Asianet Suvarna News Asianet Suvarna News
1072 results for "

RSS

"
Mumbai terror attack rajeev chandrasekhar paid Tribute to martyrs says dont forget Congies who tried to protect Pak ckmMumbai terror attack rajeev chandrasekhar paid Tribute to martyrs says dont forget Congies who tried to protect Pak ckm

26/11 Attack: ಮರೆಯದಿರಿ ನಮ್ಮ ಹೋರಾಟ, ಮರೆಯಲಾಗದು ಕಾಂಗ್ರೆಸ್ ನಾಟಕ; ರಾಜೀವ್ ಚಂದ್ರಶೇಖರ್ ಸಂದೇಶ

  • ಮುಂಬೈ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ 13 ವರ್ಷ
  • ದಾಳಿಯಲ್ಲಿ ಹುತಾತ್ಮ ವೀರ ಯೋಧರು ಹಾಗೂ ಮಡಿದ ಸಾರ್ವಜನಿಕರಿಗೆ ರಾಜೀವ್ ನಮನ
  • ಟ್ವೀಟ್ ಮೂಲಕ ಕಾಂಗ್ರೆಸ್ ಕಪಟ ನಾಟಕ, ರಾಜಕೀಯದಾಟ ವಿವರಿಸಿದ ಸಚಿವ

India Nov 26, 2021, 3:52 PM IST

Suffering During Partition Should Not Be Forgotten says RSS chief Mohan Bhagwtth AkbSuffering During Partition Should Not Be Forgotten says RSS chief Mohan Bhagwtth Akb

India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ನೋಯ್ಡಾ(ನ.26): ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

India Nov 26, 2021, 2:14 PM IST

Pain of partition will go only when partition is undone Says RSS Chief Mohan Bhagwat podPain of partition will go only when partition is undone Says RSS Chief Mohan Bhagwat pod

India Pak Partition: 'ವಿಭಜನೆಯಿಂದ ಯಾರೂ ಖುಷಿಯಾಗಿಲ್ಲ, ರದ್ದಾದರಷ್ಟೇ ನೋವು ಕಡಿಮೆಯಾಗುತ್ತೆ'

* ಆರ್‌ಎಸ್‌ಎಸ್‌ ಮುಖ್ಯಸ್ಥನ ಮಹತ್ವದ ಹೇಳಿಕೆ

* ವಿಭಜನೆಯಿಂದ ನೋವಷ್ಟೇ ಸಿಕ್ಕಿದೆ, ಭಾರತವಾಗಲಿ, ಪಾಕಿಸ್ತಾನವಾಗಲಿ ಖುಷಿಯಾಗಿಲ್ಲ

* ವಿಭಜನೆ ರದ್ದಾದರಷ್ಟೇ ನೋವು ಕಡಿಮೆಯಾಗುತ್ತದೆ

India Nov 26, 2021, 1:19 AM IST

we need to follow The path Of  Shriram says RSS chief Mohan Bhagwat snrwe need to follow The path Of  Shriram says RSS chief Mohan Bhagwat snr

RSS Mohan Bhagwath | ಜೈ ಶ್ರೀರಾಮ್‌ ಘೋಷಣೆ ಸಾಲದು, ರಾಮನಂತೆ ನಡೆದುಕೊಳ್ಳಬೇಕು

  • ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುವುದರಿಂದ ದೇಶ ಸೇವೆ ಮಾಡಿದಂತಾಗುವುದಿಲ್ಲ
  •  ರಾಮನಂತೆ ನಡೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯ

India Nov 22, 2021, 12:00 PM IST

Congress Leader Ramesh Kumar Hits out at RSS and BJP rbjCongress Leader Ramesh Kumar Hits out at RSS and BJP rbj

'ಗಾಂಧೀಜಿ ಬಹುದೊಡ್ಡ ರಾಮ ಭಕ್ತ, ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ'

* ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳ ವಿರುದ್ಧ ರಮೇಶ್ ಕುಮಾರ್ ಕಿಡಿ
* ಬಿಜೆಪಿ,ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್
* ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ ಎಂದ ರಮೇಶ್ ಕುಮಾರ್

Politics Nov 18, 2021, 4:55 PM IST

Tensions Due to RSS Derogatory at Savanur in Haveri grgTensions Due to RSS Derogatory at Savanur in Haveri grg

RSS ಅವಹೇಳನ, ಕಲ್ಲು ತೂರಾಟ: ಸವಣೂರು ಉದ್ವಿಗ್ನ

ತ್ರಿಪುರಾದಲ್ಲಿ(Tripura) ನಡೆದ ಕೋಮುಗಲಭೆಯನ್ನು(Communal Riot) ಖಂಡಿಸಿ ಪಟ್ಟಣದಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ(Protest) ಮೆರವಣಿಗೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌(RSS) ಪ್ರಮುಖ ಅರುಣ ಬಗರೆ ಅವರ ಅಂಗಡಿ ಮೇಲೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.
 

