Asianet Suvarna News Asianet Suvarna News
419 results for "

Rachita Ram

"
Rachita ram diwali celebrationRachita ram diwali celebration

ಶೂಟಿಂಗ್ ಸೆಟ್‌ನಲ್ಲಿ ದೀಪಾವಳಿ ಆಚರಣೆ ; ರಚಿತಾ ರಾಮ್

ದೀಪಾವಳಿ ನನ್ನಿಷ್ಟದ ಹಬ್ಬ. ಆದ್ರೆ, ಈ ಬಾರಿ ಹಬ್ಬಕ್ಕೆ ಶೂಟಿಂಗ್ ಬ್ಯುಸಿ. ‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಈ ಬಾರಿಯ ದೀಪಾವಳಿ ಆಚರಣೆ ನಡೆಯುತ್ತಿದೆ. 

Sandalwood Nov 6, 2018, 10:14 AM IST

Video Real star Upendra stunting seen in I Love You movieVideo Real star Upendra stunting seen in I Love You movie
Video Icon

ಉಪ್ಪಿ ಸ್ಟಂಟ್ಸ್ ಮಾಡೋದನ್ನ ನೋಡಿದ್ದೀರಾ? ಹಾಗಿದ್ರೆ ಈ ವಿಡಿಯೋ ನೋಡಿ

ರಿಯಲ್ ಸ್ಟಾರ್ ಉಪೇಂದ್ರ ಐ ಲವ್ ಯೂ  ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಾ ಇದೆ ಐ ಲವ್ ಯೂ ಚಿತ್ರ. ಈ ಚಿತ್ರ ಶೂಟಿಂಗ್ ವೇಳೆ ುಪ್ಪಿ ಸಾಹಸ ದೃಶ್ಯಗಳು ಹೇಗಿವೆ ಗೊತ್ತಾ? ಇಲ್ಲಿದೆ ನೋಡಿ. 

Sandalwood Oct 12, 2018, 3:46 PM IST

Rachita Ram upcoming movie with Shivaraj KumarRachita Ram upcoming movie with Shivaraj Kumar

ಬುಲ್‌ಬುಲ್ ಈಗ ಫುಲ್ ಬ್ಯುಸಿ!

ಬುಲ್‌ಬುಲ್ ಹುಡುಗಿ ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿ. ಶಿವಣ್ಣ ಜೊತೆ ’ರುಸ್ತುಂ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಇನ್ನೊಂದು ಚಿತ್ರದಲ್ಲೂ ನಟಿಸಲಿದ್ದಾರೆ. 

Sandalwood Sep 26, 2018, 3:11 PM IST

Sandalwood Dimple queen rachitha weight loss in 25 daysSandalwood Dimple queen rachitha weight loss in 25 days

25 ದಿನದಲ್ಲಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾರಾಮ್

ಅಯೋಗ್ಯ ಚಿತ್ರ ಗೆದ್ದಿದೆ. ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ ಚಿತ್ರಗಳು ಭಾರಿ ಕುತೂಹಲ ಹುಟ್ಟಿಸಿವೆ. ಸಂದರ್ಭ ಹೀಗಿರುವಾಗ ಆ ಚಿತ್ರಗಳ ನಾಯಕಿ ರಚಿತಾರಾಮ್ ಏಳು ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಅದೂ ಕೇವಲ 25 ದಿನದಲ್ಲಿ.

Sandalwood Sep 15, 2018, 10:33 AM IST

Rachita Ram busy with upcoming movie Seetharama Kalyana shootingRachita Ram busy with upcoming movie Seetharama Kalyana shooting

ರಚಿತಾ ರಾಮ್ ಈಗ ಮಂಡ್ಯ ಗರ್ಲ್!

ರಚಿತಾ ರಾಮ್ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೇನು ಒಂದರ ನಂತರ ಒಂದು ಚಿತ್ರಮಂದಿರಕ್ಕೆ ಆಗಮಿಸಲಿದೆ. ಸದ್ಯ ನಿಖಿಲ್ ಕುಮಾರ್ ಜತೆ ‘ಸೀತಾರಾಮ ಕಲ್ಯಾಣ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ
ಬ್ಯುಸಿಯಾಗಿರುವ ರಚಿತಾ, ಸದ್ಯದಲ್ಲೇ ಇದೇ ತಂಡದ ಜತೆ ಊಟಿಗೆ ಹೊರಡಲಿದ್ದಾರೆ.  ಈ ನಡುವೆ ಶೂಟಿಂಗ್ ಸೆಟ್‌ನಲ್ಲಿ ಸಿಕ್ಕ ಡಿಂಪಲ್ ಬ್ಯೂಟಿ ಹೇಳಿದ ಕತೆಗಳು ಇಲ್ಲಿವೆ.

