Asianet Suvarna News Asianet Suvarna News
2332 results for "

ಪ್ರವಾಹ

"
State Government Identifies 5 Reason For Kodagu LandslidesState Government Identifies 5 Reason For Kodagu Landslides
Video Icon

ಕೊಡಗು-ಮಲೆನಾಡು ಭೂಕುಸಿತಕ್ಕೆ 5 ಕಾರಣಗಳು ಬಹಿರಂಗ!

ಕಳೆದ ಆಗಸ್ಟ್‌ನಲ್ಲಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಕಾರಣವಾಗಿರುವ 5 ಅಂಶಗಳನ್ನು ಇದೀಗ ರಾಜ್ಯ ಸರ್ಕಾರ ಗುರುತಿಸಿದೆ. ಆ ಅಂಶಗಳು ಯಾವುವು? ರಾಜ್ಯ ಸರ್ಕಾರ ಸಿದ್ಧಪಡಿಸಿರುವ ವರದಿಯಲ್ಲೇನಿದೆ ಇಲ್ಲಿದೆ ವಿವರ.      

NEWS Sep 13, 2018, 5:25 PM IST

Today Central Team  to Visit Flood Hit KodaguToday Central Team  to Visit Flood Hit Kodagu
Video Icon

ಇಂದು ಕೊಡಗಿಗೆ ಕೇಂದ್ರ ಅಧ್ಯಯನ ತಂಡ

  ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು  ಕೊಡಗಿನಲ್ಲಿ ಹೆಬ್ಬೆಟ್ಟಗೇರಿ, ದೇವಸ್ತೂರು, ಶಾಲಾ ಜಂಕ್ಷನ್, ತಂತಿಪಾಲ ಸೇತುವೆ ಸೇರಿ ಕೆಲವೆಡೆಥಿ ದಕ್ಷಿಣ ಕನ್ನಡದಲ್ಲಿ ಮೂಲಾರ್ ಪಟ್ಟಣ, ವಿಟ್ಲ ಪಡ್ನೂರು, ಕಾಣಿಯೂರು, ಕಲ್ಲಾಜೆ, ಕಲ್ಮಕಾರು, ಶಿರಾಡಿ ಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

NEWS Sep 13, 2018, 11:33 AM IST

Flood Hit Kerala Faces Water ProblemFlood Hit Kerala Faces Water Problem

ಪ್ರವಾಹ ಪೀಡಿತ ಕೇರಳದಲ್ಲಿ ವಿಚಿತ್ರ ವಿದ್ಯಮಾನ : ಇದೆಂತಹ ಸಂಕಷ್ಟ..?

ಪ್ರವಾಹದಿಂದ ನಲುಗಿ ನೂರಾರು ಜನರ ಸಾವು ಕಂಡ, ಕೇರಳದಲ್ಲಿ ಇದೀಗ ವಿಚಿತ್ರ ವಿದ್ಯಮಾನವೊಂದು ಘಟಿಸಿದೆ. ತಿಂಗಳುಗಟ್ಟಲೆ ಪ್ರವಾಹದ ನೀರಿನಿಂದ ತುಂಬಿದ್ದ ನದಿ ಮತ್ತು ಬಾವಿಗಳು ಇದೀಗ ಏಕಾಏಕಿ ಒಣಗಿ ಹೋಗಲು ಆರಂಭಿಸಿವೆ. 

NEWS Sep 13, 2018, 8:05 AM IST

Anand Mahindra Gift Marazzo Car To FisherManAnand Mahindra Gift Marazzo Car To FisherMan

ನೆರೆ ಸಂತ್ರಸ್ತರಿಗೆ ಬೋಟ್ ಏರಲು ಮೆಟ್ಟಿಲಾದ ವ್ಯಕ್ತಿಗೆ ಕಾರ್ ಗಿಫ್ಟ್

ಕೇರಳದಲ್ಲಿ ಭಾರೀ ಮಳೆ ಸುರಿದು ಜನಜೀವನ ತತ್ತರಿಸಿದ್ದ ವೇಳೆ ತನ್ನ ಜೀವದ ಹಂಗು ತೊರೆದು ಕಾರ್ಯನಿರ್ಹಿಸಿದ್ದ ಮೀನುಗಾರರೋರ್ವರಿಗೆ ಇದೀಗ ಬಂಪರ್ ಗಿಫ್ಟ್ ನೀಡಲಾಗಿದೆ. 

NEWS Sep 12, 2018, 11:15 AM IST

Kodagu DC Transfer Gossip circulated On Social MediaKodagu DC Transfer Gossip circulated On Social Media

ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೊಡಗು DC ವರ್ಗಾವಣೆ?