Karnataka Districts Nov 16, 2021, 12:25 PM IST

Hindutva about beating a Sikh or a Muslim rahul Gandhi controversial statement after salman khurshid ckmHindutva about beating a Sikh or a Muslim rahul Gandhi controversial statement after salman khurshid ckm

Hinduism and Hindutva: ಮುಸ್ಲಿಂ, ಸಿಖರನ್ನು ಹೊಡೆಯುವುದು ಹಿಂದುತ್ವ; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ!

  • ಹಿಂದೂ ಧರ್ಮ ಹಾಗೂ ಹಿಂದುತ್ವದ ವ್ಯತ್ಯಾಸ ಹೇಳಲು ಹೋಗಿ ವಿವಾದ ಸೃಷ್ಟಿ
  • ಎರಡೂ ಒಂದೇ ಆಗಿದ್ದರೆ ಬೇರೆ ಬೇರೆ ಹೆಸರು ಯಾಕೆ? ರಾಹುಲ್ ಪ್ರಶ್ನೆ
  • ಸಿಖ್, ಮುಸ್ಲಿಂಮರನ್ನು ಹೊಡೆಯುುದು ಹಿಂದುತ್ವ ಎಂದು ರಾಹುಲ್ ಗಾಂಧಿ
  • ಸಲ್ಮಾನ್ ಖುರ್ಷಿದ್ ವಿವಾದ ಬೆನ್ನಲ್ಲೇ ರಾಹುಲ್ ಹೇಳಿಕೆ ಸಂಚಲನ

India Nov 12, 2021, 6:10 PM IST

Siddaramaiah Talks about Tipu Sultan, Bitcoin Scam and Dalit CM rbjSiddaramaiah Talks about Tipu Sultan, Bitcoin Scam and Dalit CM rbj

ಟಿಪ್ಪು ಸುಲ್ತಾನ್ ಏನೆಲ್ಲಾ ಮಾಡಿದ್ರು? ಇತಿಹಾಸ ತೆರೆದಿಟ್ಟ ಸಿದ್ದರಾಮಯ್ಯ

* ಟಿಪ್ಪು ಸುಲ್ತಾನ್ ಇತಿಹಾಸ ತಿಳಿಸಿದ ಸಿದ್ದರಾಮಯ್ಯ
* ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡ ಸಿದ್ದು
* ಬಿಟ್ ಕಾಯಿನ್ ಹಾಗೂ ದಲಿತ ಸಿಎಂ ಬಗ್ಗೆ ಹೇಳಿಕೆ

Politics Nov 10, 2021, 8:29 PM IST

RSS Leaders Meet CM Basavaraj Bommai Discusses Prominent Issues Before BJP Core Committee Meeting hlsRSS Leaders Meet CM Basavaraj Bommai Discusses Prominent Issues Before BJP Core Committee Meeting hls
Video Icon

BJP Core Committee Meeting: ಸಿಎಂ ಬೊಮ್ಮಾಯಿ ಜೊತೆ RSS ಮುಖಂಡ ಮುಕುಂದ್ ಮಹತ್ವದ ಚರ್ಚೆ

ಸಿಎಂ ಬೊಮ್ಮಾಯಿ ಜೊತೆ ಆರ್‌ಎಸ್‌ಎಸ್ ಮುಖಂಡ ಮುಕುಂದ್ ಚರ್ಚೆ ನಡೆಸಿದ್ದಾರೆ. ಪ್ರಸಕ್ತ ರಾಜ್ಯ ರಾಜಕೀಯ, ರಾಷ್ಟ್ರೀಯ ಕಾರ್ಯಕಾರಣಿ ಹಾಗೂ ಉಪಚುನಾವಣಾ ಸೋಲು ಗೆಲುವಿನ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಸಿಎಂ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

state Nov 7, 2021, 1:18 PM IST

Hassan BJP MLA Preetham Gowda Talks Over JDS grgHassan BJP MLA Preetham Gowda Talks Over JDS grg

'RSS ಬಗ್ಗೆ ಟೀಕೆ ಮಾಡಿದ್ದರಿಂದಲೇ ಜೆಡಿಎಸ್‌ಗೆ ಸೋಲು'

ರಾಷ್ಟ್ರಸೇವೆಯಲ್ಲಿ ತೊಡಗಿಕೊಂಡಿರುವ ಆರೆಸ್ಸೆಸ್‌(RSS) ಬಗ್ಗೆ ಅವಹೇಳನಕಾರಿಯಾಗಿ, ತುಚ್ಛವಾಗಿ ಮಾತನಾಡಿದ್ದರಿಂದ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆಂದು ಶಾಸಕ ಪ್ರೀತಂ ಜೆ.ಗೌಡ(Preetham J Gowda) ಹೇಳಿದ್ದಾರೆ.
 

Politics Nov 5, 2021, 2:49 PM IST

rss takes control Of India says CPM Leader vasanthacharirss takes control Of India says CPM Leader vasanthachari

ಇಡೀ ದೇಶವನ್ನು RSS ಹಿಡಿತಕ್ಕೆ ಪಡೆದುಕೊಳ್ಳುತ್ತಿದೆ : CPM ಮುಖಂಡ

  • ಆರ್‌ಎಸ್‌ಎಸ್‌ ಇಡೀ ದೇಶವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುತ್ತಿದೆ
  • ಸಿಪಿಎಂ ರಾಜ್ಯ ಸಮಿತಿ ಸದಸ್ಯ ವಸಂತಾಚಾರಿ ಆರೋಪ

Karnataka Districts Nov 1, 2021, 11:08 AM IST

Dattatreya Hosabale Talks Over RSS grgDattatreya Hosabale Talks Over RSS grg

ದೇಶದ ಎಲ್ಲ ಭಾಗಗಳಿಗೂ RSS ಕಾರ್ಯಚಟುವಟಿಕೆ ವಿಸ್ತಾರ: ದತ್ತಾತ್ರೇಯ ಹೊಸಬಾಳೆ

ಮುಂದಿನ ಮೂರು ವರ್ಷಗಳ ವರೆಗೆ ಆರ್‌ಎಸ್‌ಎಸ್‌(RSS) ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾಗಿದೆ. ತನ್ನ ಚಟುವಟಿಕೆಗಳನ್ನು ದೇಶದ ಎಲ್ಲ ಭಾಗಗಳಿಗೆ ವಿಸ್ತರಿಸಿ ಇನ್ನೂ ಹೆಚ್ಚು ಜನರನ್ನು ಸಂಪರ್ಕಿಸಿ ಸಂಘದ ಕಾರ್ಯಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ(Dattatreya Hosabale) ಹೇಳಿದರು.
 

Karnataka Districts Oct 31, 2021, 7:31 AM IST

rss general secretary dattatreya-hosabale Talks about Religious conversion rbjrss general secretary dattatreya-hosabale Talks about Religious conversion rbj

ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ್ರೆ ಅಭ್ಯಂತರವಿಲ್ಲ: ದತ್ತಾತ್ರೇಯ ಹೊಸಬಾಳೆ

* ಮತಾಂತರದ ಬಗ್ಗೆ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಪ್ರತಿಕ್ರಿಯೆ
* ಜನಸಂಖ್ಯೆ ನಿಯಂತ್ರಣ ಕಾಯ್ದೆ ವಿಚಾರವಾಗಿ ಮಾತನಾಡಿದ  ಹೊಸಬಾಳೆ
* ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರವಾಗಿ ಅಸಮಾಧಾನ 

state Oct 30, 2021, 6:35 PM IST

Violence in Bangladesh Pre Planned Says RSS grgViolence in Bangladesh Pre Planned Says RSS grg

ಬಾಂಗ್ಲಾದಲ್ಲಿ ಹಿಂಸಾಸಾರ ಪೂರ್ವ ಯೋಜಿತ: RSS

ಬಾಂಗ್ಲಾದೇಶದಲ್ಲಿ(Bangladesh) ಹಿಂದೂ ಅಲ್ಪಸಂಖ್ಯಾತರ ಮೇಲೆ ಇತ್ತೀಚೆಗೆ ನಡೆದ ಆಕ್ರಮಣ ಮತ್ತು ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗಂಭೀರವಾಗಿ ಪರಿಗಣಿಸಿದೆ. ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಆರ್‌ಎಸ್‌ಎಸ್‌(RSS) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಗೊತ್ತುವಳಿ ಸಹ ಸ್ವೀಕರಿಸಿದೆ.
 

Karnataka Districts Oct 30, 2021, 6:32 AM IST

RSS Baithak inaugurated by  Mohan Bhagwat in Dharwad grgRSS Baithak inaugurated by  Mohan Bhagwat in Dharwad grg

ಧಾರವಾಡ: ಆರ್‌ಎಸ್‌ಎಸ್‌ ಬೈಠಕ್‌ ಆರಂಭ

ಧಾರವಾಡ(ಅ.29): ಇಲ್ಲಿಯ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಯು ಗುರುವಾರ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಮತ್ತು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಾರಂಭವಾಯಿತು.
 

Karnataka Districts Oct 29, 2021, 8:42 AM IST