Asianet Suvarna News Asianet Suvarna News
1882 results for "

Bike

"
5 things you should definitely check before you invest in a second hand cars5 things you should definitely check before you invest in a second hand cars

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಗೊಂದಲ ಭಯ ಸಹಜ. ಹೀಗಾಗಿ ಬಳಸಿದ ಕಾರು ಖರೀದಿಸಲು ಹೊರಟಿರುವವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ. 
 

AUTOMOBILE Nov 14, 2018, 7:42 PM IST

Top 5 Fuel Efficient and low price Bikes In IndiaTop 5 Fuel Efficient and low price Bikes In India

ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 5 ಬೈಕ್!

ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಹಾಗೂ ಕಡಿಮೆ ಬೆಲೆಯ ಟಾಪ್ 5 ಬೈಕ್‌ಗಳ ವಿವರ ಇಲ್ಲಿದೆ.
 

AUTOMOBILE Nov 14, 2018, 7:03 PM IST

Bengaluru Teacher Died in Bike AccidentBengaluru Teacher Died in Bike Accident

ಬೈಕ್‌ಗೆ ಕ್ಯಾಂಟರ್‌ ಡಿಕ್ಕಿ: ಶಿಕ್ಷಕ ಸಾವು

ಭಾನುವಾರ ರಾಕೇಶ್‌ ಕೆಲಸದ ನಿಮಿತ್ತ ಬೈಕ್‌ನಲ್ಲಿ ದಾಸನಪುರದಿಂದ ನಗರಕ್ಕೆ ಬಂದಿದ್ದರು. ರಾತ್ರಿ 9.30ರಲ್ಲಿ ಮನೆಗೆ ವಾಪಸ್‌ ಹಿಂದಿರುಗುತ್ತಿದ್ದರು. ಈ ವೇಳೆ ಪೀಣ್ಯ ಮೇಲ್ಸೇತುವೆ ಬಳಿ ಹಿಂದಿನಿಂದ ಬಂದ ಕ್ಯಾಂಟರ್‌ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ.

CRIME Nov 13, 2018, 8:35 AM IST

Jawa motorcycle 300 Classic video teaser revealedJawa motorcycle 300 Classic video teaser revealed

ಜಾವಾ ಮೋಟರ್‌ಬೈಕ್ ವೀಡಿಯೋ ಟೀಸರ್ ಬಿಡುಗಡೆ!

ಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಿಡುಗಡೆಗೆ ಇನ್ನು 4 ದಿನ ಬಾಕಿ ಇರುವಾಗಲೇ ಜಾವಾ ಬೈಕ್ ವೀಡಿಯೋ ಟೀಸರ್ ಬಿಡುಗಡೆ ಮಾಡಿದೆ. ವೀಡಿಯೋ ಟೀಸರ್ ಹೇಗಿದೆ? ಇಲ್ಲಿದೆ ನೋಡಿ.

AUTOMOBILE Nov 11, 2018, 2:54 PM IST

Royal Enfield Thunderbird 350X ABS priced at Rs 1.63 lakhRoyal Enfield Thunderbird 350X ABS priced at Rs 1.63 lakh

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಬಿಡುಗಡೆ-ಜಾವಾಗೆ ಪೈಪೋಟಿ!

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಥಂಡರ್‌ಬರ್ಡ್ 350X  ಬೈಕ್ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ

AUTOMOBILE Nov 10, 2018, 5:42 PM IST

Royal Enfield Concept KX Revealed in 2018 EICMA expoRoyal Enfield Concept KX Revealed in 2018 EICMA expo

1140 ಸಿಸಿ ಎಂಜಿನ್- ರಾಯಲ್ ಎನ್‌ಫೀಲ್ಡ್ KX ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ನೂತನ ಕಾನ್ಸೆಪ್ಟ್  KX ಅನಾವರಣ ಮಾಡಿದೆ. ನೂತನ ಬೈಕ್ 1140 ಸಿಸಿ ಎಂಜಿನ್ ಹೊಂದಿದೆ. ಅಂದರೆ ಸರಿಸುಮಾರು ಮಾರುತಿ ಸ್ವಿಫ್ಟ್  ಸೇರಿದಂತೆ ಇತರ ಕಾರಿಗೆ ಸಮಾನವಾದ ಎಂಜಿನ್. ಎಲ್ಲಕ್ಕಿಂತ ಮಿಗಿಲಾಗಿ ಇದರ ಲುಕ್ ಮೋಡಿ ಮಾಡುವುದು ಖಚಿತ.

