Asianet Suvarna News Asianet Suvarna News
4531 results for "

Lockdown

"
Lockdwon 4.0 in Karnataka here are complete details of guidelinesLockdwon 4.0 in Karnataka here are complete details of guidelines
Video Icon

ನಾಳೆಯಿಂದ ನಯಾ ದುನಿಯಾ; ಇದಕ್ಕೆಲ್ಲಾ ಸಿಕ್ಕಿದೆ ರಿಲೀಫ್..!

ನಾಳೆಯಿಂದ KSRTC, BMTC ಸೇವೆ ಆರಂಭವಾಗಲಿದೆ. ರೆಡ್‌ಜೋನ್, ಕಂಟೈನ್ಮೆಂಟ್ ಝೋನ್‌ನಲ್ಲಿ ಬಸ್ ಸಂಚಾರ ಇರುವುದಿಲ್ಲ. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಒಂದು ಬಸ್‌ನಲ್ಲಿ ಕೇವಲ 30 ಜನರು ಮಾತ್ರ ಪ್ರಯಾಣಿಸಬೇಕು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರ ಇರುತ್ತದೆ.  

state May 18, 2020, 3:33 PM IST

BS Yediyurappa Presser on 18 May 2020BS Yediyurappa Presser on 18 May 2020
Video Icon

ಲಾಕ್‌ಡೌನ್ 4.0 ಗೈಡ್‌ಲೈನ್ಸ್ ಪ್ರಕಟ; ನಿಯಮ- ನಿರ್ಬಂಧಗಳು ಹೀಗಿವೆ ನೋಡಿ

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಗೈಡ್‌ಲೈನ್ಸ್ ಘೋಷಿಸಿದ್ದಾರೆ.  ರೆಡ್‌ ಝೋನ್, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ನಾಳೆಯಿಂದ ರಾಜ್ಯದ ಒಳಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದಷ್ಟು ನಿಯಮ, ನಿರ್ಬಂಧಗಳನ್ನು ಹೇರಲಾಗಿದೆ. 
ಶಾಪಿಂಗ್ ಮಾಲ್, ಚಿತ್ರಮಂದಿರ ಬಿಟ್ಟು ಎಲ್ಲಾ ರೀತಿಯ ಅಂಗಡಿಗಳಿಗೂ ಅನುಮತಿ ನೀಡಲಾಗಿದೆ. ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಇಲ್ಲಿದೆ ನೋಡಿ..! 

state May 18, 2020, 3:05 PM IST

Will continue sending migrants home until the last one reunites with family says Sonu SoodWill continue sending migrants home until the last one reunites with family says Sonu Sood

ನಿಲ್ಲದ ಸೋನು ಸೂದ್ ಮಾದರಿ ಕೆಲಸ,  ವಲಸೆ ಕಾರ್ಮಿಕರಿಗೆ ಆಪತ್ಭಾಂಧವ

ಮುಂಬೈ(ಮೇ 18)  ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೆರಳಲಿದ್ದ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಸೋನು ಸೂದ್ ಈಗ ಮತ್ತಷ್ಟು ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಉತ್ತರ ಪ್ರದೇಶದ  ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

Cine World May 18, 2020, 2:51 PM IST

Bengaluru Central DCP Chetan Singh Rathore help to Migrant WokersBengaluru Central DCP Chetan Singh Rathore help to Migrant Wokers

ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ DCP ಚೇತನ್ ಸಿಂಗ್ ರಾಥೋಡ್‌

ರೈಲು ಸಿಗದೆ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್‌ ಅವರು ಟ್ರೈನ್ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬರೋಬ್ಬರಿ 130 ಕಿ.ಮೀ ನಡೆದು ಬಂದ ಜಾರ್ಖಂಡ್‌ ಮೂಲದ ಕಟ್ಟಡ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಆಹಾರ ವ್ಯವಸ್ಥೆಯನ್ನೂ ಸಹ ಮಾಡಿಸಿದ್ದಾರೆ. 
 

