* ತಾನು ತಯಾರಿಸಿರುವ ಕೋವಿಡ್19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೇಳಿದ ಕಂಪನಿ
* ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜಾನ್ಸನ್ ಆ್ಯಂಡ್ ಜಾನ್ಸನ್
* ಕೋವಿಡ್ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯ
India Aug 21, 2021, 3:05 PM IST
ಭಾರತ ತನ್ನ ಸ್ವಾತಂತ್ರ್ಯ ದಿನದ ವಜ್ರ ಮಹೋತ್ಸವ ಆಚರಿಸಲು ಸಂಭ್ರಮದಿಂದ ಅಣಿಯಾಗಿ ನಿಂತಿದೆ . ಈ ಸಂಧರ್ಭದಲ್ಲಿ ನಮ್ಮ ಶಿವಮೊಗ್ಗದ 'ಪೃಥ್ವಿಗೌಡ ಕ್ರಿಯೇಷನ್ಸ್' ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ .
Karnataka Districts Aug 13, 2021, 5:37 PM IST
* ಹೈಡ್ರೋಜನ್ ಎಂಜಿನ್ ಆಗಿ ಡೀಸೆಲ್ ಎಂಜಿನ್ ಪರಿವರ್ತನೆ
* ಹೈಡ್ರೋಜನ್ ಎಂಜಿನ್ ಪ್ರಯೋಗಕ್ಕೆ ರೈಲ್ವೆ ನಿರ್ಧಾರ
* ಇದರಿಂದ ಸಾಕಷ್ಟುಇಂಧನ ಉಳಿತಾಯ, ಮಾಲಿನ್ಯ ಕೂಡ ಕಡಿಮೆ
* ಪ್ರಸ್ತುತ ಪೋಲಂಡ್, ಜರ್ಮನಿಯಲ್ಲಿ ಮಾತ್ರ ಈ ತಂತ್ರಜ್ಞಾನ
India Aug 8, 2021, 12:17 PM IST
Karnataka Districts Aug 5, 2021, 9:54 AM IST
ದೇಶದಲ್ಲಿ ಸಂತೋಷದ ವಾತಾವರಣದಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ಪಾನ್ ತಿನ್ನುವ ಆರೋಗ್ಯಕರ ಸಂಪ್ರದಾಯವಿದೆ. ಆದರೆ ವೀಳ್ಯದೆಲೆಯು ಬಾಯಿ ಮತ್ತು ಉಸಿರನ್ನು ತಾಜಾಗೊಳಿಸುತ್ತದೆ ಮತ್ತು ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಹೌದು, ವೀಳ್ಯದೆಲೆಯಿಂದ ನಿಮಗೆ ನೆರವಾಗುವ ಕೆಲವು ಉಪಯೋಗಗಳನ್ನು ತಂತ್ರ ಶಾಸ್ತ್ರವು ವಿವರಿಸುತ್ತದೆ. ಅವರ ಬಗ್ಗೆ ನೋಡೋಣ
Festivals Aug 4, 2021, 3:18 PM IST
* ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು
* ಎರಡೂ ಲಸಿಕೆಗಳ ತಲಾ 1 ಡೋಸ್ ನೀಡಿಕೆ
* ವೆಲ್ಲೂರು ಮೆಡಿಕಲ್ ಕಾಲೇಜಿನಲ್ಲಿ ಇದರ ಪ್ರಯೋಗ
India Jul 30, 2021, 7:48 AM IST
India Jul 27, 2021, 4:05 PM IST
* ಹೊಸ ಸಿಎಂ ಹುದ್ದೆ ಯಾವ ಜಾತಿಗೆ? ಇನ್ನೂ ಸಸ್ಪೆನ್ಸ್
* ಲಿಂಗಾಯತರೋ ಅಥವಾ ಲಿಂಗಾಯತೇತರರೊ?
* ರಾಜಕೀಯ ಪ್ರಯೋಗ ನಡೆಸ್ತಾರಾ ಮೋದಿ, ಶಾ?
Politics Jul 24, 2021, 7:11 AM IST
* ಕೊರೋನಾಕ್ಕೆ ಬಲಿಯಾದವರ ಚಿತಾಭಸ್ಮದಿಂದ ನೆನಪಿನ ಪಾರ್ಕ್
* ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿನೂತನ ಪ್ರಯೋಗ
* 22 ಲಾರಿ ಲೋಡ್‌ನಷ್ಟಿರುವ ಚಿತಾಭಸ್ಮ ಬಳಕೆಗೆ ನಿರ್ಧಾರ
India Jul 7, 2021, 7:42 AM IST
state Jun 29, 2021, 7:28 AM IST
India Jun 28, 2021, 6:51 PM IST
* 12-18 ವಯಸ್ಸಿನವರಿಗೆ ‘ಝೈಕೋವ್-ಡಿ’ ವ್ಯಾಕ್ಸಿನ್
* ಝೈಡಸ್ ಕ್ಯಾಡಿಲಾ ಪ್ರಯೋಗ ಮುಕ್ತಾಯ
* ಅನುಮತಿ ಬಳಿಕ ಲಸಿಕೆ ನೀಡಿಕೆ ಶುರು
* ಸುಪ್ರೀಂ ಕೋರ್ಟ್‌ಗೆ ಕೇಂದ್ರ ಹೇಳಿಕೆ
* ಬೆಳಗಾವಿಯಲ್ಲೂ ಇದರ ಟ್ರಯಲ್ ನಡೆದಿತ್ತು
India Jun 27, 2021, 12:51 PM IST
* ಮೊದಲ ಬಾರಿಗೆ ಸಾವಿರಾರು ವರ್ಷಗಳ ಹಿಂದೆ ಸಾವನ್ನಪ್ಪಿ, ಬಳಿಕ ಸಂರಕ್ಷಿಸಲಾದ ಶವದ ಸಿಟಿ ಸ್ಕ್ಯಾನ್
* ಇಟಲಿಯಲ್ಲಿ ‘ಮಮ್ಮಿ’ಗೂ ಸಿಟಿ ಸ್ಕ್ಯಾನ್
* ಪ್ರಾಚೀನ ಶವಸಂಸ್ಕಾರದ ರಹಸ್ಯ ಭೇದಿಸಲು ಪ್ರಯೋಗ
International Jun 25, 2021, 7:56 AM IST
ಡೆಲ್ಟಾ ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ವೈರಸ್ ಮೈಸೂರಿನ ಯುವಕನಲ್ಲಿ ಪತ್ತೆಯಾಗಿದೆ. 40 ಮಂದಿಯ ಸ್ಯಾಂಪಲ್ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
state Jun 23, 2021, 1:20 PM IST
* ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್ ಬಯೋಟೆಕ್‌ನ ‘ಕೋವ್ಯಾಕ್ಸಿನ್’ ಲಸಿಕೆ
* 3ನೇ ಹಂತದ ಪ್ರಯೋಗ ಯಶಸ್ವಿ
* ಲಸಿಕೆಗೆ ಡಿಸಿಜಿಐ ಅನುಮೋದನೆ
India Jun 23, 2021, 11:43 AM IST