Asianet Suvarna News Asianet Suvarna News
8831 results for "

ಹಣ

"
union minister hd kumaraswamy react to tungabhadra dam crust gate cut grg union minister hd kumaraswamy react to tungabhadra dam crust gate cut grg

ಹಣ ಪಡೆದು ಪೋಸ್ಟಿಂಗ್‌ ನೀಡುವುದಕ್ಕೇ ಟಿಬಿ ಡ್ಯಾಂ ರೀತಿ ದುರ್ಘಟನೆ: ಕುಮಾರಸ್ವಾಮಿ

ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಳ್ಳುವ ಅಧಿಕಾರಿಗೆ ಕೆಲಸದ ಕಡೆ ಗಮನ ಎಲ್ಲಿರುತ್ತದೆ. ಕೊಟ್ಟ ದುಡ್ಡನ್ನು ಮರಳಿ ವಸೂಲಿ ಮಾಡಿಕೊಳ್ಳುವ ಕಡೆ ಅವನ ಗಮನ ಇರುತ್ತದೆ. ಅಲ್ಲಿರುವಷ್ಟರಲ್ಲಿ ಅಷ್ಟೂ ಹಣವನ್ನು ಸಂಗ್ರಹ ಮಾಡುವ ಗುರಿ ಹೊಂದಿರುತ್ತಾನೆ. ಹೀಗಾಗಿ ಅವನ ಗಮನವೆಲ್ಲಾ ಹಣದ ಕಡೆಯೇ ಇರುತ್ತದೆ. ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿ ಎಲ್ಲಾ ಉನ್ನತ ಅಧಿಕಾರಿಗಳಿಗೆ ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಕೊಡಲಾಗುತ್ತಿದೆ ಎಂದು ಸಚಿವರು ಆರೋಪಿಸಿದ ಕೇಂದ್ರದ ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ
 

state Aug 14, 2024, 4:43 AM IST

chanakya neeti says woman and money are one and the same bni chanakya neeti says woman and money are one and the same bni

Chanakya Neeti: ಹಣ ಮತ್ತು ಹೆಣ್ಣು ಒಂದೇ ಥರ ಅಂತಾನೆ ಚಾಣಕ್ಯ; ಅದು ಹೇಗೆ?

ಅರ್ಥಶಾಸ್ತ್ರ ಬರೆದ ಆಚಾರ್ಯ ಬರೆಯದೇ ಇದ್ದ ನೀತಿಯ ವಿಷಯವೇ ಇಲ್ಲ. ದಾಂಪತ್ಯದಿಂದ ಹಿಡಿದು ಸಮಾಜದವರೆಗೆ, ಹಣಕಾಸಿನಿಂದ ಹಿಡಿದು ರೊಮ್ಯಾನ್ಸ್‌ ವರೆಗೆ ಅನೇಕ ವಿಷಯಗಳು ಚಾಣಕ್ಯ ನೀತಿಯಲ್ಲಿವೆ. ಹಣಕಾಸಿನ ಬಗ್ಗೆ ಆತ ಹೇಳಿದ ಕುತೂಹಲಕಾರಿ ಸಂಗತಿ ಇಲ್ಲಿದೆ.

 

Festivals Aug 13, 2024, 7:28 PM IST

Finance Minister Nirmala Sitharaman wish could bring taxes to nil but India challenges are unique sanFinance Minister Nirmala Sitharaman wish could bring taxes to nil but India challenges are unique san

'ಒಂದ್‌ ಪೈಸೆ ಟ್ಯಾಕ್ಸ್‌ ಕಟ್ಟದೆ ಇರೋ ಹಾಗೆ ಮಾಡ್ತಿದ್ದೆ, ಆದ್ರೆ ಭಾರತದ ಸವಾಲುಗಳೇ ಭಿನ್ನ..' ಎಂದ ನಿರ್ಮಲಾ ಸೀತಾರಾಮನ್‌!

