Asianet Suvarna News Asianet Suvarna News
1094 results for "

ಸೀರೆ

"
Actress Amala Pauls cute baby shower function pictures go viral VinActress Amala Pauls cute baby shower function pictures go viral Vin

ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡ 'ಹೆಬ್ಬುಲಿ' ನಟಿ ಅಮಲಾ ಪೌಲ್

ಮಲಯಾಳಂ ನಟಿ ಮತ್ತು ಸ್ಟಾರ್ ಹೀರೋಯಿನ್ ಅಮಲಾ ಪಾಲ್ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡಿದ್ದಾರೆ. ಕೆಂಪು ಮತ್ತು ಬಿಳಿ ಬಣ್ಣದ ಸೀರೆಯುಟ್ಟು ಗಂಡನ ಜೊತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಫೋಟೋಸ್ ಇಲ್ಲಿವೆ.

Cine World Apr 5, 2024, 2:38 PM IST

I dont understand this is sexual frustration of Keralites RGVs saree girl Shreelakshmi speaks about ordeal sucI dont understand this is sexual frustration of Keralites RGVs saree girl Shreelakshmi speaks about ordeal suc

ಆರ್​ವಿಜಿ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್​ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಹೀಗೊಂದು ಪಾಠ!

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರ  ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್​ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಏನೆಲ್ಲಾ ಹೇಳಿದ್ದಾರೆ ಕೇಳಿ.
 

Cine World Apr 5, 2024, 2:06 PM IST

Lok Sabha Election 2024 Mla Munirathna Slams On DK Suresh gvdLok Sabha Election 2024 Mla Munirathna Slams On DK Suresh gvd

ಕೆಲ್ಸ ಮಾಡಿದ್ರೆ, ಸೀರೆ, ಕುಕ್ಕರ್ ಕೊಟ್ಟು ಏಕೆ ಕೂಲಿ ಕೇಳ್ತಾವ್ರೆ: ಡಿಕೆಸು ವಿರುದ್ಧ ಮುನಿರತ್ನ ವಾಗ್ದಾಳಿ

ಬರಿಗೈಯಲ್ಲಿ ಬಂದು ಕೆಲಸ ಮಾಡಿ ಕೂಲಿ ಕೊಡಿ ಅಂತಾರೆ. ಆದರೆ, ಇಲ್ಲೊಬ್ರು ಸೀರೆ, ಕುಕ್ಕರ್ ಕೊಟ್ಟು ಕೂಲಿ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

Politics Apr 5, 2024, 1:59 PM IST

Tollywood Actress Shruti Haasan Elegance in Fiery Red Saree See Her Pics gvdTollywood Actress Shruti Haasan Elegance in Fiery Red Saree See Her Pics gvd

ಕೆಂಪು ಸೀರೆಯಲ್ಲಿ ಗುಲಾಬಿಯಂತೆ ಮಿಂಚಿದ ಕಮಲ್ ಪುತ್ರಿ: ಶ್ರುತಿ ಹಾಸನ್‌ ಅಂದ-ಚಂದ ನೋಡಿ ಊಫ್... ಎಂದ ನೆಟ್ಟಿಗರು

ಸ್ಟಾರ್ ಕಿಡ್ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ​ಕೆಂಪು ಬಣ್ಣದ ನೆಟ್ ಸೀರೆಯಲ್ಲಿ ಟಾಲಿವುಡ್ ಬ್ಯೂಟಿ ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ.

Cine World Apr 5, 2024, 9:39 AM IST

Here is How Many lakhs Ambani Bahu Radhika Merchant Spent On This Luxury Saree VinHere is How Many lakhs Ambani Bahu Radhika Merchant Spent On This Luxury Saree Vin

ಅಬ್ಬಬ್ಬಾ..ಅಂಬಾನಿ ಸೊಸೆ ಧರಿಸಿದ್ದ ಚಿನ್ನ, ಬೆಳ್ಳಿ ಕಸೂತಿಯ ಮಿರಿ ಮಿರಿ ಮಿಂಚೋ ಸೀರೆ ಬೆಲೆ ಇಷ್ಟೊಂದಾ?

