Asianet Suvarna News Asianet Suvarna News
1805 results for "

ಇತಿಹಾಸ

"
Indian achievement praised by foreign countries nbnIndian achievement praised by foreign countries nbn
Video Icon

ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..!

ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡ್ ಆಗೋ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದೆ. ಇಸ್ರೋದ ಈ ಸಾಧನೆಗೆ ಪ್ರಪಂಚದ ಪ್ರತಿಕೆಗಳೇ ಶಹಬ್ಬಾಸ್ ಅಂತಿವೆ.
 

SCIENCE Aug 24, 2023, 9:41 AM IST

pm narendra modis reaction on chandrayaan 3 soft landing on moons south pole gvdpm narendra modis reaction on chandrayaan 3 soft landing on moons south pole gvd

ಯಾವುದೇ ದೇಶ ಹೋಗದ ಕಡೆ ಇಂದು ಭಾರತ ಹೋಗಿದೆ: ಚಂದ್ರಯಾನ ಯಶಸ್ಸಿಗೆ ಮೋದಿ ಹರ್ಷ

ಭಾರತದ ಚಂದ್ರಯಾನ-3 ಯಶಸ್ವಿ ಆಗುತ್ತಿದ್ದಂತೆಯೇ ದೇಶದ ಸಾಧನೆ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತವು ಈಗ ಚಂದ್ರನ ಮೇಲಿದೆ. ಇದು ಶಾಶ್ವತವಾಗಿ ಸ್ಮರಿಸಬೇಕಾದ ಕ್ಷಣವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಕಹಳೆ ಇಂದು ಮೊಳಗಿದೆ.

state Aug 24, 2023, 6:03 AM IST

Chandrayaan 3 Significance and Challenges to ISRO grgChandrayaan 3 Significance and Challenges to ISRO grg
Video Icon

ಚಂದ್ರಯಾನ 3.0 ಮಹತ್ವ ಮತ್ತು ಸವಾಲುಗಳು

ರೋವರ್‌ ಹೊರಗೆ ಬರುತ್ತಾ?, 4 ಲಕ್ಷ ಕಿಮೀ ದೂರದಲ್ಲಿರುವ ಭೂಮಿಗೆ ಚಂದ್ರನ ದಕ್ಷಿಣ ದ್ರುವದಲ್ಲಿರುವ ಅಂಶಗಳ ಮಾಹಿತಿಯನ್ನ ಕಳುಹಿಸುತ್ತಾ? ಎಂಬುದನ್ನ ಇಡೀ ವಿಶ್ವದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ. 

India Aug 23, 2023, 9:11 PM IST

Countdown to India's historic moon kiss today Worlds eyes on India 140 Crore Indians wishing for success to ISRO akbCountdown to India's historic moon kiss today Worlds eyes on India 140 Crore Indians wishing for success to ISRO akb

ಇಂದು ಭಾರತದ ಐತಿಹಾಸಿಕ ಚಂದ್ರಚುಂಬನಕ್ಕೆ ಕ್ಷಣಗಣನೆ : ವಿಶ್ವದ ಕಣ್ಣು ಭಾರತದತ್ತ

ಆ ದಿನ ಬಂದೇ ಬಿಟ್ಟಿದೆ. ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್‌ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ.

SCIENCE Aug 23, 2023, 6:48 AM IST

chandrayaan3 live vikram lander soft landing on moon on 23 august suhchandrayaan3 live vikram lander soft landing on moon on 23 august suh

ಚಂದ್ರಯಾನದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತೆ, ಇಲ್ಲಿದೆ ಗುಟ್ಟು

ಭಾರತದ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದಕ್ಕೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆ ಸಂಭ್ರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನು ಈ ನಡುವೆ ಚಂದ್ರಯಾನ-3 ಯಶಸ್ವಿಯ ಬಗ್ಗೆ ಕೆಲವು ಜ್ಯೋತಿಷಿಗಳು ನಿಖರ ಮಾಹಿತಿ ನೀಡಿದ್ದಾರೆ.

