Asianet Suvarna News Asianet Suvarna News
8830 results for "

ಹಣ

"
Kidnapping and harassing a student in the name of Youth Congress president Nalapad and FIR against 9 people gvdKidnapping and harassing a student in the name of Youth Congress president Nalapad and FIR against 9 people gvd

ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿ ಕಿಡ್ನಾಪ್: ಹಣಕ್ಕಾಗಿ ವಿದ್ಯಾರ್ಥಿಯನ್ನ ನಗ್ನಗೊಳಿಸಿ ಹಲ್ಲೆ ಆರೋಪ, ಎಫ್‌ಐಆರ್ ದಾಖಲು

ಕಾಂಗ್ರೆಸ್ ಪಕ್ಷದ ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಹೇಳಿ ಯುವಕರ ಗ್ಯಾಂಗ್ ನಿಂದ ಹಣಕ್ಕಾಗಿ ಜೀವೆಲ್ ಜೈನ್ ಎಂಬ ವಿದ್ಯಾರ್ಥಿ ಕಿಡ್ನಾಪ್ ಮಾಡಿ ನಗ್ನಗೊಳಿಸಿ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. 

CRIME Aug 19, 2024, 12:04 PM IST

If you get Income Tax refund late then government will give you interest sanIf you get Income Tax refund late then government will give you interest san

Income Tax Refund: ಗಮನಿಸಿ, ನಿಮ್ಮ ರೀಫಂಡ್‌ ಲೇಟ್‌ ಆದ್ರೆ ಸರ್ಕಾರವೇ ನೀಡುತ್ತೆ ಬಡ್ಡಿ!

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದೀರಿ. ಆದರೆ, ಈವರೆಗೂ ರೀಫಂಡ್‌ ಬಂದಿಲ್ಲ ಅಂದ್ರೆ ತಲೆ ಕೆಡಿಸಿಕೊಳ್ಳಬೇಡಿ. ಆದಾಯ ತೆರಿಗೆ ಇಲಾಖೆ ಎಲ್ಲಿಯವರೆಗೆ ರೀಫಂಡ್‌ ನೀಡೋದಿಲ್ವೋ ಅಲ್ಲಿಯವರೆಗೂ ಅವರು ನಿಮ್ಮ ರಿಟರ್ನ್ಸ್‌ ಹಣಕ್ಕೆ ಬಡ್ಡಿಯನ್ನು ನೀಡಬೇಕಾಗಿರುತ್ತದೆ.
 

BUSINESS Aug 19, 2024, 10:58 AM IST

National Statistical Office Women hold only 39 trillion money in bank accounts sanNational Statistical Office Women hold only 39 trillion money in bank accounts san

Bank Money Deposit : ದೇಶದ ಹೆಣ್ಣುಮಕ್ಕಳ ಬಳಿ ಹಣವೇ ಇಲ್ಲ ಎಂದ ಕೇಂದ್ರ ಸರ್ಕಾರದ ವರದಿ!


Money In Bank: ರಾಷ್ಟ್ರೀಯ ಅಂಕಿ-ಅಂಶ ಕಚೇರಿ ತನ್ನ ವರದಿಯನ್ನು ನೀಡಿದ್ದು, ಇದರ ಪ್ರಕಾರ ದೇಶದ ಬ್ಯಾಂಕ್‌ ಅಕೌಂಟ್‌ಗಳಲ್ಲಿರುವ 187 ಟ್ರಿಲಿಯನ್‌ ರೂಪಾಯಿ ಹಣದಲ್ಲಿ ಕೇವಲ 39 ಟ್ರಿಲಿಯನ್‌ ಹಣ ಮಾತ್ರ ಮಹಿಳೆಯರದ್ದಾಗಿದೆ ಎಂದು ತಿಳಿಸಿದೆ.

