ಸ್ಯಾಂಡಲ್‌ವುಡ್ ಡಿಂಪಲ್‌ಕ್ವೀನ್ ಕ್ಯೂಟ್ ಅನ್ನೋದು ಎಲ್ಲರಿಗೂ ಗೊತ್ತು. ವಾವ್ ಕ್ಯೂಟ್‌ನೆಸ್ ಓವರ್‌ಲೋಡೆಡ್ ಎಂದು ಎಲ್ಲ್ರೂ ಹೊಗಳಿದ್ರೆ ಇಲ್ಲೊಬ್ಬ ಅಭಿಮಾನಿ ಕೊಟ್ಟಿರೋ ರಿಯಾಕ್ಷನ್ ನೋಡಿ.

ನಟಿ ರಚಿತಾ ತಮ್ಮ ಎರಡು ಫೋಟೋಗಳನ್ನು ಫೋಸ್ಟ್ ಮಾಡಿ, ಎಲ್ರೂ ಈ ಫೋಟೋದಲ್ಲಿ ಕ್ಯೂಟ್‌ನೆಸ್ ಓವರ್‌ಲೋಡೆಡ್ ಅಂರತಿದ್ದಾರೆ, ನೀವೇನಂತೀರಾ ಎಂದು ಕೇಳಿದ್ದಾರೆ.

ಡ್ರೆಸ್‌ಗೆ ಮ್ಯಾಚಿಂಗ್ ಕ್ಯಾಂಡಿ: ಐಸ್‌ಕ್ರೀಂ ಅಡಿಕ್ಟ್ ಅಂತೆ ರಚಿತಾ

ಬಹಳಷ್ಟು ಫ್ಯಾನ್ಸ್ ಲವ್ ಸಿಂಬಲ್ ಹಾಕಿ ಪ್ರೀತಿ ತೋರಿಸಿ ಫೋಟೋ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ್ರೆ ಇಲ್ಲೊಬ್ಬ ಮಾತ್ರ ನೋ ವೇ, ಛಾನ್ಸೇ ಇಲ್ಲ ಎಂದಿದ್ದಾನೆ.

ಬಹಳಷ್ಟು ಅಭಿಮಾನಿಗಳು ನಟಿಯ ಫೋಟೋ ನೋಡಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೂ ರಚಿತಾ ಪ್ರಶ್ನೆಗೆ ಹೀಗೊಂದು ಪ್ರತಿಕ್ರಿಯರ ಯಾರೂ ನಿರೀಕ್ಷಿಸಿರಲಿಲ್ಲ.