Asianet Suvarna News Asianet Suvarna News
8821 results for "

ಹಣ

"
5 years Work last salary 75000 how much gratuity will you get san5 years Work last salary 75000 how much gratuity will you get san

Gratuity: 15 ವರ್ಷ ಒಂದು ಕಂಪನಿಯಲ್ಲಿ ಕೆಲಸ ಮಾಡಿದ್ದೀರಾ? ನಿಮಗೆ ಸಿಗೋ ಗ್ರ್ಯಾಚುಟಿ ಹಣವನ್ನ ಹೀಗೆ ಚೆಕ್‌ ಮಾಡಿ!

Gratuity Calculation Formula: ಯಾವುದೇ ಕಂಪನಿಯಲ್ಲಿ ನೀವು 5 ವರ್ಷ ಕೆಲಸ ಮಾಡಿದ್ದರೆ ಆ ಕಂಪನಿ ನಿಮಗೆ ಗ್ರ್ಯಾಚುಟಿ ಮೊತ್ತ ನೀಡುತ್ತದೆ. ಹಾಗೇನಾದರೂ ಒಂದು ಕಂಪನಿಯಲ್ಲಿ ನೀವು 15 ವರ್ಷ ಕೆಲಸ ಮಾಡಿದ್ದು, ನಿವೃತ್ತಿ ಆಗುವ ವೇಳೆ ನಿಮ್ಮ ತಿಂಗಳ ವೇತನ 75 ಸಾವಿರ ರೂಪಾಯಿ ಆಗಿದ್ದರೆ, ನಿಮಗೆ ಸಿಗೋ ಗ್ರ್ಯಾಚುಟಿ ಮೊತ್ತ ಎಷ್ಟಾಗುತ್ತದೆ ಎನ್ನುವ ಗೊಂದಲ ಇರಬಹುದು. ಹಾಗಿದ್ದಲ್ಲಿ ನೀವು ಈ ಫಾರ್ಮುಲಾ ಅಪ್ಲೈ ಮಾಡಬೇಕು.

BUSINESS Sep 18, 2024, 4:08 PM IST

Shukra Gochar 2024 In September Venus Transit Libra Form Malavya Rajyog zodiac signs Get Blessing To Maa Laxmi Know Impact On All Zodiac suhShukra Gochar 2024 In September Venus Transit Libra Form Malavya Rajyog zodiac signs Get Blessing To Maa Laxmi Know Impact On All Zodiac suh

ತುಲಾ ರಾಶಿಯಲ್ಲಿ ಶುಕ್ರ, ಈ ರಾಶಿಗೆ ಶುಕ್ರ ದೆಸೆ ಅದೃಷ್ಟವೋ ಅದೃಷ್ಟ, ಈ ರಾಶಿಗೆ ಕೈ ಇಟ್ಟಲ್ಲೆಲ್ಲಾ ಸೋಲು ಹಣದ ಕೊರತೆ

ಶುಕ್ರವು ತನ್ನ ಮೂಲ ತ್ರಿಕೋನ ಚಿಹ್ನೆ ತುಲಾದಲ್ಲಿ ಚಲಿಸುವ ಮೂಲಕ ತನ್ನ ಪ್ರಬಲ ಸ್ಥಾನದಲ್ಲಿರುತ್ತಾನೆ.
 

Festivals Sep 18, 2024, 3:42 PM IST

pitru paksha 2024 impact on zodiac signs shradh start end date sun ketu conjunction suhpitru paksha 2024 impact on zodiac signs shradh start end date sun ketu conjunction suh

ಅಕ್ಟೋಬರ್ 2 ರವರೆಗೆ ಈ 5 ರಾಶಿಯವರು ಎಚ್ಚರ, ಹಣದ ಸಮಸ್ಯೆ, ಬಡತನ ಗ್ಯಾರಂಟಿ

ಪೂರ್ವಜರ ದಿನ ಅಂದರೆ ಪಿತೃ ಪಕ್ಷವು 12 ರಲ್ಲಿ 5 ರಾಶಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. 
 

