2023ರ ಸೆಪ್ಟೆಂಬರ್ನಿಂದ ಫೆಬ್ರವರಿ 27ರ ವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ 46 ದ್ವಿಚಕ್ರ ವಾಹನ ವ್ಹೀಲಿಂಗ್ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 34 ಮಂದಿ ವಯಸ್ಕರು ಹಾಗೂ 12 ಮಂದಿ ಅಪ್ರಾಪ್ತರಾಗಿದ್ದಾರೆ. 46 ಪ್ರಕರಣಗಳ ಪೈಕಿ 30 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು ಅಮಾನತುಪಡಿಸಲು ಸಾರಿಗೆ ಇಲಾಖೆಗೆ ಕಳುಹಿಸಲಾಗಿತ್ತು. ಈ ಪೈಕಿ 8 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು 3 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
CRIME Feb 28, 2024, 8:52 AM IST
ಹೈಕೋರ್ಟ್ ಹಾಗೂ ಇತರೆ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ವಕೀಲ ಕೆ.ಟಿ. ಡಾಕಪ್ಪ ಅವರು ಬೆಂಗಳೂರಿನ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
Karnataka Districts Feb 27, 2024, 1:08 PM IST
ನಿರ್ಮಾಪಕ ಅನ್ನದಾನ ಅನ್ನೋದು ಅಣ್ಣಾವ್ರ ಕಾಲಕ್ಕೆ ಮುಗಿದು ಹೋದಂತಿದೆ. ಈಗ ಹೀರೋಗಳೇ ನಿರ್ಮಾಪರಿಗೆ ಅನ್ನದಾತರು ಅನ್ನೋ ಹಾಗೆ ವರ್ತಿಸುತ್ತಿದ್ದಾರೆ. ಈ ಮಾತನ್ನ ನಾವ್ ಹೇಳ್ತಿಲ್ಲ. ನಿರ್ಮಾಪಕ ಉಮಾಪತಿ ಬಗ್ಗೆ ನಟ ದರ್ಶನ್ ಆಡಿರೋ ಮಾತುಗಳನ್ನ ಕೇಳಿ ಸ್ಯಾಂಡಲ್ವುಡ್ ಮಂದಿಯೇ ಹೇಳುತ್ತಿರೋ ಮಾತು.
Sandalwood Feb 27, 2024, 9:56 AM IST
ಹಿಂದಿನ ರೇಸ್ಗಳಲ್ಲಿ ತೋರಿದ್ದ ಅತ್ಯುತ್ತಮ ಪ್ರದರ್ಶನ ತೋರಿದ್ದ ತಂಡ, ಅದನ್ನು ಇಲ್ಲೂ ಮುಂದುವರಿಸಿತು. ತಮ್ಮ ಕವಾಸಕಿ ಮೂಲಕ ಅದ್ಭುತ ಪ್ರದರ್ಶನ ತೋರಿದ ಸ್ಟಾರ್ ರೇಸರ್ ಮ್ಯಾಟ್ ಮಾಸ್ ಅವರು, 450ಸಿಸಿ ಅಂತಾರಾಷ್ಟ್ರೀಯ ವಿಭಾಗದಲ್ಲಿ ಚಾಂಪಿಯನ್ ಎನಿಸಿಕೊಂಡರು.
Sports Feb 26, 2024, 12:20 PM IST
ಬೆಂಗಳೂರಿನಲ್ಲಿ ಆಯೋಜಿಸಿದ ಯಮಹಾ ಟ್ರ್ಯಾಕ್ ಡೇ ಅತ್ಯಂತ ಯಶಸ್ವಿಯಾಗಿ ನಡೆದಿದೆ. 100ಕ್ಕೂ ಯಮಹಾ ಮಾಲೀಕರು ಟ್ರಾಕ್ನಲ್ಲಿ ರೈಡ್ ಮಾಡುವ ಆನಂದ ಅನುಭವಿಸಿದ್ದಾರೆ. 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
Bikes Feb 25, 2024, 10:10 PM IST
ಬೈಕ್ನಲ್ಲಿ ಹೋಗುವಾಗ ಆಯ ತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಪೇಂಟರ್ವೊಬ್ಬರು ಸಾವನ್ನಪ್ಪಿರುವ ಘಟನೆ ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಮುರಳಿ (40) ಮೃತ ದುರ್ದೈವಿ
CRIME Feb 25, 2024, 7:46 AM IST
ಧಾರವಾಡದ ಪ್ರತೀಕ್ಷಾ ಅತಿ ಕಿರಿಯ ವಯಸ್ಸಿಗೆ ಕಾಶ್ಮೀರಕ್ಕೆ ಸೋಲೋ ರೈಡ್ (ಒಬ್ಬಂಟಿಯಾಗಿ ಕಾಶ್ಮೀರ ಪ್ರಯಾಣ) ಹೋಗಿಬಂದ ದಾಖಲೆಯನ್ನು ಮಾಡಿದ್ದಾರೆ.
