Asianet Suvarna News Asianet Suvarna News
8912 results for "

ಹಣ

"
mangal gochar chitra nakshatra mars transit effects horoscope suhmangal gochar chitra nakshatra mars transit effects horoscope suh

ಚಿತ್ರಾ ನಕ್ಷತ್ರದಲ್ಲಿ ಮಂಗಳ ಸಂಚಾರ, ಈ ರಾಶಿಯವರ ಬಾಳಲ್ಲಿ ಹಣವೋ ಹಣ, ವೃತ್ತಿಯಲ್ಲಿ ಅಗಾಧ ಯಶಸ್ಸು

ಸೆಪ್ಟೆಂಬರ್‌ 23 ರಂದು ಮಂಗಳ ಗ್ರಹವು ಚಿತ್ರಾ ನಕ್ಷತ್ರಕ್ಕೆ ಪ್ರವೇಶಿಸಲಿದೆ. ಜ್ಯೋತಿಷ್ಯದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳ ಗ್ರಹವು ಚಿತ್ರಾನಕ್ಷತ್ರಕ್ಕೆ ಪ್ರವೇಶಿಸಿದ ತಕ್ಷಣ , ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಅದೃಷ್ಟವನ್ನು ಪಡೆಯುವುದು ಖಚಿತ.
 

Festivals Sep 16, 2023, 9:00 AM IST

This incident is proof that there is no ticket sale in BJP Says CT Ravi gvdThis incident is proof that there is no ticket sale in BJP Says CT Ravi gvd

ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ: ಸಿ.ಟಿ.ರವಿ

ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ, ಹಣ ಕೊಟ್ಟು ಟಿಕೆಟ್ ಖರೀದಿ ನಮ್ಮ ಪಕ್ಷದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಈ ವಂಚನೆ ಪ್ರಕರಣದಲ್ಲಿ ಸಂದರ್ಭದ ದುರ್ಬಳಕೆಯಾಗಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಸೇಲ್ ಗಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 

Politics Sep 16, 2023, 4:23 AM IST

BJP is not in a position to issue tickets after receiving money Says Shobha Karandlaje gvdBJP is not in a position to issue tickets after receiving money Says Shobha Karandlaje gvd

ಹಣ ಪಡೆದು ಟಿಕೆಟ್‌ ನೀಡುವ ಸ್ಥಿತಿ ಬಿಜೆಪಿಯಲ್ಲಿಲ್ಲ: ಶೋಭಾ ಕರಂದ್ಲಾಜೆ

ಬಿಜೆಪಿಯಲ್ಲಿ ಹಣ ಪಡೆದು ಟಿಕೆಟ್‌ ನೀಡುವ ಸ್ಥಿತಿ ಇಲ್ಲ, ಅಂತಹ ಸ್ಥಿತಿ ಪಕ್ಷಕ್ಕೆ ಬರುವುದೂ ಇಲ್ಲ, ನನಗೆ ಟಿಕೆಟ್ ಸಿಗುತ್ತದೆ, ನಾನು ಇಂತಹ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರೆ ಬಿಜೆಪಿಯಲ್ಲಿ ಬೆಲೆಯೂ ಇಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಖಡಕ್ ಆಗಿ ಹೇಳಿದ್ದಾರೆ. 

Politics Sep 16, 2023, 1:40 AM IST

doctor demands bribe for post mortem in kodagu gvddoctor demands bribe for post mortem in kodagu gvd

ಕೊಡಗಿನಲ್ಲೊಬ್ಬ ಹೆಣದಲ್ಲೂ ಹಣ ಕಿತ್ತು ತಿನ್ನುವ ವೈದ್ಯ: ನೋಟಿಸ್ ಜಾರಿ ಮಾಡಿದ ಡಿಎಚ್ಓ

ರಾತ್ರಿ ಶವ ಪರೀಕ್ಷೆ ಮಾಡುವುದಕ್ಕೆಂದು ಮೃತನ ಕುಟುಂಬದವರಿಂದ ಮೂರು ಸಾವಿರ ಲಂಚ ಪಡೆದ ಕೊಡಗು ಜಿಲ್ಲೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಮೂಳೆ ರೋಗ ವೈದ್ಯ ಡಾ. ಶ್ರೀನಿವಾಸ ಮೂರ್ತಿಗೆ ನೋಟಿಸ್ ನೀಡಲಾಗಿದೆ. 