BUSINESS Aug 19, 2024, 8:35 AM IST

LIC Agent Salaries Rs 10328 in HP Rs 20446 in Andaman and Nicobar gvdLIC Agent Salaries Rs 10328 in HP Rs 20446 in Andaman and Nicobar gvd

ಕರ್ನಾಟಕದ ಎಲ್‌ಐಸಿ ಏಜೆಂಟರ ಮಾಸಿಕ ಅದಾಯ 13,265: ಆದಾಯದಲ್ಲಿ ಅಂಡಮಾನ್‌ ಏಜೆಂಟ್‌ಗಳು ನಂ.1

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಣಕಾಸು ಸಚಿವಾಲಯಕ್ಕೆ ತನ್ನ ಏಜೆಂಟರು ಹಾಗೂ ಅವರ ಮಾಸಿಕ ಆದಾಯ ಸರಾಸರಿಯ ಮಾಹಿತಿ ನೀಡಿದೆ. ಇದರಲ್ಲಿ, ಕರ್ನಾಟಕದಲ್ಲಿ 81,674 ಏಜೆಂಟ್‌ಗಳು ಇದ್ದು ಅವರ ಮಾಸಿಕ ಆದಾಯ ಸರಾಸರಿ 13,265 ರು. ಎಂದು ಹೇಳಿದೆ. 

BUSINESS Aug 19, 2024, 4:48 AM IST

Lucky flower for Home: Plants to Grow at Home for Prosperity mrqLucky flower for Home: Plants to Grow at Home for Prosperity mrq

ಮನೆಯಲ್ಲಿ ಈ ಹೂಗಳಿದ್ರೆ ಹಣದ ಮಳೆ ಸುರಿಯೋದು ಫಿಕ್ಸ್!

ಕೆಲವು ಹೂವಿನ ಸಸ್ಯಗಳನ್ನು ಮನೆಯಲ್ಲಿ ಇಟ್ಟರೆ ಹಣದ ಹೊಳೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಆ ಸಸ್ಯಗಳ ಮಾಹಿತಿ ಇಲ್ಲಿದೆ.

Vaastu Aug 18, 2024, 7:52 PM IST

Delhi 3 traffic police suspended after Cops dividing bribe money video surface ckmDelhi 3 traffic police suspended after Cops dividing bribe money video surface ckm

ಲಂಚ ಪಡೆದ ಹಣವನ್ನು ಸಮನಾಗಿ ಮೂವರು ಟ್ರಾಫಿಕ್ ಪೊಲೀಸರು ಹಂಚಿಕೆ, ಸೆರೆಯಾಯ್ತು ದೃಶ್ಯ!

ಟ್ರಾಫಿಕ್ ಪೊಲೀಸರು ಕರ್ತವ್ಯದ ನಡುವೆ ಲಂಚವಾಗಿ ಪಡೆದ ಹಣವನ್ನು ಮೂವರು ಸಮನಾಗಿ ಹಂಚಿದ್ದಾರೆ. ಇದು ಪ್ರತಿ ನಿತ್ಯದ ಕೆಲಸ. ಆದರೆ ಈ ಬಾರಿ ಈ ಮೂವರು ಪೊಲೀಸರ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

India Aug 18, 2024, 5:36 PM IST

Flower seller mother buys iphone to son with hard earned money and loan ckmFlower seller mother buys iphone to son with hard earned money and loan ckm

ಐಫೋನ್ ಗಾಗಿ ಹಠ ಹಿಡಿದ ಮಗ, ಹೂ ಮಾರಿ ಫೋನ್ ಕೊಡಿಸಿದ ಅಮ್ಮ!

ಮಗನದ್ದು ಒಂದೇ ಹಠ. ಐಫೋನ್ ಕೊಡಿಸುವಂತೆ ಮೂರು ದಿನ ಉಪವಾಸ ಬೇರೆ ಕುಳಿತುಬಿಟ್ಟಿದ್ದ. ಕಂಗಾಲಾದ ತಾಯಿ, ಹೂ ಮಾರಿ ಸಂಪಾದಿಸಿದ ಎಲ್ಲಾ ದುಡ್ಡನ್ನು ತೆಗೆದು ಮಗನಿಗೆ ನೀಡಿ ಐಫೋನ್ ಕೊಡಿಸಿದ್ದಾಳೆ. 

