ಚೀನಾದಲ್ಲಿ ಕೋವಿಡ್ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ನಿರ್ಬಂಧ ಸಡಿಲಿಕೆಯಿಂದ ಭಾರೀ ಅಪಾಯ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿರುವುದು ಅಂತಾರಾಷ್ಟ್ರೀಯ ಮಾನ್ಯತೆ ಇರದ ಲಸಿಕೆ. ಅದಲ್ಲದೆ ಹೆಚ್ಚಿನ ಚೀನೀಯರು ಕೋವಿಡ್ ಬೂಸ್ಟರ್ ಡೋಸ್ ಪಡೆದಿಲ್ಲವಾದ ಕಾರಣ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
Health Dec 4, 2022, 8:50 AM IST
ಕೋವಿಡ್ ಲಾಕ್ಡೌನ್ ನಂತರ ಉಂಟಾಗಿದ್ದ ಭಾರಿ ಟ್ರಾಫಿಕ್ ಜಾಮ್ನಲ್ಲಿ ಸುಧಾರಣೆ
ಸಂಚಾರ ನಿಯಂತ್ರಣಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳೇನು?
ನಗರ ಸಂಚಾರ ವಿಭಾಗಕ್ಕೆ ನೇಮಕವಾದ ವಿಶೇಷ ಆಯುಕ್ತ ಡಾ. ಎಂ.ಎ.ಸಲೀಂ ಜಾರಿಗೊಳಿಸಿದ ಸೂತ್ರಗಳೇನು?
Bengaluru-Urban Dec 3, 2022, 11:20 AM IST
ಶೂನ್ಯ ಕೋವಿಡ್ ನೀತಿ ಅನುಸರಿಸುತ್ತಿರುವ ಚೀನಾ, ಅನಗತ್ಯವಾಗಿ ಲಾಕ್ಡೌನ್ ಹೇರುತ್ತಿದೆ ಎಂದು ಜನರು ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಚೀನಾದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ರಾಜಧಾನಿ ಸೇರಿ ಹಲವು ನಗರಗಳಲ್ಲಿ ಕಠಿಣ ಲಾಕ್ಡೌನ್ ಹೇರಲಾಗಿದೆ.
International Nov 27, 2022, 8:18 PM IST
ಚೀನಾದಲ್ಲಿ ಕೋವಿಡ್ ಅಬ್ಬರ ಮತ್ತೆ ಶುರುವಾಗಿದೆ. ಅಚ್ಚರಿಯ ವಿಚಾರವೆಂದರೆ 2019ರಲ್ಲಿ ವುಹಾನ್ನಲ್ಲಿ ಕೋವಿಡ್ ಪತ್ತೆಯಾದಾಗಿನಿಂದ ಇಲ್ಲಿವರೆಗೆ ಮೊದಲ ಬಾರಿಗೆ ದಿನವೊಂದಕ್ಕೆ 31,444 ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಬೆನ್ನಲ್ಲೇ ಚೀನಾದ ಕಠಿಣ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Nov 25, 2022, 9:08 AM IST
ಲಾಕ್ಡೌನ್, ಕ್ವಾರಂಟೈನ್ನಂತಹ ಕಟ್ಟುನಿಟ್ಟುನ ಕ್ರಮಗಳಿಂದ ಕೋವಿಡ್ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಚೀನಾ ಹೇಳಿತ್ತು. ಆದರೆ ಆರು ತಿಂಗಳ ಬಳಿಕ ಚೀನಾದಲ್ಲಿ ಕೋವಿಡ್ಗೆ ಮೊದಲ ಬಲಿ ದಾಖಲಾಗಿದೆ. ಬೀಜಿಂಗ್ನ 87 ವರ್ಷದ ವೃದ್ಧ ಭಾನುವಾರ ಸೋಂಕಿನಿಂದ ಮೃತಪಟ್ಟಿದ್ದಾರೆ.
Health Nov 21, 2022, 12:57 PM IST
ಚೀನಾದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ 25 ಸಾವಿರ ಕೊರೋನಾ ಕೇಸು ದಾಖಲಾಗಿದೆ. ಬೀಜಿಂಗ್ನಲ್ಲಿ 500 ಪ್ರಕರಣಗಳು ದಾಖಲಾಗಿದ್ದು, ಸೆಮಿ ಲಾಕ್ಡೌನ್ ಘೋಷಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲದೆ ಜನರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.
Health Nov 20, 2022, 9:18 AM IST
ಚೀನಾದಲ್ಲಿ ಕೊರೋನಾ ಪರಿಸ್ಥಿತಿ ಹದಗೆಟ್ಟಿದ್ದು, ಚೀನಾ 152 ನಗರಗಳನ್ನು ಲಾಕ್ಡೌನ್ ಮಾಡಿದೆ.
International Nov 8, 2022, 6:01 PM IST
ಚೀನಾದ ಅಧಿಕಾರಿಗಳು ಇಂದು ವಿಶ್ವದ ಅತ್ಯಂತ ದೊಡ್ಡ ಐಫೋನ್ ತಯಾರಿಕಾ ಘಟಕ ಇರುವ ಚೀನಾದ ಪ್ರದೇಶದಲ್ಲಿ ಲಾಕ್ಡೌನ್ ಹೇರಿದ್ದಾರೆ ಎಂದು ಚೀನಾ ಮೂಲದ ಸಾಮಾಜಿಕ ಜಾಲತಾಣಗಳು ವರದಿ ಮಾಡಿವೆ.