AUTOMOBILE Nov 7, 2018, 4:12 PM IST

Hero Motor corp Unveiled  XPulse 200T adventure bikeHero Motor corp Unveiled  XPulse 200T adventure bike

ಆಕರ್ಷಕ ಲುಕ್-ಹೀರೋ XPlus200T ಅಡ್ವೆಂಚರ್ ಬೈಕ್ ಅನಾವರಣ !

ಹೀರೋ ಮೋಟಾರ್ ಕಾರ್ಪ್ ಇದೀಗ ಹೊಸ ಬೈಕ್ ಅನಾವರಣ ಮಾಡಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ಹೊಡೆಯುವ ಈ ಬೈಕ್‌ಗಳ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ.

AUTOMOBILE Nov 6, 2018, 10:08 PM IST

5 bad habits that can drastically reduce your cars life5 bad habits that can drastically reduce your cars life

ಸಣ್‌-ಸಣ್ಣ 5 ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಕಾರಿನ ಆಯಸ್ಸು!

ಕಾರು ಖರೀದಿಸಿದ ಬಳಿಕ ಅದನ್ನ ಚಲಾಯಿಸಿದರೆ ಸಾಲದು, ಕೆಲ ತಪ್ಪುಗಳನ್ನ ಮಾಡಲೇಬಾರದು. ಸಾಮಾನ್ಯವಾಗಿ ಎಲ್ಲರು ಮಾಡೋ ಕಾಮನ್ ತಪ್ಪುಗಳು ನಿಮ್ಮ ಕಾರಿನ ಮೇಲೆ ಪರಿಣಾಮ ಬೀರಲಿದೆ.  ಹೀಗೆ ಕಾರು ಮಾಲೀಕರು ಮಾಡೋ ಸಣ್ಣ ತಪ್ಪುಗಳು ಹಾಗೂ ಅದರ ಪರಿಣಾಮದ ವಿವರ ಇಲ್ಲಿದೆ.
  

AUTOMOBILE Nov 6, 2018, 8:25 PM IST

Cops get light meter to check and fine car owners with modified headlampsCops get light meter to check and fine car owners with modified headlamps

ಕಾರಿನ ಹೆಡ್ ಲೈಟ್ ಮಾಡಿಫೈ ಮಾಡಿದರೆ ಎಚ್ಚರ-ದಾಖಲಾಗುತ್ತೆ ಕೇಸ್!

ಕಾರು, ಬೈಕ್‌ಗಳನ್ನ ಮಾಡಿಫೈ ಮಾಡಿದರೆ ಅದರ ಲುಕ್ ಬದಲಾಗುತ್ತೆ. ಈ ವೇಳೆ ಲುಕ್‌ಗೆ ಅನುಗುಣವಾಗಿ ಹೈ-ಪವರ್ ಹೆಡ್‌ಲೈಟ್ ಬಳಕೆ ಮಾಡುತ್ತಾರೆ. ಹೈ-ಇಂಟೆನ್ಸಿಟಿ ಹೆಡ್‌ಲೈಟ್ ಮಾಡಿಫೈ ಮಾಡಿದರೆ ಎಚ್ಚರ. ಯಾಕೆ? ಇಲ್ಲಿದೆ ಉತ್ತರ.

AUTOMOBILE Nov 6, 2018, 7:13 PM IST

Man breaks record with 135 traffic offences and Bike seizedMan breaks record with 135 traffic offences and Bike seized

135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ - 31 ಸಾವಿರ ದಂಡ-ಇದು ದಾಖಲೆ!

ಒಂದೆಡೆರು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಕಟ್ಟಿರೋದು ನಾವು ನೋಡಿದ್ದೇವೆ. ಇದೀಗ  ಬರೋಬ್ಬರಿ 135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಈತನ ಬೈಕ್ ಕೂಡ ಸೀಝ್ ಆಗಿದೆ. ಇಲ್ಲಿದೆ ಹೆಚ್ಚಿನ ವಿವರ.

AUTOMOBILE Nov 6, 2018, 5:52 PM IST

Royal Enfield Bobber 830 Final teaser out ahead of launchRoyal Enfield Bobber 830 Final teaser out ahead of launch

ರಾಯಲ್ ಎನ್‌ಫೀಲ್ಡ್ ಬೊಬರ್ ಬೈಕ್ ಟೀಸರ್ ಬಿಡುಗಡೆ-ಹೇಗಿದೆ ಬೈಕ್?

ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಬಿಡುಗಡೆಗೆ ಸಜ್ಜಾಗಿದೆ. 830 ಸಿಸಿ ಎಂಜಿನ್ ಹೊಂದಿರುವ ಹೊಸ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ. ನೂತನ ಬೈಕ್ ವಿಶೇಷತೆ ಏನು? ಈ ಬೈಕ್ ವಿನ್ಯಾಸ ಹೇಗಿದೆ? ಇಲ್ಲಿದೆ ಹೆಚ್ಚಿನ ವಿವರ.
 

