2020ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಸೌತ್ ಅವಾರ್ಡ್ ಪಟ್ಟಿ ಪ್ರಕಟವಾಗಿದ್ದು, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದಂದು ಜನಿಸಿದ ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ!

ಶಿವರಾಜ್‌ ಕುಮಾರ್ ಅವರಿಗೆ ಅತ್ಯುತ್ತಮ ಬಹುಮುಖ ನಟ ಪ್ರಶಸ್ತಿ ದೊರೆತಿದ್ರೆ, ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ನಟನೆಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. ಇನ್ನುಳಿದಂತೆ ಪ್ರಶಸ್ತಿಗಳು ಈ ಕೆಳಗಿನಂತಿವೆ.

2020ನೇ ಸಾಲಿನ ಪ್ರಶಸ್ತಿ ಪಟ್ಟಿ
* ಅತ್ಯುತ್ತಮ ಚಿತ್ರ- ಮೂಕಜ್ಜಿಯ ಕನಸುಗಳು
* ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ASN)
* ಅತ್ಯುತ್ತಮ ಬಹುಮುಖ ನಟ-  ಶಿವರಾಜ್ ಕುಮಾರ್
* ಅತ್ಯುತ್ತಮ ನಟಿ- ತಾನ್ಯಾ ಹೋಪ್ - ಯಜಮಾನ
* ಅತ್ಯುತ್ತಮ ನಿರ್ದೇಶಕ - ರಮೇಶ್ ಇಂದಿರಾ (ಪ್ರೀಮಿಯರ್ ಪದ್ಮಿನಿ)
* ಅತ್ಯುತ್ತಮ ಸಂಗೀತ ನಿರ್ದೇಶಕ- ವಿ.ಹರಿಕೃಷ್ಣ