ಅಂಬಾನಿ ಕುಟುಂಬದ ಕಿರಿಯ ಸೊಸೆ  ರಾಧಿಕಾ ಮರ್ಚೆಂಟ್, ಫ್ಯಾಷನ್‌ ಲೋಕವನ್ನು ಬೆರಗುಗೊಳಿಸುವಂತಹ ಬಟ್ಟೆಗಳನ್ನು ಧರಿಸುತ್ತಾರೆ. ಅಂಬಾನಿ ಸೊಸೆ ಇತ್ತೀಚಿಗೆ ಸಂಪೂರ್ಣವಾಗಿ ಮಿನುಗುವ ಸೀರೆಯನ್ನು ಧರಿಸಿದ್ದು, ಬಾಲಿವುಡ್ ದಿವಾಗಳ ಗಮನವನ್ನೂ ಸೆಳೆಯಿತು. ಆದ್ರೆ ರಾಧಿಕಾ, ಮಿರಿ ಮಿರಿ ಮಿಂಚುವಂತೆ ಮಾಡಿದ ಈ ಸೀರೆಯ ಬೆಲೆ ಎಷ್ಟು ಗೊತ್ತಾ?

Fashion Apr 4, 2024, 9:07 PM IST

South Actress Anupama Parameshawaran hot look in Saree, fans comment about her Beauty VinSouth Actress Anupama Parameshawaran hot look in Saree, fans comment about her Beauty Vin

ಉಫ್‌ ಸಖತ್ ಹಾಟ್‌..ಕರ್ಲಿ ಹೇರ್‌, ಟ್ರಾನ್ಸ್‌ಪರೆಂಟ್ ಸೀರೆಯಲ್ಲಿ ಮೈಮಾಟ ತೋರಿಸಿದ ಅನುಪಮಾ!

ಮಲಯಾಳಂನ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ತಮ್ಮ ಟಿಲ್ಲು ಸ್ವೇರ್ ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹಾಗೆಯೇ ಇನ್‌ಸ್ಟಾಗ್ರಾಂನಲ್ಲಿ ಟ್ರಾನ್ಸಪರೆಂಟ್ ಸೀರೆಯಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Fashion Apr 4, 2024, 6:34 PM IST

sandalwood movie diya fame Kushee Ravi stunning look in purple saree pav sandalwood movie diya fame Kushee Ravi stunning look in purple saree pav

ಬ್ಲೌಸಿಲ್ಲದೇ ನೇರಳೆ ಸೀರೆ ಉಟ್ಟು ಅಪ್ಸರೆಯಂತೆ ಕಂಗೊಳಿಸಿದ ಖುಷಿ ರವಿ… ಕಾಮೆಂಟ್ ಆಫ್ ಮಾಡಿದ್ದೇಕೆ?

ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ರವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದಾರೆ. ನೇರಳೆ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ಖುಷಿ ಅಪ್ಸರೆಯಂತೆ ಕಾಣಿಸ್ತಿದ್ದಾರೆ. 
 

Sandalwood Apr 4, 2024, 5:42 PM IST

Biggboss fame Serial Actress Namratha Gowda in Pink saree, Netizens comment about Karthik VinBiggboss fame Serial Actress Namratha Gowda in Pink saree, Netizens comment about Karthik Vin

ಗುಲಾಬಿ ಬಣ್ಣದ ಸೀರೆಯುಟ್ಟು ನಾಚಿ ನಿಂತ ನಮ್ರತಾ, ಕಾರ್ತಿಕ್ ಹೆಸರೇಳಿ ರೇಗಿಸಿದ ನೆಟ್ಟಿಗರು!