Sandalwood Aug 13, 2018, 2:06 PM IST

Rachita Ram upcoming movie Suspense will release soonRachita Ram upcoming movie Suspense will release soon

ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

ರಚಿತಾ ರಾಮ್ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ‘ರುಸ್ತುಂ’ಗೆ ಎಂಟ್ರಿಯಾದ ಈ ಡಿಂಪಲ್ ಕ್ವೀನ್, ಈಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ‘ಏಪ್ರಿಲ್’. ನಿರ್ದೇಶಕರು ಸತ್ಯ ರಾಯಲ.

Sandalwood Jul 31, 2018, 3:39 PM IST

Rachita Ram 'Ayogya' cinema audio released by Puneeth RajkumarRachita Ram 'Ayogya' cinema audio released by Puneeth Rajkumar
Video Icon

ಸ್ಯಾಂಡಲ್’ವುಡ್’ನಲ್ಲಿ ಜೋರಾಗಿದೆ ರಚಿತಾ ರಾಮ್ ಹವಾ

ಸ್ಯಾಂಡಲ್’ವುಡ್’ನಲ್ಲಿ ರಚಿತಾ ರಾಮ್ ಹವಾ ಜೋರಾಗಿಯೇ ಇದೆ. ಇವರ ’ಅಯೋಗ್ಯ’ ಸಿನಿಮಾ ಹಾಡನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಅಯೋಗ್ಯ ಚಿತ್ರದ ಬಗ್ಗೆ, ಮುಂಬರುವ ರುಸ್ತುಂ ಚಿತ್ರದ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

Sandalwood Jul 27, 2018, 4:54 PM IST

Bollywood actor Vivek Oberoi debut to SandalwoodBollywood actor Vivek Oberoi debut to Sandalwood

ರಚಿತಾ ರಾಮ್’ಗೆ ಜೋಡಿಯಾಗಲಿದ್ದಾರೆ ವಿವೇಕ್ ಒಬೆರಾಯ್

‘ನಾನು ಸ್ಯಾಂಡಲ್‌ವುಡ್ ಬ್ಯುಸಿ ನಟಿ ಎನ್ನುವುದಕ್ಕಿಂತ ನನಗೆ ಒಪ್ಪುವಂತಹ ಪಾತ್ರ ಮತ್ತು ಕತೆಗಳನ್ನು ಆಯ್ಕೆ ಮಾಡಿಕೊಂಡು ಮಾಡುತ್ತಿದ್ದೇನೆ. ಐದು ಸಿನಿಮಾಗಳ ಜತೆಗೆ ಒಂದು ವಾರದಲ್ಲಿ ಮತ್ತೊಂದು ಸಿನಿಮಾಗೆ ಬುಕ್ ಆಗುತ್ತಿದ್ದೇನೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಯೋಗ್ಯ ಚಿತ್ರದ ಹಾಡುಗಳಿಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಬರುತ್ತಿದೆ. ಏನಮ್ಮಿ ಏನಮ್ಮಿ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಭಾರತದ ಮಟ್ಟಿಗೆ 4 ನೇ ಸ್ಥಾನದಲ್ಲಿದ್ದು, ಕರ್ನಾಟಕದಲ್ಲಿ ನಂ.1 ಸ್ಥಾನದಲ್ಲಿದೆ ಈ ಹಾಡು’ ಎನ್ನುತ್ತಾರೆ ರಚಿತಾ ರಾಮ್.  

Sandalwood Jul 25, 2018, 9:23 AM IST

Rachita ram Gossip News at Cinema Hungama july 17thRachita ram Gossip News at Cinema Hungama july 17th
Video Icon

ರಚಿತಾ ರಾಮ್ ಬಗ್ಗೆ ಒಂದು ಗಾಸಿಪ್ ನ್ಯೂಸ್ ?

