Asianet Suvarna News Asianet Suvarna News
2331 results for "

ಪ್ರವಾಹ

"
Chikkamagaluru Rebellion of wild elephants and escape of those in the car ravChikkamagaluru Rebellion of wild elephants and escape of those in the car rav

ಕಾಡಾನೆಗಳ ಪುಂಡಾಟ: ಕಾರಿನಲ್ಲಿದ್ದವರು ಪಾರು!

  • ಮಳೆಯ ಜೊತೆಯ ಗ್ರಾಮದಲ್ಲಿ ಕಾಡಾನೆ ಬೀಡು!
  • 13 ಕಾಡಾನೆ ಲಗ್ಗೆ ಇಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ
  • ಕಾಫಿ ತೋಟ, ಗ್ರಾಮದ ಬಳಿ ರಾಜಾರೋಷವಾಗಿ ಓಡಾಟ
  • ಮೂಡಿಗೆರೆ ತಾಲೂಕಿನ ಹಾಂದಿ, ವಿಜಯನಗರ, ಹೊಸಪೇಟೆ ಸುತ್ತಮುತ್ತ ಆನೆಗಳ ಸಂಚಾರ
  • ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡ್ತಿರೋ ಕಾಡಾನೆಗಳ ದಂಡು

Karnataka Districts Aug 11, 2022, 12:46 PM IST

kodagu rain Landslide background 2  days Madikeri Mangalore highway traffic shutdown says DC ravkodagu rain Landslide background 2  days Madikeri Mangalore highway traffic shutdown says DC rav

ಭೂಕುಸಿತ ಹಿನ್ನೆಲೆ: 2 ದಿನ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಚಾರ ಬಂದ್‌: ಡಿಸಿ

ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ವಾತಾವರಣ ಕೊಂಚ ಇಳಿಮುಖವಾಗಿದೆ.  ಆದರೆ ಭೂಕುಸಿತ ಹಿನ್ನೆಲೆ: 2 ದಿನ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಚಾರ ಬಂದ್‌ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Karnataka Districts Aug 11, 2022, 12:10 PM IST

The magic touched the hearts of the victims at the Red Cross care center kodagu ravThe magic touched the hearts of the victims at the Red Cross care center kodagu rav

ರೆಡ್‌ಕ್ರಾಸ್‌ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಮನಸೆಳೆದ ಮ್ಯಾಜಿಕ್‌!

  • ರೆಡ್‌ಕ್ರಾಸ್‌ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಮನಸೆಳೆದ ಮ್ಯಾಜಿಕ್‌
  • ನೋವು ತುಂಬಿದ ಮನಕ್ಕೆ ಸಾಂತ್ವನ ನೀಡಿದ ಜಾದೂ ಪ್ರದರ್ಶನ

Karnataka Districts Aug 11, 2022, 11:44 AM IST

Farmer distressed by heavy rains and  Bank notice gadag farmers ravFarmer distressed by heavy rains and  Bank notice gadag farmers rav

ಅತಿವೃಷ್ಟಿಯಿಂದ ಕಂಗಾಲಾದ ರೈತ; ಗಾಯದ ಮೇಲೆ ಬರೆ ಎಳೆದ ಬ್ಯಾಂಕ್ ನೋಟಿಸ್!

 ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ರೈತರನ್ನ ಕಂಗೆಡಿಸಿದೆ. ಬೆಳೆದ ಬೆಳೆಗಳೆಲ್ಲ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆ  ಮರುಪಾವತಿಸದ್ದಕ್ಕೆ ಬ್ಯಾಂಕ್ ನೀಡಿರುವ ನೋಟಿಸ್ ನಿಂದ ರೈತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

Karnataka Districts Aug 11, 2022, 11:13 AM IST

Fear of Flood to North Karnataka Due to Heavy Inflow to Rivers grgFear of Flood to North Karnataka Due to Heavy Inflow to Rivers grg

