ಅಭಿಷೇಕ್ ಅಂಬರೀಶ್ ಬಹುನಿರೀಕ್ಷಿತ ‘ಅಮರ್’ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಒಂದೇ ಏಟಿಗೆ ಕೊಂದೇ ಬಿಟ್ಟಳು ಎಂದು ಶುರುವಾಗುವ ಈ ಹಾಡು ಮನಸಿಗೆ ಮುದ ನೀಡುತ್ತದೆ. ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. 

ಹಸೆಮಣೆ ಏರಲು ರೆಡಿಯಾಗಿದ್ದಾರೆ ಸೌತ್ ಇಂಡಿಯನ್ ಈ ಬ್ಯೂಟಿ

ಅಭಿಷೇಕ್ ಹಾಗೂ ತಾನ್ಯಾ ರೊಮ್ಯಾನ್ಸ್ ಇಷ್ಟವಾಗುತ್ತದೆ. ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

 

ಮೇ 31 ಕ್ಕೆ ಈ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ.