Asianet Suvarna News Asianet Suvarna News
40 results for "

Short Circuit

"
A young man was electrocuted while harvesting groundnuts at bantwal ravA young man was electrocuted while harvesting groundnuts at bantwal rav

ಅಡಕೆ ಕೊಯ್ಯುವಾಗ ವಿದ್ಯುತ್‌ ಪ್ರವಹಿಸಿ ಯುವಕ ಸಾವು

ಅಡಕೆ ಮರದಿಂದ ಅಡಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

CRIME Jun 10, 2023, 4:44 AM IST

Death of monkey due to short circuit in Vijayapura nbnDeath of monkey due to short circuit in Vijayapura nbn
Video Icon

ಶಾರ್ಟ್ ಸರ್ಕ್ಯೂಟ್‌ನಿಂದ ಮಂಗ ಸಾವು: ಟೋಪಿ, ಟವೆಲ್, ಶರ್ಟ್ ಪ್ಯಾಂಟ್ ತೊಡಿಸಿ ಪೂಜೆ ಮಾಡಿದ ಗ್ರಾಮಸ್ಥರು !

ಶಾರ್ಟ್‌ ಸರ್ಕ್ಯೂಟ್‌ನಿಂದ ಮಗವೊಂದು ಸಾವಿಗೀಡಾಗಿದೆ. ಈ ಮಂಗವನ್ನು ವಾಹನದ ಮೇಲೆ ಕೂರಿಸಿ ವಾದ್ಯಮೇಳಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ, ರಾತ್ರಿ ಇಡಿ ಮಂಗನ ಮೃತದೇಹವಿಟ್ಟು ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ.
 

Mixed bag Jun 3, 2023, 12:03 PM IST

Lightning and Thunderstorm Safety Tips to Keep Yourself Safe from Stormy WeatherLightning and Thunderstorm Safety Tips to Keep Yourself Safe from Stormy Weather

ಮಳೆ ಮುನ್ಸೂಚನೆ: ಗುಡುಗು, ಸಿಡಿಲಿನಿಂದ ತಪ್ಪಿಸಿಕೊಳ್ಳೋದು ಹೇಗೆ?

ಇನ್ನೈದು ದಿನ ರಾಜ್ಯದಲ್ಲಿ ಬಿರುಸಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ  ನೀಡಿದ್ದು, ಗುಡುಗು, ಮಿಂಚು, ಗಾಳಿ ಸಹಿತ ವರುಣ ಆರ್ಭಟ ತೋರುವ ಸಾಧ್ಯತೆ ಇದೆ. ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳುಬೇಕು? 

Health May 29, 2023, 12:37 PM IST

Monkey dies by  short circuit in mishrikere village at dharwad ravMonkey dies by  short circuit in mishrikere village at dharwad rav

ವಿದ್ಯುತ್ ಸ್ಪರ್ಶಕ್ಕೆ ಮರಿ ಮಂಗ ಸಾವು: ತಾಯಿಯ ರೋಧನೆ ಕಂಡು ಕಣ್ಣೀರಾದ ಗ್ರಾಮಸ್ಥರು!

ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದ್ದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಲ್ಲಿ ಕೂಡ ನೀರು ಜಿನುಗಿತು.!

Karnataka Districts Apr 15, 2023, 12:35 PM IST

Couple charred to death in Yadgir due to electric short circuit gowCouple charred to death in Yadgir due to electric short circuit gow

Yadgir: ಬಟ್ಟೆ ಅಂಗಡಿಯಲ್ಲಿ ದಂಪತಿ ಸಜೀವ ದಹನ, ಮಕ್ಕಳು ಸೇರಿ ನಾಲ್ವರು ಪಾರು

ಯಾದಗಿರಿ ತಾಲೂಕಿನ ಸೈದಾಪುರದಲ್ಲಿರುವ ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಅವಘಡದಿಂದಾಗಿ ಅಗ್ನಿ ದುರಂತ ಸಂಭವಿಸಿ ದಂಪತಿಗಳಿಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.

CRIME Mar 27, 2023, 10:47 AM IST

Explosion due to AC short circuit in house, three from Mandya killed in Raichur gowExplosion due to AC short circuit in house, three from Mandya killed in Raichur gow

Raichur: ಮನೆಯಲ್ಲಿನ ಎಸಿ ಶಾರ್ಟ್ ಸಕ್ಯೂಟ್ ನಿಂದ ಸ್ಫೋಟ, ಮಂಡ್ಯದ ಮೂವರು ಸಜೀವ ದಹನ

ಮನೆಯಲ್ಲಿನ ಎಸಿ ಸ್ಫೋಟಗೊಂಡು ಮೂವರು ಸಜೀವ ದಹನ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ‌ನಡೆದಿದೆ. ಮೃತ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.

