Asianet Suvarna News Asianet Suvarna News
1806 results for "

ವಿದ್ಯಾರ್ಥಿಗಳು

"
School bus caught fire: more than 40 students sefe ravSchool bus caught fire: more than 40 students sefe rav

ಸಿರುಗುಪ್ಪ: ಶಾಲಾ ಬಸ್‌ಗೆ ಬೆಂಕಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು!

ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಬಿಡಲು ತೆರಳುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಗಳೆಲ್ಲ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದಲ್ಲಿ ಸೋಮವಾರ ನಡೆದಿದೆ.

Karnataka Districts Mar 27, 2023, 11:59 PM IST

Kashmiri Muslim students doing Namaz in Mathuras samskruthi University Video goes viral Hindu organizations condemned akbKashmiri Muslim students doing Namaz in Mathuras samskruthi University Video goes viral Hindu organizations condemned akb

ಸಂಸ್ಕೃತಿ ವಿವಿಯಲ್ಲಿ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್: ವಿಡಿಯೋ ವೈರಲ್

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಂಸ್ಕೃತಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಶ್ಮೀರ ಮೂಲದ ಆರು ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

India Mar 26, 2023, 11:55 AM IST

Life Lessons To Every Student From Lord Rama skrLife Lessons To Every Student From Lord Rama skr

Ram Navami 2023: ರಾಮನಿಂದ ವಿದ್ಯಾರ್ಥಿಗಳು ಕಲಿಯಬೇಕಾದ 7 ಜೀವನ ಪಾಠಗಳು

ಭಗವಾನ್ ರಾಮನು ವಿಷ್ಣುವಿನ 7 ನೇ ಅವತಾರವಾಗಿದ್ದು, ಆತ ಪುರುಷೋತ್ತಮ. ಜೀವನದ ಯಾವುದೇ ಪಾಠಗಳನ್ನು ಕಲಿಯಲು ಅವನೊಂದು ಆದರ್ಶ. ವಿದ್ಯಾರ್ಥಿಗಳು ರಾಮನನ್ನು ನೋಡಿ ಕಲಿಯಬೇಕಾದ ಕನಿಷ್ಠ 7 ಪಾಠಗಳನ್ನು ನೋಡೋಣ. 

Festivals Mar 26, 2023, 11:39 AM IST

PM Narendra Modi inaugurates KR Puram To Whitefield Namma Metro Line In Bengaluru gvdPM Narendra Modi inaugurates KR Puram To Whitefield Namma Metro Line In Bengaluru gvd

ನಮ್ಮ ಮೆಟ್ರೋ ವೈಟ್‌‘ಫೀಲ್ಡ್‌’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ’ದ ಮೊದಲ ಐಟಿ ಕಾರಿಡಾರ್‌ ಆಗಿರುವ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಾರ್ಗವನ್ನು ಶನಿವಾರ ಉದ್ಘಾಟಿಸಿ ಸಂಚರಿಸಿದರು. ‘ನಮ್ಮ ಮೆಟ್ರೋ’ ಮಾರ್ಗವೊಂದಕ್ಕೆ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಚಾಲನೆ ನೀಡಿದ ಹೆಗ್ಗಳಿಕೆಯನ್ನು ಬಿಎಂಆರ್‌ಸಿಎಲ್‌ ಪಡೆದುಕೊಂಡಂತಾಗಿದೆ. 

Karnataka Districts Mar 26, 2023, 5:42 AM IST

BMTC gave good news to Bangalore SSLC students satBMTC gave good news to Bangalore SSLC students sat

ಬೆಂಗಳೂರು SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಎಂಟಿಸಿ

ಮಾ.31ರಿಂದ ನಡೆಯಲಿರುವ SSLC ವಿದ್ಯಾರ್ಥಿಗಳು ಬೆಂಗಳೂರು ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಅನುಕೂಲ ಆಗುವಂತೆ ಬಿಎಂಟಿಸಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.

Education Mar 25, 2023, 3:43 PM IST

Car ran over 6th class students and 3 killed who standing Infront of school gate after finishing exam in Odisha ckmCar ran over 6th class students and 3 killed who standing Infront of school gate after finishing exam in Odisha ckm

ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, ಮೂವರು ಸಾವು!

6ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಶಾಲಾ ಅವರಣದಿಂದ ಹೊರಬಂದಿದ್ದಾರೆ. ಇತರ ವಿದ್ಯಾರ್ಥಿಗಳ ಜೊತೆ ಮಾತುಕತೆ ಮಾಡುತ್ತಾ ನಿಂತಿದ್ದಾರೆ. ಇದೇ ವೇಳೆ ಅತೀವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

CRIME Mar 22, 2023, 9:41 PM IST

Students from Northwestern Kellogg School of Management USA visited the office of Asianet suvarna News suhStudents from Northwestern Kellogg School of Management USA visited the office of Asianet suvarna News suh
Video Icon

ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಗೆ ಅಮೆರಿಕದ ಮ್ಯಾನೇಜ್‌ಮೆಂಟ್‌ ಸ್ಕೂಲ್‌ನ ವಿದ್ಯಾರ್ಥಿಗಳ ಭೇಟಿ

ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಗೆ ಅಮೆರಿಕಾದ  ನಾರ್ತ್‌ವೆಸ್ಟರ್ನ್ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಭೇಟಿ ನೀಡಿದರು. 

Karnataka Districts Mar 22, 2023, 10:55 AM IST

up cops tap cctvs to catch toilet tap thieves students protest invasion of privacy ash up cops tap cctvs to catch toilet tap thieves students protest invasion of privacy ash

ನಲ್ಲಿ ಕಳ್ಳರ ಹಿಡಿಯೋಕೆ ಟಾಯ್ಲೆಟ್‌ನೊಳಗೆ ಸಿಸಿ ಕ್ಯಾಮೆರಾ ಅಳವಡಿಸಿದ ಕಾಲೇಜು: ವಿದ್ಯಾರ್ಥಿಗಳ ಪ್ರತಿಭಟನೆ

ಉತ್ತರ ಪ್ರದೇಶದ ಅಜಂಗಢದಲ್ಲಿರುವ ಡಿಎವಿ ಪಿಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಹೊರಗೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣ ಸಿಸಿ ಕ್ಯಾಮೆರಾ. ನಲ್ಲಿ ಕಳ್ಳನನ್ನು ಹಿಡಿಯುವ ಅನ್ವೇಷಣೆಯಲ್ಲಿ ಕಾಲೇಜು ಅಧಿಕಾರಿಗಳು ಶೌಚಾಲಯದಲ್ಲೇ ಸಿಸಿಟಿವಿಗಳನ್ನು ಸ್ಥಾಪಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

India Mar 21, 2023, 4:39 PM IST

Eating contaminated food; More than 30 students are sick at shivamogga ravEating contaminated food; More than 30 students are sick at shivamogga rav

Food Poisoning: ಕಲುಷಿತ ಆಹಾರ ಸೇವಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಶಾಸಕ ಹರತಾಳು ಹಾಲಪ್ಪ ಭೇಟಿ

ಕಲುಷಿತ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಸಾಗರ ತಾಲೂಕಿನ ಖಾಸಗಿ ಶಾಲೆಯೊಂದರ ಹಾಸ್ಟೆಲ್ ನಲ್ಲಿ ನಡೆದಿದೆ.

Education Mar 19, 2023, 3:40 PM IST

Meet Bengaluru based Pushpa Preeya  who has scribed 1,070 exams gowMeet Bengaluru based Pushpa Preeya  who has scribed 1,070 exams gow

ದೃಷ್ಟಿ ವಿಕಲಚೇತನರಿಗೆ ಪರೀಕ್ಷೆ ಬರೆದು ಬದುಕು ರೂಪಿಸಿ ರಾಷ್ಟ್ರಪತಿ ಪುರಸ್ಕಾರ ಪಡೆದ ಬೆಂಗಳೂರಿನ ಲೇಖಕಿ!

ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ಲಿಪಿಕಾರರನ್ನು ಹುಡುಕಲು ಪರದಾಡುತ್ತಿರುವ ಸಂದರ್ಭದಲ್ಲಿ ಇಲ್ಲಿಯವರೆಗೆ ಒಟ್ಟು 1,070 ಪರೀಕ್ಷೆಗಳನ್ನು ಬರೆಯಲು ಸಹಾಯ ಮಾಡಿರುವ ಬೆಂಗಳೂರಿನ ಪುಷ್ಪಪ್ರಿಯಾ ರಾಷ್ಟ್ರಪತಿ ಪುರಸ್ಕೃತರು.

