Asianet Suvarna News Asianet Suvarna News
37 results for "

ದೂರಸಂಪರ್ಕ

"
BSNL Announce New Cashback Offer For CustomersBSNL Announce New Cashback Offer For Customers

ಬಿಎಸ್ಸೆನ್ನೆಲ್‌ ‘ಕ್ಯಾಷ್‌ ಬ್ಯಾಕ್‌’ ಆಫರ್ : ಇನ್ನು ಕೆಲ ದಿನವಷ್ಟೇ ಬಾಕಿ

ದೇಶದ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಸೆನ್ನೆಲ್‌) ತನ್ನ ಗ್ರಾಹಕರಿಗಾಗಿ ನೂತನ ‘ಕ್ಯಾಷ್‌ ಬ್ಯಾಕ್‌’ ಯೋಜನೆ ಘೋಷಿಸಿದೆ.

Mobiles Dec 24, 2018, 9:55 AM IST

In Flight Calls Internet Set To Take Off From OctoberIn Flight Calls Internet Set To Take Off From October

ಮೊಬೈಲ್‌ ಕರೆಗೆ ಗಂಟೆಗೆ 1000 ರು.?

ದೂರವಾಣಿ ಕರೆ ಹಾಗೂ ಇಂಟರ್ನೆಟ್‌ ಬ್ರೌಸ್‌ ಮಾಡುವ ಸೇವೆ ಆರಂಭಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ದೂರಸಂಪರ್ಕ ಇಲಾಖೆ ಅಕ್ಟೋಬರ್‌ನಿಂದ ಆರಂಭಿಸಲಿದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಒದಗಲಿದ್ದು,  ಅರ್ಧಗಂಟೆಗೆ 500 ರು. ಹಾಗೂ ಒಂದು ತಾಸಿಗೆ 1000 ರು. ದರ ನಿಗದಿಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

NEWS Sep 9, 2018, 12:08 PM IST

UIDAI to roll out face recognition featureUIDAI to roll out face recognition feature

ಆಧಾರ್ ದೃಢೀಕರಣಕ್ಕೆ ಚಿಂತೆ ಬೇಡ! ಬಂದಿದೆ ಹೊಸ ಸೌಲಭ್ಯ

ಮುಖದ ಚಹರೆ ಮೂಲಕವೂ ಆಧಾರ್ ದೃಢೀಕರಿಸುವ ಸೌಲಭ್ಯಕ್ಕೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಮುಹೂರ್ತ ನಿಗದಿಪಡಿಸಿದೆ. ಮೊದಲ ಹಂತದಲ್ಲಿ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳು ಸೆ.15 ರಿಂದ ಈ ಸೌಲಭ್ಯವನ್ನು ಕಲ್ಪಿಸಲಿವೆ.

TECHNOLOGY Aug 19, 2018, 8:22 AM IST

Andhra CM Chandrababu Naidu to unveil first  thermal battery plantAndhra CM Chandrababu Naidu to unveil first  thermal battery plant

ಒಮ್ಮೆ ಚಾರ್ಜ್ ಮಾಡಿದರೆ 800 ಕಿ.ಮೀ ಸಂಚಾರ

ಚಂದ್ರಬಾಬು ನಾಯ್ಡು ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಘಟಕ ಸೋಮವಾರ ಲೋಕಾರ್ಪಣೆ ಗೊಳಿಸಲಿದ್ದಾರೆ. ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ (ಬೆಸ್ಟ್) ಎಂಬ ಕಂಪನಿ ಈ ಬ್ಯಾಟರಿಯನ್ನು ತಯಾರಿಸಿದೆ. ದೂರಸಂಪರ್ಕ, ವಾಣಿಜ್ಯೋ ದ್ಯಮ, ಎಲೆಕ್ಟ್ರಿಕ್ ವಾಹನ ಹಾಗೂ ಹೆದ್ದಾರಿ ಚಾರ್ಜಿಂಗ್ ಕೇಂದ್ರಗಳಿಗೆ ನೆರವಾಗಲಿದೆ. 

NEWS Aug 6, 2018, 11:02 AM IST

Mukesh Ambani Beats Alibaba Boss To Become Richest Person In AsiaMukesh Ambani Beats Alibaba Boss To Become Richest Person In Asia

ಮುಕೇಶ್‌ ಅಂಬಾನಿ ಈಗ ಏಷ್ಯಾದ ನಂ.1 ಶ್ರೀಮಂತ

ಅಗ್ಗದ ಜಿಯೋ ದೂರಸಂಪರ್ಕ ಸೇವೆ ಮೂಲಕ ಭಾರತೀಯ ಮೊಬೈಲ್‌ ದೂರವಾಣಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿರುವ ರಿಲಯನ್ಸ್‌ ಕಂಪನಿ ಒಡೆಯ ಮುಕೇಶ್‌ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸಂಚಲನ ಮೂಡಿಸಿದ್ದಾರೆ. 

NEWS Jul 14, 2018, 9:45 AM IST

Woman asks Airtel’s customer service for ‘Hindu representative’, Twitterati seetheWoman asks Airtel’s customer service for ‘Hindu representative’, Twitterati seethe

ಮತಾಂಧತೆ ಬೆಂಬಲಿಸಿದ ವಿವಾದದ ಸುಳಿಯಲ್ಲಿ ಏರ್ ಟೆಲ್

ಖಾಸಗಿ ದೂರಸಂಪರ್ಕ ಕಂಪನಿ ಏರ್‌ಟೆಲ್‌ನ ಗ್ರಾಹಕ ಸೇವಾ ಕೇಂದ್ರದ ಮುಸ್ಲಿಂ ಸಿಬ್ಬಂದಿಯೊಬ್ಬರ ಜತೆ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೊಬ್ಬರು ನಿರಾಕರಿಸಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಏರ್‌ಟೆಲ್ ಕಂಪನಿ ಮುಸ್ಲಿಮೇತರ ಪ್ರತಿನಿಧಿಯನು ಸಮಸ್ಯೆ ಆಲಿಸಲು ನಿಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.

NEWS Jun 20, 2018, 11:42 AM IST

Reliance Jio Files Complaint Against Airtel Over Apple Watch eSIM ServiceReliance Jio Files Complaint Against Airtel Over Apple Watch eSIM Service

ಅ್ಯಪಲ್ ವಾಚ್ ಇ-ಸಿಮ್ ಸೇವೆ: ಏರ್‌ಟೆಲ್ ವಿರುದ್ಧ ಜಿಯೋ ದೂರು

  • ಅ್ಯಪಲ್ ವಾಚ್ ಇ-ಸಿಮ್ ಸೇವೆಯ ನಿಯಮಗಳ ಉಲ್ಲಂಘನೆ ಆರೋಪ
  • ಏರ್‌ಟೆಲ್ ವಿರುದ್ಧ ದೂರಸಂಪರ್ಕ ಇಲಾಖೆಗೆ ರಿಲಯನ್ಸ್ ಜಿಯೋ ದೂರು

May 13, 2018, 9:56 PM IST