Tax And Finance Minister Nirmala Sitharaman ಭಾರತ ಈಗ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್‌, ಡೀಸೆಲ್‌ನಿಂದ ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ. ಇದಕ್ಕಾಗಿ ಹಣ ಬರುವವರೆಗೂ ಕಾಯಲು ಭಾರತ ಸಿದ್ಧವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

BUSINESS Aug 13, 2024, 7:17 PM IST

United in the film industry Rockline venkatesh Doddanna who is worshiping in the artistes association gvdUnited in the film industry Rockline venkatesh Doddanna who is worshiping in the artistes association gvd

ಚಿತ್ರರಂಗದಲ್ಲಿ ಒಗ್ಗಟ್ಟಿಲ್ವಾ?: ರಾಕ್​​ಲೈನ್, ದೊಡ್ಡಣ್ಣ ಯಾರಿಗಾಗಿ ಕಲಾವಿದರ ಸಂಘದಲ್ಲಿ ಪೂಜೆ ಮಾಡಿಸುತ್ತಿದ್ದಾರೆ?

ಡಾ. ರಾಜ್​ಕುಮಾರ್ ಅಧ್ಯರಕ್ಷರಾದ ನಂತರ ಕಲಾವಿಧರ ಸಂಘದ ಜವಾಬ್ಧಾರಿ ರೆಬೆಲ್ ಸ್ಟಾರ್ ಅಂಬರೀಶ್ ಹೆಗಲೇರಿತ್ತು. ಅಂಬರೀಶ್​​ ನಮಗೊಂದು ಭವನ ಬೇಕು ಅಂತ ಚಾಮರಾಜ ಪೇಟೆಯಲ್ಲಿ ಕಲಾವಿಧರ ಬೃಹತ್​ ಬಂಗಲೆಯನ್ನ ಸರ್ಕಾರದ ಹಣದಿಂದ ಕಟ್ಟಿಸಿದ್ರು. 

Sandalwood Aug 13, 2024, 4:17 PM IST

Budh Ast In Leo 2024 Mithun Singh And Other 5 Zodiac May Face Problems In Career And Personal Life From Mercury Combust suhBudh Ast In Leo 2024 Mithun Singh And Other 5 Zodiac May Face Problems In Career And Personal Life From Mercury Combust suh

ಸಿಂಹದಲ್ಲಿ ಬುಧ ಈ 5 ರಾಶಿ ಜನರು 14 ದಿನಗಳವರೆಗೆ ಹಣಕಾಸಿನ ವಿಷಯದಲ್ಲಿ ಎಚ್ಚರ, ಸಮಸ್ಯೆಗಳು ಹೆಚ್ಚು

ಆಗಸ್ಟ್ 12 ರಂದು ಬುಧವು ಸಿಂಹ ರಾಶಿಯಲ್ಲಿ ನೆಲೆಸಿದೆ. ಬುಧವು ಈಗ ಸಿಂಹ ರಾಶಿಯಲ್ಲಿ ಸಂಕ್ರಮಿಸುತ್ತದೆ ಮತ್ತು ಆಗಸ್ಟ್ 22ರವರೆಗೆ ಇಲ್ಲೆ ಇದ್ದು ನಂತರ ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. 
 

Festivals Aug 13, 2024, 9:46 AM IST

stock market boom Rahul Gandhi made Rs 46 lakh profit in just 5 months sanstock market boom Rahul Gandhi made Rs 46 lakh profit in just 5 months san

ಕೇವಲ ಐದೇ ತಿಂಗಳಲ್ಲಿ ಷೇರು ಮಾರ್ಕೆಟ್‌ನಿಂದಲೇ 46 ಲಕ್ಷ ಲಾಭ ಮಾಡಿಕೊಂಡ ರಾಹುಲ್‌ ಗಾಂಧಿ!

Rahul Gandhi Stock Returns ಒಂದೆಡೆ ರಾಹುಲ್‌ ಗಾಂಧಿ ಮೋದಿ ಸರ್ಕಾರ ಷೇರು ಪೇಟೆಯಲ್ಲಿ ಅಕ್ರಮ ನಡೆಸುತ್ತಿದೆ ಎನ್ನುವ ಆರೋಪಗಳ ಮಧ್ಯೆಯೇ ರಾಹುಲ್‌ ಗಾಂಧಿ ಕಳೆದ ಐದು ತಿಂಗಳಲ್ಲಿ ತಮ್ಮ ಷೇರುಗಳಿಂದ 46.5 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗಿದೆ.