ನದಿಗಳಿಗೆ ಭಾರೀ ನೀರು: ಈಗ ಉತ್ತರ ಕರ್ನಾಟಕಕ್ಕೆ ಪ್ರವಾಹ ಭೀತಿ

ತುಂಬಿ ಹರಿಯುತ್ತಿವೆ ಕೃಷ್ಣಾ, ತುಂಗಭದ್ರಾ ನದಿ, ಜಲಾಶಯಗಳಿಂದಲೂ ಅಪಾರ ನೀರು ಬಿಡುಗಡೆ

state Aug 11, 2022, 6:35 AM IST

Heavy rains will reduce in the state from today say Meteorological Department ravHeavy rains will reduce in the state from today say Meteorological Department rav

ರಾಜ್ಯದಲ್ಲಿ ಇಂದಿನಿಂದ ತಗ್ಗಲಿದೆ ಮಳೆ ಅಬ್ಬರ: ಹವಾಮಾನ ಇಲಾಖೆ

ರಾಜ್ಯದಲ್ಲಿ ಇಂದಿನಿಂದ ಮಳೆ ಹಬ್ಬರ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಭಾನುವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ

 

state Aug 10, 2022, 5:00 AM IST

Rain damage in Kolar  A little sweet and little bitter for farmers ravRain damage in Kolar  A little sweet and little bitter for farmers rav

ಕೋಲಾರ ಜಿಲ್ಲೆಯಲ್ಲಿ ಮಳೆ ಹಾನಿ; ರೈತರಿಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ

ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆ ಆಗಿದೆ.ಬಹುತೇಕ ಕೆರೆ, ಕುಂಟೆಗಳು ತುಂಬಿದ್ದು,ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.ಆದ್ರೆ ಹೆಚ್ಚಿನ ಪಾಲು ರೈತರಿಗೆ ನಷ್ಟ ಉಂಟಾಗಿದ್ದು,ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Karnataka Districts Aug 10, 2022, 1:46 AM IST

Cracks and collapses in roads due to heavy rains Madikeri kodagu ravCracks and collapses in roads due to heavy rains Madikeri kodagu rav

Kodagu Rain : ಭಾರಿ ಮಳೆಗೆ ರಸ್ತೆಗಳಲ್ಲಿ ಬಿರುಕು, ಕುಸಿತ

  • ಭಾರಿ ಮಳೆಗೆ ರಸ್ತೆಗಳಲ್ಲಿ ಬಿರುಕು, ಕುಸಿತ
  • - ಮಳೆ ತಗ್ಗಿದರೂ ನಿಲ್ಲುತ್ತಿಲ್ಲ ಅನಾಹುತ
  • ಮಡಿಕೇರಿ- ಮಂಗಳೂರು ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ
  • - ಶೃಂಗೇರಿ-ಕೊಪ್ಪ ಹೆದ್ದಾರಿಯಲ್ಲಿ ಬಿರುಕು, ರಸ್ತೆ ಸಂಚಾರ ಅಸ್ತವ್ಯಸ್ತ
  • ಮಡಿಕೇರಿಯಲ್ಲಿ 4 ಅಡಿ ಜಾರಿದ ಗುಡ್ಡ

Kodagu Aug 10, 2022, 1:00 AM IST

Heavy rain in Chikkamgaluru and Huge damage ravHeavy rain in Chikkamgaluru and Huge damage rav

Chikkamagaluru Rain: ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆ; ಅಪಾರ ಹಾನಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು. ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಬಾರಿ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ ಸುರಿದು ಅಪಾರ ನಷ್ಟವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆಗೆ ಮೂವರು ಮೃತಪಟ್ಟಿದ್ದಾರೆ.

Karnataka Districts Aug 10, 2022, 12:00 AM IST

Ministers inspection in flood affected districts gvdMinisters inspection in flood affected districts gvd

ಸಂತ್ರಸ್ತರ ‘ನೆರೆ’ವಿಗೆ ಸಚಿವರು ದೌಡು: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರ ಪರಿಶೀಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ ಬೆನ್ನಲ್ಲೇ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ಮಳೆಹಾನಿ ಪ್ರದೇಶಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 

state Aug 9, 2022, 3:30 AM IST

Heavy rainfall Farmers in distress chitradurga ravHeavy rainfall Farmers in distress chitradurga rav