Travel Feb 23, 2024, 6:32 PM IST
ಯಮಹಾ RX100 ಬೈಕ್ ಸ್ಥಗಿತಗೊಂಡು ದಶಕಗಳೇ ಉರುಳಿದೆ. ಆದರೆ ಈಗಲೂ RX100 ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. RX100 ಸೌಂಡ್ ಕೇಳಿದರೆ ಸಾಕು ಒಂದು ಬಾರಿ ಕಣ್ಣರಳಿಸಿ ನೋಡದೇ ಇರಲು ಸಾಧ್ಯವಿಲ್ಲ. ಇದೀಗ ಯಮಹಾ ತನ್ನ ಐಕಾನಿಕ್ RX100 ಬೈಕ್ನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆ ದಿನಾಂಕ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
Bikes Feb 21, 2024, 3:30 PM IST
ನಾವು ಮಾತ್ರವಲ್ಲ ನಮ್ಮ ಜೊತೆ ಇನ್ನೊಂದಿಷ್ಟು ಮಂದಿ ಬೆಳೆಯಬೇಕು ಎನ್ನುವ ಬಯಕೆ ಬೆರಳೆಣಿಕೆಯಷ್ಟು ಜನರಿಗೆ ಇರುತ್ತೆ. ಬುಡಕಟ್ಟು ಮಹಿಳೆಯರ ಕಲೆ ಗುರುತಿಸಿ ಅವರನ್ನು ಸ್ವಾವಲಂಭಿಯಾಗಿಸಲು ಪರಿಶ್ರಮ, ಪ್ರಯತ್ನ ಅಗತ್ಯ. ಅದನ್ನು ಈ ಮಹಿಳೆ ಮಾಡಿತೋರಿಸಿದ್ದಾಳೆ.
BUSINESS Feb 19, 2024, 1:14 PM IST
ಅಪಘಾತ ಮಾಡಿ ಪರಾರಿಯಾಗಿದ್ದ ಟ್ಯಾಕ್ಟರ್ ಚಾಲಕರನ್ನು ಕಲ್ಲೂರು ಗ್ರಾಮದ ಬಳಿ ಸಾರ್ವಜನಿಕರು ಪತ್ತೆ ಮಾಡಿದ್ದಾರೆ. ನಂತರ ಟ್ಯಾಕ್ಟರ್ ಸಮೇತ ಚಾಲಕನನ್ನು ಸಂಚಾರಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka Districts Feb 18, 2024, 9:57 AM IST
ಬಜಾಜ್ ಆಟೋ ಇದೀಗ ತನ್ನ ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಪಲ್ಸಾರ್ ಬೈಕ್ ಹೊಸ ಅವತಾರದಲ್ಲಿ ಅನಾವರಣ ಮಾಡಿದೆ. ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್ ಅನಾವರಣ ಮಾಡಿದೆ. ನೂತನ ಬೈಕ್ ಹಲವು ವಿಶೇಷತೆಗಳನ್ನೂ ಹೊಂದಿದೆ.
Bikes Feb 17, 2024, 5:19 PM IST
ಹೀರೋ ಮಾವ್ರಿಕ್ 440 ಬೈಕ್ ಬುಕಿಂಗ್ ಆರಂಭಗೊಂಡಿದೆ. ಮಾರ್ಚ್ 15ರೊಳಗೆ ಬೈಕ್ ಬುಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ ಕೂಡ ಲಭ್ಯವಿದೆ. ನೂತನ ಬೈಕ್ ಬೆಲೆ, ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Bikes Feb 15, 2024, 6:22 PM IST
BMW ಜಾಯ್ಟೌನ್ ಫೆಸ್ಟಿವಲ್ 2ನೇ ಆವೃತ್ತಿಗೆ ಸಜ್ಜಾಗುತ್ತಿದೆ. ಆಕರ್ಷಕ ಸಂಗೀತ, ಡ್ರೈವಿಂಗ್ ಥ್ರಿಲ್ , ವಿವಿಧ ಬಗೆಯ ತಿನಿಸುಗಳ ಸಂಭ್ರಮ ಜೊತೆಗೆ BMW, MINI ಮತ್ತು BMW ಮೋಟಾರ್ರಾಡ್ ವಿನೋದದ ಸವಿ ಆನಂದಿಸಲು ವೇದಿಕೆ ಸಜ್ಜಾಗಿದೆ.
Cars Feb 14, 2024, 5:50 PM IST
ಹೆಲ್ಕೆಟ್ ಹಾಕದೆ ಬೈಕ್ ಚಾಲನೆ | ಫೋಟೋ ತೆಗೆದ ಮುಖ್ಯ ಪೇದೆ ಮೊಬೈಲ್ ಕಸಿದು ಪರಾರಿ ಯತ್ನ । ಬೆನ್ನಟ್ಟಿದಾಗ ಬೆರಳು ಕಚ್ಚಿ ನಿಂದನೆ, ಸೆರೆ
CRIME Feb 13, 2024, 8:02 AM IST
ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ವಾಹನ ಅಡ್ಡಗಟ್ಟಿ ಸ್ಕೂಟರ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸರ ಕೈಗೆ ವಾಹನ ಸವಾರ ಕಚ್ಚಿದ ಘಟನೆ ನಡೆದಿದೆ.
state Feb 12, 2024, 6:15 PM IST