Karnataka Districts May 18, 2020, 1:47 PM IST

CM B S Yediyurappa Allowed KSRTC Bus Service in the StateCM B S Yediyurappa Allowed KSRTC Bus Service in the State

ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್: ಭಾನುವಾರ ಇನ್ನು ಫುಲ್ ಬಂದ್

ಮೇ. 31 ರವೆಗೆ ಲಾಕ್‌ಡೌನ್‌ ಮುಂದುವರೆಯಲಿದೆ. ಅಂತರ್ ಜಿಲ್ಲೆಗಳಿಗೆ ನಾಳೆಯಿಂದ(ಮೇ.19) ರಿಂದ ಕೆಎಸ್‌ಆರ್‌ಟಿಸಿ ಸೀಮಿತ ಬಸ್ ಸಂಚಾರ ನಡೆಯಲಿದೆ. ಆದರೆ, ಅಂತರ್‌ ರಾಜ್ಯ ಹಾಗೂ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. 

Karnataka Districts May 18, 2020, 1:32 PM IST

Karnataka Health Minister B Sriramulu seeks Home department aid to curb sex workKarnataka Health Minister B Sriramulu seeks Home department aid to curb sex work

ಸೋಂಕು ತಡೆಯಲು ಸಚಿವರ ಮೆಗಾ ಪ್ಲಾನ್: ರಾಜ್ಯದ ರೆಡ್‌ ಲೈಟ್‌ ಏರಿಯಾಗೆ ಬೀಗ?

ಲೈಂಗಿಕ ಚಟುವಟಿಕೆ ತಾಣಗಳಿಗೆ ಬೀಗ ಹಾಕಿದ್ರೆ ಶೇ 72ರಷ್ಟು ಕೊರೋನಾ ತಡೆಯಬಹುದು| ವಿಜ್ಞಾನಿಗಳ ಎಚ್ಚರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಕಾರ್ಯ ಪ್ರವೃತ್ತರಾದ ಆರೋಗ್ಯ ಸಚಿವ| ರಾಜ್ಯದ ರೆಡ್‌ ಲೈಟ್‌ ಏರಿಯಾಗಳನ್ನು ಮುಚ್ಚುವಂತೆ ಆದೇಶಿಸಿ ಎಂದು ಗೃಹ ಇಲಾಖೆಗೆ ಮನವಿ ಮಾಡಿದ ಸಚಿವ

state May 18, 2020, 1:10 PM IST

What is permitted and What is Not in Lockdown 4.0What is permitted and What is Not in Lockdown 4.0
Video Icon

ಲಾಕ್‌ಡೌನ್ 4.0: ನಾಳೆಯಿಂದ ಯಾವುದಕ್ಕೆಲ್ಲ ಸಿಗಬಹುದು ರಿಲೀಫ್?

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಇಂದು ಮಹತ್ವದ ಸಭೆ ಕರೆದಿದ್ದಾರೆ. ಸಭೆ ಬಳಿಕ  ನಾಳೆಯಿಂದ ಈ ಎಲ್ಲಾ ವಿಚಾರಗಳಿಗೆ ರಿಲೀಫ್ ಸಿಗುವ ಸಾಧ್ಯತೆ ಇದೆ. ಒಪ್ಪಿಗೆ ಮೇರೆಗೆ ರಾಜ್ಯಗಳ ನಡುವೆ ವಾಹನ ಹಾಗೂ ಬಸ್ ಸಂಚಾರ ಸಾಧ್ಯತೆ ಇದೆ.  ಅಂಗಡಿ ಮುಂಗಟ್ಟು, ಮಾರುಕಟ್ಟೆಗೆ ಅವಕಾಶ ನೀಡಲಾಗಿದೆ. ರೆಡ್ ಝೋನ್‌ನಲ್ಲಿ ಇ- ಕಾಮರ್ಸ್ ಕಂಪನಿಗಳಿಂದ ಎಲ್ಲಾ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಡಿಟೇಲ್ ಇಲ್ಲಿದೆ ನೋಡಿ..! 

