Asianet Suvarna News Asianet Suvarna News

ಪ್ರತಾಪ್ ನಾರಾಯಣ್ ಹೊಸ ಚಿತ್ರ ಕಲರ್ ಆಫ್ ಟೋಮೊಟೋ

  • ಪ್ರತಾಪ್ ನಾರಾಯಣ ಹೊಸ ಸಿನಿಮಾ
  • ಬೆಂಕಿಪಟ್ಣ’ ಚಿತ್ರಕ್ಕೆ ನಾಯಕನಾಗಿ ಗಮನ ಸೆಳೆದಿದ್ದ ಪ್ರತಾಪ್ ನಾರಾಯಣ
Pratap Narayan New movie color of Tomato dpl
Author
Bangalore, First Published Sep 8, 2021, 4:11 PM IST
  • Facebook
  • Twitter
  • Whatsapp

ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರ ಕತೆ ಸಿನಿಮಾ ಆಗುತ್ತಿದೆ. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ದಿ ಕಲರ್ ಆಫ್ ಟೋಮೊಟೋ’ ಎಂದು ಹೆಸರಿಡಲಾಗಿದೆ. ಈ ಹಿಂದೆ ‘ಬೆಂಕಿಪಟ್ಣ’ ಚಿತ್ರಕ್ಕೆ ನಾಯಕನಾಗಿ ಗಮನ ಸೆಳೆದಿದ್ದ ಪ್ರತಾಪ್ ನಾರಾಯಣ ಅವರೇ ಈ ಚಿತ್ರಕ್ಕೂ ಹೀರೋ ಆಗುತ್ತಿದ್ದಾರೆ.

ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ಬಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು (ಸೆ.8) ಚಿತ್ರದ ಟೈಟಲ್ ಟೀಸರ್ ಹಾಗೂ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಸ್ವಾತಿ ಕುಮಾರ್ ನಿರ್ಮಾಪಕರಾಗಿದ್ದಾರೆ.

ಡೆಡ್ ಮ್ಯಾನ್ಸ್ ಆ್ಯಂಥಮ್ ಹಿಂದಿನ ದನಿಗಳು

Follow Us:
Download App:
  • android
  • ios