Asianet Suvarna News Asianet Suvarna News
631 results for "

Independence Day

"
Karnataka DCM DK Shivakumar slams against bjp at padmanabhanagar bengaluru ravKarnataka DCM DK Shivakumar slams against bjp at padmanabhanagar bengaluru rav

ಬಿಜೆಪಿ ನೂರು ಜನ್ಮ ತಾಳಿದ್ರೂ ಗ್ಯಾರಂಟಿ ಯೋಜನೆ ನಿಲ್ಲಿಸೋಕಾಗಲ್ಲ: ಡಿಕೆ ಶಿವಕುಮಾರ ವಾಗ್ದಾಳಿ!

ನಾಳೆ ನಾವೆಲ್ಲ ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೀವಿ. ಹೆಣ್ಣು ಕುಟುಂಬದ ಕಣ್ಣು ಎಲ್ಲ ನನ್ನ ತಾಯಂದಿರಿಗೆ ಕೋಟಿ ನಮಸ್ಕಾರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.

state Aug 14, 2024, 3:17 PM IST

Lesser known women freedom fighters of India pavLesser known women freedom fighters of India pav

Independence Day : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಧೀರ ನಾರಿಮಣಿಯರ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದೇ ಇಲ್ಲ

ಭಾರತಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಕಾರಣವಾದವರಲ್ಲಿ ಹಲವು ಮಹಿಳೆಯರೂ ಇದ್ದಾರೆ. ಅವರಲ್ಲಿ ಹೆಚ್ಚಿನವರ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಇಲ್ಲಿ ಅಂತಹ ಹೋರಾಟಗಾರರ ಬಗ್ಗೆ ಮಾಹಿತಿ ನೀಡಿದ್ದೇವೆ. 
 

Woman Aug 14, 2024, 1:44 PM IST

fidayeen attack Suicide bombing scare High alert in national capital ahead of Independence Day akbfidayeen attack Suicide bombing scare High alert in national capital ahead of Independence Day akb

ಆತ್ಮಾಹುತಿ ಬಾಂಬ್ ದಾಳಿ ಭೀತಿ: ಸ್ವಾತಂತ್ರ ದಿನಾಚರಣೆಗೂ ಮೊದಲು ರಾಜಧಾನಿಯಲ್ಲಿ ಹೈ ಅಲರ್ಟ್‌

ಜಮ್ಮು ಕಾಶ್ಮೀರದಿಂದ ಕಾರ್ಯಾನಿರ್ವಹಿಸುತ್ತಿರುವ ಎರಡು ಭಯೋತ್ಪಾದಕ ಗುಂಪುಗಳು ಸ್ವಾತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಬಂದಿದ್ದು ಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. 

India Aug 14, 2024, 10:15 AM IST

DRDO indian arrmy successfully test man portable anti tank missile system ravDRDO indian arrmy successfully test man portable anti tank missile system rav

ಡಿಆರ್‌ಡಿಒ ಮತ್ತೊಂದು ಸಾಧನೆ; ಹೆಗಲ ಮೇಲಿಂದ ಹಾರಿಸಬಲ್ಲ ಕ್ಷಿಪಣಿ ಪ್ರಯೋಗ ಯಶಸ್ವಿ!

ಶತ್ರುದೇಶಗಳ ಯುದ್ಧ ಟ್ಯಾಂಕರ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಎಂಪಿ- ಎಟಿಜಿಎಂ (ಮ್ಯಾನ್‌- ಪೋರ್ಟಬಲ್‌ ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್‌) ಅನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ಪ್ರಯೋಗಿಸಿದೆ.

India Aug 14, 2024, 8:19 AM IST

DK Shivakumar hoisted the flag in Channapatna grg DK Shivakumar hoisted the flag in Channapatna grg

ಚನ್ನಪಟ್ಟಣದಲ್ಲಿ ಈ ಸಲ ಡಿಕೆಶಿ ಧ್ವಜಾರೋಹಣ: ಎಚ್‌ಡಿಕೆಗೆ ಟಕ್ಕರ್ ಕೊಡುವ ತಂತ್ರ..!

ಸ್ವಾತಂತ್ರ್ಯ ದಿನಾಚರಣೆಯಂಥ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸಿದರೆ, ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ ತಾಲೂಕು ಕೇಂದ್ರದಲ್ಲಿ ಸಚಿವರು ಅದರಲ್ಲಿ ಉಪಮುಖ್ಯಮಂತ್ರಿಯೊಬ್ಬರು ಧ್ವಜಾರೋಹಣ ಮಾಡಿದ ಉದಾಹರಣೆಯೇ ರಾಜ್ಯದಲ್ಲಿಲ್ಲ. ಉಪಮುಖ್ಯಮಂತ್ರಿಯಾಗಿ ತಾಲೂಕು ಕೇಂದ್ರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಇದೀಗ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ.
 