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪಿಂಕ್‌ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

Fashion Apr 4, 2024, 11:14 AM IST

Actress Pranitha Subhash in Traditional saree look, fans call her Sanathan Beauty VinActress Pranitha Subhash in Traditional saree look, fans call her Sanathan Beauty Vin

ಸೀರೆಯುಟ್ಟು, ಆಭರಣ ತೊಟ್ಟು ಮಿಂಚಿದ ನಟಿ ಪ್ರಣೀತಾ, ಸನಾತನದ ಧರ್ಮದ ಪ್ರತೀಕ ಎಂದು ಹೊಗಳಿದ ಫ್ಯಾನ್ಸ್‌

ನಟಿ ಪ್ರಣೀತಾ ಸುಭಾಷ್‌, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ತಮ್ಮ ಟ್ರೆಡಿಶನಲ್‌ ಮತ್ತು ಮಾಡರ್ನ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಸಖತ್ತಾಗಿ ಮಿಂಚಿದ್ದಾರೆ. ಫ್ಯಾನ್ಸ್ ಈ ಲುಕ್ ನೋಡಿ ವಾವ್ಹ್ ಎಂದಿದ್ದಾರೆ.

Fashion Apr 3, 2024, 1:09 PM IST

Adah Sharma Wore Her Grandmothers Orange Hued Saree Worth Rs 15 Leaving Netizens In Shock sucAdah Sharma Wore Her Grandmothers Orange Hued Saree Worth Rs 15 Leaving Netizens In Shock suc

15 ರೂ. ಸೀರೆಯುಟ್ಟ ಬಾಲಿವುಡ್ ಬ್ಯೂಟಿ ಅದಾ ಶರ್ಮಾ! ಏನಿದರ ಸೀಕ್ರೆಟ್​, ಸ್ಯಾರಿ ಗುಟ್ಟು ಬಿಚ್ಚಿಟ್ಟ ನಟಿ...

ದಿ ಕೇರಳ ಸ್ಟೋರಿ ಖ್ಯಾತಿಯ ನಟಿ ಅದಾ ಶರ್ಮಾ ಉಟ್ಟುಕೊಂಡಿರುವ ಸೀರೆಯ ಬೆಲೆ ಕೇವಲ 15 ರೂಪಾಯಿ. ಇದು ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​ ವಿಷ್ಯ...
 

Cine World Apr 3, 2024, 12:53 PM IST

Seetharama Kannada Serial Actress Meghana Shankarappa Traditional look VinSeetharama Kannada Serial Actress Meghana Shankarappa Traditional look Vin

ನೀಲಿ ಸೀರೆಯಲ್ಲಿ ಮಿಂಚಿದ 'ಸೀತಾರಾಮ' ನಟಿ ಪ್ರಿಯಾ, ಮೂಗುತ್ತಿ ಮೇಲೇನೆ ಬಿತ್ತು ಎಲ್ಲರ ಕಣ್ಣು!

ಸೀತಾರಾಮ್‌ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶಂಕರಪ್ಪ, ಸೀರಿಯಲ್‌ನಲ್ಲಿ ಯಾವಾಗಲೂ ಮಾಡರ್ನ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ರಿಯಲ್ ಲೈಫ್‌ನಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

Fashion Apr 3, 2024, 9:49 AM IST

Serial Actress Vaishnavi Gowda in Jeans and Shrug look, fans comment about her hot look VinSerial Actress Vaishnavi Gowda in Jeans and Shrug look, fans comment about her hot look Vin

ಸೀರೆ ಸೈಡಿಗಿಟ್ಟು ಜೀನ್ಸ್‌-ಟಾಪ್‌ನಲ್ಲಿ ಫೋಸ್ ಕೊಟ್ಟ ವೈಷ್ಣವಿ ಗೌಡ , ಸೀತಾ ಏನಮ್ಮ ಕಥೆ ಅಂತಿದ್ದಾರೆ ನೆಟ್ಟಿಗರು!

