Asianet Suvarna News Asianet Suvarna News
8829 results for "

ಹಣ

"
weekly horoscope from 26th August to 1st September 2024 in kannada suh weekly horoscope from 26th August to 1st September 2024 in kannada suh

ಈ ವಾರ ಶನಿ ರಾಜಯೋಗದ ಪ್ರಭಾವದಿಂದ ಮಕರ, ಕುಂಭ ಸೇರಿದಂತೆ ಈ 6 ರಾಶಿಯವರಿಗೆ ಧನಲಾಭ ಕೈ ತುಂಬಾ ಹಣ

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 26 ನೇ ಆಗಸ್ಟ್ ರಿಂದ 1ನೇ ಸೆಪ್ಟೆಂಬರ್ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.
 

Festivals Aug 25, 2024, 6:00 AM IST

Hospitals should work ethically says rajyasabha member Sudha Murty grg Hospitals should work ethically says rajyasabha member Sudha Murty grg

ಹಣ ಮಾಡೋದಷ್ಟೇ ಅಲ್ಲ, ಆಸ್ಪತ್ರೆಗಳು ನೈತಿಕತೆಯಿಂದ ಕೆಲಸ ಮಾಡಬೇಕು: ಸುಧಾಮೂರ್ತಿ

ಪ್ರಸ್ತುತ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ನಡೆಸುವುದು ಅಸಾಧ್ಯದ ಮಾತು. ಹಾಗೆಯೇ ಕೇವಲ ಹಣ ಮಾಡುವುದಕ್ಕಷ್ಟೇ ಆಸ್ಪತ್ರೆ ನಡೆಸುವುದು ಸರಿಯಾದುದಲ್ಲ. ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ನೀಡುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ಅಂಥಹ ಕೆಲಸ ಎನ್‌ಯು ಆಸ್ಪತ್ರೆ ಮಾಡುತ್ತಿರುವುದು ಬಹುದೊಡ್ಡ ಸಾಧನೆ ಎಂದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ 
 

Karnataka Districts Aug 25, 2024, 5:01 AM IST

arrest of a couple who killed a beggar to get life insurance amount at hassan gvdarrest of a couple who killed a beggar to get life insurance amount at hassan gvd

ತನ್ನಂತೆಯೇ ಇದ್ದ ವ್ಯಕ್ತಿ ಕೊಲೆ ಮಾಡಿ ನಾನೇ ಸತ್ತೆ ಎಂದು ಬಿಂಬಿಸಲು ಹೋದವ ಖಾಕಿ ವಶ: ಮರ್ಡರ್ ಮಿಸ್ಟ್ರಿ ರೋಚಕ ಕತೆ

ಅಪಘಾತದಿಂದ ಸತ್ತರೆ ಕೋಟಿ ಕೋಟಿ ಜೀವ ವಿಮೆ ಹಣ ಕ್ಲೈಂ ಆಗಲಿದೆ ಎಂಬ ದುರುದ್ದೇಶದಿಂದ ತನ್ನಂತೆಯೇ ಇರುವ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. 

CRIME Aug 24, 2024, 11:38 PM IST

Mla V Sunil Kumar Slams On Congress Govt At karkal gvdMla V Sunil Kumar Slams On Congress Govt At karkal gvd

ಗ್ಯಾರಂಟಿಗಾಗಿ ರಸ್ತೆಯಲ್ಲಿ ಓಡಾಡುವವರಿಗೂ ಕಾಂಗ್ರೆಸ್ ಬರೆ: ಶಾಸಕ ಸುನಿಲ್ ಕುಮಾರ್

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗಾಗಿ ಹಣಕಾಸು ಹೊಂದಾಣಿಕೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿತ್ತು. 

Politics Aug 24, 2024, 7:25 PM IST

Top 5 Luckiest Zodiac Sign On Sunday 25 August 2024 Yoga Is Very Auspicious suhTop 5 Luckiest Zodiac Sign On Sunday 25 August 2024 Yoga Is Very Auspicious suh

ನಾಳೆ ಆಗಸ್ಟ್ 25 ಧ್ರುವ ಯೋಗ, ಸಿಂಹ ಜೊತೆ ಈ 5 ರಾಶಿಗೆ ಅದೃಷ್ಟ ಕೈ ತುಂಬಾ ಹಣ, ಮನೆ ಖರೀದಿ ಭಾಗ್ಯ

ನಾಳೆ ಅಂದರೆ ಆಗಸ್ಟ್ 25 ರಂದು ಧ್ರುವ ಯೋಗ ಸೇರಿದಂತೆ ಅನೇಕ ಪ್ರಭಾವಶಾಲಿ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ನಾಳೆ ಮಿಥುನ, ಸಿಂಹ, ತುಲಾ ಮತ್ತು ಇತರ 5 ರವರಿಗೆ ಬಹಳ ವಿಶೇಷವಾದ ದಿನವಾಗಲಿದೆ.
 

