Asianet Suvarna News Asianet Suvarna News
4531 results for "

Lockdown

"
Dubai hotelier sent his employees in charted flight to mangaloreDubai hotelier sent his employees in charted flight to mangalore

ಉದ್ಯೋಗಿಗಳನ್ನು ವಿಶೇಷ ವಿಮಾನ ಮೂಲಕ ದುಬೈನಿಂದ ಊರು ಸೇರಿಸಿದ ಮಾಲೀಕ

ಲಾಕ್‌ಡೌನ್‌ ಬಳಿಕ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂ​ಧಿಸಲ್ಪಟ್ಟಬಳಿಕ ಕೊಲ್ಲಿ ರಾಷ್ಟ್ರಗಳಿಂದ ಖಾಸಗಿ ವ್ಯವಸ್ಥೆಯಡಿ ಪ್ರಥಮ ಚಾರ್ಟೆಡ್‌ ವಿಮಾನ ಸೋಮವಾರ ರಾತ್ರಿ ಮಂಗಳೂರು ತಲುಪಿದೆ.

Karnataka Districts Jun 2, 2020, 8:41 AM IST

1 77 Auto and taxi drivers appliers for compensation in karnataka1 77 Auto and taxi drivers appliers for compensation in karnataka

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ!

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ| ಲಾಕ್‌ಡೌನ್‌ ಕಾರಣ ಪರಿಹಾರ ಘೋಷಿಸಿದ್ದ ಸರ್ಕಾರ| ಪ್ರತಿಯೊಬ್ಬರಿಗೆ 5 ಸಾವಿರ ರು. ನೀಡುವ ಪ್ಯಾಕೇಜ್‌ ಇದು

state Jun 2, 2020, 8:13 AM IST

73 corona cases in udupi in a day73 corona cases in udupi in a day

ಉಡುಪಿಯಲ್ಲಿ ಕೊರೋನಾ ಮಹಾಸ್ಫೋಟ: ಒಂದೇ ದಿನ 73 ಪಾಸಿಟಿವ್‌ ಕೇಸ್

ಜಿಲ್ಲೆಯಲ್ಲಿ ಇದುವರೆಗಿನ ಅತಿ ಹೆಚ್ಚು, 73 ಕೊರೋನಾ ಪಾಸಿಟಿವ್‌ ಪ್ರಕರಣಗಳು ಸೋಮವಾರ ಒಂದೇ ದಿನ ದೃಢಪಟ್ಟಿವೆ, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 260 ಆಗಿದೆ.

Karnataka Districts Jun 2, 2020, 8:08 AM IST

Lockdown Effect 70 Percent Decrease In Accidents rate In KarnatakaLockdown Effect 70 Percent Decrease In Accidents rate In Karnataka

ಲಾಕ್‌ಡೌನ್‌ ಎಫೆಕ್ಟ್: ಅಪಘಾತ ಪ್ರಮಾಣ ಶೇ.70ರಷ್ಟು ಇಳಿಕೆ!

ಅಪಘಾತ ಪ್ರಮಾಣ ಶೇ.70ರಷ್ಟು ಇಳಿಕೆ|  ಲಾಕ್‌ಡೌನ್‌ ಎಫೆಕ್ಟ್| ನೂರಾರು ಜನರ ಪ್ರಾಣ ರಕ್ಷಣೆ|  ಏಪ್ರಿಲ್‌ನಲ್ಲಿ ಸರಾಸರಿ 7 ಜನ ಬಲಿ

state Jun 2, 2020, 7:56 AM IST

Kerala karnataka border opening to be delayedKerala karnataka border opening to be delayed

ಕೇರಳ- ಕರ್ನಾಟಕ ಗಡಿ ತೆರವು ಇನ್ನಷ್ಟುವಿಳಂಬ

ದ.ಕ. ತಲಪಾಡಿ ಸಹಿತ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶಗಳು ಉಭಯ ರಾಜ್ಯಗಳ ಜನರ ಪ್ರಯಾಣಕ್ಕೆ ಮುಕ್ತಗೊಳ್ಳುವ ದಿನ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

Karnataka Districts Jun 2, 2020, 7:43 AM IST

One died in fight between two groupsOne died in fight between two groups

ಎರಡು ಗುಂಪುಗಳ ನಡುವೆ ಸಂಘರ್ಷ, ಓರ್ವ ಸಾವು

ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟೀಲು ಸಮೀಪದ ಎಕ್ಕಾರಿನ ದೇವರ ಗುಡ್ಡೆ ಎಂಬಲ್ಲಿ ಭಾನು​ವಾರ ರಾತ್ರಿ ಎರಡು ಗುಂಪುಗಳ ನಡೆದ ಘರ್ಷಣೆಯಲ್ಲಿ ಒರ್ವ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