India Aug 12, 2024, 6:58 PM IST

Top 5 Luckiest Zodiac Sign On Tuesday 13 August 2024 Brahma Yoga Is Very Lucky suhTop 5 Luckiest Zodiac Sign On Tuesday 13 August 2024 Brahma Yoga Is Very Lucky suh

ಇಂದು ಆಗಸ್ಟ್ 13 ರಂದು ಶುಭ ಯೋಗ, ಧನು ರಾಶಿ ಜತೆ ಈ 5 ರಾಶಿಗೆ ಲಕ್ಷಾಧಿಪತಿ ಯೋಗ ಕೈ ತುಂಬಾ ಹಣ

ಇಂದು ಅಂದರೆ ಆಗಸ್ಟ್ 13 ರಂದು, ಬ್ರಹ್ಮ ಯೋಗ, ಐಂದ್ರ ಯೋಗ ಸೇರಿದಂತೆ ಅನೇಕ ಪ್ರಭಾವಶಾಲಿ ಯೋಗಗಳು ರೂಪುಗೊಳ್ಳುತ್ತಿವೆ.
 

Festivals Aug 12, 2024, 5:37 PM IST

maa lakshmi blessings on mulank 6 why radix six is lucky suhmaa lakshmi blessings on mulank 6 why radix six is lucky suh

ಈ 3 ದಿನಾಂಕಗಳಲ್ಲಿ ಜನಿಸಿದವರಿಗೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ, ಹಣದ ಕೊರತೆ ಎಂದಿಗೂ ಇಲ್ಲ

3 ದಿನಾಂಕಗಳಲ್ಲಿ ಜನಿಸಿದ ಜನರು ಲಕ್ಷ್ಮಿ ದೇವಿಗೆ ತುಂಬಾ ಕರುಣಾಮಯಿ ಇವರ ಕೈ ತುಂಬಾ ಹಣ ವಿರತ್ತೆ.
 

Festivals Aug 12, 2024, 11:59 AM IST

EPFO offers 7 types of monthly pensions to its account holders sanEPFO offers 7 types of monthly pensions to its account holders san

EPFO ತನ್ನ ಸದಸ್ಯರಿಗೆ ನೀಡುವ 7 ಬಗೆಯ ಮಾಸಿಕ ಪಿಂಚಣಿ ಯೋಜನೆಗಳ ಲಿಸ್ಟ್‌, ಇವುಗಳ ಬಗ್ಗೆ ನಿಮಗೆ ಗೊತ್ತಿರಲಿ..


EPFO Monthly Pension: ಇಪಿಎಫ್‌ ಖಾತೆ ಹೊಂದಿರುವ ವ್ಯಕ್ತಿಗಳು ತಮ್ಮ ನಿವೃತ್ತಿ ವಯಸ್ಸು ಅಂದರೆ 58 ವರ್ಷ ದಾಟಿದ ಬಳಿಕ ಮಾಸಿಕವಾಗಿ ಪಿಂಚಣಿ ಪಡೆಯುತ್ತಾರೆ. 50 ವರ್ಷ ದಾಟಿದ ಬಳಿಕವೂ ಅವರು ಮಾಸಿಕವಾಗಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
 

BUSINESS Aug 12, 2024, 11:40 AM IST

Fraud of providing financial assistance fir against producer jack manju others bengaluru ravFraud of providing financial assistance fir against producer jack manju others bengaluru rav

ಸಿನಿಮಾ ಬಿಡುಗಡೆಗೆ ಹಣಕಾಸು ನೆರವು ನೀಡುವುದಾಗಿ ವಂಚನೆ; ಖ್ಯಾತ ನಿರ್ಮಾಪಕ ಸೇರಿ ಮೂವರ ವಿರುದ್ಧ ಎಫ್‌ಐಆರ್

ಚಲನಚಿತ್ರ ಬಿಡುಗಡೆ ಆರ್ಥಿಕ ನೆರವು ಕೊಡುವುದಾಗಿ ನಂಬಿಸಿ ಖಾಲಿ ಚೆಕ್‌ಗಳನ್ನು ಪಡೆದು ವಂಚಿಸಿದ ಆರೋಪದ ಮೇರೆಗೆ ಇಬ್ಬರು ನಿರ್ಮಾಪಕರು ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

CRIME Aug 12, 2024, 5:35 AM IST

nakshatra transformation of Jupiter will give knowledge happiness and wealth to the persons of these four signs suhnakshatra transformation of Jupiter will give knowledge happiness and wealth to the persons of these four signs suh

10 ದಿನಗಳ ನಂತರ ಹಣವೋ ಹಣ, ಈ ನಾಲ್ಕು ರಾಶಿಯ ವ್ಯಕ್ತಿಗಳಿಗೆ ಜ್ಞಾನ, ಸಂತೋಷ ಮತ್ತು ಸಂಪತ್ತು

ಜ್ಯೋತಿಷ್ಯದಲ್ಲಿ ಗುರುವನ್ನು ಜ್ಞಾನ, ಅದೃಷ್ಟ ಮತ್ತು ಸಂತೋಷಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಗುರುವು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಈ ಎಲ್ಲಾ ವಸ್ತುಗಳನ್ನು ಪಡೆಯುತ್ತಾನೆ.