state May 18, 2020, 12:45 PM IST

BJP Workers Did not Maintain Social Distance in Function in BengaluruBJP Workers Did not Maintain Social Distance in Function in Bengaluru

ಲಾಕ್‌ಡೌನ್‌ ನಿಯಮಕ್ಕಿಲ್ಲ ಕಿಮ್ಮತ್ತು: ಸಾಮಾಜಿಕ ಅಂತರ ಮರೆತು ಬಿಜೆಪಿ ನಾಯಕನಿಗೆ ಪುಷ್ಟಮಳೆ

ಮಾರಕ ಕೊರೋನಾ ವೈರಸ್‌ಅನ್ನು ಹೊಡೆದೋಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ, ರಾಜಕೀಯ ಸಭೆ ನಡೆಸದಂತೆ  ಸರ್ಕಾರ ಆದೇಶಿಸಿದೆ. 
 

Karnataka Districts May 18, 2020, 12:30 PM IST

Three children are Orphans due to Coronavirus in Kudligi in Ballari DistrictThree children are Orphans due to Coronavirus in Kudligi in Ballari District

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ಕೂಲಿ ಮಾಡಲು ಕರ್ನಾಟಕಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಸ್ಲಿಂ ಕುಟುಂಬವೊಂದು ಕಳೆದ 15 ವರ್ಷಗಳಿಂದ ತಾಲೂಕಿನ ತಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಫೆಬ್ರವರಿಯಲ್ಲಿ 3 ಮಕ್ಕಳನ್ನು ಇಲ್ಲಿಯೇ ಬಿಟ್ಟು ಯಾವುದೋ ಕೆಲಸಕ್ಕೆ ತಮ್ಮ ತವರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಕೂಲಿ ಕಾರ್ಮಿಕನಿಗೆ ಕೊರೋನಾ ಎಫೆಕ್ಟ್‌ನಿಂದ ವಾಪಸ್‌ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳನ್ನು ಬಿಟ್ಟು 3 ತಿಂಗಳು ಒದ್ದಾಡಿದ ತಂದೆ ಕೊನೆಗೆ ವಾರದ ಹಿಂದೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.
 

Karnataka Districts May 18, 2020, 11:57 AM IST

Not Required Pass to Inter District TravelNot Required Pass to Inter District Travel

ಇನ್ನು ಅಂತರ್‌ ಜಿಲ್ಲಾ ಪ್ರಯಾಣಕ್ಕೆ ಅಗತ್ಯವಿಲ್ಲ ಪಾಸ್?

ಮೂರನೇ ಹಂತದ ಲಾಕ್‌ಡೌನ್‌ ನಿನ್ನೆಗೆ(ಮೇ. 17)ಕ್ಕೆ ಮುಗಿದಿದೆ. ಇಂದಿನಿಂದ(ಮೇ.18) ರಿಂದ ಲಾಕ್‌ಡೌನ್‌ 4.0 ಆರಂಭವಾಗಿದೆ. ಹೀಗಾಗಿ ಲಾಕ್‌ಡೌನ್‌ ಸಂಬಂಧ ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. 
 

Karnataka Districts May 18, 2020, 11:33 AM IST

Lockdown 4.0 Details are HereLockdown 4.0 Details are Here
Video Icon

ಲಾಕ್‌ಡೌನ್ 4.0: ಬಸ್, ಆಟೋ, ಟ್ಯಾಕ್ಸಿ ರಸ್ತೆಗಿಳಿಯೋದು ಪಕ್ಕಾ!

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನನ್ನು ಕೇಂದ್ರ ಸರ್ಕಾರ ಮೇ 18 ರಿಂದ 31 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ 4.0 ಸಂಬಂಧ ಭಾನುವಾರ ಕೇಂದ್ರ ಗೃಹ ಸಚಿವಾಲಯ ವಿಸ್ತೃತ ಮಾರ್ಗಸೂಚಿ ಹೊರಡಿಸಿದ್ದು 54 ದಿನಗಳಿಂದ ಇದ್ದ ನಿರ್ಬಂಧ ಸಡಿಲಗೊಳಿಸಲಾಗಿದೆ

state May 18, 2020, 11:24 AM IST

German Footwear Brand Von Wellx to Shift Production Base from ChinaGerman Footwear Brand Von Wellx to Shift Production Base from China

ಚೀನಾಗೆ ಬಿಗ್ ಶಾಕ್: Apple, ಲಾವಾ ಬೆನ್ನಲ್ಲೇ ಮತ್ತೊಂದು ಕಂಪನಿ ಭಾರತಕ್ಕೆ!