Karnataka Districts Jun 2, 2020, 7:35 AM IST

karnataka marriage halls welfare association memorandum to cm BS Yediyurappakarnataka marriage halls welfare association memorandum to cm BS Yediyurappa

ಲಾಕ್‌ಡೌನ್‌ಗೆ ಕಂಗಾಲು, ಮದುವೆ ಸಮಾರಂಭಕ್ಕೆ ಅವಕಾಶ ಕೊಡಿ

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಮದುವೆ ಛತ್ರಗಳು/ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲು ಸಿಎಂಗೆ ಮನವಿ/ ಕೆಲ ಶುಲ್ಕ ವಿನಾಯಿತಿ ನೀಡಿ/ ಲಾಕ್ ಡೌನ್ ನಿಯಮ ಪಾಲಿಸಿಕೊಂಡು ಮದುವೆ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಿ

Karnataka Districts Jun 1, 2020, 10:28 PM IST

More than 100 long bike riders busted by police for lockdown violationMore than 100 long bike riders busted by police for lockdown violation

ಬೆಂಗಳೂರು-ಹಾಸನ ಹೈವೇಯಲ್ಲಿ 100 ಬೈಕ್ ಸವಾರರ ಲಾಂಗ್ ರೈಡ್; ದಂಡ ಹಾಕಿದ ಪೊಲೀಸ್!

ಕಳೆದೆರಡು ತಿಂಗಳಿನಿಂದ ಮನೆಯೊಳಗೆ ಕೂತ ಹಲವರಿಗೆ ಸಾಕಾಗಿದೆ. ಹೀಗಾಗಿ ಲಾಕ್‌ಡೌನ್ ಅಂತ್ಯಕ್ಕೆ ಕಾಯುತ್ತಿದ್ದರು. ಹೀಗಾಗಿ 4.0 ಅಂತಿಮ ಹಂತದಲ್ಲಿ 100 ಬೈಕ್ ಸವಾರರು ಲಾಂಗ್ ರೈಡ್‌ಗೆ ಪ್ಲಾನ್ ಮಾಡಿ ಹೊರಟಿದ್ದಾರೆ. ಆದರೆ ಇವರನ್ನು ಚೇಸ್ ಮಾಡಿ ಹಿಡಿದ ಪೊಲೀಸ್ ದಂಡ ಹಾಕಿದ್ದಾರೆ.

Automobile Jun 1, 2020, 6:44 PM IST

Coronavirus Lockdown: KPCC president DK Shivakumar's swearing ceremony put off againCoronavirus Lockdown: KPCC president DK Shivakumar's swearing ceremony put off again

ಅಧಿಕಾರ ಸ್ವೀಕರಿಸಲು ಹೊರಟ್ಟಿದ ಡಿಕೆಶಿಗೆ ಶಾಕ್: ಎಲ್ಲಾ ಸಿದ್ಧತೆಗಳು ನೀರಿಲ್ಲಿ ಹೋಮ..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ. ಈ ಮೂಲಕ ಎಲ್ಲಾ ಸಿದ್ಧತೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಈ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ

Politics Jun 1, 2020, 6:39 PM IST

Covid19 community spread is certainly on say expertsCovid19 community spread is certainly on say experts
Video Icon

ಭಾರತಕ್ಕೆ ಮತ್ತೊಂದು ಶಾಕ್ ನೀಡಿದ ಕೊರೋನಾ, ಸಮುದಾಯ ಮಟ್ಟಕ್ಕೆ ಹರಡುತ್ತಿದೆ ವೈರಸ್!

ಕೊರೋನಾ ವೈರಸ್ ಇದೀಗ ಹಳ್ಳಿ ಹಳ್ಳಿಯಲ್ಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇದೀಗ ಕೊರೋನಾ ವೈರಸ್ 3ನೇ ಹಂತಕ್ಕೆ ತಲುಪಿದೆ ಅನ್ನೋದನ್ನು ತಜ್ಞರು ಹೇಳುತ್ತಿದ್ದಾರೆ. ಸಮುದಾಯ ಮಟ್ಟದಲ್ಲಿ ಕೊರೋನಾ ವ್ಯಾಪಕವಾಗಿ ಹರಡಿದರೆ, ದೇಶದ ಸ್ಥಿತಿ ಇಟಲಿಗಿಂತ ನರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

India Jun 1, 2020, 5:26 PM IST

An Experts Tips on Teaching Your Kids During the LockdownAn Experts Tips on Teaching Your Kids During the Lockdown

ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು. 

relationship Jun 1, 2020, 5:03 PM IST

Rajya sabha MP from Karnataka KC Ramamurthy Shares His Lockdown ExperienceRajya sabha MP from Karnataka KC Ramamurthy Shares His Lockdown Experience

ಲಾಕ್‌ಡೌನ್‌ಗೆ ಭಾರತೀಯರು ಸ್ಪಂದಿಸಿದ ರೀತಿ ಬಹಳ ಖುಷಿ, ಆನಂದ ಕೊಟ್ಟಿದೆ!

