Asianet Suvarna News Asianet Suvarna News
1882 results for "

Bike

"
Bajaj Pulsar 150 limited edition will launch soonBajaj Pulsar 150 limited edition will launch soon

ಶೀಘ್ರದಲ್ಲಿ ಬಜಾಜ್ ಪಲ್ಸರ್ 150 ಸ್ಪೆಷಲ್ ಎಡಿಶನ್ ಬಿಡುಗಡೆ!

ಬಜಾಜಾ ಆಟೋ ಕಂಪೆನಿ ಭಾರತದಲ್ಲಿ ಪಲ್ಸಾರ್ 150 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಕೆಲ ಬದಲಾವಣೆ, ಹಲವು ಫೀಚರ್ಸ್‌ನೊಂದಿಗೆ ಪಲ್ಸಾಲ್ ಸ್ಪೆಷಲ್ 150 ಬಿಡುಗಡೆಯಾಗುತ್ತಿದೆ. ಇದರ ವಿಶೇಷತೆ, ಬೆಲೆ ಕುರಿತು ವಿವರ ಇಲ್ಲಿದೆ.

AUTOMOBILE Nov 3, 2018, 7:00 PM IST

Jawa Motorcycles Teased 4 Bikes To Be Revealed in November 15thJawa Motorcycles Teased 4 Bikes To Be Revealed in November 15th

ನ.15ಕ್ಕೆ ಅನಾವರಣಗೊಳ್ಳಲಿದೆ 4 ಜಾವಾ ಮೋಟಾರ್ ಬೈಕ್!

ಜಾವಾ ಬೈಕ್ ಭಾರತದಲ್ಲಿ ಮೋಡಿ ಮಾಡಿ ವರುಷಗಳೇ ಉರುಳಿದೆ. ಇದೀಗ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಜಾವಾ ಬೈಕ್ ಸಜ್ಜಾಗಿದೆ.  ನವೆಂಬರ್ 15 ರಂದು 4 ಜಾವಾ ಬೈಕ್ ಅನಾವರಣವಾಗಲಿದೆ. ನೂತನ ಬೈಕ್ ಹೇಗಿದೆ? ಇಲ್ಲಿದೆ.

AUTOMOBILE Nov 3, 2018, 3:22 PM IST

Royal Enfield Classic Signals 350 is inspired by Indian armed forcesRoyal Enfield Classic Signals 350 is inspired by Indian armed forces

ರಾಯಲ್ ಎನ್‌ಫೀಲ್ಡ್ ಸಿಗ್ನಲ್ಸ್ 350 ಬೈಕ್‌ಗೆ ಭಾರತೀಯ ಸೇನೆಯೇ ಸ್ಪೂರ್ತಿ!

ಭಾರತೀಯ ಸೇನೆ ಜೊತೆ ಅವಿನಾಭಾವ ಸಂಬಂಧವಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಕಳೆದ ಆಗಸ್ಟ್‌ನಲ್ಲಿ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿತ್ತು. ಸೇನೆಯಿಂದ ಸ್ಪೂರ್ತಿ ಪಡೆದಿರುವ ಈ ಬೈಕ್ ಪರ್ಫಾಮೆನ್ಸ್ ಹೇಗಿದೆ? ಇಲ್ಲಿದೆ.

AUTOMOBILE Nov 2, 2018, 6:18 PM IST

Bajaj Auto October sales jumps 32 per cent to 5 lakh unitsBajaj Auto October sales jumps 32 per cent to 5 lakh units

ಭಾರತದಲ್ಲಿ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?

ಡೋಮಿನಾರ್, ಪಲ್ಸಾರ್ ಸೇರಿಂತೆ ಬಜಾಜ್ ಕಂಪೆನಿಯ ಬೈಕ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯ. ಇದೀಗ ಬಜಾಜ್ ಬೈಕ್‌ಗಳಿಗೆ ಭಾರತದಲ್ಲಿ ಬಹು ಬೇಡಿಕೆ ಎರ್ಪಟ್ಟಿದೆ. ಅಷ್ಟಕ್ಕೂ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?
 

AUTOMOBILE Nov 2, 2018, 3:18 PM IST

Royal Enfield Sells More Than 70000 Bikes In OctoberRoyal Enfield Sells More Than 70000 Bikes In October

30 ದಿನದಲ್ಲಿ 70 ಸಾವಿರ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ!

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಮತ್ತೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. 

AUTOMOBILE Nov 2, 2018, 2:34 PM IST

Big setback for Bullet bike maker Royal EnfieldBig setback for Bullet bike maker Royal Enfield

ಜಾವಾ ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್‌ಗೆ ಮತ್ತೊಂದು ಹೊಡೆತ!