Chitradurga Heavy Rain: ಜಿಟಿ ಜಿಟಿ ಮಳೆಗೆ ಕಂಗಾಲಾದ ಕೋಟೆನಾಡಿನ ಅನ್ನದಾತ

ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಚಿತ್ರದುರ್ಗ ಜಿಲ್ಲೆ ರೈತರು ಬೆಳೆ ನಷ್ಟವಾಗಿ ಸಂಕಷ್ಟದಲ್ಲಿದ್ದಾರೆ. ಭಾರೀ ಮಳೆಯಿಂದ ಕೆರೆ ಕಟ್ಟೆ ತುಂಬಿದ್ದು ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Karnataka Districts Aug 8, 2022, 6:20 PM IST

73 people died in two and a half months of rain 22 thousand people are homeless R Ashok hls 73 people died in two and a half months of rain 22 thousand people are homeless R Ashok hls
Video Icon

ಎರಡೂವರೆ ತಿಂಗಳಲ್ಲಿ ಮಳೆಗೆ 73 ಮಂದಿ ಬಲಿ, 22 ಸಾವಿರ ಮಂದಿ ಅತಂತ್ರ: ಆರ್ ಅಶೋಕ್

ರಾಜ್ಯದಲ್ಲಿ ಸುರಿಯುತ್ತಿರುವ ಅತಿವೃಷ್ಟಿ ಜನರ ಜೀವ ಹಿಂಡುತ್ತಿದೆ. ಎರಡೂವರೆ ತಿಂಗಳಲ್ಲಿ ಮಳೆಯ ಅವಾಂತರಕ್ಕೆ 73 ಜನ ಸಾವನ್ನಪ್ಪಿದ್ದಾರೆ. 14 ಪ್ರವಾಹ ಪೀಡಿತ ಜಿಲ್ಲೆಯಲ್ಲಿ 22 ಸಾವಿರ ಜನ ಅತಂತ್ರರಾಗಿದ್ದಾರೆ. 

state Aug 8, 2022, 3:27 PM IST

Heavy rainfall in chavadapur A huge loss kalaburagi ravHeavy rainfall in chavadapur A huge loss kalaburagi rav

ವಾಡಿಕೆಗಿಂತ ಹೆಚ್ಚಿನ ಮಳೆ: ಅಪಾರ ನಷ್ಟ

ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಕಲುಬುರಗಿ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ನಷ್ಟವಾಗಿದೆ. ಮಳೆಯಿಂದ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

Karnataka Districts Aug 8, 2022, 11:22 AM IST

Flood Victims Assistance System in Karnataka Says CM Basavaraj Bommai grgFlood Victims Assistance System in Karnataka Says CM Basavaraj Bommai grg

ನೆರೆ ಸಂತ್ರಸ್ತರ ನೆರವಿಗೆ ಸಮರೋಪಾದಿ ವ್ಯವಸ್ಥೆ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಪ್ರಕೃತಿ ವಿಕೋಪ ವೇಳೆ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್‌ಡಿಆರ್‌ಎಫ್‌ ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಬಸವರಾಜ ಬೊಮ್ಮಾಯಿ 

state Aug 7, 2022, 3:00 AM IST

Extremely Heavy Rain Lash to Karnataka hls Extremely Heavy Rain Lash to Karnataka hls
Video Icon

ಬತ್ತಿದ್ದ ನದಿಗಳಲ್ಲೂ ಪ್ರವಾಹ: ಮೃತ್ಯು ಮಳೆ, ಹಾಳಾದ ಬೆಳೆ, ನುಚ್ಚುನೂರಾದ ಬದುಕು!

ರಾಜ್ಯದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಅದರ ಪರಿಣಾಮ ಮಾತ್ರ ನಿಂತಿಲ್ಲ. ಅನಾಹುತಗಳು ಸಂಭವಿಸುತ್ತಲೇ ಇವೆ. ಶುಕ್ರವಾರ ಮಳೆ ಸಂಬಂಧಿ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದು, ಗೋಡೆ ಕುಸಿದು ಬಿದ್ದು ಜಾನುವಾರು ಕೂಡ ಮೃತಪಟ್ಟಿವೆ. 

state Aug 6, 2022, 2:02 PM IST