Asianet Suvarna News Asianet Suvarna News
1806 results for "

ವಿದ್ಯಾರ್ಥಿಗಳು

"
Anurag Makade hired for record-breaking salary by US company Amazon gowAnurag Makade hired for record-breaking salary by US company Amazon gow

ವಿದೇಶಿ ಕಂಪೆನಿಗಳಿಂದ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಪಡೆದ ಐಐಐಟಿ ಐವರು ವಿದ್ಯಾರ್ಥಿಗಳು!

ಕಳೆದ ಬಾರಿಯ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಅಲಹಾಬಾದ್‌ನ  ಐಐಐಟಿಯಲ್ಲಿನ 5 ವಿದ್ಯಾರ್ಥಿಗಳು ವಾರ್ಷಿಕ ಪ್ಯಾಕೇಜ್ ರೂ 1 ಕೋಟಿಗೂ ಹೆಚ್ಚು  ಮೊತ್ತದ ಪ್ಯಾಕೇಜ್ ಉದ್ಯೋಗ ಪಡೆದುಕೊಂಡರು.

Private Jobs Jul 23, 2023, 5:51 PM IST

MLA HM Ganesh Prasad visited Morarji School at Chamarajanagar gvdMLA HM Ganesh Prasad visited Morarji School at Chamarajanagar gvd

ಮೊರಾರ್ಜಿ ಶಾಲೆಗೆ ಶಾಸಕ ಗಣೇಶ್‌ಪ್ರಸಾದ್‌ ಭೇಟಿ: ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ

ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ದೂರಿನ ಸುರಿಮಳೆಗೈದರು. 

Karnataka Districts Jul 23, 2023, 2:04 PM IST

A lesson in paddy field farming women are the teachers at udupi district ravA lesson in paddy field farming women are the teachers at udupi district rav

ಕೆಸರುಗದ್ದೆಯಲ್ಲೇ ಪಾಠ - ಕೃಷಿ ಮಾಡುವ ಮಹಿಳೆಯರೇ ಗುರುಗಳು!

ಉಡುಪಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಳೆಯ ನಡುವೆಯೂ ಕೆಸರು ಗದ್ದೆಯಲ್ಲಿ‌ ಭತ್ತ ನಾಟಿ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Education Jul 23, 2023, 1:54 PM IST

headmaster requested saloon stop hebbluli hairstyle  for school childrens in kulahalli school at bagalkote ravheadmaster requested saloon stop hebbluli hairstyle  for school childrens in kulahalli school at bagalkote rav

ಹೆಬ್ಬುಲಿ ಹೇರ್ ಕಟ್ ಮಾಡಿಸಿದವರಿಗಿಲ್ಲ ಶಾಲೆ ಪ್ರವೇಶ; ಶಿಸ್ತು ತರಲು ಶಾಪ್‌ ಮಾಲೀಕರಿಗೆ ಮುಖ್ಯಶಿಕ್ಷಕರ ಪತ್ರ!

ಮಕ್ಕಳಿಗೆ ‘ಹೆಬ್ಬುಲಿ’ ಸ್ಟೈಲ್‌ ಕಟಿಂಗ್‌ ಮಾಡದಂತೆ ಪ್ರೌಢಶಾಲೆ ಶಿಕ್ಷಕರೊಬ್ಬರು ಹೇರ್‌ ಕಟಿಂಗ್‌ ಶಾಪ್‌ ಮಾಲೀಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಶಿಕ್ಷಣ ಇಲಾಖೆ ಮತ್ತು ವಿದ್ಯಾರ್ಥಿ-ಪಾಲಕರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Education Jul 23, 2023, 11:46 AM IST

Another case of moral policing in Mangalore Assault on prestigious college student ravAnother case of moral policing in Mangalore Assault on prestigious college student rav

ಮಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ; ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ

ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ನಡೆದಿದೆ. ವಿದ್ಯಾರ್ಥಿ ಮಹಮ್ಮದ್ ಹಫೀಸ್ (20)  ಮೇಲೆ ಹಲ್ಲೆ ನಡೆಸಿದ ತಂಡ. ಬೀಚ್‌ಗೆ ತೆರಳಿದ್ದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳನ್ನು ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. 

state Jul 22, 2023, 9:06 AM IST

another Case in Madhya Pradesh Urine Filled In Water Bottles Of Girl Students In Mandla sananother Case in Madhya Pradesh Urine Filled In Water Bottles Of Girl Students In Mandla san

ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!

ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್‌ ಮಾಡಿರುವ ಮಾಡಿದ ಘಟನೆ ಮಧ್ಯಪ್ರದೇಶದ ಮಂಡ್ಲಾ ಶಾಲೆಯಲ್ಲಿ ನಡೆದಿದೆ. ಬಾಲಕಿಯೊಬ್ಬಳು ನೀರು ಎಂದುಕೊಂಡು ಇದನ್ನು ಕುಡಿದಿರುವ ಘಟನೆಯೂ ನಡೆದಿದೆ. ಆ ಬಳಿಕ ಶಾಲೆಯ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

India Jul 19, 2023, 11:40 AM IST

23 Students Sick after Eating Contaminated Food at Gundlupet in Chamarajanagara grg23 Students Sick after Eating Contaminated Food at Gundlupet in Chamarajanagara grg

ಗುಂಡ್ಲುಪೇಟೆ: ಕಲುಷಿತ ಆಹಾರ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಬೇಗೂರು ಆಸ್ಪತ್ರೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜನ ಭೇಟಿ, ಯಡವನಹಳ್ಳಿ ವಸತಿ ಶಾಲೆಯಲ್ಲಿ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ್‌ ಪರಿಶೀಲನೆ. 

Karnataka Districts Jul 18, 2023, 10:45 PM IST

Juvenile lover run away from home then Boy assaulted and girl gang raped by three student in Jodhpur akbJuvenile lover run away from home then Boy assaulted and girl gang raped by three student in Jodhpur akb

ಗ್ಯಾಂಗ್‌ರೇಪ್‌: ಅಪ್ರಾಪ್ತ ಗೆಳೆಯನೊಂದಿಗೆ ಮನೆ ಬಿಟ್ಟು ಓಡಿ ಬಂದ ಬಾಲಕಿ ಸಿಲುಕಿದ್ದು ಕಾಮುಕರ ಕೈಗೆ

17 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಬಾಯ್‌ಫ್ರೆಂಡ್ ಎದುರೇ ಮೂವರು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಕೃತ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.

India Jul 18, 2023, 11:02 AM IST

Diksanga K village  govt school in dilapidated condition kalaburagi ravDiksanga K village  govt school in dilapidated condition kalaburagi rav

ಕಲಬುರಗಿ: ಶಿಥಿಲಾವಸ್ಥೆಯಲ್ಲಿ ದಿಕ್ಸಂಗಾ(ಕೆ) ಸರ್ಕಾರಿ ಶಾಲೆ!

  ಅಫಜಲ್ಪುರ ತಾಲೂಕಿನಲ್ಲಿ ಸಾಕಷ್ಟುಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಅದರಲ್ಲೂ ದಿಕ್ಸಂಗಾ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿ ನಿತ್ಯ ಪಾಠ ಕೇಳುವಂತಾಗಿದೆ.

Education Jul 18, 2023, 7:56 AM IST

Kuvempu University's Sahyadri TV channel also AI news anchor ravKuvempu University's Sahyadri TV channel also AI news anchor rav

ಮಲೆನಾಡಿಗೂ ಬಂದ್ಳು ಕೃತಕ ಸುಂದರಿ; ಸಹ್ಯಾದ್ರಿ ಟಿವಿ ಚಾನೆಲ್‌ಗೂ ಎಐ ನಿರೂಪಕಿ!

ದೇಶದಲ್ಲಿ ಸದ್ಯ ಕೃತಕ ಬುದ್ಧಿಮತ್ತೆಯ ನ್ಯೂಸ್‌ ಆ್ಯಂಕರ್‌ಗಳ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಕುವೆಂಪು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ಸೃಷ್ಟಿಸಿದ್ದಾರೆ.

state Jul 18, 2023, 5:17 AM IST

Bengaluru university hD entry Test loophole Alleged ravBengaluru university hD entry Test loophole Alleged rav

Bengaluru university: ಪಿಎಚ್‌ಡಿ ಎಂಟ್ರಿ ಟೆಸ್ಟಲ್ಲಿ ಲೋಪ, ವಿಸಿಗೆ ಪತ್ರ ಬರೆದು ವಿದ್ಯಾರ್ಥಿಗಳು ಅಸಮಾಧಾನ

ಭಾನುವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 2023-24ನೇ ಸಾಲಿನ ಪಿಎಚ್‌ಡಿ ಪದವಿ ಪ್ರವೇಶ ಪರೀಕ್ಷೆಯಲ್ಲಿ ಲೋಪದೋಷಗಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಕುಲಪತಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

Education Jul 17, 2023, 7:56 AM IST

Employees Students Faces Problems For Free Travel For Women in Bagalkot grgEmployees Students Faces Problems For Free Travel For Women in Bagalkot grg

ಶಕ್ತಿ ಪ್ರಹಾರಕ್ಕೆ ನೌಕರರು, ವಿದ್ಯಾರ್ಥಿಗಳು ಹೈರಾಣ..!