ಕೊಡಗಿನಲ್ಲಿ ಭಾರೀ ಮಳೆ ಸುರಿದು ಉಂಟಾದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಸರ್ಕಾರ ವರ್ಗಾವಣೆ ಮಾಡಲಿದೆ ಎನ್ನುವ ವದಂತಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

NEWS Sep 10, 2018, 10:22 AM IST

New Mahindra Marazzo gifted to fisherman for helping people during Kerala floodsNew Mahindra Marazzo gifted to fisherman for helping people during Kerala floods

ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ ಮೀನುಗಾರ ಜೈಸಾಲ್‌ಗೆ ಕಾರು ಗಿಫ್ಟ್

ಕೇರಳ ಪ್ರವಾಹದಲ್ಲಿ ಸಿಲಿಕಿದ ಸಂತ್ರಸ್ತರನ್ನ ಬೋಟ್ ಹತ್ತಿಸಲು ತನ್ನನ್ನ ಬೆನ್ನನ್ನೇ ಮೆಟ್ಟಿಲುಗಳಾಗಿ ನೀಡಿದ ಮೀನುಗಾರ ಜೈಸಾಲ್ ಕಾರ್ಯಕ್ಕೆ ಇದೀಗ ಮಹೀಂದ್ರ ಸಂಸ್ಥೆ ಭರ್ಜರಿ ಗಿಫ್ಟ್ ನೀಡಿದೆ. ಇಲ್ಲಿದೆ ಜೈಸಾಲ್ ಸಾಧನೆ ಹಾಗೂ ಮಹೀಂದ್ರ ಉಡುಗೊರೆ ವಿವರ.

Automobiles Sep 9, 2018, 2:01 PM IST

Are christian Michanarise Try To Convert In Kodagu Flood VictimsAre christian Michanarise Try To Convert In Kodagu Flood Victims

ಕೊಡಗಲ್ಲಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ಯತ್ನ?

ಸಂತ್ರಸ್ತರನ್ನು ಗುರಿಯಾಗಿಸಿಕೊಂಡಿರುವ ಕ್ರೈಸ್ತ ಮಿಷನರಿಗಳು ಇಂತಹ ನೋವಿನ ಸಂದರ್ಭದಲ್ಲೂ ಮತಾಂತರ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎಂಬ ಆರೋಪ ಕೊಡಗಿನಲ್ಲಿ ಕೇಳಿ ಬಂದಿದೆ. 

NEWS Sep 9, 2018, 1:12 PM IST

Thousands dislocated by floods in northeast regionThousands dislocated by floods in northeast region

ಕೊಡಗು, ಕೇರಳ ನೆರೆ ಸುದ್ದಿಯಾದಷ್ಟು ಈ ಪ್ರದೇಶದ ನೆರೆ ಸುದ್ದಿಯಾಗೋದೇ ಇಲ್ಲ!

ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಉಂಟಾದ ಪ್ರವಾಹವು ಇಡೀ ದೇಶದ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ 600 ಕೋಟಿ ತುರ್ತು ಪರಿಹಾರ ನೀಡಿದ್ದಾರೆ. ಆದರೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಮೇಘಾಲಯಗಳಲ್ಲಿ ಪ್ರತಿ ವರ್ಷವೂ ಪ್ರವಾಹ ಸ್ಥಿತಿ ಉಂಟಾಗುತ್ತದೆ.

NEWS Sep 8, 2018, 3:43 PM IST

Uttar Pradesh: Bundelkhand region facing danger of floods after heavy rainsUttar Pradesh: Bundelkhand region facing danger of floods after heavy rains

ಸೆ. 11 ರಿಂದ 13ರವರೆಗೆ ಎಲ್ಲೆಲ್ಲಿ ಭಾರೀ ಮಳೆ ಬೀಳಲಿದೆ?

ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು ಎಲ್ಲ ನದಿಗಳುನ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾರೀ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು ಸಾವು-ನೋವುಗಳು ಸಂಭವಿಸುತ್ತಿವೆ.

NEWS Sep 7, 2018, 7:01 PM IST

225 Animals dead Kaziranga National Park225 Animals dead Kaziranga National Park

ಪ್ರವಾಹಕ್ಕೆ ಸಿಲುಕಿ ಕಾಜಿರಂಗ ಉದ್ಯಾನವನದ 225 ಪ್ರಾಣಿಗಳು ಸಾವು?

