ಹೈದರಾಬಾದ್ನ ಹಿಂದೂ ಪ್ರಾಬಲ್ಯದ ಶಾಲೆಯೊಂದರಲ್ಲಿ 4ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಎದುರಿಸಿದ ಬಹಿಷ್ಕಾರದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ.
India Mar 24, 2024, 1:43 PM IST
ಇಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹುಟ್ಟುಹಬ್ಬ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿರುವ ಕಂಗನಾ ಪ್ರತಿಭೆ ಅನಾವರಣಗೊಳಿಸುವ ಈ ಚಿತ್ರಗಳನ್ನು ನೀವು ಮಿಸ್ ಮಾಡ್ದೇ ನೋಡ್ಬೇಕು.
Cine World Mar 24, 2024, 12:16 PM IST
ಇಂದು ನಟ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮಂತ್ರಾಯಲಯಕ್ಕೆ ಪೂಜೆಗಾಗಿ ಹೋದ ನಟ, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
Sandalwood Mar 17, 2024, 6:01 PM IST
ಪುನೀತ್ ರಾಜ್ಕುಮಾರ್ಗೆ 49ನೇ ಹುಟ್ಟುಹಬ್ಬದ ಪ್ರಯುಕ್ತ ರಾಘವೇಂದ್ರ ರಾಜ್ ಕುಮಾರ್, ಮಂಗಳಾ, ಚಿನ್ನೇಗೌಡ್ರು ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
Sandalwood Mar 17, 2024, 3:15 PM IST
ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಈ ದಿನವನ್ನು ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ವಿಶೇಷವಾಗಿ ಆಚರಿಸಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
Sandalwood Mar 17, 2024, 12:38 PM IST
ಅಭಿಮಾನಿಗಳ ಪ್ರೀತಿಯ ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಾರದಲೋಕಕ್ಕೆ ಪಯಣ ಬೆಳೆಸಿ ಎರಡೂವರೆ ವರ್ಷ ಕಳೆದಿದೆ. ಪ್ರೀತಿಯ ತಮ್ಮ ಅಪ್ಪುಗೆ ವಿಶೇಷವಾಗಿ ಶಿವರಾಜ್ಕುಮಾರ್ ಶುಭಹಾರೈಸಿದ್ದಾರೆ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ಶಿವಣ್ಣ ಸ್ಮರಿಸಿದ್ದಾರೆ.
Sandalwood Mar 17, 2024, 12:01 PM IST
ಇಂದು (ಮಾರ್ಚ್ 17) ದಿವಂಗತ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್ ರಾಜ್ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು.
Sandalwood Mar 17, 2024, 9:30 AM IST
ಆಲಿಯಾ ಭಟ್ ಮಾರ್ಚ್ 15ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಕತ್ರಿನಾ ಕೈಫ್ ಅವರು ಆಲಿಯಾ ಭಟ್ಗೆ ಮಾಡಿದ ಹುಟ್ಟುಹಬ್ಬದ ಹಾರೈಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ. ಆಲಿಯಾರ ಪತಿ ರಣಬೀರ್ ಮತ್ತು ಕತ್ರಿನಾರ ಹಿಂದೆ ಸಂಬಂಧದಲ್ಲಿದ್ದರು.
Cine World Mar 16, 2024, 6:14 PM IST
ಬಾಲಿವುಡ್ ನಟಿ ಆಲಿಯಾ ಭಟ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯಾಗಿರುವ ನಟಿಯ ಕೆಲವು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
Cine World Mar 15, 2024, 5:36 PM IST
ರಗಡ್ ಹೈದನಾಗಿ 'ಪವರ್ ಸ್ಟಾರ್' ರಿ-ಎಂಟ್ರಿ ಕೊಡಲಿರುವ ಜಾಕಿ ಸಿನಿಮಾ, ಬರೋಬ್ಬರಿ 90ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪತ್ನಿ ಅಶ್ವಿನ್ ಪುನೀತ್ ರಾಜ್ಕುಮಾರ್ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ.
Sandalwood Mar 15, 2024, 2:50 PM IST
ನಿರ್ಮಾಪಕ ಅಶ್ವಿನಿ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಹಿರಿಯ ಪುತ್ರಿ ಧೃತಿ ವಿಶ್ ಪೋಸ್ಟ್ ವೈರಲ್...
Sandalwood Mar 14, 2024, 2:41 PM IST
ಒಂದೊಮ್ಮೆ ಶಾಲೆಯ ಶುಲ್ಕ ಕಟ್ಟಲು ಪರದಾಡಿದ ನಟ ಆಮೀರ್ ಖಾನ್ ಇಂದು 1800 ಕೋಟಿ ರೂ. ಒಡೆಯ. ಹುಟ್ಟುಹಬ್ಬದ ನಿಮಿತ್ತ ಅವರ ರೋಚಕ ಸ್ಟೋರಿ ಇಲ್ಲಿದೆ...
Cine World Mar 14, 2024, 1:52 PM IST
ಬಿಗ್ ಬಾಸ್ ಸೀಸನ್ 9 ರ ಮೂಲಕ ಸಂಚಲನ ಮೂಡಿಸಿದ್ದ ಸಾನ್ಯಾ ಅಯ್ಯರ್ ತಾಯಿ ಇತ್ತಿಚ್ಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರಿಗೆ ಸಾನ್ಯಾ ಪ್ರೀತಿಯಿಂದ ವಿಶ್ ಮಾಡಿ, ದೇವರಿಗಿಂತ ಅಮ್ಮನೇ ಮಿಗಿಲು ಎಂದಿದ್ದಾರೆ.
Small Screen Mar 12, 2024, 5:54 PM IST
ತನಿಷಾ ಕುಪ್ಪಂಡ ವರ್ತೂರು ಸಂತೋಷ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಕೊಂಚ ಉದ್ದದ ಸಂದೇಶವನ್ನೇ ಬರೆದಿದ್ದಾರೆ. ಇದನ್ನು ನೋಡಿದ ಜನ, 'ಏನಿಲ್ಲ ಏನಿಲ್ಲ' ಅಂತ ಅವರಿಬ್ರೂ ಅಂದ್ರೂ 'ಏನೋ ಇದೆ ಏನೋ ಇದೆ' ಅಂತಿದಾರೆ..
Small Screen Mar 12, 2024, 10:35 AM IST
ಸತ್ತು ಹೋಗಿರುವುದಾಗಿ ಸುದ್ದಿ ಮಾಡಿ ಹಲ್ಚಲ್ ಸೃಷ್ಟಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹಾಟ್ ವಿಡಿಯೋ ನೋಡಿ ಏನಂದ್ರು ಫ್ಯಾನ್ಸ್?
Cine World Mar 11, 2024, 2:50 PM IST