Festivals Aug 24, 2024, 4:49 PM IST

5 Secret Items To Attract Money And Prosperity At Home suh5 Secret Items To Attract Money And Prosperity At Home suh

ಈ ವಸ್ತುಗಳು ಮನೆಲಿದ್ರೆ ದುಡ್ಡಿನ ಮಹಾ ಮಳೆ ಪಕ್ಕಾ, ಹಣದ ಕೊರತೇನೆ ಆಗಲ್ಲ

ಕೆಲವು ವಸ್ತುಗಳು ಸೌಭಾಗ್ಯ ಮತ್ತು ಸಂತೋಷವನ್ನು ಆಕರ್ಷಿಸುವ ಮತ್ತು ನಕಾರಾತ್ಮಕ ಶಕ್ತಿಗಳು ಮತ್ತು ದುರಾದೃಷ್ಟದ ವಿರುದ್ಧ ಮನೆಯನ್ನು ರಕ್ಷಿಸುವ ಶಕ್ತಿಯನ್ನು ಹೊಂದಿವೆ.

Festivals Aug 24, 2024, 11:27 AM IST

Actor Prabhas three films in top ten highest grossing Indian movies satActor Prabhas three films in top ten highest grossing Indian movies sat

ಭಾರತದಲ್ಲಿ ಅತಿಹೆಚ್ಚು ಹಣ ಗಳಿಕೆ ಟಾಪ್ 10 ಸಿನಿಮಾಗಳಲ್ಲಿ, ಈ ನಟನದ್ದೇ 3 ಸಿನಿಮಾಗಳಿವೆ!

ದೇಶದಲ್ಲಿ ಅತಿಹೆಚ್ಚು ಹಣ ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳಲ್ಲಿ ನಾಲ್ಕು ಸ್ಥಾನಗಳನ್ನು ಈ ನಟನ ಸಿನಿಮಾಗಳೇ ಆಗಿವೆ. ಇನ್ನು ನಟ ಪ್ರಭಾಸ್ ಅವರ ಕಲ್ಕಿ 2898 ಎಡಿ ಸಿನಿಮಾ ಬರೋಬ್ಬರಿ ವಿಶ್ವಾದ್ಯಂತ 1041 ಕೋಟಿ ರೂ. ಗಳಿಕೆ ಮಾಡಿದೆ.

Cine World Aug 23, 2024, 9:24 PM IST

sun Venus transit end negative impact zodiac signs horoscope astrology news suhsun Venus transit end negative impact zodiac signs horoscope astrology news suh

ಆಗಸ್ಟ್ 25 ಸೂರ್ಯ ಶುಕ್ರ ಸಂಯೋಗ ಅಂತ್ಯ, 5 ರಾಶಿಗೆ ಸಮಸ್ಯೆ ಹೆಚ್ಚು, ವೃತ್ತಿ ಮತ್ತು ಹಣದ ಚಿಂತೆ

ಆಗಸ್ಟ್ 25 ಸೂರ್ಯ ಮತ್ತು ಶುಕ್ರ ಸಂಯೋಗವು ಕೊನೆಗೊಳ್ಳುತ್ತದೆ ಇದು 5 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
 

Festivals Aug 23, 2024, 12:43 PM IST

cannot ask for alimony by looking at your husband's earnings says high court of karnataka grg cannot ask for alimony by looking at your husband's earnings says high court of karnataka grg

ಮಾಸಿಕ 6 ಲಕ್ಷ ಜೀವನಾಂಶ ಕೋರಿದ ಪತ್ನಿಗೆ ನೀನೇ ದುಡಿ ಎಂದ ಹೈಕೋರ್ಟ್‌..!

ಪತಿಯ ಜೊತೆಗೆ ವೈವಾಹಿಕ ಸಂಬಂಧ ಮುರಿದು ಬಿದ್ದಿರುವ ಹಿನ್ನೆಲೆ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ 50000 ರು. ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು 6.16 ಲಕ್ಷವಾಗುತ್ತಿದ್ದು, ಕನಿಷ್ಠ 5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗೆ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. 

state Aug 23, 2024, 11:07 AM IST

lottery of these 3 signs will be held in September there will be a double money powerful planet will transit in one day suhlottery of these 3 signs will be held in September there will be a double money powerful planet will transit in one day suh

ಸೆಪ್ಟಂಬರ್ ತಿಂಗಳಿನಲ್ಲಿ ಕೋಟ್ಯಾಧಿಪತಿ ಯೋಗ, ಬುಧ ಗುರು ನಿಂದ ಈ ರಾಶಿಗೆ ದುಪ್ಪಟ್ಟು ಹಣ ಲಾಟರಿ ಹೊಡೆಯೋದು ಫಿಕ್ಸ್

ಸೆಪ್ಟೆಂಬರ್ 22 ರಂದು ಬುಧ ಮತ್ತು ಗುರುಗಳು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ.
 