ಕೊರೋನಾ ಹಬ್ಬಿಸಿದ್ದ ಚೀನಾಗೆ ಒಂದಾದ ಬಳಿಕ ಮತ್ತೊಂದು ಹೊಡೆತ| ಚೀನಾದಿಂದ ಹೊರಬರಲು ಕಂಪನಿಗಳು ಸಜ್ಜು| ಚೀನಾ ಪರ್ಯಾಯವಾಗಿ ಭಾರತದತ್ತ ಮುಖ ಮಾಡುತ್ತಿವೆ ಕಂಪನಿಗಳು| ಆಪಲ್, ಲಾವಾ ಬೆನ್ನಲ್ಲೇ ಭಾರತಕ್ಕೆ ಬರಲು ಸಜ್ಜಾದ ಜಪಾನ್ ಮೂಲದ ಕಂಪನಿ

International May 18, 2020, 10:39 AM IST

Govt opens stadiums for sports BCCI Likely to Host IPL 2020Govt opens stadiums for sports BCCI Likely to Host IPL 2020

ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌?

ದೇಶದಲ್ಲಿ ಮಾ.29ರಿಂದ ಐಪಿಎಲ್‌ ಪ್ರಾರಂಭವಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಅದನ್ನು ಅನಿರ್ದಿಷ್ಟಾವಧಿಗೆ ಐಪಿಎಲ್‌ ಅನ್ನು ಮುಂದೂಡಲಾಗಿತ್ತು. ಕೊರೋನಾ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಐಪಿಎಲ್‌ ಪಂದ್ಯಾವಳಿ ನಡೆಯುತ್ತಿರುತ್ತಿತ್ತು. 

Cricket May 18, 2020, 8:01 AM IST

Munirabad Police Station Distribution of food to Needy People during in LockdownMunirabad Police Station Distribution of food to Needy People during in Lockdown

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಪ್ರತಿನಿತ್ಯ ಮುನಿರಾಬಾದ್‌ ಪೊಲೀಸ್‌ ಠಾಣೆಯ ವತಿಯಿಂದ ದಾಸೋಹವನ್ನು ನಡೆಸಲಾಗುತ್ತಿದ್ದು, ಇದುವರೆಗೆ 25000 ಜನರಿಗೆ ಆಹಾರವನ್ನು ಒದಗಿಸಲಾಗಿದೆ. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲೇ ದಾಸೋಹ ಮಾಡಿದ ಏಕೈಕ ಪೊಲೀಸ್‌ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Karnataka Districts May 18, 2020, 8:00 AM IST

Muslim youth Yakub stand with his friend Amrit till his last breathMuslim youth Yakub stand with his friend Amrit till his last breath

ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್‌!

ಸಾವಿನ ನೋವಿನ ಹಿಂದು-ಮುಸ್ಲಿಂ ಸ್ನೇಹ ವೈರಲ್‌| ಗೆಳೆಯನ ರಕ್ಷಿಸಲು ಟ್ರಕ್‌ನಿಂದ ಜಿಗಿದ ವಲಸೆ ಕಾರ್ಮಿಕ| ತೊಡೆ ಮೇಲೆ ಮಲಗಿಸಿಕೊಂಡು ನೆರವಿಗೆ ಮೊರೆ| ಹೃದಯವಿದ್ರಾವಕ ಘಟನೆ ಸಾವಿನಲ್ಲಿ ಅಂತ್ಯ| ಗುಜರಾತಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ ಕಾರ್ಮಿಕ ಸಾವು

India May 18, 2020, 7:53 AM IST