ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರ ತೀರ್ಮಾನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
state Jan 28, 2024, 4:00 AM IST
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗಿರುವುದು ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಶುಕ್ರದೆಸೆ ತಂದಿದೆ. ಇದರಿಂದಾಗಿ ಪ್ರವಾಸಿಗರ ಹರಿವು ಹೆಚ್ಚಾಗಿ ರಾಜ್ಯಕ್ಕೆ 1ರಿಂದ 1.5 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯ ಹರಿದುಬರಲಿದೆ ಎಂದು ’ಎಸ್‌ಬಿಐ ರೀಸರ್ಚ್’ ವರದಿ ಅಂದಾಜಿಸಿದೆ.
India Jan 25, 2024, 7:52 AM IST
ಅಯೋಧ್ಯೆ ಭಾರತಕ್ಕೆ ಹೊಸದೊಂದು ಪ್ರವಾಸಿ ಹಾಟ್‌ಸ್ಪಾಟ್ ಆಗಲಿದ್ದು, ಇದು ವರ್ಷಕ್ಕೆ 50 ಮಿಲಿಯನ್ ಅಂದ್ರೆ 5 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಜೆಫರೀಸ್ ಹೇಳಿದೆ.
Travel Jan 22, 2024, 11:50 AM IST
ಹಿಮದ ಕೊರತೆಯು ಕೇವಲ ಸ್ಕೀ ಉದ್ಯಮವನ್ನು ಆತಂಕಕ್ಕೆ ದೂಡಿರುವುದು ಮಾತ್ರವಲ್ಲದೆ, ಕಾಶ್ಮೀರದ ಆರ್ಥಿಕತೆಯ ಆಧಾರವಾಗಿರುವ ಪ್ರವಾಸೋದ್ಯಮ ಹಾಗೂ ಕೃಷಿಯ ಮೇಲೂ ಆತಂಕಕಾರಿ ಪರಿಣಾಮ ಬೀರುತ್ತಿದೆ.
India Jan 20, 2024, 8:15 PM IST
ದ್ವೀಪ ಅಥವಾ ಐಲ್ಯಾಂಡ್ ನಂತಹ ಒಂದು ಸುಂದರ ಸ್ಥಳದಲ್ಲಿ ಉಚಿತ ವಸತಿ ಮತ್ತು ಆಹಾರ ಎಲ್ಲವೂ ಸಿಕ್ಕಿದ್ರೆ ಎಂತಹ ಅದೃಷ್ಟ ಅಲ್ವಾ?. ಇದಲ್ಲದೆ, ಅಲ್ಲಿ ಹಣವನ್ನು ಸಂಪಾದಿಸುವ ವ್ಯವಸ್ಥೆ ಇದ್ದರೆ, ಮತ್ತೆ ಹಿಂತಿರುಗುವ ಪ್ರಶ್ನೆಯೇ ಇಲ್ಲ. ಇದೆಲ್ಲವನ್ನೂ ನೀಡುವ ಸ್ಥಳವಿದೆ ಅಂದ್ರೆ ನೀವು ನಂಬಲೇಬೇಕು.
Travel Jan 20, 2024, 5:05 PM IST
2023 ನೇ ವರ್ಷದ ಕೊನೆಯ ಮತ್ತು 2024 ರ ಹೊಸ ವರ್ಷಾಚರಣೆಯ ವೇಳೆ ಕೊಡಗು ಜಿಲ್ಲೆಗೆ ನಾಲ್ಕೈದು ದಿನಗಳಲ್ಲಿ ಬರೋಬ್ಬರಿ 6 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ. ಇಡೀ ವರ್ಷ 47 ಲಕ್ಷ ಪ್ರವಾಸಿಗರ ಭೇಟಿ, ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷ ಡಬಲ್ ಪ್ರವಾಸಿಗರ ಎಂಟ್ರಿ.
Travel Jan 18, 2024, 11:02 PM IST
ಮೇಕ್‌ಮೈಟ್ರಿಪ್‌ನ ಒಳನೋಟದ ಪ್ರಕಾರ, ಕಳೆದ ಎರಡು ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ ಅಧ್ಯಾತ್ಮಿಕ ತಾಣಗಳ ಹುಡುಕಾಟದಲ್ಲಿ ಶೇ. 97ರಷ್ಟು ಏರಿಕೆಯಾಗಿದೆ. ನಿರೀಕ್ಷೆಯಂತೆಯೇ ಅಯೋಧ್ಯೆ ಭಾರತೀಯರ ಫೇವರಿಟ್ ಧಾರ್ಮಿಕ ಕ್ಷೇತ್ರ ಎನಿಸಿದೆ.