International Nov 2, 2022, 9:46 PM IST
ಕೊರೋನಾ ಸೋಂಕು ಹರಡುತ್ತಿದ್ದ ಕಾಲಘಟ್ಟವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತಿದ್ದ ಕಣ್ಣಿಗೆ ಕಾಣದ ಮಹಾಮಾರಿಯಿಂದ ಜನರು ಹೈರಾಣಾಗಿದ್ದರು. ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗ ಅಧ್ಯಯನದಿಂದ ಹೊಸತೊಂದು ವಿಚಾರ ತಿಳಿದುಬಂದಿದೆ. ಲಾಕ್ಡೌನ್ನಲ್ಲಿ ಹುಟ್ಟಿರುವ ಶಿಶುಗಳು ಬೇರೆ ಶಿಶುಗಳಿಗಿಂತ ಭಿನ್ನವಾಗಿವೆ ಎಂದು ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Oct 15, 2022, 10:34 AM IST
ವಿಮಾ ಕಂಪನಿಯ ಆ್ಯಪ್ನಲ್ಲಿ ಇದ್ದ ದೋಷ ದುರ್ಬಳಕೆ ಮಾಡಿ ಕೃತ್ಯ, 140 ಕಾರು ಮಾರಾಟ ಮಾಡಿದ ಆರೋಪಿ ಸೆರೆ
CRIME Sep 21, 2022, 3:00 AM IST
ಚೀನಾ ಲಾಕ್ಡೌನ್ನಿಂದ ಜನ ಹಸಿವಿನಿಂದ ತತ್ತರಿಸುತ್ತಿದ್ದಾರೆ. ಈ ಲಾಕ್ಡೌನ್ ಶಾಂಘೈ ಕರಾಳತೆಯನ್ನು ಮತ್ತೆ ನೆನಪಿಸಿದೆ. ಕಿಟಕಿಯಿಂದ ಆಹಾರಕ್ಕಾಗಿ ಜನರು ಮೊರೆ ಇಡುತ್ತಿರುವ ನೂರಾರು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
International Sep 15, 2022, 8:58 AM IST
ಲಾಕ್ಡೌನ್ ಸಮಯದಲ್ಲಿ ತೆಲುಗು ಸಿನಿಮಾವನ್ನು ನೋಡಿದೆ. ಎರಡು-ಮೂರು ತಿಂಗಳ ನಂತರ ನನಗೆ ಕನ್ನಡದಲ್ಲಿ ಈ ಕಥೆಗೆ ಆಫರ್ ಬಂತು. ದೇವರ ಪಾತ್ರ ಯಾರು ಮಾಡುತ್ತಾರೆ ಅನ್ನೋದು ಮುಖ್ಯವಾಗಿತ್ತು, ಅಪ್ಪು ಸರ್ ಅಂತ ತಿಳಿದ ಮೇಲೆ ಖುಷಿ ಆಯ್ತು. ಮೊದಲ ಸಿನಿಮಾದಿಂದಲ್ಲೂ ಅಪ್ಪು ಸರ್ ಜೊತೆ ಅಭಿನಯಿಸುತ್ತಿರುವ. ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ನಾನು ಅಪ್ಪು ಸಿನಿಮಾವನ್ನು ಮೊದಲ ವಾರವೇ 5 ಸಲ ವೀಕ್ಷಿಸಿರುವೆ ಎಂದು ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
Sandalwood Aug 23, 2022, 1:00 PM IST
ಮರ್ಡರ್ ಹಾರ್ನೆಟ್ಸ್ ಎಂಬ ಕೀಟಗಳ ಕಾರಣದಿಂದ ಕೆನಡಾದ ಹಲವು ಗ್ರಾಮಗಳು ಲಾಕ್ಡೌನ್ಗೆ ಒಳಗಾಗಿವೆ. ಇದಕ್ಕೆ ಕಾರಣ ಏನು ಎಂಬ ಸಂಪೂರ್ಣ ಡಿಟೇಲ್ ವಿಡಿಯೋದಲ್ಲಿದೆ ವೀಕ್ಷಿಸಿ.
International Aug 21, 2022, 12:29 PM IST
ಮನೆಯಿಂದ ಕೆಲಸದ ಬದಲು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ. ಒಟ್ಟಾರೆ ಪರಿಣಾಮ ನಿಗಮದ ಆದಾಯ ಹೆಚ್ಚಾಗುತ್ತಿದ್ದು, ಲಾಭದತ್ತ ಸಾಗುತ್ತಿದೆ ನಮ್ಮ ಮೆಟ್ರೋ
Karnataka Districts Aug 18, 2022, 7:05 AM IST
ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ ಎದುರಾಗಿದೆ. ಒಂದೇ ದಿನ 49 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಇತ್ತ 19 ಸಾವಿರ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಚೀನಾದಿಂದ ಮತ್ತೊಂದು ಆತಂಕವೂ ಎದುರಾಗಿದೆ. ಚೀನಾದ ಸನ್ಯಾ ನಗರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ಕುರಿತ ವಿವರ ಇಲ್ಲಿವೆ.
India Aug 6, 2022, 3:54 PM IST