India Aug 18, 2024, 4:47 PM IST

daily horoscope of august 19th Monday 2024 in kannada suhdaily horoscope of august 19th Monday 2024 in kannada suh

ರಾಶಿ ಭವಿಷ್ಯ 19 ಆಗಸ್ಟ್ 2024: ತ್ರಿಗ್ರಾಹಿ ಯೋಗದಿಂದ ಕನ್ಯಾ ಮತ್ತು ಕುಂಭ ಜತೆ ಈ 5 ರಾಶಿಗೆ ಹಣಕಾಸಿನ ವಿಷಯದಲ್ಲಿ ಯಶಸ್ಸು, ಲಕ್

19ನೇ ಆಗಸ್ಟ್ 2024 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Aug 18, 2024, 4:26 PM IST

Jupiter and Saturn combination lucky zodiac signs 20 august 2024 suhJupiter and Saturn combination lucky zodiac signs 20 august 2024 suh

ಈ 5 ರಾಶಿಯವರು ಶ್ರೀಮಂತರಾಗಲು ಹೆಚ್ಚು ಸಮಯ ಬೇಕಾಗಿಲ್ಲ, ಗುರು ಮತ್ತು ಶನಿಯಿಂದ ಶೀಘ್ರದಲ್ಲೇ ಹಣದ ಮಳೆ ಪಕ್ಕಾ

ಈ ತಿಂಗಳು ರಚನೆಯಾದ ಗುರು ಮತ್ತು ಶನಿಯ ಕೇಂದ್ರ ದೃಷ್ಟಿಯಿಂದಾಗಿ ಹಣದ ಮಳೆಯಾಗುತ್ತದೆ ಮತ್ತು 5 ರಾಶಿಯವರಿಗೆ ಶ್ರೀಮಂತರಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 
 

Festivals Aug 18, 2024, 11:49 AM IST

rahu ketu gochar 2024 rahu ketu will do wealth for the next 9 months the fortune of these four zodiac signs will shine suhrahu ketu gochar 2024 rahu ketu will do wealth for the next 9 months the fortune of these four zodiac signs will shine suh

9 ತಿಂಗಳು ಈ ನಾಲ್ಕು ರಾಶಿಗೆ ಅದೃಷ್ಟ, ಕೈತುಂಬಾ ಹಣ ಮುಟ್ಟಿದ್ದೆಲ್ಲ ಚಿನ್ನ

ಮುಂದಿನ 9 ತಿಂಗಳವರೆಗೆ ರಾಹು-ಕೇತು ರಾಶಿಯನ್ನು ಬದಲಾಯಿಸುವುದಿಲ್ಲ. ಆದ್ದರಿಂದ, 2025 ರವರೆಗಿನ ಅವಧಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚು ಮಂಗಳಕರವಾಗಿರುತ್ತದೆ.
 

Festivals Aug 18, 2024, 9:20 AM IST

Top 5 Luckiest Zodiac Sign On Sunday 18 August 2024 Sau Bhagya Yoga Is Very Lucky suh Top 5 Luckiest Zodiac Sign On Sunday 18 August 2024 Sau Bhagya Yoga Is Very Lucky suh

ನಾಳೆ ಆಗಸ್ಟ್ 18 ಸೌಭಾಗ್ಯ ಯೋಗ, ವೃಷಭ ರಾಶಿ ಜತೆ ಈ 5 ರಾಶಿಗೆ ಡಬಲ್ ಲಾಭ ಹಣ ಗ್ಯಾರೆಂಟಿ

ನಾಳೆ ಅಂದರೆ ಆಗಸ್ಟ್ 18 ರಂದು ಸರ್ವಾರ್ಥ ಸಿದ್ಧಿ ಯೋಗ, ಸೌಭಾಗ್ಯ ಯೋಗ ಸೇರಿದಂತೆ ಅನೇಕ ಪ್ರಯೋಜನಕಾರಿ ಯೋಗಗಳು ರೂಪುಗೊಳ್ಳುತ್ತಿವೆ.
 