Festivals Sep 18, 2024, 2:05 PM IST

Government increases PF withdrawal limit to rupees one lakh gowGovernment increases PF withdrawal limit to rupees one lakh gow

PF ಹಣ ಪಡೆಯುವ ಮಿತಿ 50 ರಿಂದ 1 ಲಕ್ಷ ರೂ. ಗೆ ಏರಿಕೆ! ಇಪಿಎಫ್‌ಒ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಇಪಿಎಫ್‌ಒ ಚಂದಾದಾರರು ಈಗ ತಮ್ಮ ಖಾತೆಗಳಿಂದ 1 ಲಕ್ಷ ರೂ. ವರೆಗೆ ಹಿಂಪಡೆಯಬಹುದು. ಈ ಹಿಂದೆ ಈ ಮಿತಿ 50,000 ರೂ. ಆಗಿತ್ತು. ಕಾರ್ಮಿಕ ಸಚಿವಾಲಯವು ಇಪಿಎಫ್‌ಒ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

BUSINESS Sep 18, 2024, 1:45 PM IST

new era of the JDS will begin soon Says Former Minister HD Revanna grg new era of the JDS will begin soon Says Former Minister HD Revanna grg

10 ಕೇಸ್ ಹಾಕಿದರೂ ಹೆದರೋ ಜಾಯಮಾನ ನನ್ನದಲ್ಲ: ರೇವಣ್ಣ

ದಸರಾ ಹಬ್ಬದ ವೇಳೆಗೆ ಜಿಲ್ಲೆ ಹಾಗೂ ತಾಲೂಕು ಸಮಿತಿಗಳಲ್ಲಿ ಬದಲಾವಣೆ ಮಾಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ಸಚಿವ ಸಂಘಟನೆಯ ನೀಡಲಾಗುವುದು. ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಅಭಿವೃದ್ಧಿಗೆ ಆದ್ಯತೆ ನೀಡಿದ ಪರಿಣಾಮವಾಗಿ ಇಂದಿಗೂ ರಾಜ್ಯದಲ್ಲಿ ಜೆಡಿಎಸ್ ಜೀವಂತವಾಗಿದೆ ಎಂದ ಮಾಜಿ ಎಚ್.ಡಿ ರೇವಣ್ಣ 

Politics Sep 18, 2024, 10:47 AM IST

what is nps vatsalya scheme tomoroow launched by nirmala sitharaman rav what is nps vatsalya scheme tomoroow launched by nirmala sitharaman rav

ನಿಮ್ಮ ಮಗುವಿನ ಭವಿಷ್ಯಕ್ಕಾಗಿ ನಾಳೆ ಕೇಂದ್ರದಿಂದ ಹೊಸ ಯೋಜನೆಗೆ ಚಾಲನೆ; ಏನಿದು ಎನ್‌ಪಿಎಸ್ ವಾತ್ಸಲ್ಯ ಸ್ಕೀಂ?

ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಕೇಂದ್ರ ಹೊಸ ಯೋಜನೆಗೆ ನಾಳೆ ಚಾಲನೆ ನೀಡಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್. ಏನಿದು ಎನ್‌ಪಿಎಸ್ ಯೋಜನೆ, ಯಾರು ಅರ್ಹರು, ಫಲಾನುಭವಿಯಾಗುವುದು ಹೇಗೆ ತಿಳಿಯಿರಿ  

India Sep 17, 2024, 11:03 PM IST

rs 32 45 lakh crore finance pledged for India s renewables sector says pralhad joshi ravrs 32 45 lakh crore finance pledged for India s renewables sector says pralhad joshi rav

ನವೀಕರಿಸುವ ಇಂಧನ ವಲಯಕ್ಕೆ ₹32.45 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನವೀಕರಿಸಬಹುದಾದ ಇಂಧನ ವಲಯದಲ್ಲಿ 32.45 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬದ್ದತೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

India Sep 17, 2024, 9:52 PM IST

Fruits You Should Never Refrigerate For Optimal Taste and Freshness satFruits You Should Never Refrigerate For Optimal Taste and Freshness sat

