ವೇದ-ಪುರಾಣ-ಇತಿಹಾಸಗಳಲ್ಲಿ ಬೆಳಗುತ್ತಿದೆ ‘ಭಾರತ’!
ದೇಶದ ಹೆಸರು ಬದಲಾಯಿಸೋಕೆ ಏನೇನ್ ಮಾಡ್ಬೇಕು ?
ಯಾವ್ಯಾವ ದೇಶಗಳು ಹೆಸರು ಬದಲಿಸಿಕೊಂಡಿವೆ..?
India Sep 7, 2023, 9:30 AM IST
ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆ ಇದೆ. ಹಾಗಾದರೆ ಮಾತ್ರ ಶಿಕ್ಷಕರ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾದೀತು.
Education Sep 5, 2023, 2:00 AM IST
ಇತಿಹಾಸದಲ್ಲೇ ಪ್ರಥಮ ಬಾರಿಗೆ ರೈಲ್ವೆ ಇಲಾಖೆ ತನ್ನ ಮಂಡಳಿಗೆ ಮಹಿಳಾ ಅಧ್ಯಕ್ಷೆಯನ್ನು ನೇಮಕ ಮಾಡಿದೆ. ಈ ಸ್ಥಾನಕ್ಕೆ ಜಯಾ ವರ್ಮಾ ಸಿನ್ಹಾ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
India Sep 1, 2023, 11:29 AM IST
ಕಾಂಗ್ರೆಸ್ ಪಕ್ಷ ಈ ದೇಶದ ಆಸ್ತಿ, ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ವಿರೋಧಿ ಧೋರಣೆ ಹೊಂದಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅನಿವಾರ್ಯ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ತಿಳಿಸಿದರು.
Politics Sep 1, 2023, 12:30 AM IST
ಅಮೆರಿಕಾದಲ್ಲಿ ಹಲ್ ಚಲ್ ಸೃಷ್ಟಿಸಿದೆ ಆ ಒಬ್ಬನ ಅಬ್ಬರ!
ಆತನಿಗೋಸ್ಕರವೇ ಕಾಯ್ತಾ ಇದ್ಯಾ ಅಧ್ಯಕ್ಷನ ಸಿಂಹಾಸನ?
ಜೋ ಬೈಡನ್ ವಿರುದ್ಧ ತೊಡೆತಟ್ಟಿದ ಈ ಹೀರೋ ಯಾರು?
India Aug 31, 2023, 2:28 PM IST
ರಾಜ್ಯಾದ್ಯಂತ ಏಕಕಾಲಕ್ಕೆ ಕಾಂಗ್ರೆಸ್ 4ನೇ ಗ್ಯಾರಂಟಿ ಉದ್ಘಾಟನೆ, ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮ ರಾಹುಲ್, ಖರ್ಗೆ ಭಾಗಿ, 32000 ಕೋಟಿ: ಗೃಹಲಕ್ಷ್ಮಿ ಜಾರಿಯಿಂದ ಪ್ರತಿ ವರ್ಷ ಆಗುವ ವೆಚ್ಚ, 20000 ಕೋಟಿ: ಈ ವರ್ಷ 8 ತಿಂಗಳು ಯೋಜನೆ ಜಾರಿಗೆ ಬೇಕಾದ ಹಣ
state Aug 30, 2023, 4:16 AM IST
ನಾಳೆ ರಕ್ಷಾ ಬಂಧನದ ಆಚರಣೆ ಇದೆ. ಆದರೆ ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭ ಮುಹೂರ್ತವಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
Festivals Aug 29, 2023, 3:54 PM IST
ಚಂದ್ರನ ಮೇಲ್ಮೈನಲ್ಲಿ 70 ಡಿಗ್ರಿ, ಮಣ್ಣಿನ ಕೆಳಗೆ ಮೈನಸ್ 10 ಡಿಗ್ರಿ, ಭೂಮಿಯ ಮೇಲ್ಮೈಗೂ ನೆಲದಾಳದ ತಾಪಕ್ಕೂ ಹೆಚ್ಚು ವ್ಯತ್ಯಾಸ ಇರುವುದಿಲ್ಲ, ಹೆಚ್ಚೆಂದರೆ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಬದಲಾವಣೆ ಇರುತ್ತದೆ, ಆದರೆ ಚಂದ್ರನಲ್ಲಿ ಈ ವ್ಯತ್ಯಾಸ 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕವಾಗಿದೆ.