Festivals Aug 17, 2024, 4:28 PM IST

magadi congress mla hc balakrishna slams bjp leaders grg magadi congress mla hc balakrishna slams bjp leaders grg

ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಬಾಲಕೃಷ್ಣ

ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರೋ ವಿಚಾರವನ್ನ ಅವರ ಹಣೆಗೆ ಕಟ್ಟುವ ಕೆಲಸ ಆಗ್ತಿದೆ. ಬಿಜೆಪಿಯವ್ರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರು ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಬಿಜೆಪಿಯವರಿಗೆ ಯಾವುದೇ ಅನುಕೂಲ ಆಗಲ್ಲ: ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ 

Politics Aug 17, 2024, 12:46 PM IST

Maharashtra s one crore women to get 1500 rupees per month under Mukhyamantri Ladki Bahin Scheme mrqMaharashtra s one crore women to get 1500 rupees per month under Mukhyamantri Ladki Bahin Scheme mrq

ಒಂದು ಕೋಟಿ ಮಹಿಳೆಯರಿಗೆ ಗುಡ್ ನ್ಯೂಸ್ - ಪ್ರತಿ ತಿಂಗಳು ಜಮೆ ಆಗಲಿದೆ 1,500 ರೂಪಾಯಿ

ಮುಖ್ಯಮಂತ್ರಿ ಲಡಕಿ ಬಹಿನ್ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಇನ್ಮುಂದೆ ಸುಮಾರು ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಪ್ರತಿ ತಿಂಗಳು ಹಣ ಸಿಗಲಿದೆ. ಮೊದಲ ಬಾರಿ ಜುಲೈ ಮತ್ತು ಆಗಸ್ಟ್ ತಿಂಗಳ 3 ಸಾವಿರ ರೂ. ಜಮೆ ಆಗಲಿದೆ.

India Aug 17, 2024, 12:34 PM IST

Weekly Lucky Zodiac Sign 19 To 25 August 2024  Lucky zodiac Bud Aditya Raja yoga Luckiest For 5 zodiac signs suhWeekly Lucky Zodiac Sign 19 To 25 August 2024  Lucky zodiac Bud Aditya Raja yoga Luckiest For 5 zodiac signs suh

Next week Lucky Zodiac Sign: ಮುಂದಿನ ವಾರ ಬುಧಾದಿತ್ಯ ರಾಜಯೋಗ, ಮಿಥುನ ಜತೆ 5 ರಾಶಿ ಜನರಿಗೆ ಅದೃಷ್ಟ ಹಣದ ಮಳೆ

ಬುಧಾದಿತ್ಯ ರಾಜಯೋಗವು ಈ ಆಗಸ್ಟ್ ವಾರದಲ್ಲಿ ಪರಿಣಾಮಕಾರಿಯಾಗಲಿದೆ. ವಾಸ್ತವವಾಗಿ, ಈ ವಾರ ಬುಧ ಮತ್ತು ಸೂರ್ಯನು ಸಿಂಹರಾಶಿಯಲ್ಲಿ ಸಾಗುವುದರಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.
 

Festivals Aug 17, 2024, 10:47 AM IST

sun transit in leo these zodiac signs have financial lose suhsun transit in leo these zodiac signs have financial lose suh

ಸೂರ್ಯ ಸಂಕ್ರಮಣದಿಂದ ತ್ರಿಗ್ರಾಹಿ ಯೋಗ, ಈ 5 ರಾಶಿಗೆ ಹಾನಿ ಜತೆ ಹಣ, ಆಸ್ತಿ ವಿಚಾರದಲ್ಲಿ ಎಚ್ಚರ

ಸೂರ್ಯ ಕರ್ಕದಿಂದ ಹೊರಬಂದು ಸಿಂಹರಾಶಿಗೆ ಪ್ರವೇಶಿಸಿದ್ದಾನೆ, ಇದರಿಂದಾಗಿ ತ್ರಿಗ್ರಾಹಿ ಯೋಗವು ರೂಪುಗೊಂಡಿದೆ.
 

Festivals Aug 17, 2024, 9:39 AM IST