ಈ ಹಣ್ಣುಗಳನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬೇಡಿ

ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದು ಸಾಮಾನ್ಯವಾಗಿದ್ದರೂ, ಕೆಲವು ಹಣ್ಣುಗಳನ್ನು ಎಂದಿಗೂ ತಣ್ಣನೆಯ ಜಾಗದಲ್ಲಿ ಇಡಬಾರದು. ಬಾಳೆ ಹಣ್ಣುಗಳು, ಟೊಮ್ಯಾಟೊ, ಆವಕಾಡೊಗಳು ಮತ್ತು ಸಿಟ್ರಸ್ ಹಣ್ಣುಗಳಂತಹ ಹಣ್ಣುಗಳನ್ನು ಶೈತ್ಯೀಕರಣ (refrigerate) ಮಾಡುವುದರಿಂದ ಅವುಗಳ ರುಚಿ, ವಿನ್ಯಾಸ ಮತ್ತು ಪೌಷ್ಟಿಕಾಂಶದ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Food Sep 17, 2024, 7:39 PM IST

top 5 Luckiest Zodiac Sign On Wednesday 18 September 2024 Ubhayachari Raja yoga Is Very Lucky suhtop 5 Luckiest Zodiac Sign On Wednesday 18 September 2024 Ubhayachari Raja yoga Is Very Lucky suh

ನಾಳೆ ಸೆಪ್ಟೆಂಬರ್ 18 ಉಭಯಚರಿ ಯೋಗ, ವೃಶ್ಚಿಕ ರಾಶಿ ಜೊತೆ ಈ 5 ರಾಶಿ ಕೈಯಲ್ಲಿ ಹಣದ ಹೊಳೆ, ಸದ್ಯದಲ್ಲಿ ಶ್ರೀಮಂತರಾಗ್ತಾರೆ

ಉಭಯಚಾರಿ ಯೋಗ, ವೃದ್ಧಿ ಯೋಗ ಸೇರಿದಂತೆ ಅನೇಕ ಪ್ರಭಾವಶಾಲಿ ಯೋಗಗಳು ರೂಪುಗೊಳ್ಳುತ್ತಿವೆ ನಾಳೆ ಈ ರಾಶಿಯವರಿಗೆ ತುಂಬಾ ಶುಭವಾಗಲಿದೆ.
 

Festivals Sep 17, 2024, 4:46 PM IST

transit sun Venus combination negative effect zodiac signs suhtransit sun Venus combination negative effect zodiac signs suh

ಕುಂಭ ರಾಶಿಯಲ್ಲಿ ಸೂರ್ಯ ಶುಕ್ರ, 3 ರಾಶಿಗೆ ಹಣದ ಬಿಕ್ಕಟ್ಟು, ಬಡತನ

ಸೂರ್ಯ ಶುಕ್ರ ಸಂಯೋಗದ ಶುಭ ಪರಿಣಾಮವು ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಆದರೆ ಈ ಎರಡು ಗ್ರಹಗಳಿಂದ ಅಪಾಯದಲ್ಲಿರುವ ಕೆಲವು ರಾಶಿಚಕ್ರ ಚಿಹ್ನೆಗಳು ಇವೆ.
 

Festivals Sep 17, 2024, 2:21 PM IST

Sherlyn Chopra reveals she slept with men for work and money gowSherlyn Chopra reveals she slept with men for work and money gow

ಕಷ್ಟವಿದ್ದಾಗ ಹಣಕ್ಕಾಗಿ ಪುರುಷರ ಜೊತೆ ಮಲಗುತ್ತಿದ್ದೆ ಸತ್ಯ ಬಹಿರಂಗಪಡಿಸಿದ ಬೋಲ್ಡ್ ಬೆಡಗಿ ಶರ್ಲಿನ್ ಚೋಪ್ರಾ!

2012 ರಲ್ಲಿ ಶರ್ಲಿನ್ ಚೋಪ್ರಾ ಸರಣಿ ಟ್ವೀಟ್‌ ಮಾಡಿ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದರು. ಹಣಕ್ಕಾಗಿ, ಲೈಂಗಿಕತೆಗಾಗಿ ಹಲವಾರು ಜನರು ತನ್ನನ್ನು ಹೇಗೆ ಬಳಸಿಕೊಂಡರು ಮತ್ತು ತನ್ನ ಕಷ್ಟದ ಸಮಯದಲ್ಲಿ ಹಣಕ್ಕಾಗಿ ಹೇಗೆ ಒಪ್ಪಿಕೊಂಡೆ ಎಂಬುದರ ಕುರಿತು ಅವರು ತಿಳಿಸಿದ್ದರು.