Politics Aug 14, 2024, 5:05 AM IST

Indias 77th or 78th Independence Day Know the Correct AnswerIndias 77th or 78th Independence Day Know the Correct Answer

ಇದು 77ನೇ ಅಥವಾ 78ನೇ ಸ್ವಾತಂತ್ರ್ಯ ದಿನಾಚರಣೆ?

ಭಾರತವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ, ಆದರೆ ಈ ವರ್ಷದ ಆಚರಣೆಯು 77 ನೇ ಅಥವಾ 78 ನೇ ಸ್ವಾತಂತ್ರ್ಯ ದಿನಾಚರಣೆಯೇ ಎಂಬ ಗೊಂದಲವು ಅನೇಕರಿಗೆ ಇದೆ. ತಿಳಿದುಕೊಳ್ಳಿ 

India Aug 13, 2024, 1:44 PM IST

8 Madhuri Dixit Saree Designs for Women Over 508 Madhuri Dixit Saree Designs for Women Over 50

ಮಾಧುರಿ ಉಡೋ ಸೀರೆ ನೋಡಿದ್ರೆ ನಿಮಗೂ ಹೀಗೇ ಡ್ರೆಸ್ ಮಾಡ್ಕೋಬೇಕು ಅನ್ಸುತ್ತೆ!

ಮಾಧುರಿ ದೀಕ್ಷಿತ್ 57 ವರ್ಷ ವಯಸಲ್ಲೂ ಅದ್ಭುತವಾಗಿ ಫಿಟ್ನೆಸ್ ಮೆಂಟೈನ್ ಮಾಡಿದ್ದಾರೆ. ಅದೂ ಅಲ್ಲದೇ ಅದ್ಭುತವಾದ ಸೀರೆಗಳನ್ನುಡುವ ದಕ್ ದಕ್ ಬೆಡಗಿಯ ಫ್ಯಾಷನ್ ಸೆನ್ಸ್‌ಗೆ ಬೆರಗಾಗುವುದು ಗ್ಯಾರಂಟಿ.

Cine World Aug 13, 2024, 12:48 PM IST

There is a need to publish a comprehensive book shedding light on history of Dharwad district Says MLA Arvind Bellad gvdThere is a need to publish a comprehensive book shedding light on history of Dharwad district Says MLA Arvind Bellad gvd

ಧಾರವಾಡ ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಮಗ್ರ ಪುಸ್ತಕ ಪ್ರಕಟಿಸುವ ಅಗತ್ಯವಿದೆ: ಶಾಸಕ ಅರವಿಂದ ಬೆಲ್ಲದ

ಸಾಂಪ್ರದಾಯಕ ಸ್ವಾತಂತ್ರ್ಯೋತ್ಸವದ ಜೊತೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು ಐತಿಹಾಸಿಕತೆಗಳನ್ನು ಮೆಲುಕು ಹಾಕುವ ವಿಶಿಷ್ಟ ಪ್ರಯತ್ನವನ್ನು ಧಾರವಾಡ ಜಿಲ್ಲಾಡಳಿತ ಈ ವರ್ಷ ಮಾಡಿದೆ. 
 

Karnataka Districts Aug 12, 2024, 5:35 PM IST

Bengaluru Namma Metro to issue paper tickets for Lalbagh flower show on  Independence Day gowBengaluru Namma Metro to issue paper tickets for Lalbagh flower show on  Independence Day gow

ಲಾಲ್‌ಬಾಗ್‌ ಫ್ಲವರ್‌ ಶೋ ,ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ, ಪೇಪರ್ ಟಿಕೆಟ್ ಎಲ್ಲಿ ಸಿಗಲಿದೆ?

ಗಣರಾಜ್ಯೋತ್ಸವದಂದು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ರಿಟರ್ನ್‌ ಜರ್ನಿ ಪೇಪರ್ ಟಿಕೆಟ್ ಸೌಲಭ್ಯ ಜಾರಿಗೊಳಿಸಿದೆ.

state Aug 12, 2024, 2:59 PM IST

Independence Day Nail Art Tricolor Designs for Patriotic Look satIndependence Day Nail Art Tricolor Designs for Patriotic Look sat

ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ನೇಲ್ ಪಾಲಿಶ್ ಐಡಿಯಾಗಳು

ಸ್ವಾತಂತ್ರ್ಯ ದಿನಾಚರಣೆಗೆ ಆಫೀಸ್, ಶಾಲೆಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ, ನೀವು ಕೂಡ ವಿಶೇಷವಾಗಿ ಕಾಣಬಹುದು. ಕೇವಲ ತ್ರಿವರ್ಣ ಧ್ವಜದ ಬಣ್ಣದ ಉಡುಪುಗಳನ್ನು ಧರಿಸುವುದಲ್ಲದೆ, ನಿಮ್ಮ ಉಗುರುಗಳಿಗೂ ದೇಶಭಕ್ತಿಯ ಸ್ಪರ್ಶ ನೀಡಬಹುದು. ಹಲವು ರೀತಿಯ ನೇಲ್ ಆರ್ಟ್ ಡಿಸೈನ್‌ಗಳನ್ನು ನೋಡೋಣ...