ಜಾವಾ ಮೋಟಾರ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್‌ ಬೈಕ್‌ಗೆ ಪೈಪೋಟಿ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಆದರೆ ಈ ಬೈಕ್ ಬಿಡುಗಡೆಗೂ ಮುನ್ನವೇ ಎನ್‌ಫೀಲ್ಡ್ ಬೈಕ್‌ಗೆ ಮತ್ತೊಂದು ಹೊಡೆತ ಬಿದ್ದಿದೆ.

AUTOMOBILE Nov 1, 2018, 5:27 PM IST

Upcoming Jawa 300 Motorcycle Spotted Testing Ahead Of Unveil November 15thUpcoming Jawa 300 Motorcycle Spotted Testing Ahead Of Unveil November 15th

ಬಿಡುಗಡೆಗೂ ಮುನ್ನ ಜಾವಾ ಬೈಕ್ ರೋಡ್ ಟೆಸ್ಟ್-ಹೇಗಿದೆ ಪರ್ಫಾಮೆನ್ಸ್?

ಜಾವಾ ಮೋಟಾರ್ ಬೈಕ್ ಇದೇ 15 ರಂದು ಅನಾವರಣಗೊಳ್ಳಲಿದೆ. ಬಿಡುಗಡೆಗೂ ಮುನ್ನ ಜಾವಾ ರೋಡ್ ಟೆಸ್ಟ್ ಮುಗಿಸಿದೆ. ರೋಡ್ ಟೆಸ್ಟ್‌ನಲ್ಲಿ ಜಾವಾ ಬೈಕ್ ಪಡೆದ ಅಂಕವೆಷ್ಟು? ಜಾವಾ ಪರ್ಫಾಮೆನ್ಸ್ ಹೇಗಿತ್ತು ? ಇಲ್ಲಿದೆ ವಿವರ.

AUTOMOBILE Nov 1, 2018, 3:09 PM IST

Yamaha MT-15 to launch in India next yearYamaha MT-15 to launch in India next year

ಯಮಹಾ MT15 ಬಿಡುಗಡೆಗೆ ತಯಾರಿ-ಪೈಪೋಟಿ ಶುರು

ಯಮಹಾ MT15 ನೂತನ ಸ್ಪೋರ್ಟ್ಸ್ ಬೈಕ್ ಬಿಡುಗಡೆಗೆ ತಯಾರಿ ನಡೆಸಿದೆ. ಹೆಚ್ಚು ಆಕರ್ಷಕ ಹಾಗೂ ಬಲಿಷ್ಠ ಬೈಕ್ ಇದೀಗ ಇತರ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ. ನೂತನ ಬೈಕ್ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.

AUTOMOBILE Oct 31, 2018, 7:12 PM IST

NGT directs government to study vehicle count in relation to road capacityNGT directs government to study vehicle count in relation to road capacity

ನಗರಗಳಲ್ಲಿ ವಾಹನ ಖರೀದಿ ಇನ್ನು ಕಷ್ಟ-ಜಾರಿಯಾಗಲಿದೆ ಹೊಸ ನಿಯಮ!

ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಭಾರತ ಪ್ರಮುಖ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು NGT ಮುಂದಾಗಿದೆ. NGT ನೂತನ ನಿಯಮ ಜಾರಿಯಾದರೆ ನಗರದಲ್ಲಿ ವಾಹನ ಖರೀದಿ ಕಷ್ಟವಾಗಲಿದೆ.
 

AUTOMOBILE Oct 30, 2018, 4:12 PM IST

Over 76000 helmet violations reported during July SeptemberOver 76000 helmet violations reported during July September

ಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘನೆ-ಪೊಲೀಸರಿಗೆ ಹೆಚ್ಚಾಯ್ತು ತಲೆನೋವು!

ಬೈಕ್ ಹಾಗೂ ಸ್ಕೂಟರ್ ಚಲಾಯಿಸುವಾಗಿ ಹೆಲ್ಮೆಟ್ ಖಡ್ಡಾಯ ನಿಯಮವನ್ನ ಗಾಳಿಗೆ ತೂರುವವರೇ ಹೆಚ್ಚು. ಇದೀಗ ಅಂಕಿ ಅಂಶಗಳು ಕೂಡ ಇದನ್ನೇ ಸಾರಿ ಹೇಳುತ್ತಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಹೆಲ್ಮೆಟ್ ಖಡ್ಡಾಯ ನಿಯಮ ಉಲ್ಲಂಘಿಸಿದವರ ಸಂಖ್ಯೆ ಎಷ್ಟು ಗೊತ್ತಾ? ಇಲ್ಲಿದೆ.

