Asianet Suvarna News Asianet Suvarna News

ಉಪ್ಪಿ ಸ್ಟಂಟ್ಸ್ ಮಾಡೋದನ್ನ ನೋಡಿದ್ದೀರಾ? ಹಾಗಿದ್ರೆ ಈ ವಿಡಿಯೋ ನೋಡಿ

ರಿಯಲ್ ಸ್ಟಾರ್ ಉಪೇಂದ್ರ ಐ ಲವ್ ಯೂ  ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಾ ಇದೆ ಐ ಲವ್ ಯೂ ಚಿತ್ರ. ಈ ಚಿತ್ರ ಶೂಟಿಂಗ್ ವೇಳೆ ಉಪ್ಪಿ ಸಾಹಸ ದೃಶ್ಯಗಳು ಹೇಗಿವೆ ಗೊತ್ತಾ? ಇಲ್ಲಿದೆ ನೋಡಿ. 