಹೇಗ್ರೀ ವಾಸಿಸ್ತಾರೆ ಎಂದು ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಾರ್ವಜನಿಕರು ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

Mysore Nov 3, 2019, 1:02 PM IST

Minister V Somanna Donates Rs 100 To ChildrenMinister V Somanna Donates Rs 100 To Children
Video Icon

ನೆರವು ಕೇಳಿದ ಬಡ ಮಕ್ಕಳಿಗೆ ₹100 ಕೊಟ್ಟ ಸಚಿವ ಸೋಮಣ್ಣ!

ಕನ್ನಡ ರಾಜ್ಯೋತ್ಸವ ಸಮಾರಂಭ ಮುಗಿದ ನಂತರ ಕಾರಿನಲ್ಲಿ ಹೊರಟ ಸಚಿವ ಸೋಮಣ್ಣ ಬಳಿ ಬಡ ಮಕ್ಕಳು ಸಹಾಯ ಕೇಳಿದರು. ಸೋಮಣ್ಣ ಯಾರೂ ಅನ್ನುವ  ಮಾಹಿತಿಯು ಇಲ್ಲದ ಆ ಮಕ್ಕಳು ಕಾರನ್ನು ಅಡ್ಡಗಟ್ಟಿದರು.  ಮತ್ತೊಂದು ಕಾರ್ಯಕ್ರಮಕ್ಕೆ ಹೋಗುವ ಧಾವಂತದಲ್ಲಿದ್ದ ಸಚಿವರು 100ರೂ. ಕೊಟ್ಟು ಮಾನವೀಯತೆ ಮೆರೆದರು.

Mysore Nov 1, 2019, 4:04 PM IST