Festivals Aug 22, 2023, 3:24 PM IST

Karnataka Mysore Sandal Soap 107 years Success Story rooKarnataka Mysore Sandal Soap 107 years Success Story roo

ಆಸಕ್ತಿಕರವಾಗಿದೆ 107 ವರ್ಷದಿಂದ ಮಾರ್ಕೆಟ್‌ನಲ್ಲಿರುವ ಸೋಪ್ ಇತಿಹಾಸ

ಶ್ರೀಗಂಧ, ಅರಿಶಿನ, ಗುಲಾಬಿ, ಅಲೋವೇರಾ ಹೀಗೆ ನಾನಾ ಬಗೆಯ ಸೋಪುಗಳನ್ನು ನಾವೀಗ ಬಳಸ್ತಿದ್ದೇವೆ. ಆದ್ರೆ ನಮ್ಮ ದೇಶಕ್ಕೆ ಮೊದಲು ಬಂದ ಸೋಪ್ ಯಾವುದು ಅಂತಾ ನಿಮಗೆ ಗೊತ್ತಾ? ಆ ಸೋಪಿನ ಇತಿಹಾಸ ಇಲ್ಲಿದೆ.
 

BUSINESS Aug 20, 2023, 5:39 PM IST

onam festival 2023 kerala celebrations of malayalam new year and onam traditions suh onam festival 2023 kerala celebrations of malayalam new year and onam traditions suh

ಓಣಂ ವೇಳೆ ಭೂಮಿಗೆ ಬರುತ್ತಾನೆ ಬಲಿ ಚಕ್ರವರ್ತಿ; ಈ ಹಬ್ಬದ ಇತಿಹಾಸ ಏನು..?

ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಆಚರಿಸುತ್ತಾರೆ. ಅದೇ ರೀತಿ ಕೇರಳದಲ್ಲಿ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಸಂದರ್ಭದಲ್ಲಿ ಓಣಂ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಆಚರಣೆಗೆ ಒಂದು ಇತಿಹಾಸವಿದ್ದು, ಈ ಕುರಿತು ಇಲ್ಲಿದೆ ಮಾಹಿತಿ.

Festivals Aug 20, 2023, 8:47 AM IST

Aditya Singh hired for record-breaking package star candidate in NIT Warangal campus placement gowAditya Singh hired for record-breaking package star candidate in NIT Warangal campus placement gow

ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ವಾರ್ಷಿಕ 88 ಲಕ್ಷ ರೂ ಉದ್ಯೋಗದ ಆಫರ್ ಪಡೆದ NIT ಹೈದರಾಬಾದ್‌ನ ವಿದ್ಯಾರ್ಥಿ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ವಾರಂಗಲ್ ವಿದ್ಯಾರ್ಥಿಯೊಬ್ಬರು ಇತ್ತೀಚಿನ ಕ್ಯಾಂಪಸ್‌ ಪ್ಲೇಸ್‌ಮೆಂಟ್  ನಲ್ಲಿ ಇನ್‌ಸ್ಟಿಟ್ಯೂಟ್ ಇತಿಹಾಸದಲ್ಲಿ ಅತ್ಯಧಿಕ ಸಂಬಳದ ವಾರ್ಷಿಕ 88 ಲಕ್ಷ ಪ್ಯಾಕೇಜ್ ಪಡೆದ ಸಾಧನೆ ಮಾಡಿದ್ದಾರೆ.

Private Jobs Aug 19, 2023, 3:51 PM IST

Happy people do not do these things anywayHappy people do not do these things anyway

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

ಸಂತಸ, ಖುಷಿ ಯಾವುದರಿಂದ ಬರುತ್ತದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಎಲ್ಲ ಇದ್ದರೂ ಖುಷಿಯಾಗಿರಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಆದರೆ, ಕೆಲವು ಜನ ಎಷ್ಟು ಸಮಸ್ಯೆಯ ನಡುವಲ್ಲೂ ಒಂದು ನೆಮ್ಮದಿ ಕಾಯ್ದುಕೊಂಡಿರುತ್ತಾರೆ. ಅವರ ಅಂತರಂಗ ಶಾಂತಿ, ಖುಷಿಯಲ್ಲಿರುತ್ತದೆ. ಅವ ರು ಎಂದಿಗೂ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಿಲ್ಲ.
 

Health Aug 18, 2023, 5:11 PM IST

IIIT-Una student Muskan Agarwal hired for record-breaking salary gowIIIT-Una student Muskan Agarwal hired for record-breaking salary gow

ಪ್ರತಿಷ್ಠಿತ ಕಂಪೆನಿಯಲ್ಲಿ ದಾಖಲೆಯ 60 ಲಕ್ಷ ಪ್ಯಾಕೇಜ್‌ ಉದ್ಯೋಗ ಗಿಟ್ಟಿಸಿಕೊಂಡ ಐಐಐಟಿ ವಿದ್ಯಾರ್ಥಿನಿ

ಪ್ರತಿಷ್ಠಿತ ಕಂಪೆನಿ ಐಐಐಟಿ ಓದುತ್ತಿರುವ ವಿದ್ಯಾರ್ಥಿಗೆ 60 ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ನೀಡಿದೆ. ಇದು ಟ್ರಿಪಲ್ ಐಟಿ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ಯಾಕೇಜ್ ಎಂದು ಬಣ್ಣಿಸಲಾಗುತ್ತಿದೆ.