AUTOMOBILE Nov 6, 2018, 5:24 PM IST

300 cc Jawa Motorcycle Leaked Ahead Of Unveil300 cc Jawa Motorcycle Leaked Ahead Of Unveil

ಬಿಡುಗಡೆಗೂ ಮುನ್ನ ಜಾವಾ ಬೈಕ್ ಫೋಟೋ ಲೀಕ್-ಹೇಗಿದೆ ಬೈಕ್?

ಜಾವಾ ಮೋಟರ್ ಬೈಕ್ ಬಿಡುಗಡೆಗೆ ಮುನ್ನವೇ ಫೋಟೋ ಲೀಕ್ ಆಗಿದೆ. ಇದೀಗ ಈ ಫೋಟೋ ಬೈಕ್ ಪ್ರಿಯರ ಕುತೂಹಲ ಹೆಚ್ಚಿಸಿದೆ. ನೂತನ ಜಾವಾ ಬೈಕ್ ಹೇಗಿದೆ? ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

AUTOMOBILE Nov 6, 2018, 3:09 PM IST

Bengaluru Police nab gang of thieves stealing Royal enfield bikeBengaluru Police nab gang of thieves stealing Royal enfield bike

ರಾಯಲ್ ಎನ್‌ಫೀಲ್ಡ್ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧನ!

ಕಳ್ಳರು ಕೂಡ ಈಗ  ಚೂಸಿಯಾಗಿದ್ದಾರೆ. ಹೀಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 2.4 ಕೋಟಿ ಮೌಲ್ಯದ ಬೈಕ್‌ಗಳನ್ನ ವಶಪಡಸಿಕೊಳ್ಳಲಾಗಿದೆ. ಇಲ್ಲಿದೆ ಹೆಚ್ಚಿನ ವಿವರ

AUTOMOBILE Nov 6, 2018, 2:26 PM IST

KTM Duke 125 Motorcycle Spotted Testing In IndiaKTM Duke 125 Motorcycle Spotted Testing In India

KTM ಡ್ಯೂಕ್ 125 ಬೈಕ್ ರೋಡ್ ಟೆಸ್ಟ್ ಯಶಸ್ವಿ-ಶೀಘ್ರದಲ್ಲೇ ಬಿಡುಗಡೆ!

KTM ಡ್ಯೂಕ್ ನೂತನ 125 ಬೈಕ್ ಬಿಡುಗಡೆಗೆ ಕೆಟಿಎಂ ಸಜ್ಜಾಗಿದೆ. 125 ಸಿಸಿ ಇಂಜಿನ್, ಕಡಿಮೆ ಬೆಲೆ ಮೂಲಕ ಯಮಹಾ, ಸುಜುಕಿ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಕೆಟಿಎಂ ಸಜ್ಜಾಗಿದೆ. ಈಗಾಗಲೇ  ರೋಡ್ ಟೆಸ್ಟ್ ಪೂರ್ಣಗೊಳಿಸಿರುವ KTM ಡ್ಯೂಕ್ 125 ಪರ್ಫಾಮೆನ್ಸ್ ಹೇಗಿದೆ? ಇಲ್ಲಿದೆ ವಿವರ.
 

AUTOMOBILE Nov 4, 2018, 3:02 PM IST

Buyers Look At Fuel Economy And Performance In Cars Says StudyBuyers Look At Fuel Economy And Performance In Cars Says Study

ವಾಹನ ಖರೀದಿಸುವ ಭಾರತೀಯ ಗ್ರಾಹಕರ ಮೊದಲ ಪ್ರಶ್ನೆ ಏನು? ಸಮೀಕ್ಷೆ ಪ್ರಕಟ!

ಭಾರತದಲ್ಲಿ ಕಾರು ಅಥವಾ ಬೈಕ್ ಖರೀದಿಸೋ ಗ್ರಾಹಕರ ಮೊದಲ ಪ್ರಶ್ನೆ ಏನು? ಇಷ್ಟು ವರ್ಷ ಏನಾಗಿತ್ತು. ಈಗ ಬದಲಾಗಿದ್ದು ಏನು? ಈ ಕುರಿತ ಸಮೀಕ್ಷೆಯೊಂದು ಬಹಿರಂಗವಾಗಿದೆ. ಇಲ್ಲಿದೆ ವಿವರ.

AUTOMOBILE Nov 3, 2018, 8:27 PM IST