SCIENCE Aug 28, 2023, 1:30 AM IST
ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30ರಂದು ಆಚರಿಸಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ ಈ ಹಬ್ಬವು ಸಹೋದರ-ಸಹೋದರಿ ಸಂಬಂಧಕ್ಕೆ ಬಹಳ ಮುಖ್ಯವಾಗಿದೆ. ನಿಮ್ಮ ಪ್ರೀತಿಯ ಸಹೋದರನಿಗಾಗಿ ರಾಖಿಯನ್ನು ವಿಭಿನ್ನವಾಗಿ ಮಾಡಿ.
Festivals Aug 27, 2023, 11:12 AM IST
ಸ್ಟೆಪ್‌ಸ್ಟೋನ್ ಗ್ರೂಪ್, ಗುಡ್‌ವಾಟರ್ ಕ್ಯಾಪಿಟಲ್ ಮತ್ತು ಇತರರು ಮುಂಬೈ ಮೂಲದ ಕಂಪನಿಯಲ್ಲಿ ಸುಮಾರು 1653 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
BUSINESS Aug 26, 2023, 4:58 PM IST
ಸನ್ನಿ ಡಿಯೋಲ್ ಅಭಿನಯದ ಗದರ್-2 ಚಿತ್ರವನ್ನು ಸಂಸತ್ತಿನ ಹೊಸ ಕಟ್ಟಡದಲ್ಲಿ ವಿಶೇಷ ಪ್ರದರ್ಶನ ಮಾಡಲಾಗುತ್ತಿದೆ. ಈ ಮೂಲಕ ಚಿತ್ರ ಹೊಸ ದಾಖಲೆ ಬರೆದಿದೆ.
Cine World Aug 26, 2023, 3:39 PM IST
ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಇಷ್ಟು ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಳ್ಳಲಿರುವ ಮೊಟ್ಟಮೊದಲ ಭಾರತೀಯ ಸಿನಿಮಾ ಎನಿಸಿಕೊಳ್ಳಲಿದೆ.
Cine World Aug 26, 2023, 7:14 AM IST
ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಯ ವಿದ್ಯಾರ್ಥಿಯಾಗಿರುವ ಅಮಿತ್ ಅಗರ್ವಾಲ್ ಅವರು 2022 ರಲ್ಲಿ 1.02 ಕೋಟಿ ವಾರ್ಷಿಕ ಸಂಬಳದ ಪ್ಯಾಕೇಜ್‌ನ ಉದ್ಯೋಗ ಪಡೆದು ಇತಿಹಾಸ ಬರೆದಿದ್ದಾರೆ.
Private Jobs Aug 25, 2023, 4:03 PM IST
ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ಶನಿವಾರ ಖುದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಕೈಗೊಂಡಿದ್ದು, ಒಂದು ಕಿ.ಮೀ. ದೂರ ರೋಡ್ ಶೋ ಆಯೋಜಿಸಲು ಮುಂದಾಗಿದೆ.
Politics Aug 25, 2023, 8:43 AM IST
ಚಂದ್ರಯಾನ-3 ಮೂಲಕ ಇಡೀ ದೇಶವೆ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ, ಸೋಶಿಯಲ್ ಮೀಡಿಯಾದಲ್ಲಿಯೂ ದಾಖಲೆ ಬರೆದಿದೆ. ಇಸ್ರೋದ ಚಂದ್ರಯಾನ-3 ವಿಕ್ರಮ್ ಲ್ಯಾಂಡಿಂಗ್, ಯೂಟ್ಯೂಬ್ ಇತಿಹಾಸದಲ್ಲಿ ದಾಖಲೆ ಬರೆದಿದೆ. ಯೂಟ್ಯೂಬ್ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ ಟಾಪ್ 10 ಲೈವ್ ಸ್ಟ್ರೀಮ್‌ಗಳ ಲಿಸ್ಟ್ ಇಲ್ಲಿದೆ.
India Aug 24, 2023, 8:52 PM IST