ಮಹಿಳೆಯರಿಗೆ ಉಚಿತ ಪ್ರಯಾಣ ಸ್ತ್ರೀಶಕ್ತಿ ಯೋಜನೆ ಬಂದಾಗಿನಿಂದ ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ನೌಕರರು, ಶಾಲೆ-ಕಾಲೇಜುಗಳಿಗೆ ಮಕ್ಕಳು ತೆರಳಲಾಗದೇ ಪಾಠ-ಪ್ರವಚನಗಳಿಂದ ದೂರವಾಗುವಂತಾಗಿದೆ. ನೌಕರರು ದಿನನಿತ್ಯ ಮೇಲಧಿಕಾರಿಗಳಿಂದ ಅವಮಾನಿತರಾಗುವಂತಾಗಿದೆ. 

Karnataka Districts Jul 16, 2023, 9:30 PM IST

three students drowned in krs backwater and death gvdthree students drowned in krs backwater and death gvd

Mysuru: ಕೆಆರ್‌ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಭರತ್, ಪ್ರವೀಣ್ ಹಾಗೂ ವರುಣ್ 20 ವರ್ಷ ವಯಸ್ಸಿನ ಇವರು ಮೈಸೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಹುಟ್ಟು ಹಬ್ಬದ ಪಾರ್ಟಿ ಮಾಡಲು ಹೋಗಿ ಈ ಮೂವರು ಜಲಸಮಾಧಿಯಾಗಿದ್ದಾರೆ.

CRIME Jul 16, 2023, 3:03 PM IST

Medical Students Played Desi Sports in Davanagere grgMedical Students Played Desi Sports in Davanagere grg

ದಾವಣಗೆರೆ: ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಕೆಸರಿನಲ್ಲಿ ಮಿಂದೆದ್ದ ಮೆಡಿಕಲ್ ವಿದ್ಯಾರ್ಥಿಗಳು

ಸದಾ ಓದಿನ ಜಂಜಾಟದಲ್ಲಿರುವ ಮೆಡಿಕಲ್ ವಿದ್ಯಾರ್ಥಿಗಳಿಂದು ಓದಿಗೆ ವಿರಾಮ ಕೊಟ್ಟು ಕೆಸರು ಗದ್ದೆಯಲ್ಲಿ ಭರ್ಜರಿ ಎಂಜಾಯ್ ಮಾಡಿದ್ರು, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಗದ್ದೆಯಲ್ಲಿ ವಾಲಿಬಾಲ್, ನಾನಾ ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಗೆಲುವಿಗಾಗಿ ತಮ್ಮ ಗ್ರಾಮೀಣ ಪ್ರತಿಭೆ ಪ್ರದರ್ಶನ ಮಾಡಿದ್ರು. 

Karnataka Districts Jul 16, 2023, 12:30 AM IST

Last Chance for CET 2023 Enrollment Verification Final on 17th June satLast Chance for CET 2023 Enrollment Verification Final on 17th June sat

ಸಿಇಟಿ-2023 ದಾಖಲಾತಿ ಪರಿಶೀಲನೆಗೆ ಕೊನೇ ಅವಕಾಶ: ಜು.17ರಂದು ಅಂತಿಮ

ಸಿಇಟಿ ಬರೆದು ವೃತ್ತಿಪರ ಕೋರ್ಸುಗಳಿಗೆ 'ಎ' ಕಂಡಿಕೆಯಲ್ಲಿ ಸೀಟು ಬಯಸಿರುವ ಅಭ್ಯರ್ಥಿಗಳಿಗೆ ಜುಲೈ 17ರಂದು ದಾಖಲಾತಿ ಪರಿಶೀಲನೆಗೆ ಕೊನೆಯ ಅವಕಾಶ ನೀಡಲಾಗಿದೆ.

Education Jul 15, 2023, 8:57 PM IST