ಮೈಸೂರು(ಜ. 14) ದೇಶಾದ್ಯಂತ ಮಕರ ಸಂಕ್ರಮಣದ ಸಂಭ್ರಮ.  ಸಂಕ್ರಾಂತಿ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಪಾಲ್ಗೊಂಡಿದ್ದಾರೆ.

ಮೈಸೂರಿನ ತನ್ನ ಫಾರ್ಮ್ ಹೌಸ್ ನಲ್ಕಿ ದಚ್ಚು ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಫಾರ್ಮ್‌ ಹೌಸ್ ನಲ್ಲಿರೋ ಹಸು, ಎತ್ತು,  ಕುದುರೆ ಮೇಕೆಗಳಿಗೆ ಪೂಜೆ ಮಾಡಿದ್ದಾರೆ.

ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್‌ವೈ

ತಮ್ಮ ತೂಗುದೀಪ ಫಾರಂನಲ್ಲಿ ಪ್ರಾಣಿಗಳನ್ನು ಕಿಚ್ಚು ಹಾಯಿಸಿದ ದಚ್ಚು ಅವುಗಳಿಗೆ ತಮ್ಮ ಕೈಯಾರೇ ಆಹಾರ ಸಿದ್ಧಪಡಿಸಿ  ನೀಡಿದರು. ಸಂಕ್ರಮಣದ ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಗೋಪೂಜೆ ನೆರವೇರಿಸಿದ್ದರು.