Karnataka Districts Sep 15, 2023, 10:43 PM IST

Ed raid on tiger shorff sunny leonie and many more bollywood actors singers related to mahadev online betting app case anuEd raid on tiger shorff sunny leonie and many more bollywood actors singers related to mahadev online betting app case anu

ಹವಾಲಾ ಹಣ ಸ್ವೀಕರಿಸಿದ ಆರೋಪ;ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿ ಹಲವು ಬಾಲಿವುಡ್ ನಟ-ನಟಿಯರಿಗೆ ಇಡಿ ಶಾಕ್

ಇಂದು ಹಲವು ಬಾಲಿವುಡ್ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರಿಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ. ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಷನ್  ಮಾಲೀಕನ ಅದ್ಧೂರಿ ವಿವಾಹದಲ್ಲಿ ಭಾಗಿಯಾಗಲು ಹವಾಲಾ ಹಣ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಇವರನ್ನು ವಿಚಾರಣೆ ನಡೆಸುವ ನಿರೀಕ್ಷೆಯಿದೆ. 

BUSINESS Sep 15, 2023, 5:52 PM IST

Priyamani Reveals Shah Rukh Khan Gives Tightest Hugs  Forehead Kisses  Fondest Memory Of Him RaoPriyamani Reveals Shah Rukh Khan Gives Tightest Hugs  Forehead Kisses  Fondest Memory Of Him Rao

ಬಿಗಿಯಾಗಿ ಅಪ್ಪಿ, ಹಣೆಗೆ ಚುಂಬಿಸಿದ ಶಾರುಖ್ ಖಾನ್ ನೆನೆದ ಪ್ರಿಯಾಮಣಿ!

ಜವಾನ್‌ನಲ್ಲಿ (Jawan) ಶಾರುಖ್ ಖಾನ್ (Shah Rukh Khan) ಅವರ ಸಹ-ನಟಿ, ದಕ್ಷಿಣದ ಪ್ರಿಯಾಮಣಿ (Priyamani), ಎಸ್‌ಆರ್‌ಕೆ ಅವರೊಂದಿಗಿನ ತನ್ನ ಪ್ರೀತಿಯ ಆನ್-ಸೆಟ್ ಮೆಮೊರಿ, ಅವರು ಎಲ್ಲಾ ಸಹ-ನಟರೊಂದಿಗೆ ಎಷ್ಟು ಆತ್ಮೀಯವಾಗಿ ವರ್ತಿಸುತ್ತಾರೆ ಎಂಬ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದಲ್ಲದೆ ಶಾರುಖ್‌ ಖಾನ್‌ ಜೊತೆಯ ಅವರ ಅತ್ಯಂತ ಪ್ರೀತಿಯ ನೆನಪನ್ನು ಪ್ರಿಯಾಮಣಿ ಬಹಿರಂಗಪಡಿಸಿದ್ದಾರೆ.

Cine World Sep 15, 2023, 4:41 PM IST

Health tips, Why do doctors tell us to eat more fruit VinHealth tips, Why do doctors tell us to eat more fruit Vin
Video Icon

Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?

ಆರೋಗ್ಯ ಈ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚು ದುಬಾರಿ. ಎಲ್ಲಾ ಇದೆ ಆದ್ರೆ ಆರೋಗ್ಯನೇ ಇಲ್ಲ ಅನ್ನೋ ಪರಿಸ್ಥಿತಿ. ಹೀಗಾಗಿ ಎಲ್ಲರೂ ಆರೋಗ್ಯದತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದ್ರೆ ಆರೋಗ್ಯ ಚೆನ್ನಾಗಿರಬೇಕಾದರೆ ತಿನ್ನೋ ಆಹಾರನೂ ಚೆನ್ನಾಗಿರ್ಬೇಕು. ಹೆಲ್ತ್‌ ವಿಷಯಕ್ಕೆ ಬಂದಾಗ ಡಾಕ್ಟರ್ಸ್ ಹೆಚ್ಚು ಹಣ್ಣು, ತರಕಾರಿ ತಿನ್ನಿ ಅಂತಾರೆ. ಅದ್ಯಾಕೆ?