ದೇಶಾದ್ಯಂತ ಆವರಿಸಿರುವ ಕೊರೋನಾ ಮಹಾಮಾರಿನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಹೇರಿದೆ. ಈ ಮಾರಕ ಕೊರೋನಾದಿಂದಾಗಿ ಜನರ ಜೀವನ ಶೈಲಿಯೂ ಸಂಪೂರ್ಣ ಬದಲಾಗಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, ಜನರು ಮನೆಯಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಹೀಗಿರುವಾಗ ನಮ್ಮ ಜನ ನಾಯಕರು ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಕುರುತು ಸಂದರ್ಶನ ನಡೆಸಿದ್ದು, ಅವರೇ ಖುದ್ದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ. ಕರ್ನಾಟಕದಿಂದ ಆಯ್ಕೆದಯಾದ ರಾಜ್ಯಸಭೆಗೆ ಸದಸ್ಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Coronavirus India Jun 1, 2020, 4:59 PM IST

House wife who has been at home for three months tested positive in AnekalHouse wife who has been at home for three months tested positive in Anekal
Video Icon

3 ತಿಂಗಳು ಮನೆಯಲ್ಲೇ ಇದ್ದ ಮಹಿಳೆಗೆ ಕೊರೋನಾ ಪಾಸಿಟಿವ್..!

ಆನೇಕಲ್‌ನ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿಗೆ ತುತ್ತಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆನೇಕಲ್‌ನ ಬಾಬಯ್ಯನಗುಡಿ ರಸ್ತೆಯಲ್ಲಿದ್ದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ. ಭಾನುವಾರ ಇದ್ದಕ್ಕಿದ್ದಂತೆ ಮಹಿಳೆಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದಾಗ ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ.

state Jun 1, 2020, 4:02 PM IST

Asian Paints paves the way for innovation during lockdown introduces safe painting servicesAsian Paints paves the way for innovation during lockdown introduces safe painting services

ಪೈಟಿಂಗ್‌ನಲ್ಲಿ ಹೊಸತನ ಅಳವಡಿಸಿದ ಏಷ್ಯನ್ ಪೈಂಟ್ಸ್; ಸುರಕ್ಷತೆಗೆ ಆದ್ಯತೆ!

ಕಳೆದೆರಡು ತಿಂಗಳಲ್ಲಿ ಭಾರತ ಸೇರಿದಿತಂ ಇಡೀ ವಿಶ್ವ ಅತ್ಯಂತ ಕಠಿಣ ಸಂದರ್ಭ ಎದುರಿಸಿದೆ.  ಕೊರೋನಾ ಮಾಹಾಮಾರಿ ವೇಳೆ ಉದ್ಯೋಗಿಗಳು, ಗ್ರಾಹಕರ ಸುರಕ್ಷತೆಗೆ ಅದ್ಯತೆ ನೀಡಿದ ಏಷ್ಯನ್ ಪೈಂಟ್ಸ್ ಹಲವು ಹೊಸ ವಿಧಾನ ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆಗೂ ಕೈಜೋಡಿಸಿದೆ. ಇದೀಗ ಏಷ್ಯನ್ ಪೈಂಟ್ಸ್  ಮಾದರಿಯಾಗಿದೆ.

BUSINESS Jun 1, 2020, 4:00 PM IST

A few tested positive who were released from institutional quarantineA few tested positive who were released from institutional quarantine
Video Icon

ವರದಿ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದವರ ಬಿಡುಗಡೆ; ಅಧಿಕಾರಿಗಳಿಂದ ಯಡವಟ್ಟು

ಒಂದೆಡೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಇನ್ನೊಂದೆಡೆ ಅಧಿಕಾರಿಗಳು ಯಡವಟ್ಟಿನ ಮೇಲೆ ಯಡವಟ್ಟು ಮಾಡುತ್ತಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 9 ಜನರ ವರದಿ ಬರುವ ಮುನ್ನವೇ  ರಿಲೀಸ್ ಮಾಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಅಧಿಕಾರಿಗಳು ಈ ಯಡವಟ್ಟು ಮಾಡಿದ್ದಾರೆ. ಕ್ವಾರಂಟೈನ್‌ನಿಂದ ರಿಲೀಸ್ ಆದವರಲ್ಲಿ ಸೋಂಕು ಕಾಣಿಸಿಕೊಂಡಿದೆ. 

state Jun 1, 2020, 3:20 PM IST