Festivals Aug 23, 2024, 9:47 AM IST

Police also collect money from prostitutes Says  MLA Arvind Bellad gvdPolice also collect money from prostitutes Says  MLA Arvind Bellad gvd

ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಪೊಲೀಸರು ಹಣ ವಸೂಲಿ ಮಾಡ್ತಾರೆ: ಶಾಸಕ ಅರವಿಂದ ಬೆಲ್ಲದ

ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. 

Karnataka Districts Aug 22, 2024, 5:47 PM IST

Youtuber  Anjali Chauhan Filed Complaint Against Boyfriend who blackmail mrqYoutuber  Anjali Chauhan Filed Complaint Against Boyfriend who blackmail mrq

ಪ್ರೈವೇಟ್ ಫೋಟೋ ಲೀಕ್ ಮಾಡ್ತೀನಿ ಎಂದ ಗೆಳೆಯನ ವಿರುದ್ಧ ದೂರು ದಾಖಲಿಸಿದ ಖ್ಯಾತ ಯುಟ್ಯೂಬರ್

ಆತ ಒಳ್ಳೆಯವನು ಅಂತ ನಂಬಿದ್ದೆ, ಆರಂಭದಲ್ಲಿ ಹಣ ಕೊಟ್ಟೆ. ಆದರೆ ಅವನು ಫೋಟೋ  ಲೀಕ್ ಮಾಡುವೆ ಎಂದು ಹಣ  ಕೇಳಲು ಆರಂಭಿಸಿದ. ಆದ್ದರಿಂದ  ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ ಎಂದು ಯುಟ್ಯೂಬರ್ ಹೇಳಿದ್ದಾರೆ.

India Aug 22, 2024, 5:20 PM IST

horoscope of august 23rd 2024 Guru Surya Chaturth Dasham Yoga Lucky For Kanya Tula Vrischik And Kumbh Rashi Income Get Increased suhhoroscope of august 23rd 2024 Guru Surya Chaturth Dasham Yoga Lucky For Kanya Tula Vrischik And Kumbh Rashi Income Get Increased suh

ಗುರು ಸೂರ್ಯನಿಂದ ರಾಜಯೋಗ, ಕನ್ಯಾರಾಶಿ ಜೊತೆ 4 ರಾಶಿಗೆ ಆದಾಯವು ಹೆಚ್ಚಾಗುತ್ತೆ ಕೈ ತುಂಬಾ ಹಣ

23ನೇ ಆಗಸ್ಟ್ 2024 ಶುಕ್ರವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.  
 

Festivals Aug 22, 2024, 3:40 PM IST

lokayukta notice to dcm dk shivakumar on disproportionate assets  case gowlokayukta notice to dcm dk shivakumar on disproportionate assets  case gow

ಇಂದೇ ವಿಚಾರಣೆಗೆ ಹಾಜರಾಗುವಂತೆ ಡಿಸಿಎಂ ಡಿಕೆಶಿಗೆ ಲೋಕಾಯುಕ್ತ ನೋಟಿಸ್!

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸಿಬಿಐ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.

state Aug 22, 2024, 1:48 PM IST

Georgina Rodriguez HOT photos Cristiano Ronaldos monthly payout to his girlfriend sanGeorgina Rodriguez HOT photos Cristiano Ronaldos monthly payout to his girlfriend san

ಕ್ರಿಶ್ಚಿಯಾನೋ ರೊನಾಲ್ಡೋ ಪ್ರತಿ ತಿಂಗಳು ತಮ್ಮ ಗೆಳತಿ Georgina Rodriguez ನೀಡುವ ಹಣವೆಷ್ಟು ಗೊತ್ತಾ?

2016 ರಿಂದ ಒಟ್ಟಿಗೆ ಇರುವ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್, ವಿಶ್ವದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರು. ಅವರು ಬೇರ್ಪಟ್ಟರೆ ರೊನಾಲ್ಡೊ ಜಾರ್ಜಿನಾಗೆ ಮಾಸಿಕ ಎಷ್ಟು ಹಣ ನೀಡಬೇಕಾಗುತ್ತದೆ ಗೊತ್ತಾ?
 

Sports Aug 22, 2024, 12:03 PM IST