CRIME Mar 6, 2023, 10:32 PM IST

A lorry cleaner died after highper wire shortcircuit balari ravA lorry cleaner died after highper wire shortcircuit balari rav

MA ಮಾಡಿ ಲಾರಿ ಕ್ಲೀನರ್! ಶಿಕ್ಷಕನಾಗಬೇಕಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ಸಾವು

ಲಾರಿ ಕ್ಯಾಬಿನ್‌ ಮೇಲಿದ್ದ ಟೈರ್ ಕೆಳಗಿಳಿಸುವ ವೇಳೆ ವಿದ್ಯುತ್ ವೈರ್ ತಗುಲಿ ಲಾರಿ ಕ್ಲೀನರ್ ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತೋರಣಗಲ್ಲು ಗ್ರಾಮದ ಬಳಿ ನಡೆದಿದೆ.

CRIME Dec 12, 2022, 9:27 PM IST

Electricity short circuit  Batta, sugarcane destroyed at davanagere ravElectricity short circuit  Batta, sugarcane destroyed at davanagere rav

Davanagere News: ವಿದ್ಯುತ್‌ ಅವಘಡ: ಬತ್ತ,ಕಬ್ಬು ಬೆಂಕಿಗಾಹುತಿ!

ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ನೂರಾರು ಎಕರೆ ಕಬ್ಬು, ಅಡಿಕೆ ಹಾಗೂ ತೆಂಗಿನ ತೋಟಗಳು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕೊಳೇನಹಳ್ಳಿ, ಹದಡಿ ಹಾಗೂ ಆರನೇ ಮೈಲುಕಲ್ಲು ಗ್ರಾಮಗಳ ಸುತ್ತಮುತ್ತ ಸೋಮವಾರ ಸಂಭವಿಸಿದೆ.

Karnataka Districts Dec 6, 2022, 12:56 PM IST

Fire on Maternity Ward in Haveri District Hospital due to Short Circuit grgFire on Maternity Ward in Haveri District Hospital due to Short Circuit grg

ಹಾವೇರಿ: ಹೆರಿಗೆ ವಾರ್ಡ್‌ಗೆ ಬೆಂಕಿ, ಶಿಶು ಹೊತ್ತು ಓಡಿದ ತಾಯಂದಿರು..!

ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಮಂಗಳವಾರ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಆತಂಕಮಯ ವಾತಾವರಣ ನಿರ್ಮಾಣವಾಗಿತ್ತು. ನಿದ್ರೆಯ ಮಂಪರಿನಲ್ಲಿದ್ದ ಬಾಣಂತಿಯರು ಗಾಬರಿಗೊಂಡು ಹಸುಗೂಸುಗಳನ್ನು ಎತ್ತಿಕೊಂಡು ಹೊರಗೆ ಓಡಿ ಅಪಾಯದಿಂದ ಪಾರಾದರು.
 

Karnataka Districts Sep 22, 2021, 7:27 AM IST

fighter death due to short circuit Actor Ajay Rao Narrates Incident mahfighter death due to short circuit Actor Ajay Rao Narrates Incident mah
Video Icon

ಶಾರ್ಟ್ ಸರ್ಕ್ಯೂಟ್ ಘೋರ ದುರಂತ ಹೇಗಾಯಿತು? ಕುಟುಂಬಸ್ಥರ ಕಣ್ಣೀರು

ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ವಿದ್ಯುತ್ ಶಾಕ್ ನಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದು ನಾಪತ್ತೆಯಾಗಿರುವ ನಿರ್ಮಾಪಕ ಗುರು ದೇಶಪಾಂಡೆ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.  ಹಾಗಾದರೆ ದುರಂತ ಹೇಗಾಯಿತು? ಪೊಲೀಸರು ಸಿನಿಮಾದ ಸಹ ನಿರ್ದೇಶಕ  ಶಂಕರ್ ರಾಜ್, ಸ್ಟೆಂಟ್ ಮಾಸ್ಟರ್ ವಿನೋದ್ ಮತ್ತು ಜೆಸಿಬಿ ಚಾಲಕರನ್ನು ಬಂಧಿಸಿದ್ದಾರೆ. ವಿವೇಕ್ ಸಾವಿನ ಬಗ್ಗೆ ಅವರ ಕುಟುಂಬದವರು ಮತ್ತು ನಾಯಕ ನಟ ಅಜಯ್ ರಾವ್  ಹೇಳುವುದು ಏನು?

