ಕಳೆದ 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 39ರ ಹರೆಯದ ನಟಿ ರಿಷ್ತಾ ನಿಧನರಾಗಿದ್ದಾರೆ. ಸರ್ಜರಿ ಬಳಿಕ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಇದೀಗ ನಟಿ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ.
Cine World Jun 5, 2024, 10:31 PM IST
ಸಾವನ್ನಪ್ಪಿದ ಜನರು ಮತ್ತೆ ಎದ್ದು ಬರಲು ಸಾಧ್ಯವಿಲ್ಲ. ಆದ್ರೆ ಅವರ ಹೆಸರು ಬಳಸಿಕೊಂಡು ಮೋಸ ಮಾಡೋರಿದ್ದಾರೆ. ಆದ್ರೆ ಇಲ್ಲೊಬ್ಬಳು ಸತ್ತ ಮೇಲೂ ಕೆಲಸಕ್ಕೆ ಬಂದಿದ್ದಾಳೆ, ಪಿಂಚಣಿ ಪಡೆದಿದ್ದಾಳೆ. ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.
Woman Jun 3, 2024, 3:20 PM IST
ಫೇಕ್ ಫೋಟೋಗಳನ್ನು ಕ್ರಿಯೇಟ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ಪ್ರಜ್ವಲ್ ದೇವರಾಜ್.
Sandalwood Jun 1, 2024, 5:24 PM IST
ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲನ ಹೊಸೂರು ಗ್ರಾಮದ ಲಕ್ಷ್ಮಮ್ಮ ಅಂಗವಿಕಲ ವಯೋವೃದ್ಧೆ ಪಿಂಚಿಣಿ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಈ ಭಾಗದ ಗ್ರಾಮ ಆಡಳಿತಾಧಿಕಾರಿ ಸರಿಯಾಗಿ ಪರಿಶೀಲನೆ ನಡೆಸದೆ ಲಕ್ಷ್ಮಮ್ಮ ನಿಧನ ರಾಗಿದ್ದಾರೆಂದು ಸುಳ್ಳು ವರದಿ ದಾಖಲಿಸಿ ಕಳೆದ 2023ರ ಸೆ.14ರಿಂದ ಪಿಂಚಿಣಿ ಸ್ಥಗಿತಗೊಳಿಸಿದ್ದಾರೆ.
Karnataka Districts May 30, 2024, 11:39 AM IST
ಮಹಿಳೆಯೊಬ್ಬರು ಕಾರು ಕಲಿಯಲು ಹೋಗಿ ಬಾಲಕಿ ಪ್ರಾಣ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಮನೆ ಮುಂದೆ ಆಟವಾಡ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿದ್ದು, ಮಗು ಸ್ಥಳದಲ್ಲೇ ಸಾವನಪ್ಪಿದೆ.
CRIME May 25, 2024, 11:16 PM IST
Kabosu no more: Dogecoin ಮತ್ತು ಇತರ ಜನಪ್ರಿಯ ಮೀಮ್ಗಳ ಹಿಂದಿದ್ದ ವಿಶ್ವಪ್ರಸಿದ್ಧ ನಾಯಿ Kabosu ಶುಕ್ರವಾರ ನಿಧನವಾಯಿತು. 17 ವರ್ಷದ ನಾಯಿಯ ಸಾವಿನ ಸುದ್ದಿಯನ್ನು ಆಕೆಯ ಮಾಲೀಕರು ಬ್ಲಾಗ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
International May 24, 2024, 3:25 PM IST
ಕನ್ನಡ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ.
Sandalwood May 24, 2024, 12:35 PM IST
ನಟ ಚಂದ್ರಕಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಈಗ ಹೊಸ ಬೆಳವಣಿಗೆಯೊಂದು ಆಗಿದೆ. ನಿಧನರಾಗಿರುವ ನಟ ಚಂದ್ರಕಾಂತ್ ಮಾವ, ಅಂದರೆ ಚಂದು ಪತ್ನಿ ಶಿಲ್ಪಾ ಪ್ರೇಮಾ ತಂದೆ ಹೊಸ ಮಾಹಿತಿಯೊಂದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
Small Screen May 23, 2024, 4:05 PM IST
ಕಲಬುರಗಿ ಜಿಲ್ಲೆಯ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) ವಿಧಿವಶವಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇಕ್ಬಾಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಸುಕಿನ ಜಾವ 1ಗಂಟೆಗೆ ನಿಧಾನರಾಗಿದ್ದಾರೆ. ಇಂದು ಸಂಜೆ 6 ಗಂಟೆಗೆ ನಗರದಲ್ಲಿ ಸರಡಗಿ ಅಂತ್ಯಕ್ರಿಯೆ ನಡೆಯಲಿದೆ.
state May 23, 2024, 6:46 AM IST
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ (40) ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
state May 22, 2024, 9:22 PM IST
ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಸಾವಿಗೀಡಾದ ಬೆನ್ನಲ್ಲೇ ನಟ ಚಂದ್ರಕಾಂತ್ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Cine World May 20, 2024, 8:30 AM IST
ಪವಿತ್ರಾ ಜಯರಾಂ ಸಾವಿನ ಬೆನ್ನಲೆ ಚಂದ್ರಕಾಂತ್ ಆತ್ಮಹತ್ಯೆ. ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಲೇಟೆಸ್ಟ್ ಪೋಸ್ಟ್ ವೈರಲ್....
Small Screen May 18, 2024, 10:50 AM IST
ನ್ಯಾಚುರಲ್ಸ್ ಐಸ್ಕ್ರೀಂ ಸಂಸ್ಥೆ ಮೂಲಕ ಖ್ಯಾತಿ ಗಳಿಸಿ ದೇಶದ ಐಸ್ಕ್ರೀಂ ಮ್ಯಾನ್ ಎಂಬ ಖ್ಯಾತ ಪಡೆದಿದ್ದ ಮಂಗಳೂರು ಮೂಲದ ರಘುನಂದನ್ ಕಾಮತ್ (75) ಅವರು ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.
India May 18, 2024, 7:32 AM IST
ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ನಿಧನಕ್ಕೆ ಭಾರತದ ಒಂದು ಕಾಲದ ಉದ್ಯಮಿ ವಿಜಯ್ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯ್ ಮಲ್ಯ ಕೂಡ ಒಂದು ಕಾಲದಲ್ಲಿ ಭಾರತದ ವಾಯುಯಾನದಲ್ಲಿ ಹೆಸರಾಗಿ ಮರೆಯಾದ ಕಿಂಗ್ ಫಿಶರ್ ಏರ್ವೇಸ್ನ ಸಂಸ್ಥಾಪಕರಾಗಿದ್ದು, ಈ ಹಿನ್ನೆಲೆಯಲ್ಲಿ ಇವರ ಈ ಸಂತಾಪದ ಬರಹ ಕುತೂಹಲ ಹೆಚ್ಚಿಸಿದೆ.
BUSINESS May 17, 2024, 4:26 PM IST
ಮನೆ ಬಿಟ್ಟು ಹೋದ ಹೆಂಡತಿಯಲ್ಲಿ ವಾಪಸ್ ಕರೆಸಲು ವಿಡಿಯೋ ಕಾಲ್ನಲ್ಲಿ ನೇಣು ಹಾಕಿಕೊಳ್ಳುವ ನಾಟಕವಾಡ್ತಿದ್ದ ಜಿಮ್ ಟ್ರೈನರ್ ಆಯತಪ್ಪಿ ನೇಣು ಬಿಗಿದು ಸತ್ತೇ ಹೋಗಿದ್ದಾನೆ.
CRIME May 16, 2024, 6:55 PM IST