Education Mar 18, 2023, 9:41 PM IST

Sleep Is Important Before Exams Know WhySleep Is Important Before Exams Know Why

Good Sleep: ಮಕ್ಕಳೇ… ಪರೀಕ್ಷೆ ಸಮಯದಲ್ಲಿ ನಿದ್ರೆಗೆಟ್ಟು ಯಡವಟ್ಟು ಮಾಡ್ಕೊಳ್ಬೇಡಿ

ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪಾಲಕರ ಟೆನ್ಷನ್ ಜಾಸ್ತಿಯಾಗುತ್ತದೆ. ಹಗಲು – ಇರುಳು ಎನ್ನದೆ ಎಲ್ಲ ಬಿಟ್ಟು ಮಕ್ಕಳು ಓದಲು ಶುರು ಮಾಡ್ತಾರೆ. ನಿದ್ರೆ ಮರೆತು ವಾರಗಟ್ಟಲೆ ಪರೀಕ್ಷೆಗೆ ತಯಾರಿ ನಡೆಸುವ ಮಕ್ಕಳು ಪರೀಕ್ಷೆ ದಿನ ಹಾಸಿಗೆ ಹಿಡಿಯುವ ಸ್ಥಿತಿ ತಂದುಕೊಳ್ತಾರೆ.
 

Health Mar 18, 2023, 12:07 PM IST

Karnataka Education department start  SSLC Exam helpline gowKarnataka Education department start  SSLC Exam helpline gow

10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಗೊಂದಲಕ್ಕೆ ಪರೀಕ್ಷಾ ಸಹಾಯವಾಣಿ ಆರಂಭ

ಇದೇ ಮಾ.31ರಿಂದ ಏಪ್ರಿಲ್‌ 15ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡುವ ಯಾವುದೇ ಸಂದೇಹ, ಆತಂಕ, ಗೊಂದಲಗಳನ್ನು ಪರಿಹರಿಸಲು  ಸಹಾಯವಾಣಿ 080- 23310075/76 ಆರಂಭಿಸಲಾಗಿದೆ.

Education Mar 17, 2023, 6:37 PM IST

Karnataka Class 5th and 8th Board Exam Time Table Released satKarnataka Class 5th and 8th Board Exam Time Table Released sat

Exam Date: 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಪೂರ್ಣ ಮಾಹಿತಿ

ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ (Board exam) ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ. ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏ.1ರವರೆಗೆ ಪರೀಕ್ಷೆ ನಡೆಯಲಿದೆ.

Education Mar 16, 2023, 7:49 PM IST

Board Exam for class 5th and 8th students from March 27 High Court green signal satBoard Exam for class 5th and 8th students from March 27 High Court green signal sat

ಮಾ.27ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ: ಹೈಕೋರ್ಟ್ ಆದೇಶದಲ್ಲಿ ಖುಷಿ ವಿಚಾರವೂ ಇದೆ

ರಾಜ್ಯದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆಯನ್ನು ನಡೆಸುವುದಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠದಿಂದ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಸರ್ಕಾರದ ತೀರ್ಮಾನದಂತೆ ವಿದ್ಯಾರ್ಥಿಗಳಿಗೆ ಮಾ.27ರಿಂದ ಬೋರ್ಡ್‌ ಪರೀಕ್ಷೆ ನಡೆಸಲಾಗುತ್ತದೆ.

Education Mar 15, 2023, 5:53 PM IST

High Court gave good news to 5th and 8th class students Defeat for the government satHigh Court gave good news to 5th and 8th class students Defeat for the government sat

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಹೈಕೋರ್ಟ್: ಸರ್ಕಾರಕ್ಕೆ ಸೋಲು

ರಾಜ್ಯದಲ್ಲಿ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು, ಇಂದು ದ್ವಿಸದಸ್ಯ ಪೀಠವೂ ಎತ್ತಿಹಿಡಿದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಗುಡ್‌ನ್ಯೂಸ್‌ ನೀಡಿದೆ.

Education Mar 11, 2023, 5:46 PM IST