ಈ ಬಾರಿ ಪ್ರವಾಹಕ್ಕೆ ಸಿಲುಕಿ ಕೇರಳ, ಕರ್ನಾಟಕದ ಕೊಡಗು ಅಕ್ಷರಶಹಃ ತತ್ತರಿಸಿದ್ದು, ನೂರಾರು ಜನರು ಬಲಿಯಾಗಿದ್ದಾರೆ, ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಆದರೆ ಈ ನಡುವಲ್ಲೇ ಮಳೆಯಾಧಾರಿತ ಸುಳ್ಳು ಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

NEWS Sep 7, 2018, 10:03 AM IST

For 8 days IAS officer toiled at Kerala relief camp without revealing who he wasFor 8 days IAS officer toiled at Kerala relief camp without revealing who he was

ಗುರುತು ಬಚ್ಚಿಟ್ಟು 8 ದಿನ ಈ ಐಎಎಸ್ ಆಫೀಸರ್ ಮಾಡಿದ್ದೇನು?:

ದಾದರ ಮತ್ತು ನಗರ ಹವೇಲಿ ಜಿಲ್ಲಾಧಿಕಾರಿ ಕೆ. ಗೋಪಿನಾಥನ್, ಕೇರಳ ಜಲಪ್ರವಾಹದ ಸಮಯದಲ್ಲಿ ತಮ್ಮ ಗುರುತು ಬಚ್ಚಿಟ್ಟು ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದಾರೆ. ಸತತ 8 ದಿನಗಳ ಕಾಲ ಪರಿಹಾರ ಸಮಾಗ್ರಿಗಳನ್ನು ವಿತರಿಸುವ ಕಾಯಕದಲ್ಲಿ ನಿರತರಾಗಿದ್ದ ಗೋಪಿನಾಥನ್, ತಮ್ಮ ಗುರುತು ಬಿಟ್ಟು ಕೊಡದೇ ಸಾಮಾನ್ಯನಂತೆ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

NEWS Sep 6, 2018, 12:56 PM IST

Kodagu Flood Victims Allege Discrimination Hold ProtestKodagu Flood Victims Allege Discrimination Hold Protest
Video Icon

ತಾರತಮ್ಯ: ಕೊಡಗು ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ

ಪ್ರವಾಹದಿಂದ ತತ್ತರಿಸಿರುವ ಕೊಡಗಿನಲ್ಲಿ ಜನರಿಗೆ ಸರಿಯಾಗಿ ಸವಲತ್ತುಗಳನ್ನು ನೀಡುತ್ತಿಲ್ಲ, ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಸಂತ್ರಸ್ತರು ಅಧಿಕಾರಿಗಳನ್ನೇ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.   

NEWS Sep 6, 2018, 11:30 AM IST

Rat Fever Cases Reported  in KarnatakaRat Fever Cases Reported  in Karnataka
Video Icon

ಹಂದಿ ಜ್ವರ, ಹಕ್ಕಿ ಜ್ವರ ಆಯ್ತು! ರಾಜ್ಯದಲ್ಲಿ ಇದೀಗ ಇಲಿಜ್ವರದ ಭೀತಿ!

ಪ್ರವಾಹಪೀಡಿತ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವೇಳೆ ಇತ್ತ ನಮ್ಮ ರಾಜ್ಯದಲ್ಲೂ ಕಳೆದ ಜನವರಿಯಿಂದ ಈವರೆಗೆ ಒಟ್ಟಾರೆ 136 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

NEWS Sep 5, 2018, 11:31 AM IST

Rat Fever Spreads To KarnatakaRat Fever Spreads To Karnataka

ರಾಜ್ಯದಲ್ಲಿ ಮತ್ತೊಂದು ಕಾಯಿಲೆ ಭೀತಿ : ಇಂತಹ ಲಕ್ಷಣ ಕಂಡಲ್ಲಿ ಎಚ್ಚರ..!

ಪ್ರವಾಹ ಪೀಡಿತ ಕೇರಳದಲ್ಲಿ ಕಾಣಿಸಿಕೊಂಡಿದ್ದ ಆತಂಕಕಾರಿ ರೋಗದ ಭೀತಿ ಇದೀಗ ಕರ್ನಾಟಕ್ಕೂ ತಗುಲಿದೆ. ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. 

NEWS Sep 5, 2018, 9:34 AM IST

Five die for rat fever in KeralaFive die for rat fever in Kerala

ಕೇರಳದಲ್ಲಿ ಇಲಿಜ್ವರಕ್ಕೆ ಮತ್ತೆ 5 ಜನ ಬಲಿ

ಕೇರಳದಲ್ಲಿ ವರುಣ ಆರ್ಭಟ ನಿಲ್ಲಿಸಿದ್ದಾನೆ. ಆದರೆ, ಆಫ್ಟರ್ ಎಫೆಕ್ಟ್ ಮುಂದುವರಿದಿದೆ. ಜನರು ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಇಲಿ ಜ್ವರಕ್ಕೆ ಐವರು ಮೃತರಾಗಿದ್ದಾರೆ.

NATIONAL Sep 4, 2018, 10:55 AM IST