Food Sep 15, 2023, 3:37 PM IST

chanakya which girls should not be married important qualities of girls for marriage suhchanakya which girls should not be married important qualities of girls for marriage suh

Chanakya Niti: ಸುಂದರ ಸ್ತ್ರೀಯನ್ನು ಮದುವೆಯಾಗುವ ಮುನ್ನ ಎಚ್ಚರ ಎನ್ನುತ್ತಾರೆ ಚಾಣಕ್ಯ..!

ಚಾರ್ಯ ಚಾಣಕ್ಯನನ್ನು ಮಹಾನ್ ತಂತ್ರಜ್ಞ ಎಂದು ಕರೆಯಲಾಗುತ್ತದೆ. ಭಾರತೀಯ ರಾಜಕೀಯ ಮತ್ತು ರಾಜಕೀಯಕ್ಕೆ ನಿಜವಾಗಿಯೂ ದೊಡ್ಡ ಕೊಡುಗೆ ನೀಡಿದ ಮಹಾನ್ ವ್ಯಕ್ತಿ. ಮತ್ತು ಭಾರತೀಯ ಇತಿಹಾಸದ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಜೀವಿತಾವಧಿಯಲ್ಲಿ, ಅವರು ನೀತಿ ಸಲಹೆಗಾರ, ತಂತ್ರಜ್ಞ, ಬರಹಗಾರ, ರಾಜಕಾರಣಿ ಇತ್ಯಾದಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. 

Festivals Sep 15, 2023, 3:09 PM IST

If you donate these money will double suhIf you donate these money will double suh

ಈ ವಸ್ತುಗಳನ್ನು ದಾನ ಮಾಡಿದರೆ ಹಣ ದುಪ್ಪಟ್ಟಾಗುತ್ತೆ

ದಾನ ಮಾಡಿದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆದರೆ ಎಲ್ಲಾ ರೀತಿಯ ದಾನಗಳು ನಿಜವಾಗಿಯೂ ಸಮಾನವಾದ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆಯೇ? ಕೆಲವು ದೇಣಿಗೆಗಳನ್ನು ದೊಡ್ಡ ದೇಣಿಗೆ ಎಂದು ಪರಿಗಣಿಸಲಾಗುತ್ತದೆ ಆದರೆ ಕೆಲವು ವಸ್ತುಗಳನ್ನು ಎಂದಿಗೂ ದಾನ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ.

Festivals Sep 15, 2023, 1:29 PM IST

Upsc Aspirant Tweet Viral After He How Long Distance Girlfriend Gave Him Money Wallet rooUpsc Aspirant Tweet Viral After He How Long Distance Girlfriend Gave Him Money Wallet roo

ಬಾಯ್ ಫ್ರೆಂಡ್ ಖಾಲಿ ಪರ್ಸ್ ನೋಡಿ MNC ಗರ್ಲ್ ಫ್ರೆಂಡ್ ರಿಯಾಕ್ಷನ್ ಇದು!

ಪರ್ಸ್ ಖಾಲಿ ಇದ್ರೆ ಅವರಿಗೆ ಬೆಲೆ ಇಲ್ಲ. ತುಂಬಿದ ಪರ್ಸ್ ಹೊಂದಿದ್ರೆ ಜನ ಹಿಂದೆ ಬರ್ತಾರೆ. ಈಗಿನ ದಿನಗಳಲ್ಲಿ ಪ್ರೀತಿ ಕೂಡ ಶ್ರೀಮಂತರಿಗೆ ಎನ್ನುವಂತಾಗಿದೆ. ಹಾಗಿರುವಾಗ ಈ ಎಂಎನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ ಮಾಡಿದ ಕೆಲಸ ಗಮನ ಸೆಳೆದಿದೆ 
 

relationship Sep 15, 2023, 1:15 PM IST

Halashri Bought 10 acres of Land with the deal money and built Bungalow grgHalashri Bought 10 acres of Land with the deal money and built Bungalow grg

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಡೀಲ್‌ ಹಣದಲ್ಲಿ ಹಾಲಶ್ರೀ 10 ಎಕರೆ ಭೂಮಿ ಖರೀದಿ, ಬಂಗಲೆ ನಿರ್ಮಾಣ..!

ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯ ಜೀವನ ಶೈಲಿಯೇ ಬದಲಾವಣೆಯಾಗಿತ್ತು. ಹಳೆ ಕಾರು ಮಾರಾಟ ಮಾಡಿ, ಹೊಸ ಇನ್ನೋವಾ ಕಾರಿನಲ್ಲಿ ಸುತ್ತಾಡುತ್ತಿದ್ದರು. ಜತೆಗೆ, ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದು, ಚುನಾವಣೆ ವೇಳೆ ಅಲ್ಲೇ ಹೆಚ್ಚು ತಂಗುತ್ತಿದ್ದರು. ಮಠದಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. 
 

state Sep 15, 2023, 12:16 PM IST

shukra transit lucky Libra Taurus Leo zodiac signs suhshukra transit lucky Libra Taurus Leo zodiac signs suh

ಸಿಂಹದಲ್ಲಿ ಶುಕ್ರ ಸಂಚಾರ , ಈ ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ..!

ಶುಕ್ರ ಗ್ರಹವನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಂಪತ್ತು, ಸಂತೋಷ , ಐಶ್ವರ್ಯ ಇತ್ಯಾದಿಗಳಿಂದ ಗುರುತಿಸಲಾಗುತ್ತದೆ. ಅಕ್ಟೋಬರ್‌ 2 ರಂದು  ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಮಂಗಳಕರ ಬದಲಾವಣೆಗಳು ಕಂಡುಬರುತ್ತದೆ. 
 

Festivals Sep 15, 2023, 10:52 AM IST

Chaitra Kundapura React to BJP Ticket Deal Case grgChaitra Kundapura React to BJP Ticket Deal Case grg

ಬಿಜೆಪಿ ಟಿಕೆಟ್ ಡೀಲ್‌': ದೊಡ್ಡವರ ಹೆಸರು ಬರಲಿದೆ, ಚೈತ್ರಾ ಬಾಂಬ್‌

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರು. ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್‌ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದರು. 

state Sep 15, 2023, 6:59 AM IST

Government of Karnataka Released Gruha Lakshmi Scheme First Installment 4600 Crore grgGovernment of Karnataka Released Gruha Lakshmi Scheme First Installment 4600 Crore grg

ಗೃಹಲಕ್ಷ್ಮಿ ಮೊದಲ ಕಂತು 4,600 ಕೋಟಿ ಬಿಡುಗಡೆ: ಮನೆಯೊಡತಿ ಖಾತೆಗೆ ಹಣ ಬರೋದು ಯಾವಾಗ?

ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕಾಗಿ 2023-24ನೇ ಸಾಲಿಗೆ 17,500 ಕೋಟಿ ರು. ನಿಗದಿ ಮಾಡಲಾಗಿದೆ. ಅದರ ಮೊದಲ ಕಂತಾಗಿ 4,375 ಕೋಟಿ ರು. ಬಿಡುಗಡೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. 

state Sep 15, 2023, 6:21 AM IST

Chitradurga poor road construction, motorists are stranded ravChitradurga poor road construction, motorists are stranded rav

ಚಿತ್ರದುರ್ಗ: ಬಿಲ್ ಆಗುವ ಮುನ್ನವೇ ಬಿರುಕು ಬಿಟ್ಟ ರಸ್ತೆ; ಯಾರ ಜೇಬು ಸೇರಿತು ಕೋಟ್ಯಂತರ ಹಣ?

ರಸ್ತೆ ಅಭಿವೃದ್ಧಿಗಾಗಿ  ಸರ್ಕಾರ ವಿಶೇಷ ಕೋಟಾದಡಿ ಕೋಟ್ಯಾಂತರ ರೂಪಾಯಿ ಹಣ ನೀಡಿದೆ‌. ಆದ್ರೆ ಚಿತ್ರದುರ್ಗದಲ್ಲಿ ನಿರ್ಮಾಣವಾಗಿರುವ ಕಳಪೆ ರಸ್ತೆಗಳು ಬಿಲ್ ಆಗುವ ಮುನ್ನವೇ ಬಿರುಕು ಬಿಟ್ಟಿವೆ. ಹೀಗಾಗಿ ಆ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದ್ದು, ಸರ್ಕಾರದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

Karnataka Districts Sep 14, 2023, 2:54 PM IST