Cine World Sep 17, 2024, 2:12 PM IST

Minister Lakshmi Hebbalkar Talks Over Gruha Lakshmi scheme grg Minister Lakshmi Hebbalkar Talks Over Gruha Lakshmi scheme grg

2 ತಿಂಗಳ ಗೃಹಲಕ್ಷ್ಮೀ ಬಾಕಿ ಒಂದೇ ಬಾರಿ ಖಾತೆಗೆ ಜಮೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

ಗೃಹಲಕ್ಷ್ಮೀ ಯೋಜನೆ ನಿತ್ಯ, ಸತ್ಯ, ನಿರಂತರವಾದುದು. ಕಳೆದ 2 ತಿಂಗಳಿನ ಬಾಕಿ ಹಣವನ್ನು ಒಂದೇ ಬಾರಿ ಖಾತೆಗೆ ಜಮಾ ಮಾಡಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಸಹ ಒಮ್ಮೆಲೇ ಹಣ ಪಾವತಿಯಾಗಲಿದೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ 

state Sep 17, 2024, 6:30 AM IST

UPI Transaction Limit Increased to Rs 5 Lakh for Tax Payments from September 16 satUPI Transaction Limit Increased to Rs 5 Lakh for Tax Payments from September 16 sat

ಇಂದಿನಿಂದ UPI ವಹಿವಾಟು ಮಿತಿ ರೂ. 5 ಲಕ್ಷಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ!

ತೆರಿಗೆ ಪಾವತಿಗಳನ್ನು ಸರಳಗೊಳಿಸುವ ಸಲುವಾಗಿ, UPI ವಹಿವಾಟು ಮಿತಿಯನ್ನು ಸೆಪ್ಟೆಂಬರ್ 16ರಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಿದೆ. ಈ ಬದಲಾವಣೆ ಮೂಲಕ ಸರ್ಕಾರವು ತೆರಿಗೆ ಪಾವತಿಗಳನ್ನು ವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.

BUSINESS Sep 16, 2024, 8:43 PM IST

Man extort money from Colleg girls after sending AI generated obscene video madhya Pradesh ckmMan extort money from Colleg girls after sending AI generated obscene video madhya Pradesh ckm

ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ AI ವಿಡಿಯೋ ಸೃಷ್ಟಿಸಿ ಬ್ಲಾಕ್‌ಮೇಲ್, ತನಿಖೆಗೆ SIT ರಚನೆ!

ಮಹಿಳಾ ಕಾಲೇಜಿನ 50ಕ್ಕೂ ವಿದ್ಯಾರ್ಥಿಗಳ ಅಶ್ಲೀಲ  AI ವಿಡಿಯೋ ಸೃಷ್ಟಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸರ್ಕಾರ SIT ರಚಿಸಿದ್ದು, ತ್ವರಿತಗತಿಯಲ್ಲಿ ಆರೋಪಿ ಬಂಧಿಸಲು ಸೂಚಿಸಿದೆ.
 

India Sep 16, 2024, 7:46 PM IST

Spain man take money for ruin wedding this is his job mrqSpain man take money for ruin wedding this is his job mrq

"ಮದುವೆ ಮುರಿಯಬೇಕಾ? ನಾನು ಬರ್ತಿನಿ" ವಿಚಿತ್ರ ವೃತ್ತಿ ಆಯ್ದುಕೊಂಡ ಯುವಕನೀಗ ಫುಲ್ ಬ್ಯುಸಿ!

ಹೊಸ ಹೊಸ ವೃತ್ತಿಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಯುವಕನೊಬ್ಬ ಮದುವೆ ಮುರಿಯುವುದನ್ನೇ ವೃತ್ತಿಯಾಗಿ ಆಯ್ದುಕೊಂಡು ಗಮನ ಸೆಳೆದಿದ್ದಾನೆ. ಗ್ರಾಹಕರಿಂದ ಹಣ ಪಡೆದು, ನಂಬಲಾಗದ ರೀತಿಯಲ್ಲಿ ಮದುವೆಗಳನ್ನು ರದ್ದುಗೊಳಿಸುವ ಈತನ ಕಾರ್ಯವೈಖರಿ ಅಚ್ಚರಿ ಮೂಡಿಸುತ್ತದೆ.

International Sep 16, 2024, 5:54 PM IST