Festivals Aug 11, 2024, 4:45 PM IST

Karnataka minister Madhu bangarappa reacts abou tungabhadra dam gate washed away ravKarnataka minister Madhu bangarappa reacts abou tungabhadra dam gate washed away rav

ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಬಾರದಿತ್ತು ಆಗಿದೆ; ಇದಕ್ಕೆ ಕೇಂದ್ರ ದುಡ್ಡು ಕೊಡಬೇಕು: ಮಧು ಬಂಗಾರಪ್ಪ

ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಿದೆ. ಅದು ಆಗಬಾರದಿತ್ತು ಆಗಿದೆ. ಜಲಾಶಯಕ್ಕೆ ಕೇಂದ್ರ ಸರ್ಕಾರ ಹಣ ಕೊಡಬೇಕು. ಗೇಟ್ ಕಳಚಿದ್ದು ಅದರ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.

state Aug 11, 2024, 3:51 PM IST

guru go char 2025 Jupiter transit in Gemini and cancer in next year these zodiac sign can get huge money suh guru go char 2025 Jupiter transit in Gemini and cancer in next year these zodiac sign can get huge money suh

ಈ ರಾಶಿಯವರಿಗೆ ಲಕ್ಷಾಧಿಪತಿಗಳಾಗುವ ಅವಕಾಶ, 2025 ರಲ್ಲಿ ಗುರು ನಿಂದ ಅಪಾರ ಹಣ ಖಜಾನೆ ಫುಲ್

ದೇವಗುರು ಮುಂದಿನ ವರ್ಷ ಎರಡು ಬಾರಿ ಸಂಕ್ರಮಿಸುವುದರಿಂದ, ಕೆಲವು ರಾಶಿಚಕ್ರದ ಚಿಹ್ನೆಗಳ ಅದೃಷ್ಟವು ಸಂಪತ್ತಾಗಿ ಬದಲಾಗಬಹುದು.
 

Festivals Aug 11, 2024, 2:34 PM IST

Mandya PRED office nearly four crore misappropriation case gowMandya PRED office nearly four crore misappropriation case gow

ಪಿಆರ್‌ಇಡಿ ಕಚೇರಿಯಲ್ಲಿ 3.51 ಕೋಟಿ ರು.ದುರ್ಬಳಕೆ ಪ್ರಕರಣ, ಅಧಿಕಾರಿಗಳ ಅಸಹಕಾರ,ಆರೋಪಿಗಳು ನಿರಾಳ!

ಮಂಡ್ಯದ ಪಂಚಾಯತ್‌ ರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗಕ್ಕೆ ತನಿಖೆ ವಿಳಂಬವಾಗುತ್ತಿದ್ದು, ಆರೋಪಿಗಳು ನಿರಾಳರಾಗಿದ್ದಾರೆ!

Karnataka Districts Aug 11, 2024, 1:50 PM IST

shravan 2024 third shravan monday get lord shiva blessing on the persons of these three zodiac signs suhshravan 2024 third shravan monday get lord shiva blessing on the persons of these three zodiac signs suh

90 ವರ್ಷಗಳ ನಂತರ 3ನೇ ಶ್ರಾವಣ ಸೋಮವಾರ ಮಂಗಳಕರ ಸಂಯೋಜನೆ, ಈ ಮೂರು ರಾಶಿ ವ್ಯಕ್ತಿಗಳಿಗೆ ಸಾಕಷ್ಟು ಹಣ

ಈ ಅಪರೂಪದ ಸಂಯೋಗವು ಸುಮಾರು 90 ವರ್ಷಗಳ ನಂತರ ಸಂಭವಿಸುತ್ತದೆ ಮತ್ತು ಅದರ ಮಂಗಳಕರ ಪ್ರಭಾವವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ.
 

Festivals Aug 11, 2024, 10:29 AM IST