Private Jobs Aug 18, 2023, 9:19 AM IST

Lalbagh Flower Show Ends 8 Lakh People Views Record Revenue Collection From Tickets Crores Of Profit gvdLalbagh Flower Show Ends 8 Lakh People Views Record Revenue Collection From Tickets Crores Of Profit gvd

ಲಾಲ್‌ಬಾಗ್‌ಗೆ ಒಂದೇ ದಿನ 2.45 ಲಕ್ಷ ಜನ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 3.98 ಕೋಟಿ ಗಳಿಕೆ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆದ 214ನೇ ಫಲಪುಷ್ಪ ಪ್ರದರ್ಶನ ನೂತನ ದಾಖಲೆ ಸೃಷ್ಟಿಸಿದ್ದು, ಮೊದಲ ಬಾರಿಗೆ ಪ್ರವೇಶಾತಿ ಶುಲ್ಕ, ಮಳಿಗೆಗಳು ಇತ್ಯಾದಿ ಮೂಲಗಳಿಂದ 3.98 ಕೋಟಿ ಆದಾಯ ಗಳಿಸಿದೆ. 

Karnataka Districts Aug 16, 2023, 7:23 AM IST

India first ever mission to study the Sun ISRO shares first images of Aditya L1 satellit sanIndia first ever mission to study the Sun ISRO shares first images of Aditya L1 satellit san

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

ISRO shares first images of Aditya-L1: ಚಂದ್ರನ ನೆಲಮುಟ್ಟುವ ಹಾದಿಯಲ್ಲಿರುವ ಇಸ್ರೋ, ಇದರ ಬೆನ್ನಲ್ಲಿಯೇ ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊಟ್ಟಮೊದಲ ಯೋಜನೆಯಾಗಿರುವ ಆದಿತ್ಯ-ಎಲ್‌1 ಉಪಗ್ರಹದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
 

SCIENCE Aug 15, 2023, 6:22 PM IST

Independence Day 2023 Exclusive Grammy Award winner Ricky Kej speaks to Asianet News Network sanIndependence Day 2023 Exclusive Grammy Award winner Ricky Kej speaks to Asianet News Network san

ಹೊಸ ಇತಿಹಾಸ ಸೃಷ್ಟಿಸಿದ ರಿಕ್ಕಿ ಕೇಜ್, ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ!

ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ರಾಷ್ಟ್ರಗೀತೆಗೆ ಅವರು ಹೊಸ ಬಗೆಯ ಟ್ಯೂನ್‌ಅನ್ನು ನೀಡಿದ್ದಾರೆ.

India Aug 14, 2023, 5:11 PM IST

NIT Hamirpur  Deepak Bhardwaj  got record-breaking two crore international scholarship University of Bristol gowNIT Hamirpur  Deepak Bhardwaj  got record-breaking two crore international scholarship University of Bristol gow

ವಿದೇಶದ ವಿಶ್ವವಿದ್ಯಾಲಯದಿಂದ ದಾಖಲೆಯ 2 ಕೋಟಿ ರೂ ವಿದ್ಯಾರ್ಥಿವೇತನ ಪಡೆದ ಎನ್‌ಐಟಿ ವಿದ್ಯಾರ್ಥಿ

ಎನ್‌ಐಟಿ ಹಮೀರ್‌ಪುರದ  ಭೌತಶಾಸ್ತ್ರದ ವಿದ್ಯಾರ್ಥಿ ದೀಪಕ್ ಭಾರದ್ವಾಜ್ ಇಂಗ್ಲೆಂಡ್‌ ನಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ 2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Education Aug 14, 2023, 2:32 PM IST

tomato price decrease in chikkaballapur gvdtomato price decrease in chikkaballapur gvd

Chikkaballapur: ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ

ಮಾರುಕಟ್ಟೆಯ ಇತಿಹಾಸದಲ್ಲಿ 15 ಕೆಜಿ ಬಾಕ್ಸ್‌ 2,600 ರು.ಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ. 

Karnataka Districts Aug 12, 2023, 4:44 PM IST