CRIME Aug 9, 2021, 8:56 PM IST

fighter death due to short circuit Sandalwood Producer Guru Deshapande Absconding mahfighter death due to short circuit Sandalwood Producer Guru Deshapande Absconding mah
Video Icon

ಶೂಟಿಂಗ್ ವೇಳೆ ಅವಘಡ, ನಿರ್ಮಾಪಕ ಗುರು ದೇಶಪಾಂಡೆಗೆ ಹುಡುಕಾಟ

ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ವಿದ್ಯುತ್ ಶಾಕ್ ನಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದು ನಾಪತ್ತೆಯಾಗಿರುವ ನಿರ್ಮಾಪಕ ಗುರು ದೇಶಪಾಂಡೆ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಸಿನಿಮಾದ ಸಹ ನಿರ್ದೇಶಕ  ಶಂಕರ್ ರಾಜ್, ಸ್ಟೆಂಟ್ ಮಾಸ್ಟರ್ ವಿನೋದ್ ಮತ್ತು ಜೆಸಿಬಿ ಚಾಲಕರನ್ನು ಬಂಧಿಸಿದ್ದಾರೆ. ಶೂಟಿಂಗ್ ಗೆ ಪರವಾನಗಿ ಪಡೆಯದಿರುವ ಕಾರಣ  ಜಮೀನು ಮಾಲೀಕ ಪುಟ್ಟರಾಜು ಕೂಡಾ ವಶಕ್ಕೆ ಪಡೆಯಲಾಗಿದೆ.

CRIME Aug 9, 2021, 8:24 PM IST

fighter death due to short circuit Ramanagara Police arrests Four mahfighter death due to short circuit Ramanagara Police arrests Four mah

ಶೂಟಿಂಗ್ ವೇಳೆ ಫೈಟರ್ ಸಾವು, ಜಮೀನು ಮಾಲೀಕ ಸೇರಿ ನಾಲ್ವರ  ಬಂಧನ

ಕನ್ನಡ ಸಿನಿಮಾ   ಲವ್ ಯು ರಚ್ಚು ಚಿತ್ರೀಕರಣದ ವೇಳೆ ಶಾರ್ಟ್  ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ನಟ ಅಜಯ್ ರಾವ್ ಹಾಗೂ ನಟಿ ಡಿಪಂಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

CRIME Aug 9, 2021, 7:35 PM IST

fighter death due to short circuit rachita ram starrer Sandalwood movie shooting mahfighter death due to short circuit rachita ram starrer Sandalwood movie shooting mah

ಲವ್‌ ಯು ರಚ್ಚು ಶೂಟಿಂಗ್‌ನಲ್ಲಿ ಅವಘಡ, ಫೈಟರ್ ಸತ್ತರೂ ತಿಳಿಸದೆ ಕಾಲ್ಕಿತ್ತ ಚಿತ್ರತಂಡ

ಕನ್ನಡ ಸಿನಿಮಾ   ಲವ್ ಯು ರಚ್ಚು ಚಿತ್ರೀಕರಣದ ವೇಳೆ ಶಾರ್ಟ್  ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ನಟ ಅಜಯ್ ರಾವ್ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

CRIME Aug 9, 2021, 4:21 PM IST

Jammu and Kashmir Fire breaks out At Vaishno Devi Shrine Complex due to electrical short circuit ckmJammu and Kashmir Fire breaks out At Vaishno Devi Shrine Complex due to electrical short circuit ckm

ವೈಷ್ಣೋವಿ ದೇವಾಲಯ ಸಂಕೀರ್ಣದಲ್ಲಿ ಆಗ್ನಿ ದುರಂತ; ನಗದು ಕೌಂಟರ್ ಸಂಪೂರ್ಣ ಭಸ್ಮ!

  • ವೈಷ್ಣೋವಿ ದೇವಾಲಾಯದ ಸಂಕೀರ್ಣದಲ್ಲಿರುವ ಕಟ್ಟಡ ಭಸ್ಮ
  • ಸಂಪೂರ್ಣ ಹೊತ್ತಿ ಉರಿದ ದೇವಾಲಯದ ನಗದು ಕೌಂಟರ್
  • ಪುಣೆ ಫ್ಯಾಕ್ಟರ ಅಗ್ನಿ ದುರಂತದ ಬೆನ್ನಲ್ಲೇ ಮತ್ತೊಂದು ಅವಘಡ

India Jun 8, 2021, 9:04 PM IST

Fire at Udupi Pejawara matha due to short circuit mahFire at Udupi Pejawara matha due to short circuit mah

ಉಡುಪಿ ಪೇಜಾವರ ಮಠದಲ್ಲಿ ಅಗ್ನಿ ಅವಘಡ.. ಶಾರ್ಟ್ ಸರ್ಕ್ಯೂಟ್‌ನಿಂದ  ಬೆಂಕಿ

ಶಾರ್ಟ್ ಸರ್ಕ್ಯೂಟ್  ಪರಿಣಾಮ ಉಡುಪಿ ಪೇಜಾವರ ಮಠದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿದೆ. 

CRIME Mar 7, 2021, 8:30 PM IST