Asianet Suvarna News Asianet Suvarna News

ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್!

ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್| ರಷ್ಯಾ ತರಬೇತಿ ಸ್ಥಗಿತ| ರಷ್ಯಾದ ಗಗರಿನ್‌ ರೀಸಚ್‌ರ್‍ ಆ್ಯಂಡ್‌ ಟೆಸ್ಟ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ನಡೆಯುತ್ತಿದ್ದ ತರಬೇತಿ

Training of Astronauts in Russia Said to Be on Hold Due to Lockdown
Author
Bangalore, First Published Apr 7, 2020, 12:31 PM IST

ನವದೆಹಲಿ(ಏ.07):: ಕೊರೋನಾ ವೈರಸ್‌ ಲಾಕ್‌ಡೌನ್‌ ಪರಿಣಾಮ ಉದ್ದೇಶಿತ ಮೊದಲ ಮಾನವಸಹಿತ ಗಗನಯಾನದ ಮೇಲೂ ಆಗಿದೆ.

ಭಾರತದ ಅಂತರಿಕ್ಷಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ರಷ್ಯಾದ ಮಾಸ್ಕೋದಲ್ಲಿ ತರಬೇತಿ ನಿರತರಾಗಿದ್ದು, ಅವರ ತರಬೇತಿಯನ್ನು ತಡೆಹಿಡಿಯಲಾಗಿದೆ.ರಷ್ಯಾದ ಗಗರಿನ್‌ ರೀಸಚ್‌ರ್‍ ಆ್ಯಂಡ್‌ ಟೆಸ್ಟ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ಇತ್ತೀಚೆಗೆ ಈ ನಾಲ್ವರ ತರಬೇತಿಯನ್ನು 12 ತಿಂಗಳ ಅವಧಿಗೆ ಆರಂಭಿಸಲಾಗಿತ್ತು. ಆದರೆ ಕೊರೋನಾ ಭೀತಿಯಿಂದ ಟ್ರೇನಿಂಗ್‌ ಸೆಂಟರ್‌ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಈ ಬಾರಿ ಯಾರಿಗೂ ಮಿಸ್ಸಾಗಲ್ಲ ಸೂಪರ್‌ಮೂನ್, ಹುಣ್ಣಿಮೆ ಚಂದ್ರನ ನೋಡಲು ಕೌಂಟ್‌ಡೌನ್

ಈ ಕಾರಣ ತರಬೇತಿ ಕೂಡ ತತ್ಕಾಲಕ್ಕೆ ಸ್ಥಗಿತಗೊಂಡಿದೆ ಎಂದು ಮೂಲಗಳು ಹೇಳಿವೆ. 2022ರಲ್ಲಿ ಭಾರತ ತನ್ನ ಮೊದಲ ಮಾನವ ಸಹಿತ ಗಗನಯಾನ ಕೈಗೊಳ್ಳಲು ಉದ್ದೇಶಿಸಿದೆ.

Follow Us:
Download App:
  • android
  • ios