Fashion Aug 11, 2024, 11:42 PM IST

Amazon Flipkart Sale 2024 7 Online Shopping Scams to Avoid satAmazon Flipkart Sale 2024 7 Online Shopping Scams to Avoid sat

ಅಮೇಜಾನ್, ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ವಂಚನೆ ತಪ್ಪಿಸಿಕೊಳ್ಳಲು 7 ಸಲಹೆ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ( Amazon, Flipkart freedom day sale 2024)  ನೀಡಲಾದ ಭರ್ಜರಿ ರಿಯಾಯಿತಿ ದರದ ಮಾರಾಟಕ್ಕೆ ಆನ್‌ಲೈನ್ ವಂಚಕರ ಕಣ್ಣು ಬಿದ್ದಿದೆ. ಇದರಿಂದ ತಪ್ಪಿಸಿಕೊಳ್ಳಲು 7 ಸಲಹೆಗಳು ಇಲ್ಲಿವೆ ನೋಡಿ...

BUSINESS Aug 11, 2024, 4:37 PM IST

Giant indian flag unfurled atop highest peak of African continent Kilimanjaro ravGiant indian flag unfurled atop highest peak of African continent Kilimanjaro rav

ಭಾರತ 78ನೇ ಸ್ವಾತಂತ್ರ್ಯೋತ್ಸವ: ಆಫ್ರಿಕಾ ಖಂಡದ ಎತ್ತರದ ಶಿಖರದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ!

ಭಾರತದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಯಾತ್ರಿಕರ ತಂಡವೊಂದು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋದ ಉಹುರುನಲ್ಲಿ 7,800 ಚದರ ಅಡಿ ವಿಸ್ತೀರ್ಣದ ಭಾರತದ ತ್ರಿವರ್ಣ ಧ್ವಜವನ್ನು ಆ.7ರಂದು ಹಾರಿಸಿ ದಾಖಲೆ ಸೃಷ್ಟಿಸಿದೆ.

India Aug 11, 2024, 5:49 AM IST

Amazon flipkart Independence day sale offers massive discounts on iphone tv home appliance and more ckmAmazon flipkart Independence day sale offers massive discounts on iphone tv home appliance and more ckm

ಅಮೆಜನಾ ಫ್ಲಿಪ್‌ಕಾರ್ಟ್‌ನಲ್ಲಿ ಇಂಡಿಪೆಂಡೆನ್ಸ್ ಆಫರ್, ಐಫೋನ್ 15 ಸೇರಿ ಹಲವು ವಸ್ತು ಮೇಲೆ ಭರ್ಜರಿ ಡಿಸ್ಕೌಂಟ್!

ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಇದರ ನಡುವೆ ಇ ಕಾಮರ್ಸ್ ದೈತ್ಯ ಕಂಪನಿಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಭರ್ಜರಿ ಡಿಸ್ಕೌಂಟ್ ಸೇಲ್ ಫೆಸ್ಟಿವಲ್ ಆಫರ್ ಘೋಷಿಸಿದೆ.

BUSINESS Aug 9, 2024, 8:47 AM IST

Exhibition of historical documents and photographs as part of Independence Day on August 12th gvdExhibition of historical documents and photographs as part of Independence Day on August 12th gvd

Dharwad: ಆ.12ರಂದು ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಐತಿಹಾಸಿಕ ದಾಖಲೆಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ!

ಜಿಲ್ಲಾಡಳಿತ, ಪ್ರಾದೇಶಿಕ ಪತ್ರಾಗಾರ ಕಚೇರಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಭಾರತದ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಐತಿಹಾಸಿಕ ದಾಖಲೆಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Karnataka Districts Aug 8, 2024, 7:23 PM IST

Fruit and flower show at Lalbagh from today at bengaluru online ticke booking rav.Fruit and flower show at Lalbagh from today at bengaluru online ticke booking rav.

ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅನಾವರಣಗೊಳ್ಳಲಿದೆ ಅಂಬೇಡ್ಕರ್ ಜೀವನಗಾಥೆ!

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 8 ರಿಂದ 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಇಂದು ಬೆಳಗ್ಗೆ 10.30ಕ್ಕೆ 216 ನೇ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಉದ್ಘಾಟಿಸಲಿದ್ದಾರೆ.

state Aug 8, 2024, 9:08 AM IST