AUTOMOBILE Oct 30, 2018, 2:59 PM IST

New Jawa Motorcycle To Be Unveiled On November 15New Jawa Motorcycle To Be Unveiled On November 15

ಮತ್ತೆ ಸದ್ದು ಮಾಡಲಿದೆ ಜಾವಾ ಬೈಕ್-ನ.15ಕ್ಕೆ ಅನಾವರಣ

ಜಾವಾ ಬೈಕ್ ಭಾರತದಲ್ಲಿ ಮೋಡಿ ಮಾಡಿ ವರುಷಗಳೇ ಉರುಳಿದೆ. ಇದೀಗ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಜಾವಾ ಬೈಕ್ ಸಜ್ಜಾಗಿದೆ. ಶೀಘ್ರದಲ್ಲೇ ಹಳೇ ಜಾವಾ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಸೂಪರ್ ಬೈಕ್‌ನ ವಿಶೇಷತೆ ಏನು? ಇಲ್ಲಿದೆ

AUTOMOBILE Oct 24, 2018, 1:28 PM IST

New Yamaha Dealership Launched 18th in BengaluruNew Yamaha Dealership Launched 18th in Bengaluru

ಬೆಂಗಳೂರಿನಲ್ಲಿ ಯಮಹಾ ಮೋಟೋ ವರ್ಲ್ಡ್ ಆರಂಭ!

ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ವ್ಯೂಹಾತ್ಮಕವಾಗಿ ಹೆಚ್ಚಿಸುವ ಗುರಿಯನ್ನು ಯಮಹಾ ಹೊಂದಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ನೂತನ ಯಮಹಾ ವರ್ಲ್ಡ್ ಆರಂಭಗೊಂಡಿದೆ.

AUTOMOBILE Oct 24, 2018, 11:50 AM IST

Unidentified man takes test ride and escape with 3.15 lakh bikeUnidentified man takes test ride and escape with 3.15 lakh bike

ಟೆಸ್ಟ್ ರೈಡ್ ನೆಪದಲ್ಲಿ 3.15 ಲಕ್ಷ ರೂಪಾಯಿ ಬೈಕ್ ಜೊತೆ ಪರಾರಿ!

ಸಿನಿಮಾದಲ್ಲಿ ಕಾಮಿಡಿ ಸೀನ್‌ಗಳಲ್ಲಿ ಈ ರೀತಿ ಘಟನೆ ನಡೆದಿರೋದು ನೀವು ನೋಡಿರುತ್ತೀರಿ. ಇದೀಗ ನಿಜ ಜೀವನದಲ್ಲೂ ಕಾಮಿಡಿ ರೀತಿಯಲ್ಲೇ ಬೈಕ್ ಕಳ್ಳತನ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಇಲ್ಲಿದೆ ಟೆಸ್ಟ್ ರೈಡ್ ಮಾಡಿ ಬೈಕ್ ಜೊತೆ ಪರಾರಿಯಾದ ಸ್ಟೋರಿ.

AUTOMOBILE Oct 22, 2018, 4:12 PM IST

vehicle sales dussehra become dull diwali will get big offers on cars and bikesvehicle sales dussehra become dull diwali will get big offers on cars and bikes

ಕಾರು -ಬೈಕ್ ಖರೀದಿಗೆ ಮುಂದಾಗಿದ್ದೀರಾ? ದೀಪಾವಳಿವರೆಗೆ ಕಾಯಿರಿ!

ಹೊಸ ಕಾರು, ಬೈಕ್ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ದಸರಾಗಿಂತ ದೀಪಾವಳಿಗೆ ಡಬಲ್ ಆಫರ್ ಸಿಗಲಿದೆ. ಕಡಿಮೆ ಬೆಲೆ, ಡಿಸ್ಕೌಂಟ್ ಆಫರ್, ಕಡಿಮೆ ಬಡ್ಡಿ, ಸುಲಭ ಸಾಲ, ಹೆಚ್ಟುವರಿ ಫೀಚರ್ಸ್ ಸೇರಿದಂತೆ ಹಲವು ಆಫರ್ ನಿಮಗಾಗಿ ಕಾಯುತ್ತಿದೆ.
 

AUTOMOBILE Oct 22, 2018, 11:41 AM IST

7 Things to keep in mind while getting your bike serviced7 Things to keep in mind while getting your bike serviced

ಬೈಕ್ ಸರ್ವೀಸ್ ವೇಳೆ ಗಮನದಲ್ಲಿಡಬೇಕಾದ ಅಂಶಗಳೇನು?

ಬೈಕ್ ಖರೀದಿಸಿದ ಬಹುತೇಕರು ಹೇಳೋದು ಒಂದೇ ಮಾತು ಸರ್ವೀಸ್ ಚೆನ್ನಾಗಿ ಮಾಡಿಲ್ಲ. ಹೀಗಾಗಿ ಬೈಕ್ ಈ ಸ್ಥಿತಿ ಬಂದಿದೆ. ಇದಕ್ಕಾಗಿಯೇ ಬೈಕ್ ಸರ್ವೀಸ್ ವೇಳೆ ನೀವು ಗಮನಿಸಬೇಕಾದ ಕೆಲ ಅಂಶಗಳ ಮಾಹಿತಿ ಇಲ್ಲಿದೆ. 

AUTOMOBILE Oct 21, 2018, 11:51 AM IST