  • ಈ ದಿನದ ಸಿನಿಮಾ ಹಂಗಾಮಾದ ಗಾಸಿಪ್ ನ್ಯೂಸ್ ನಲ್ಲಿ ರಚಿತಾ ರಾಮ್ ?
  • ಯಾರಿಗಾಗಿ ಬಸ್ಕಿ ಹೊಡಿತೀನಿ ಅಂದ್ರು ಗೊತ್ತಾ ?

News Jul 17, 2018, 10:09 PM IST

Gossip about Rachita Ram starer  Kannada movie  Setharama Kalyana PosterGossip about Rachita Ram starer  Kannada movie  Setharama Kalyana Poster
Video Icon

ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ ರಚಿತಾ ರಾಮ್ ಈ ಫೋಟೋ

ಬುಲ್ ಬುಲ್ ಹುಡುಗಿ ರಚಿತಾ ರಾಮ್ ಫೋಟೋ ಜನರಿಗೆ ಸಕತ್ ಕನ್ಫ್ಯೂಶನ್ ಮಾಡ್ತಾ ಇದೆ. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ  ಪೋಸ್ಟರ್ ರಿಲೀಸಾಗಿದೆ. ಆ ಪೋಸ್ಟರಿನಲ್ಲಿ ಅವರು ತಿನ್ನುತ್ತಿರುವುದೇನು ಅನ್ನೋದು ಸದ್ಯಕ್ಕೆ ಚರ್ಚೆಯ ವಿಚಾರ. 

Special Jul 15, 2018, 4:28 PM IST

Rachita Ram acting with UpendraRachita Ram acting with Upendra

ಉಪ್ಪಿಗೆ ಐ ಲವ್ ಯೂ ಅಂತಾರಂತೆ ರಚಿತಾ ರಾಮ್

ರಚಿತಾ ರಾಮ್ ಮತ್ತೆ ಸ್ಟಾರ್ ನಟರ ಟ್ರ್ಯಾಕ್‌ಗೆ ಬಂದಂತೆ ಕಾಣುತ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳ ಮೂಲಕವೇ ಚಿತ್ರರಂಗಕ್ಕೆ ಬಂದವರು ನಡುವೆ ಒಂದಿಷ್ಟು ಅವಕಾಶಗಳು ಇಲ್ಲ ಎಂದುಕೊಳ್ಳುತ್ತಿರುವಾಗಲೇ ರಚಿತಾ ರಾಮ್ ಈಗ ಐದು ಸಿನಿಮಾಗಳ ಒಡತಿ ಎನಿಸಿಕೊಂಡಿದ್ದಾರೆ. 

Jun 4, 2018, 2:17 PM IST

Actress Rachita Ram Join JDS?Actress Rachita Ram Join JDS?

ಡಿಂಪಲ್ ಕೆನ್ನೆ ಹುಡುಗಿ ರಚಿತಾ ರಾಮ್ ಜೆಡಿಎಸ್ ಸೇರಿದ್ರಾ?

‘ಸೆಲೆಬ್ರಿಟಿ ಅಂದ್ರೆ ಜನಪರವಾದ ರಾಜಕಾರಣಿಗಳ ಬಗ್ಗೆ  ಮಾತನಾಡಬಾರದು ಅಂತಿಲ್ಲ. ಐದು ವರ್ಷಗಳಲ್ಲಿ ಮಾಡಲಾಗದ ರೈತ ಪರ ಕೆಲಸಗಳನ್ನು ಕುಮಾರಸ್ವಾಮಿ ಅವರು ೨೦ ತಿಂಗಳಲ್ಲಿ ಮಾಡಿದ್ದು  ರಾಜ್ಯದ ಜನತೆಗೇ ಗೊತ್ತಿದೆ. ಆ ಕಾರಣಕ್ಕೆ ನಾನು ಅವರ ಪರವಾಗಿ ಮಾತನಾಡಿದ್ದೇನೆ. ಈ ಕೆಲಸವನ್ನು ಯಾವುದೇ ಪಕ್ಷದ ನಾಯಕರು ಮಾಡಿದ್ದರೂ ನಾನು ಅವರ ಪರವಾಗಿ ಮಾತನಾಡುತ್ತಿದ್ದೆ.’ -ಇದು ರಚಿತಾರಾಮ್ ದಿಟ್ಟ ಮಾತು.

Apr 23, 2018, 9:08 AM IST

Sandalwood Gossip About Rachita RamSandalwood Gossip About Rachita Ram
Video Icon

Sandalwood Gossip About Rachita Ram

Mar 18, 2018, 12:05 PM IST