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಜೀನ್ಸ್‌-ಟಾಪ್ ಹಾಕ್ಕೊಂಡು ಮಾಡರ್ನ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ.

Fashion Apr 2, 2024, 5:34 PM IST

Serial Actress Mouna Guddemane in traditional look, fans comment about her Beauty VinSerial Actress Mouna Guddemane in traditional look, fans comment about her Beauty Vin

ಜೋಕಾಲಿ ಜೀಕುತ್ತಾ ಕುಳಿತ ಮೌನ, ಚಾರು ಸೀರೆ ಲುಕ್ ಸೂಪರ್ ಎಂದ ಫ್ಯಾನ್ಸ್‌

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಸದಾ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುವಾಕೆ ಚಾರು. ಈ ಪಾತ್ರವನ್ನು ಮಾಡ್ತಿರೋ ಮೌನ್ ರಿಯಲ್‌ ಲೈಫ್‌ನಲ್ಲೂ ಸೀರೆ ಪ್ರಿಯೆ. ಸೋಶಿಯಲ್ ಮಿಡಿಯಾದಲ್ಲೂ ಸೀರೆಯುಟ್ಟ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ್ದಾರೆ.

Fashion Apr 2, 2024, 5:00 PM IST

Actress Anupama Parameswaran Traditional look, fans comment about her Beauty VinActress Anupama Parameswaran Traditional look, fans comment about her Beauty Vin

ಸೀರೆಯುಟ್ಟು ಅಪ್ಸರೆಯಂತೆ ಮಿಂಚಿದ ಅನುಪಮಾ ಪರಮೇಶ್ವರನ್‌, ಬುಟ್ಟಬೊಮ್ಮ ಎಂದು ಹೊಗಳಿದ ಫ್ಯಾನ್ಸ್‌

ದಕ್ಷಿಣಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್. ಯಾವಾಗ್ಲೂ ಬೋಲ್ಡ್ ಡ್ರೆಸ್ ಹಾಕ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಜರಿಯಂಚಿನ ಗ್ರ್ಯಾಂಡ್ ಸೀರೆಯುಟ್ಟು ಮುದ್ದಾಗಿ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.

Fashion Apr 2, 2024, 3:24 PM IST

Ambani bahu Radhika Merchants chota purse can barely fit a phone, but costs Lakhs VinAmbani bahu Radhika Merchants chota purse can barely fit a phone, but costs Lakhs Vin

ಮೊಬೈಲ್ ಕೂಡಾ ನಿಲ್ಲದ ಪುಟ್ಟ ಪರ್ಸ್‌, ಅಬ್ಬಬ್ಬಾ.. ಅಂಬಾನಿ ಸೊಸೆ ಸಿಂಪಲ್‌ ಕ್ಲಚ್ ಬೆಲೆ ಇಷ್ಟೊಂದಾ?

ಬಿಲಿಯನೇರ್‌ ಅಂಬಾನಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಸಹ ಲಕ್ಸುರಿಯಸ್ ಲೈಫ್‌ಸ್ಟೈಲ್ ಫಾಲೋ ಮಾಡುತ್ತಾರೆ. ಯಾವಾಗಲೂ ದುಬಾರಿ ಡ್ರೆಸ್, ಆಭರಣಗಳನ್ನು ತೊಟ್ಟು ಗಮನ ಸೆಳೆಯುತ್ತಾರೆ. ಹಾಗೆಯೇ ಇತ್ತೀಚಿಗೆ ಅವರು ಸಮಾರಂಭವೊಂದಕ್ಕೆ ಕೈಯಲ್ಲಿ ಹಿಡ್ಕೊಂಡಿದ್ದ ಪರ್ಸ್ ಬೆಲೆ ಅಬ್ಬಬ್ಬಾ ಎನ್ನುವಂತಿದೆ.

Fashion Apr 2, 2024, 12:49 PM IST