Travel Jan 15, 2024, 7:23 PM IST
ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸೇನಾ ವಿಚಾರದಲ್ಲೇ ಆರಂಭಗೊಂಡ ಕಿತ್ತಾಟ, ಪ್ರವಾಸೋದ್ಯಮದ ಮಜಲು ಪಡೆದುಕೊಂಡಿತ್ತು. ಇದೀಗ ಮತ್ತೆ ಮಾಲ್ಡೀವ್ಸ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಮಾರ್ಚ್ 15ರೊಳಗೆ ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳಲು ಡೆಡ್‌ಲೈನ್ ನೀಡಿದೆ.
India Jan 14, 2024, 5:49 PM IST
ಚೀನಾದ ಹರ್ಬಿನ್‌ನಲ್ಲಿ ಈ ನಗರ ಕಟ್ಟೋಕೆ ಆಗಿರುವ ಖರ್ಚು ಬರೋಬ್ಬರಿ 500 ದಶಲಕ್ಷ ಡಾಲರ್. ಆದರೆ, ಈ ನಗರದ ಆಯಸ್ಸು ಮಾತ್ರ ಎರಡೇ ತಿಂಗಳು. ಹಾಗಿದ್ದೂ ಚೀನಾ ಇದನ್ನು ಪ್ರತಿ ವರ್ಷ ನಿರ್ಮಿಸುವುದು ಏಕೆ ಗೊತ್ತಾ?
Travel Jan 11, 2024, 11:00 AM IST
ಜನರು ಭಾರತದೊಳಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಸಮಯದಲ್ಲೇ ಗುಜರಾತ್ ಸರಕಾರ, ಮುಳುಗಿ ಹೋದ ಕೃಷ್ಣನ ದ್ವಾರಕೆಗೆ ಸಬ್‌ಮೆರೀನ್ ಪ್ರವಾಸೋದ್ಯಮ ಆರಂಭಿಸಲು ಹೊರಟಿದೆ.
Travel Jan 10, 2024, 2:50 PM IST
ಇತ್ತೀಚಿನ ಬೆಳವಣಿಗೆಗಳಿಂದ ಹೆದರಿರುವ ಮಾಲ್ಡೀವ್ಸ್, ಸಧ್ಯ ಭಾರತದೊಂದಿಗಿನ ತನ್ನ ಕೆಡಿಸಿಕೊಂಡಿರುವ ಸಂಬಂಧಕ್ಕೆ ತೇಪೆ ಹಾಕಲು ಪ್ರಯತ್ನಿಸುತ್ತಿದೆ. ತನ್ನ ದೇಶದ ರಾಜಕಾರಣಿಗಳು ಭಾರತದ ವಿರುದ್ಧ ಕೊಟ್ಟಿರುವ ಹೇಳಿಕೆಗಳನ್ನು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ ಬಲವಾಗಿ ಖಂಡಿಸಿದೆ. ಜೊತೆಗೆ, ವಿದೇಶಾಂಗ ಸಚಿವರು ಕೂಡಾ ಇದು ಸರ್ಕಾರದ ಅಧಿಕೃತ ಹೇಳಿಕೆಯಲ್ಲ ಎಂದಿದ್ದಾರೆ.
International Jan 9, 2024, 12:45 PM IST
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅಬರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ.
India Jan 9, 2024, 8:37 AM IST
ಟಾಟಾ ಸಮೂಹ ತನ್ನ ಹಾಸ್ಪಿಟಾಲಿಟಿ ವಿಭಾಗ ಇಂಡಿಯನ್ ಹೋಟೆಲ್ಸ್ ಕಂಪನಿ ಮೂಲಕ, ಲಕ್ಷದ್ವೀಪದಲ್ಲಿ ಎರಡು ತಾಜ್ ಬ್ರ್ಯಾಂಡ್‌ನ ಹೋಟೆಲ್‌ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.
BUSINESS Jan 8, 2024, 11:12 PM IST
ಇಂದು ಲಕ್ಷದ್ವೀಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ಗೆ ಉರಿದುಕೊಂಡಿರುವ ಇದೇ ಮಾಲ್ಡೀವ್ಸ್ ದೇಶವನ್ನು ಹಿಂದೊಮ್ಮೆ ಅಪಾಯದಿಂದ ಕಾಪಾಡಿದ್ದು ಇದೇ ಭಾರತ.
India Jan 8, 2024, 10:44 PM IST
ನಟಿ ಪೂನಮ್ ಪಾಂಡೆ ಗಟ್ಟಿ ನಿರ್ಧಾರ ಮಾಡಿದ್ದಾರೆ. ಇನ್ನೆಂದೂ ಮಾಲ್ಡೀವ್ಸ್‌ಗೆ ಪ್ರಯಾಣ ಮಾಡೋದಿಲ್ಲ ಎಂದು ಹೇಳಿರುವ ಆಕೆ, ತಮ್ಮ ಮುಂಬರುವ ಮಾಲ್ಡೀವ್ಸ್ ಟ್ರಿಪ್ ಅನ್ನು ರದ್ದು ಮಾಡಿದ್ದಾರೆ.
Entertainment Jan 8, 2024, 9:09 PM IST